ಈ 5 ಗುಣಗಳು ನಿಮ್ಮಲ್ಲಿದ್ದರೆ ನೀವು ಒಬ್ಬ weak person ಅಂತಾನೆ ಅರ್ಥ!

ಸಿಹಿಯಾಗಿ ಮಾತನಾಡುವವರನ್ನು ಅಷ್ಟು ಬೇಗನೇ ನಂಬಬಾರದು. ಯಾಕೆಂದರೆ ಇವರು ಸಹ ಹಾನಿ ಮಾಡಬಹುದು. ಗೌರವವನ್ನು ಎಂದಿಗೂ ನಿಮಗೆ ಗೌರವಾನ್ವಿತ ಜನರು ಮಾತ್ರ ಕೊಡುತ್ತಾರೆ. ಏಕೆಂದರೆ ಯಾರ ಬಳಿ ಗೌರವ ಇರುವುದಿಲ್ಲವೋ ಅಂತವರು ಬೇರೆಯವರಿಗೆ ಗೌರವ ನೀಡಲು ಸಾಧ್ಯವೇ ಇಲ್ಲ. ಕಿತ್ತುಕೊಂಡು ತಿನ್ನುವವರ ಹೊಟ್ಟೆಯು ಯಾವತ್ತಿಗೂ ತುಂಬುವುದಿಲ್ಲ ಮತ್ತು ಅಂಚಿಕೊಂಡು ತಿನ್ನುವವರ ಹೊಟ್ಟೆಯು ಯಾವತ್ತಿಗೂ ಖಾಲಿ ಇರುವುದಿಲ್ಲ

ಕಾಗೆಯು ಯಾವತ್ತಿಗೂ ಬೇರೆಯವರ ಹಣವನ್ನು ಕದಿಯುವುದಿಲ್ಲ. ಆದರೂ ಅದು ಯಾರಿಗೂ ಸಹ ಇಷ್ಟವಾಗುವುದಿಲ್ಲ. ಕೋಗಿಲೆ ಯಾರಿಗೂ ಧನವನ್ನು ನೀಡುವುದಿಲ್ಲ. ಅದರೂ ಎಲ್ಲರಿಗೂ ಪ್ರಿಯವಾಗಿರುತ್ತದೆ.

ಮನಸ್ಸಿನ ಯೋಚನೆ ಸುಂದರವಾಗಿದ್ದು ಇಡೀ ಬ್ರಹ್ಮಾಂಡವೇ ಸುಂದರವಾಗಿ ಕಾಣುತ್ತದೆ. ಜೀವನದಲ್ಲಿ ಎಂದಿಗೂ ನಿಮ್ಮ ಯಾವ ಕೌಶಲ್ಯದ ಮೇಲೆ ಹೆಚ್ಚಾಗಿ ಹೆಮ್ಮೆ ಪಡಬೇಡಿ. ಯಾಕೆಂದರೆ ನೀರಲ್ಲಿ ಯಾವಾಗ ಕಲ್ಲು ಬೀಳುತ್ತದೆಯೋ ಆಗ ಆ ಭಾರದ ಕಾರಣದಿಂದ ಸುಲಭವಾಗಿ ಮುಳುಗುತ್ತದೆ. ಮನುಷ್ಯನಲ್ಲಿ ಸ್ಥಿರತೆ ಇರಬೇಕು. ಹಠವಲ್ಲ ಮತ್ತು ಶೌರ್ಯ ಇರಬೇಕು ಆದರೆ ಆತುರ ಇರಬಾರದು.

ಜನರು ಏನು ಅಂದುಕೊಳ್ಳುತ್ತಾರೋ ಎನ್ನುವ ಮಾತು ನನ್ನಿಂದ ಸಾಧ್ಯವಿಲ್ಲ ಎನ್ನುವ ಮಾತು ನನಗೆ ಮನಸ್ಸು ಆಗುತ್ತಿಲ್ಲ ಎನ್ನುವ ಮಾತು ನನ್ನ ಅದೃಷ್ಟವೇ ಚೆನ್ನಾಗಿಲ್ಲ ಎನ್ನುವ ಮಾತು ಈ ಮಾತುಗಳು ಮನುಷ್ಯನನ್ನು ಮುಂದೆ ಹೋಗದಂತೆ ತಡೆಯುತ್ತದೆ.ಒಂದು ವೇಳೆ ಯಾರಾದರೂ ಅವಮಾನಿಸುವುದಕ್ಕೆ ಇಷ್ಟ ಪಡುತ್ತಾರೋ ಅವರು ನಿಮಗಿಂತ ಕೆಳಗೆ ಇದಾರೆ ಎಂದು ಅರ್ಥ.ಜ್ಞಾನವು ತುಂಬಾನೇ ಆಳವಾಗಿ ಇರುತ್ತದೆ.ತುಂಬಾ ಜನರಿಗೆ ನಿಮ್ಮ ಬಗ್ಗೆ ಗೊತ್ತಿರಬಹುದು ಅದರೆ ಕೆಲವು ಜನರು ಈ ರೀತಿ ಇರುತ್ತಾರೆ

Leave a Comment