ಮಂಚದ ಮೇಲೆ ಹಾಗು ಮಂಚದ ಕೆಳಗೆ ಈ ವಸ್ತು ಗಳನ್ನು ಇಟ್ಟರೆ ಮನೆಗೆ ದರಿದ್ರ ತಪ್ಪೋದಿಲ್ಲ

ಮಂಚದ ಮೇಲೆ ಹಾಗು ಮಂಚದ ಕೆಳಗೆ ಈ ವಸ್ತು ಗಳನ್ನು ಇಟ್ಟರೆ ಮನೆಗೆ ದರಿದ್ರ ತಪ್ಪೋದಿಲ್ಲ. ಈ ಕಾರಣದಿಂದ ಮನೆಯಲ್ಲಿನ ಚಿನ್ನ ಗಿರವಿ ಅಂಗಡಿ ಗೆ ಸೇರುತ್ತೆ. ಭಗವಂತನ ಅನುಗ್ರಹ ಕಡಿಮೆಯಾಗಿ ಅದೃಷ್ಟ ತಪ್ಪಿ ಹೋಗುತ್ತೆ. ಮಲಗುವ ಮಂಚದ ಮೇಲೆ ಯಾವ ವಸ್ತು ಗಳನ್ನು ಇಡ ಬಾರದು, ಇಟ್ಟ ರೆ ಯಾವ ರೀತಿಯಾದಂತಹ ದೋಷ ಗಳು ಮನೆಗೆ ಉಂಟಾಗುತ್ತೆ ಅಂತ ಇವತ್ತಿನ ಈ ವಿಡಿಯೋದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡ್ತೀವಿ ಬನ್ನಿ.

ಗೊತ್ತಿದ್ದು ಗೊತ್ತಿಲ್ಲದೆ ಮಂಚದ ಮೇಲೆ ಕೆಲವು ವಸ್ತುಗಳನ್ನ ಇಡ ಬಾರದು. ದೇವರ ಕೋಣೆಯ ನ್ನ ಯೋಗ ಸ್ಥಾನ ಅಂತ ಕರೆಯ ಲಾಗುತ್ತೆ. ಮಲಗುವಂತಹ ಕೋಣೆಯನ್ನ ಭೋಗ ಸ್ಥಾನ ಅಂತ ಕರೆಯ ಲಾಗುತ್ತೆ. ಭೋಗ ಸ್ಥಾನದಲ್ಲಿ ಯೋಗ ಸ್ಥಾನಕ್ಕೆ ಸಂಬಂಧಿಸಿದ ವಸ್ತು ಗಳನ್ನು ಇಡಬಾರದು. ಆದ್ದರಿಂದ ಯಾವಾಗ ಲಾದರೂ ಸರಿ ಭಗವಂತನಿಗೆ ನೈವೇದ್ಯ ವನ್ನು ಮಾಡಿದಾಗ ಆ ನೈವೇದ್ಯ ವನ್ನ ಎಂತ ದ್ದೇ ಪರಿಸ್ಥಿತಿಯ ಲ್ಲೂ ಕೂಡ ಮಂಚದ ಮೇಲೆ ಇಡಬಾರದು. ಅದು ಭೋಗ ಸ್ಥಾನ ಗೊತ್ತಿದ್ದು ಗೊತ್ತಿಲ್ಲದೆ ಮನೆಯಲ್ಲಿ ಈ ತಪ್ಪು ಗಳು ಜರುಗುತ್ತೆ. ಚಿಕ್ಕ ಮಕ್ಕಳಿದ್ದರೆ ಅವರಿಗೆ ಈ ವಿಚಾರದ ಬಗ್ಗೆ ತಿಳಿಯಬೇಕು. ಹಾಗೆಯೇ ಅರಿಶಿನ ಕುಂಕುಮ ವನ್ನ ಮಂಚದ ಮೇಲೆ ಇಡಬಾರದು.

