ಸಂಪತ್ತಿನ ಅಧಿದೇವತೆ ಆಗಿರುವ ಲಕ್ಷ್ಮೀದೇವಿ ಯಾರ ಮೇಲೆ ಪ್ರಸನ್ನಾಗುತ್ತಳೆ ಎಂಬುದನ್ನು ಕೂಡ ಚಾಣಕ್ಯರ ನಿತಿಯಲ್ಲಿ ಹೇಳಿದ್ದಾರೆ. ಇದರ ಜೊತೆಗೆ ತಾಯಿ ಲಕ್ಷ್ಮಿ ದೇವಿಯನ್ನು ಮೆಚ್ಚಿಸುವುದಕ್ಕೆ ಏನು ಮಾಡಬೇಕು ಎಂಬುದನ್ನು ಕೂಡ ಹೇಳಿದ್ದಾರೆ. ಹಣವಿಲ್ಲದೆ ಜೀವನ ಸಾಧ್ಯವಿಲ್ಲ ಎಂಬುದರ ಸಂಘತಿ ಯಾರಿಗೂ ಹೇಳಬೇಕಾಗಿಲ್ಲ. ಅದರೆ ತಪ್ಪು ದಾರಿಯಲ್ಲಿ ಘಳಿಸಿದ ಹಣವು ಜೀವನದಲ್ಲಿ ಹಲವು ತೊಂದರೆಗಳಿಗೆ ಕಾರಣವಾಗುತ್ತದೆ. ಇದೆ ವೇಳೆ ಹಣದ ತಪ್ಪು ಬಳಕೆ ಉತ್ತಮ ಜೀವನವನ್ನು ಹಾಳು ಮಾಡುತ್ತದೆ.
ಆದ್ದರಿಂದ ಸದ ಶ್ರೀಮಂತರಾಗಿ ಉಳಿಯಲು ಮತ್ತು ಸುಖಮಯ ನಡೆಸಲು ಸರಿಯಾದ ಮಾರ್ಗದಲ್ಲಿ ಹಣ ಸಂಪಾದನೆ ಮಾಡಿರಿ. ಅದನ್ನು ಸಧುಉಪಯೋಗ ಪಡಿಸಿಕೊಂಡು ಜೀವನದಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕು ಎಂದು ಚಾಣಕ್ಯರು ಹೇಳಿದ್ದಾರೆ.
ತಾಯಿ ಲಕ್ಷ್ಮಿ ದೇವಿ ಈ ಜನರ ಮೇಲೆ ಅಪಾರ ಕೃಪೆ ತೋರುತ್ತಾಳೆ. ಶ್ರೇದ್ದೆಯುಳ್ಳವರು ಕಷ್ಟಪಟ್ಟು ದುಡಿಯುವವರ ಮೇಲೆ ತಾಯಿ ಲಕ್ಷ್ಮಿ ದೇವಿ ಕಂಡಿತಾವಾಗಿ ಕೃಪೆ ತೋರುತ್ತಾಳೆ. ಇಂತಹ ಜನರು ತಮ್ಮ ಜೀವನದಲ್ಲಿ ತಡವಾಗಿ ಯಶಸ್ಸನ್ನು ಪಡೆಯಬಹುದು. ಅದರೆ ಅದನ್ನು ಅವರು ಕಂಡಿತವಾಗಿ ಪಡೆದೇ ತಿರುತ್ತಾರೆ. ಈ ಜನರು ತಮ್ಮ ಕಠಿಣ ಪರಿಶ್ರಮದ ಆಧಾರದ ಮೇಲೆ ಶ್ರೀಮಂತರಾಗುತ್ತಾರೆ.ಇಂತಹ ಜನರಿಗೆ ಅವರ ಶ್ರಮದ ಫಲವನ್ನು ತಾಯಿ ಲಕ್ಷ್ಮಿ ಖಂಡಿತವಾಗಿ ನೀಡುತ್ತಾಳೆ.
ಪ್ರಾಮಾಣಿಕ ಜನರು ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವ ಜನರು ಹಾಗೆಯೇ ಯಾರಿಗೂ ಮೋಸ ಮಾಡದ ಜನರ ಮೇಲೆ ತಾಯಿ ಲಕ್ಷ್ಮಿ ದೇವಿ ಯಾವಾಗಲು ಕೃಪೆ ತೋರುತ್ತಾಳೆ. ಹಣ ಸಂಪಾದನೆ ಮಾಡಲು ತಪ್ಪು ಮಾರ್ಗಗಳನ್ನು ಅಳವಡಿಸಿಕೊಳ್ಳದ ಜನರ ಮೇಲೆ ತಾಯಿ ಕಂಡಿತವಾಗಿ ಒಂದು ಹಂತದಲ್ಲಿ ಅಥವಾ ಇನ್ನೊಂದು ಹಂತದಲ್ಲಿ ಶ್ರೀಮಂತರನ್ನಾಗಿ ಮಾಡುತ್ತಳೆ.ಇದಲ್ಲದೆ ಇನ್ನು ಕೆಲವರಿಗೆ ಅವರ ಒಳ್ಳೆಯ ಕಾರ್ಯಗಳಿಂದ ಗೌರವವು ಸಿಗುತ್ತದೆ.
ದಾನ ಮಾಡುವ ಜನರು ತಮ್ಮ ಆದಾಯದ ಒಂದು ಭಾಗವನ್ನು ದಾನಕ್ಕೆ ಮಿಸಾಲಿಡುವ ಜನರು ಬಡವರಿಗೆ ಸಹಾಯ ಮಾಡುತ್ತಾರೆ. ಅವರಿಗೆ ಎಂದು ಹಣದ ಕೊರತೆ ಆಗುವುದಿಲ್ಲ. ಹೀಗಾಗಿ ತಾಯಿ ಲಕ್ಷ್ಮಿ ಅಂತವರಿಗೆ ಸಾಕಷ್ಟು ಸಂಪತ್ತನ್ನು ನೀಡುತ್ತಾಳೆ. ಇನ್ನು ನಿರಂತರವಾಗಿ ಜ್ಞಾನವನ್ನು ಪಡೆಯುವ ಜನರು ಯಾವಾಗಲು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುವ ಜನರು ತಮ್ಮ ಜೀವನದಲ್ಲಿ ಬಹಳ ಯಶಸ್ವಿಯಾಗುತ್ತರೆ.ತಮ್ಮ ಜ್ಞಾನದಿಂದಾಗಿ ಅವರು ಘನತೆ ಗೌರವವನ್ನು ಪಡೆಯುತ್ತಾರೆ ಮತ್ತು ಶ್ರೀಮಂತರಾಗುತ್ತಾರೆ.