ಈರುಳ್ಳಿ ಸೇವನೇ ಮಾಡುವವರು ತಪ್ಪದೇ ಓದಿ

ಈರುಳ್ಳಿ ಇಲ್ಲದೆ ಸಾಮಾನ್ಯವಾಗಿ ಸಾರು,ಪಲ್ಯ ಮಾಡಲು ಸಾಧ್ಯವಿಲ್ಲ. ನಮ್ಮ ಭಾರತೀಯ ಮನೆಗಳಲ್ಲಿ ಈರುಳ್ಳಿ ಹೆಚ್ಚಾಗಿ ಬಳಸುವ ತರಕಾರಿಯಾಗಿದೆ. ಈರುಳ್ಳಿ ಯನ್ನು ಬೇಯಿಸಿ ತಿನ್ನುವ ಬದಲು ಹಸಿ ಹಸಿಯಾಗಿ ತಿನ್ನುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಇದರಲ್ಲಿ ಯಾವೆಲ್ಲಾ ಪೋಷಕಾಂಶಗಳಿವೆ. ದೇಹಕ್ಕೆ ಯಾವೆಲ್ಲಾ ಆರೋಗ್ಯ ಸಮಸ್ಯೆಯಿಂದ ನಮ್ಮನ್ನು ಕಾಪಾಡುತ್ತದೆ ಎಂಬುದನ್ನ ಇವತ್ತಿನ ಮುಖಾಂತರ ತಿಳಿದುಕೊಳ್ಳೋಣ.

ಈರುಳ್ಳಿ ಯಲ್ಲಿ ವಿವಿಧ ಜೀವಸತ್ವ ಗಳು, ಖನಿಜ ಗಳು ಮತ್ತು ಪ್ರಬಲವಾದ ಸಸ್ಯ ಸಂಯುಕ್ತಗಳನ್ನು ಒಳಗೊಂಡಿದೆ. ಇದರ ವಿಶೇಷವಾದ ಗುಣಗಳಿಂದ ಅನೇಕ ಆರೋಗ್ಯ ಸಮಸ್ಯೆಗಳಿಂದ ನಮ್ಮನ್ನು ಕಾಪಾಡುತ್ತದೆ. ಇದರಲ್ಲಿ ಸೋಡಿಯಮ್ ಪೊಟ್ಯಾಸಿಯಮ್ ಪೋಲೇಟ್ ಗಳು, ವಿಟಮಿನ್ ಎ, ಸಿ ಮತ್ತು ಕ್ಯಾಲ್ಸಿಯಂ,ಮ್ಯಾಗ್ನಿಶಿಯಂ ಮತ್ತು ರಂಜಕ ಇನ್ನು ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಪ್ರಾಚೀನ ಕಾಲದಿಂದಲೂ ಈರುಳ್ಳಿ ಯನ್ನು ಕೇವಲ ಆಹಾರಕ್ಕೆ ಮಾತ್ರವಲ್ಲದೆ ಔಷಧಿಯ ಗುಣಗಳನ್ನು ಹೊಂದಿದೆ ಎಂದು ಗುರುತಿಸಲಾಗಿದೆ.ಇದು ಬಾಯಿ ಹುಣ್ಣು ಗಳಂತಹ ಕಾಯಿಲೆಗಳಿಗೆ ಕೂಡ ಚಿಕಿತ್ಸೆ ನೀಡುತ್ತದೆ.

ಈರುಳ್ಳಿ ಯಲ್ಲಿ ಫ್ಲೇವನಾಯ್ಡು ಗಳು ಮತ್ತು ಪಿಎಸ್‌ಐ ಗಳು ಸಮೃದ್ಧ ವಾಗಿದೆ. ಈ ಅಂಶಗಳು ದೇಹ ದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೇ ರಕ್ತ ವನ್ನ ತೆಳುವಾಗುವಂತೆ ಮಾಡಿ ರಕ್ತದ ಸ್ಥಿರತೆಯನ್ನು ಕಾಪಾಡುತ್ತದೆ. ಈ ಕಾರಣದಿಂದಾಗಿ ಪಾರ್ಶ್ವವಾಯು ಅಪಾಯ ವನ್ನು ಕಡಿಮೆ ಮಾಡಬಹುದು.ಇನ್ನು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳ ಲು ಬೇಯಿಸಿದ ಈರುಳ್ಳಿಯ ಬದಲಾಗಿ ಹಸಿ ಈರುಳ್ಳಿಯ ಸೇವನೆ ಮಾಡಿ ಮುಖ್ಯವಾಗಿ ಈರುಳ್ಳಿ ಯಲ್ಲಿ ಉತ್ಕರ್ಷಣ ನಿರೋಧಕ ಗಳು ಮತ್ತು ರಾಸಾಯನಿಕ ಸಂಯೋಜನೆಯು ತುಂಬಾ ಪ್ರಬಲವಾಗಿದೆ. ನೀವು ಯಾವುದೇ ರೀತಿಯ ಕಾಯಿಲೆಗಳಿಗೆ ತುತ್ತಾಗ ಬಾರದು ಎಂದಾದರೆ ಹಸಿ ಈರುಳ್ಳಿ ಯನ್ನ ಆಗಾಗ ಸೇವನೆ ಮಾಡಿ.