ಭಗವಂತನ ಸೇವೆ ಗೆ ಬಳಸುವಂತಹ ಅರಿಶಿನ ಹಾಗೂ ಕುಂಕುಮ ಭೋಗ ಸ್ಥಾನದಲ್ಲಿ ದ್ದರೆ ಭಗವಂತನ ಅನುಗ್ರಹ ಕಡಿಮೆಯಾಗ್ತಾ ಹೋಗುತ್ತೆ. ಹಾಗೆ ಯೇ ಪೂಜೆ ಗೆ ಬಳಸುವಂತಹ ಹಾಗೂ ಬಳಸಿದ ಬಿಲ್ ದಲ್ಲಿ ಏನಾಗಿರಬಹುದು ಅದಕ್ಕೆ ನಾಗಿರಬಹುದು. ಮಂಚದ ಮೇಲೆ ಎಂಥ ದ್ದೇ ಪರಿಸ್ಥಿತಿಯ ಲ್ಲೂ ಕೂಡ ಇಡ ಬಾರದು. ಸಾಲಿಗ್ರಾಮ ಶಿವಲಿಂಗ ಗೆಜ್ಜೆ, ವಸ್ತ್ರ ಇವುಗಳನ್ನು ಸಹ ಸ್ಥಾನದಲ್ಲಿ ಇಡ ಬಾರದು. ಹಾಗೆ ಯೇ ಎಷ್ಟೋ ಜನ ಮಾಡುವ ತಪ್ಪೆಂದರೆ ಬಿರುವಿನಿಂದ ಚಿನ್ನ ಹಾಗೂ ಬೆಳ್ಳಿಯ ನ್ನ ತೆಗೆದು ನೇರವಾಗಿ ಮಂಚದ ಮೇಲೆ ಇದ್ದಾರೆ. ದುಡ್ಡು ಸಹ ಮಂಚದ ಮೇಲೆ ಕುತ್ಕೊಂಡು ಲೆಕ್ಕವನ್ನ ಆಗ್ತಾರೆ. ಎಂತದ್ದೇ ಪರಿಸ್ಥಿತಿಯ ಲ್ಲೂ ಬಂಗಾರದ ಆಭರಣಗಳ ನ್ನ ಬೆಳ್ಳಿ ವಸ್ತು ಗಳನ್ನು ದುಡ್ಡ ನ್ನ ಯಾವುದೇ ಕಾರಣಕ್ಕೂ ಮಂಚದ ಮೇಲೆ ಇಡ ಬಾರದು. ಈ ತಪ್ಪ ನ್ನ ಮಾಡಿದರೆ ಆ ಮನೆಯಲ್ಲಿ ದಂತಹ ಬಂಗಾರ ಕ್ರಮ ಕ್ರಮ ವಾಗಿ ಗಿರವಿ ಅಂಗಡಿ ಗೆ ಸೇರಿದ ಹೋಗುತ್ತೆ.

ಮನೆಯಲ್ಲಿನ ಸಮಸ್ಯೆಗಳು ಹೆಚ್ಚಾಗುತ್ತಾ ಹೋಗುತ್ತೆ. ಮನೆಯ ಸದಸ್ಯರಿಗೆ ಇರತಕ್ಕಂತಹ ದೈವಬಲ ಕಡಿಮೆಯಾಗ್ತಾ ಹೋಗುತ್ತೆ. ಮಂಚದ ಮೇಲೆ ಅಷ್ಟೇ ಅಲ್ಲ, ಮಂಚದ ಕೆಳಗೂ ಕೂಡ ಕೆಲವು ವಸ್ತುಗಳನ್ನ ಇಡ ಬಾರದು ಮಂಚದ.
ಹೀಗೆ ಪೊರಕೆಯನ್ನಿಡಬಾರದು. ಮಂಚದ ಕೆಳಗೆ ನೀವೇನಾದ್ರು ಪೊರಕೆ ಯನ್ನ ಇದ್ರೆ ಲಕ್ಷ್ಮಿ ದೇವಿಯ ಅನುಗ್ರಹ ಆ ಮನೆಗೆ ಕಡಿಮೆಯಾಗ್ತಾ ಹೋಗುತ್ತೆ. ಹಾಗೆ ಯೇ ಮಂಚದ ಕೆಳಗೆ ಮುರಿದು ಹೋದಂತಹ ಹೊಡೆದು ದಂತ ಹಳೆಯ ವಸ್ತುಗಳನ್ನ ನೀಡ ಬಾರದು. ಚೂಪಾದ ವಸ್ತುಗಳಾಗಿರಬಹುದು. ಪ್ಲಾಸ್ಟಿಕ್ ವಸ್ತುಗಳಾಗಿರಬಹುದು. ಗಾಜಿನ ಸೀಸ ಅಥವಾ ಪಾಟ್ ಗಳನ್ನ ಎಂತ ದ್ದೇ ಸಮಯ ದಲ್ಲೂ ಕೂಡ ಮಂಚದ ಕೆಳಗೆ ಇಡ ಬಾರದು. ಇದರಿಂದ ಮನೆಗೆ ದರಿದ್ರ ಕಟ್ಟಿ ಟ್ಟ ಬುತ್ತಿ ಹಣದ ಸಂಕಷ್ಟ ಗಳು ಮನೆಯಲ್ಲಿ ಹೆಚ್ಚಾಗುತ್ತೆ.

