ಈ ಸಮಯದಲ್ಲಿ ಸೀನಿದರೆ ಅಪಶಕುನ ಅಮಂಗಳ!ಸೀನಿದ ತಕ್ಷಣ ಹೀಗೆ ಮಾಡಿದರೆ ಯಾವ ಪರಿಣಾಮವು ಬಿರುವುದಿಲ್ಲ!

ಸೀನು ಬರುವುದು ಒಂದು ಮಾನವನ ಸಹಜ ಗುಣವಾಗಿದೆ ಆದರೆ ನಮ್ಮ ಹಿರಿಯರು ಸೀನುವುದರ ಬಗ್ಗೆ ಅದು ಶುಭ ಮತ್ತು ಅಶುಭ ಎನ್ನುವುದನ್ನು ಹೇಳುತ್ತಿದ್ದರು ಹಾಗಾದರೆ ಸೀನುವುದು ಶುಭ ಅಥವಾ ಅಶುಭ ಎನ್ನುವುದನ್ನು ಈ ಲೇಖನದಲ್ಲಿ ಈಗ ತಿಳಿಯೋಣ ಬನ್ನಿ ಭಾರತೀಯ ಸಂಸ್ಕೃತಿಯಲ್ಲಿ ಹಲವಾರು ನಂಬಿಕೆಗಳು ಈಗಲೂ ಸಹ ಇರುತ್ತವೆ ನಂಬಿಕೆಗಳಲ್ಲಿ ಕೆಲವೊಂದು ಶುಭ ಶಕುನಗಳು ಆಗಿವೆ ಹಾಗೇನೆ ಮತ್ತೆ ಕೆಲವು ಅಪಶಕುನಗಳು ಸಹ ಆಗಿವೆ ಆದರೆ ಸೀನುವುದು ಕೂಡ ಇದರಲ್ಲಿ ಒಂದು ನಂಬಿಕೆಯಾಗಿದೆ ಅಂದರೆ ಈಗ ನಾವು ಯಾವುದಾದರು ಮುಖ್ಯ ಕೆಲಸಕ್ಕೆ ಎಂದು ಮನೆಯಿಂದ ಹೊರಗೆ ಹೋಗುವಾಗ ಯಾರಾದರೂ ಸೀನಿದರೆ ಅದನ್ನು ಅಪಶಕುನ ಎಂದು ಹೇಳುತ್ತಾರೆ ಹೀಗೆ ಹೊರಗೆ ಹೋಗುವಾಗ ಸೀನಿದರೆ ಆ ಕೆಲಸ ಆಗುವುದಿಲ್ಲ ಎಂದು ಹಿರಿಯರು ಹೇಳುತ್ತಾರೆ.

ವೈದ್ಯಕೀಯ ವಿಜ್ಞಾದನ ಪ್ರಕಾರ ಈ ಸೀನು ಎನ್ನುವುದು ಒಂದು ಸಾಮಾನ್ಯವಾಗಿದೆ ವೈದ್ಯಕೀಯ ಶಾಸ್ತ್ರದಲ್ಲಿ ಸೀನು ಸಾಮಾನ್ಯ ವಿಷಯ ಆದರೆ ಶಕುನ ಶಾಸ್ತ್ರದ ಪ್ರಕಾರ ಹೇಳುವುದಾದರೆ ಸೀನುವುದರ ಅರ್ಥ ಏನು ಎಂದರೆ ನಾವು ಮನೆ ಬಿಟ್ಟು ಹೊರಗೆ ಹೋಗುವಾಗ ಒಂಟಿ ಸೀನು ಸಿನಿದರೆ ಅದು ಅಪಶಕುನವಾಗಿದೆ ಆದರೆ ಒಂಟಿ ಸೀನಿನ ನಂತರ ಮತ್ತೊಮ್ಮೆ ಸೀನಿದರೆ ಅದು ಶುಭ ಎಂದು ಹೇಳಲಾಗುತ್ತದೆ ಅಂದರೆ ಇದರ ಅರ್ಥ ನಾವು ಮಾಡಲು ಹೊರಟಿರುವ ಕೆಲಸದಲ್ಲಿ ನಮಗೆ ಒಳ್ಳೆಯದು ಆಗುತ್ತದೆ ಎಂದು ಅರ್ಥವಾಗಿದೆ ನೀವು ಹೊಸ ಸಂಬಂಧವನ್ನು ನೋಡಲು ಹೋಗುತ್ತಿದ್ದರೆ ಅಥವಾ ಹೊಸ ಕೆಲಸವನ್ನು ನೋಡಲು ಹೋಗುವಾಗ ಎಡಭಾಗದಲ್ಲಿ ಯಾರಾದರೂ ಸೀನಿದರೆ ನೀವು

