ಮನೆಯ ಬಾಗಿಲುಗೆ ಲೋಳೆ ರಸ ಗಿಡ ಈ ಸಮಯದಲ್ಲಿ ಕಟ್ಟಿದರೆ ಅಂಖದ ಐಶ್ವರ್ಯ ಸಿದ್ದಿಸುತ್ತದೆ!

ಪ್ರತಿಯೊಂದು ಮನೆಯಲ್ಲೋ ಕೂಡ ತುಳಸಿ ಗಿಡವನ್ನು ಬೆಳೆಸಿರುತ್ತಾರೆ. ಅದೇ ರೀತಿ ತುಳಸಿಗೆ ಸಮಾನವಾದಂತಹ ಲೋಳೆ ಸರ ಗಿಡ.ಸುಮಾರು ಜನರು ಮನೆಯಲ್ಲಿ ಬೆಳೆಸಿ ಪ್ರಾಯೋಜನವನ್ನು ಪಡೆದುಕೊಂಡಿದ್ದಾರೆ. ಅಲೋವೆರಾ ಗಿಡ ಆಧ್ಯಾತ್ಮಿಕ ಮತ್ತು ವೈಜ್ಞಾನಿಕವಾಗಿ ಕೂಡ ಬಹಳ ಮಹತ್ವವನ್ನು ಹೊಂದಿರುವ ಗಿಡ.

ಈ ಗಿಡದಲ್ಲಿ ಔಷಧಿ ಗುಣಗಳನ್ನು ಅಡಗಿಸಿಕೊಂಡಿದೆ ಹಾಗೂ ಇದು ರೋಗ ವರ್ಧಕ ಗಿಡ. ಅಲೋವೆರಾವನ್ನು ಉಪಯೋಗಿಸಿಕೊಂಡು ನೀವು ಹಲವಾರು ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಬಹುದು. ಅಲೋವೆರಾವನ್ನು ಚರ್ಮದ ಮೇಲೆ ಹಚ್ಚುವುದರಿಂದ ಚರ್ಮದ ಕಾಂತಿ ಹೆಚ್ಚಾಗುತ್ತದೆ.ಇನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಮೃದು ಮತ್ತು ಕೂದಲು ಉದುರುವಿಕೆ ಸಮಸ್ಯೆ ನಿವಾರಣೆಯಾಗುತ್ತದೆ.

ಅಷ್ಟೇ ಅಲ್ಲದೆ ಖಾಲಿ ಹೊಟ್ಟೆಯಲ್ಲಿ ಲೋಳೆಸರ ಜ್ಯೂಸ್ ಅನ್ನು ಕುಡಿಯುವುದರಿಂದ ಬೊಜ್ಜಿನ ಸಮಸ್ಸೆ, ಸ್ತುಲ ಕಾಯಿಲೆ, ಸಕ್ಕರೆ ಕಾಯಿಲೆ ಸಮಸ್ಸೆ ಕಡಿಮೆ ಆಗುತ್ತದೆ.ಇನ್ನು ವಾತಾವರಣದಲ್ಲಿರುವ ಅಶುದ್ಧ ಗಾಳಿಯನ್ನು ಶುದ್ಧ ಗಾಳಿಯಾಗಿ ಪರಿವರ್ತನೆ ಮಾಡುತ್ತದೆ.

ಮುಖ್ಯವಾಗಿ ಅಲೋವೆರಾ ಗಿಡವನ್ನು ಮನೆಯಲ್ಲಿ ಬೆಳೆಸುವುದರಿಂದ ಕೆಟ್ಟ ದೃಷ್ಟಿ ಅನ್ನುವುದು ಮನೆಯ ಮೇಲೆ ಬೀಳುವುದಿಲ್ಲ. ಯಾವುದೇ ಕಾರಣಕ್ಕೂ ಈ ಗಿಡವನ್ನು ಆಗ್ನೇಯ ದಿಕ್ಕಿನಲ್ಲಿ ಇಟ್ಟು ಬೆಳೆಸಬಾರದು. ಈ ಗಿಡವನ್ನು ಆದಷ್ಟು ಈಶಾನ್ಯ ಮೂಲೆಯಲ್ಲಿ ಬೆಳೆಸಿದರೆ ತುಂಬಾ ಒಳ್ಳೆಯದು.ಈ ರೀತಿ ಮಾಡುವುದರಿಂದ ಹಣ ಅಭಿವೃದ್ಧಿ,ಸಂಪತ್ತು ಹೊಂದುತ್ತದೆ.ಅಷ್ಟೇ ಅಲ್ಲದೆ ಲಕ್ಷ್ಮಿ ಸದಾ ನಿಮ್ಮ ಮನೆಯಲ್ಲಿ ನೆಲೆಸಿರುತ್ತಾಳೆ.ಅನಾರೋಗ್ಯದ ಸಮಸ್ಯೆ ಕೂಡ ಇರುವುದಿಲ್ಲ.

ಈ ಲೋಳೆಸರವನ್ನು ಮನೆಯಲ್ಲಿ ಬೆಳೆಸುವುದರಿಂದ ಸಂತಾನ ಅಭಿವೃದ್ಧಿ ಮತ್ತು ವಂಶಾಭಿವೃದ್ಧಿ ಕೂಡ ಆಗುತ್ತದೆ.ಈ ಅಲೋವೆರಾ ಗಿಡಕ್ಕೆ ಆರು ತಿಂಗಳು ನೀರು ಹಾಕದಿದ್ದರೂ ಬದುಕುವ ಛಲ ಇದರಲ್ಲಿ ಇರುತ್ತದೆ. ಅಮಾವಾಸ್ಯೆ ದಿನ ಅಲೋವೆರಾವನ್ನು ಬಾಗಿಲಿಗೆ ಎದುರು ಇಟ್ಟರೆ ತುಂಬಾ ಒಳ್ಳೆಯದು.

Leave a Comment