ಮಂಡಿ ನೋವು ಕೈ ಕಾಲು ನೋವು ಸೊಂಟ ನೋವು ಬರುತ್ತಿದ್ದರೆ ವಿಪರೀತವಾದ ಭುಜದ ನೋವು, ಕಾಲಿನ ಸೆಳೆತ ಬರುತ್ತಿದ್ದರು ಕೂಡ ತಪ್ಪದೆ ಒಂದು ವಾರ ಈ ಮನೆಮದ್ದು ಸೇವನೆ ಮಾಡಿದರೆ ಸಾಕು ನಿಮ್ಮ ಎಲ್ಲಾ ರೀತಿಯ ನೋವು ನಿವಾರಣೆ ಆಗುತ್ತದೆ. ಇತ್ತೀಚಿನ ಕೆಲಸದಿಂದ ಹಲವಾರು ರೀತಿಯ ಅರೋಗ್ಯ ಸಮಸ್ಸೆಗಳು ಕಾಡುತ್ತವೇ. ಇಂತಹ ಸಮಸ್ಸೆ ಗೆ ಈ ಒಂದು ಮನೆಮದ್ದು ರಾಮಬಾಣವಾಗಿ ಕೆಲಸ ಮಾಡುತ್ತದೆ.
ಈ ಒಂದು ಮನೆಮದ್ದು ದೇಹದಲ್ಲಿ ಇರುವ ತ್ರಿದೋಷವನ್ನು ಕೂಡ ನಾಶ ಮಾಡುತ್ತಾದೇ. ಅಂದರೆ ವಾತ ಪಿತ್ತ ಕಫವನ್ನು ನಾಶ ಮಾಡುವ ಶಕ್ತಿ ಇದೆ. ಈ ಮನೆಮದ್ದು ಮಾಡುವುದು ಹೇಗೇ ಎಂದರೆ ಮೊದಲು ಒಂದು ಪಾತ್ರೆಗೆ ಎರಡು ಲೋಟ ನೀರು ಹಾಕಿ. ಇದಕ್ಕೆ ಒಂದು ಚಮಚ ಓಂ ಕಾಳು ಹಾಕಿ. ಓಂ ಕಾಳು ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತಾದೇ. ಜೀರ್ಣ ಕ್ರಿಯೆ ಚೆನ್ನಾಗಿ ಅದರೆನಿಮಗೆ ಇರುವ ಕಾಯಿಲೆಗಳು ಕೂಡ ಕಡಿಮೆ ಆಗುತ್ತದೆ. ಇದರಿಂದ ದೇಹದ ತೂಕವನ್ನು ಮೇಂಟಿನ್ ಮಾಡಬಹುದು.
ನಂತರ ಕಾಲು ಚಮಚ ಒಣ ಶುಂಠಿ ಪುಡಿ ಹಾಕಬೇಕು. ಶುಂಠಿ ಸೇವನೆ ಮಾಡುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದೇಹದಲ್ಲಿ ಬ್ಲಡ್ ಸರ್ಕ್ಯುಲಷನ್ ತುಂಬಾ ಚೆನ್ನಾಗಿ ಇಂಪ್ರೂವ್ ಆಗುತ್ತದೆ. ಇದರಿಂದ ಕೈ ಕಾಲು ನೋವು ಕೂಡ ಕಡಿಮೆ ಆಗುತ್ತದೆ.
ನಂತರ ಒಂದು ಪಲಾವ್ ಎಲೆಯನ್ನು ಹಾಕಬೇಕು. ಐದು ದೇಹದಲ್ಲಿ ಇರುವ ವಾತ ಪಿತ್ತ ಕಫವನ್ನು ಹೊರ ಹಾಕುತ್ತದೆ. ಐದು ಶುಗರ್ ಅನ್ನು ಕಂಟ್ರೋಲ್ ಮಾಡುತ್ತದೆ ಮತ್ತು ದೇಹದಲ್ಲಿ ಸೇರಿರುವ ಕೊಲೆಸ್ಟ್ರೇಲ್ ಅನ್ನು ಕೂಡ ಕಂಟ್ರೋಲ್ ಮಾಡುತ್ತದೆ. ಇದೆಲ್ಲಾ ಹಾಕಿ ಚೆನ್ನಾಗಿ ಕುದಿಸಿ ಶೋದಿಸಿಕೊಳ್ಳಿ. ಇದನ್ನು ಕುಡಿದರೆ ನಿಮಗೆ ಇರುವ ನೋವೆಲ್ಲಾ ಕಡಿಮೆ ಆಗುತ್ತದೆ ಮತ್ತು ಜೀರ್ಣ ಕ್ರಿಯೆಯನ್ನು ಇಂಪ್ರೂವ್ ಮಾಡುತ್ತದೆ. ಇದಕ್ಕೆ ಬೆಲ್ಲ ಮಿಕ್ಸ್ ಮಾಡಿ ಕೂಡ ಸೇವನೆ ಮಾಡಬಹುದು.