ಪ್ರಯಾಣವನ್ನು ಅಲ್ಲಿಗೆ ನಿಲ್ಲಿಸಬೇಕು ಮುಂದೆ ಹೋಗಬಾರದು ಏಕೆಂದರೆ ಎಡ ಭಾಗದಲ್ಲಿ ಸೀನಿನ ಶಬ್ದ ಕೇಳಿದ ಮೇಲು ನಾವು ಪ್ರಯಾಣ ಮುಂದುವರೆಸಿದರೆ ಅದರಿಂದ ಅಶುಭ ಆಗುತ್ತದೆ ಎಂದು ಶಕುನ ಶಾಸ್ತ್ರ ಹೇಳುತ್ತದೆ ಹಾಗೇನೆ ಊಟ ಮಾಡುವಾಗ ನಾವು ಸೀನಿದರೆ ಅದು ಕೂಡ ಶುಭ ಎಂದು ಹೇಳಲಾಗುತ್ತದೆ. ಮತ್ತು ರೋಗಿಯು ಔಷಧಿಯನ್ನು ಸೇವಿಸುವಾಗ ಯಾರಾದರೂ ಸೀನಿದರೆ ಅದನ್ನು ಶುಭ ಎಂದು ಹೇಳುತ್ತಾರೆ ಅಂದರೆ ರೋಗಿಯು ಬೇಗನೆ ಚೇತರಿಸಿಕೊಂಡು ಆರೋಗ್ಯವಂತರು ಆಗುತ್ತಾರೆ ಎಂದು ಹೇಳುತ್ತಾರೆ ಮತ್ತು ನೀವು ಧಾರ್ಮಿಕ ಆಚರಣೆ ಮಾಡುವಾರ ಸೀನಿದರೆ ಅಥವಾ ಬೇರೆ ಯಾರಾದರೂ ಸೀನುವ ಶಬ್ದವನ್ನು ಕೇಳಿದರೆ ಅದು ಯಾವುದಾದರೂ ಸಮಸ್ಯೆಯ ಮುನ್ಸೂಚನೆ ಆಗಿರುತ್ತದೆ ಎಂದು ಶಕುನ ಶಸ್ತ್ರ ಹೇಳುತ್ತದೆ.