ಅಷ್ಟೇ ಅಲ್ಲದೇ ಈರುಳ್ಳಿ ಕೇವಲ ಔಷಧಿಯಾಗಿ ಆಹಾರ ಕ್ಕಾಗಿ ಮಾತ್ರವಲ್ಲ, ಬದಲಾಗಿ ಸೌಂದರ್ಯ ಕೂಡ ತುಂಬಾ ಒಳ್ಳೆಯದು. ಈರುಳ್ಳಿ ಯಲ್ಲಿ ವಿಟಮಿನ್ ಎ ಸಿ ಮತ್ತು ಹೊಂದಿದೆ. ಅಲ್ಲದೇ ಪಿಗ್ಮೆಂಟೇಶನ್ ಮತ್ತು ಹಾನಿಕಾರಕ ಯುವಿ ಕಿರಣ ಗಳಿಂದ ನಮ್ಮನ್ನು ರಕ್ಷಿಸುತ್ತದೆ. ಇದರಲ್ಲಿರುವ ವಿಟಮಿನ್ ಸಿ ಕಾಲ ಜನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ನೀವು ನಿಮ್ಮ ಆಹಾರ ದಲ್ಲಿ ಈರುಳ್ಳಿ ಯನ್ನ ಬಳಸುತ್ತ ಬರುವುದರಿಂದ ಸುಂದರ ವಾದ, ತ್ವಚೆ ಮತ್ತು ಕೂದಲ ನ್ನ ಪಡೆಯ ಬಹುದು. ದಟ್ಟ ವಾದ ಮತ್ತು ಸುಂದರ ವಾದ ಕೂದಲ ನ್ನು ನಿಮ್ಮದಾಗಿಸಿ ಕೊಳ್ಳಲು ಈರುಳ್ಳಿ ಬಳಸಿ ಫಲಿತಾಂಶ ವನ್ನು ನೀವೇ ನೋಡಿ. ಇನ್ನು ಈರುಳ್ಳಿ ಯನ್ನು ತಿನ್ನುವುದರಿಂದ ಮಧುಮೇಹ ವನ್ನು ನಿಯಂತ್ರಿಸ ಬಹುದು ಎಂದು ಅಧ್ಯಯನ ಗಳು ತಿಳಿಸುತ್ತವೆ. ಇದು ರಕ್ತ ದಲ್ಲಿನ ಸಕ್ಕರೆಯ ನ್ನು ನಿಯಂತ್ರಿಸ ಲು ಸಹಾಯ ಮಾಡುತ್ತದೆ.

ವಿಶೇಷವಾಗಿ ಈರುಳ್ಳಿ ಯಲ್ಲಿ ಕಂಡುಬರುವ ನಿರ್ದಿಷ್ಟ ಸಂಯುಕ್ತ ಗಳಾದ ವೈನ್ ಮತ್ತು ಸಲ್ಫರ್ ಸಂಯುಕ್ತ ಗಳು ಮಧುಮೇಹ ವಿರೋಧಿ ಯಾಗಿದೆ. ಹಾಗಾಗಿ ನಿಯಮಿತ ವಾಗಿ ಈರುಳ್ಳಿ ಯನ್ನ ಪ್ರತಿನಿತ್ಯ ಸೇವನೆ ಮಾಡುತ್ತ ಬನ್ನಿ ಈರುಳ್ಳಿ ಯಲ್ಲಿರುವ ಸೆಲೆ ನಿಯಮ್ ವಿಟಮಿನ್ ಡಿ ಉತ್ಪಾದನೆ ಸರಿ ಈರುಳ್ಳಿ ಯಲ್ಲಿರುವ ಸೆಲೆ ನಿಯಮ್ ವಿಟಮಿನ್ ಡಿ ಉತ್ಪಾದನೆ ಗೆ ಸಹಾಯ ಮಾಡುತ್ತದೆ. ಇದು ನೋವಿನಿಂದ ಕೂಡಿರುವ ಕಣ್ಣು ಗಳಿಗೆ ಕೂಡ ಚಿಕಿತ್ಸೆಯನ್ನು ನೀಡುತ್ತದೆ.ನಿಮಗೆ ಇಷ್ಟವಾದ ಲ್ಲಿ ತಪ್ಪ ದೆ ಲೈಕ್ ಮಾಡಿ ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಯ ನ್ನು ಕಮೆಂಟ್ ಮೂಲಕ ತಿಳಿಸಿ.

Leave a Comment