ಎಷ್ಟೋ ಜನ ಮಂಚದ ಕೆಳಗೆ ಎಣ್ಣೆಯನ್ನ ಒಂದು ವಿಷಯ ತಿಳ್ಕೊಳಿ ಮಂಚದ ಕೆಳಗೆ ಎಣ್ಣೆಯನ್ನ ಇಟ್ಟರೆ ಇತರೆ ಮಾನಸಿಕ ಅಶಾಂತಿ ಹೆಚ್ಚಾಗುತ್ತಾ ಹೋಗುತ್ತೆ. ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತವೆ. ಎಲೆಕ್ಟ್ರಿ ಪೋಸ್ಟ್ ಗಳನ್ನ ಮಂಚದ ಕೆಳಗೆ ಯಾವುದೇ ಕಾರಣ ಕ್ಕೂ ಇಡ ಬಾರದು. ಅದರ ಲ್ಲೂ ಇದು ಬೇರೆ ಬಂದಿರ ತಕ್ಕಂತಹ ಎಲೆಕ್ಟ್ರಿ ಕ್ ವಸ್ತು ಗಳನ್ನು ಅಥವಾ ಎಲೆಕ್ಟ್ರಾನಿಕ್ ವಸ್ತುಗಳನ್ನ ಮಂಚದ ಕೆಳಗೆ ಇಡ ಬಾರದು. ಹಾಗೆಯೇ ಎಷ್ಟೋ ಜನರು ನಿದ್ರೆಯನ್ನು ಮಾಡ ಬೇಕಾದರೆ ತಾವು ಮಲಗುವಂತಹ ದಿಂಬಿನ ಕೆಳಗೆ ದೇವರ ಚಿತ್ರ ಪಟ ವನ್ನು ಇಟ್ಟು ನಿದ್ರಿ ಸುತ್ತಾರೆ. ಹಾಗೆ ಮಾಡ ಬಾರದು ಅದು ಯೋಗ ಸ್ಥಾನ ವಲ್ಲ ಅದು ಬೋಗ ಸ್ಥಾನ ಈ ತಪ್ಪ ನ್ನ ಮಾಡಿದರೆ ಭಗವಂತನ ಅನುಗ್ರಹ.ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತದೆ. ಆದ್ದರಿಂದ ದಿಂಬಿನ ಕೆಳಗೆ ದೇವರ ಫೋಟೋ ವನ್ನ ಇಟ್ಕೊಂಡು ನಿದ್ರೆಯನ್ನು ಮಾಡ ಬಾರದು. ಮಂಚದ ಮೇಲೆ ಹಾಗೂ ಮಂಚದ ಕೆಳಗೆ ಯಾವ ವಸ್ತು ಗಳನ್ನು ಇಡ ಬಾರದು. ಇಟ್ಟ ರೆ ಯಾವೆಲ್ಲ ದೋಷ ಗಳು ಉಂಟಾಗುತ್ತದೆ.

Leave a Comment