ಹಾಗೇನೆ ಸೀನುವ ಶಬ್ದ ನಮ್ಮ ಕಿವಿಗೆ ಈಶಾನ್ಯ ದಿಕ್ಕಿನಿಂದ ಅಂದರೆ ಪೂರ್ವ ಮತ್ತು ಉತ್ತರ ದಿಕ್ಕಿನಿಂದ ನಮಗೆ ಕೇಳಿದರೆ ಅದು ಶಕುನ ಶಾಸ್ತ್ರದ ಪ್ರಕಾರ ಶುಭ ಸಂಕೇತ ಎಂದು ಹೇಳುತ್ತಾರೆ ಅಂದರೆ ಬೇಗನೆ ಮನೆಯಲ್ಲಿ ಮಂಗಳಕಾರ್ಯ ನಡೆಯುವುದನ್ನು ಸೂಚಿಸುತ್ತದೆ ಹಾಗೇನೆ ಆದರೆ ಸೀನುವ ಶಬ್ದ ಉತ್ತರ ದಿಕ್ಕಿನಲ್ಲಿ ಕೇಳಿಸಿದರೆ ಅದನ್ನು ಅಪ ಶಕುನ ಎಂದು ಹೇಳುತ್ತಾರೆ ಅಂದರೆ ಈ ಸೀನು ಕುಟುಂಬದಲ್ಲಿ ಗೊಂದಲ ಮತ್ತು ಕಲಹಗಳನ್ನು ತರುತ್ತದೆ ಹಾಗೇನೆ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಹಸುವಿನ ಕರು ಸೀನಿದರೆ ಅದು ಶಕುನ ಶಾಸ್ತ್ರದ ಪ್ರಕಾರ ಅದು ಶುಭ ಸೂಚನೆಯಾಗಿದೆ ಅಂದರೆ ನೀವು ಅಂದುಕೊಂಡು ಹೋಗುವ ಕಾರ್ಯ ಪೂರ್ಣವಾಗಿ ನೇರವೇರುತ್ತದೆ

ಎಂದು ಅರ್ಥವಾಗಿದೆ ಹಾಗೇನೆ ಈ ಒಂದು ಕೆಲಸ ಆರ್ಥಿಕವಾಗಿ ಅಭಿವೃದ್ಧಿಯಾಗಲು ಸಹಕಾರಿಯಾಗಿದೆ ಎಂದು ಹೇಳಬಹುದು ಜೊತೆಗೆ ಒಬ್ಬ ವ್ಯಕ್ತಿ ಸ್ಮಶಾನ ಅಪಘಾತದ ಸ್ಥಳ ಅಥವಾ ಯಾವುದಾದರೂ ದುಃಖದ ಸ್ಥಳಗಳಲ್ಲಿ ಸೀನಿದರೆ ಅದನ್ನು ಕೂಡ ಶಕುನ ಶಾಸ್ತ್ರದ ಪ್ರಕಾರ ಶುಭ ಸಂಕೇತ ಎಂದು ಹೇಳುತ್ತಾರೆ ಹಾಗೇನೆ ಶಕುನ ಶಾಸ್ತ್ರದ ಪ್ರಕಾರ ಹೇಳುವುದಾದರೆ ಮುಂಭಾಗದಲ್ಲಿ ಸೀನಿದರೆ ಹೋರಾಟಕ್ಕೆ ಅಂದರೆ ಕಲಹಕ್ಕೆ ಇದು ಕಾರಣವಾಗುತ್ತದೆ ಎಂದು ಅರ್ಥ ಹಾಗೇನೆ ನಮ್ಮ ಹಿಂದೆ ಸೀನಿದರೆ ಅದು ಖುಷಿಯನ್ನು ನೀಡುತ್ತದೆ ಹಾಗೇನೆ ಎಡ ಭಾಗದಲ್ಲಿ ಸೀನಿದರೆ ಸಂಪತ್ತು ದೊರೆಯುವ ಖುಷಿಯನ್ನು ನೀಡುತ್ತದೆ ಜೊತೆಗೆ ಬಲಭಾಗದಲ್ಲಿ ಸೀನಿದರೆ ಹಣದ ನಷ್ಟವನ್ನು ಸೂಚಿಸುತ್ತದೆ ಹಾಗೇನೆ ಪದೇ ಪದೇ ಸೀನುವುದು ಒಳ್ಳೆಯದನ್ನು ಸೂಚಿಸುವ ಸಂಕೇತ ಎಂದು ಹೇಳುತ್ತಾರೆ ಜೊತೆಗೆ ಕಡಿಮೆ ಸೀನಿದರೆ ಅದು ದುಃಖವನ್ನು ಉಂಟು ಮಾಡುತ್ತದೆ ಎಂದು ಹೇಳುತ್ತಾರೆ

Leave a Comment