ಮರೆತರು ಸಹ ಮನಿ ಪ್ಲಾಂಟ್ ಸಸ್ಯಕ್ಕೆ ಇಂತಹ ನೀರನ್ನು ಹಾಕಬಾರದು. ಮನಿ ಪ್ಲಾಂಟ್ ಸಸ್ಯದ ಹತ್ತು ಚಮತ್ಕರಿ ಲಾಭಗಳ ಬಗ್ಗೆ ತಿಳಿದುಕೊಳ್ಳಿರಿ. ಇವುಗಳನ್ನು ಕಂಡ ನಂತರ ನೀವು ಕಂಡಿತಾ ಅಚ್ಚರಿ ಪಡುತ್ತೀರಾ.ಮನಿ ಪ್ಲಾಂಟ್ ಸಸ್ಯವನ್ನು ಅತ್ಯಂತ ಶುಭ ಎಂದು ತಿಳಿಯಲಾಗಿದೆ. ಮನಿ ಪ್ಲಾಂಟ್ ಇರುವ ಜಾಗದಲ್ಲಿ ಧನ ಸಂಪತ್ತಿನ ದೇವಿಯದ ತಾಯಿ ಲಕ್ಷ್ಮಿ ದೇವಿ ವಾಸ ಮಾಡುತ್ತಾರೆ. ನೀವು ಬೇಗನೆ ಶ್ರೀಮಂತರಾಗಲು ಬಯಸಿದ್ದಾರೆ ನೀವು ಯಾರ ಹತ್ತಿರನು ಖರೀದಿ ಮಾಡಿ ಮನಿ ಪ್ಲಾಂಟ್ ಅನ್ನು ಹಚ್ಚಬಾರದು. ಈ ಬಳ್ಳಿಯನ್ನು ನೀವು ಕದ್ದು ತರಬೇಕು. ನೀವು ಈ ಸಸ್ಯವನ್ನು ಕದಿಯುವರ ಮನೆಯಲ್ಲಿ ಆರ್ಥಿಕ ಸ್ಥಿತಿ ಮೊದಲಿನಿಂದಲೂ ಚೆನ್ನಾಗಿ ಇರಬೇಕು.
ಮನಿ ಪ್ಲಾಂಟ್ ಅನ್ನು ಮೇಲಿಂದ ಸ್ವಲ್ಪ ಕತ್ತರಿಸಿ ತೆಗೆದುಕೊಂಡು ಹೋಗಬೇಕು. ಪೂರ್ತಿಯಾಗಿ ಒಣಗಿರುವ ಬಳ್ಳಿಯನ್ನು ತೆಗೆದುಕೊಂಡು ಬರಬಾರದು. ಎಲೆಗಳು ಹಚ್ಚು ಹಸಿರು ಆಗಿರಬೇಕು. ಇದನ್ನು ಮೊದಲು ನೀರಿನ ಬಾಟಲಿನಲ್ಲಿ ಹಾಕಿರಿ. ಬೇರು ಬಂದ ಮೇಲೆ ನೆಲದ ಮೇಲೆ ಹಚ್ಚಬಹುದು.
1,ಇನ್ನು ಮನಿ ಪ್ಲಾಂಟ್ ಅನ್ನು ಕದ್ದು ಕೊಂಡು ಬರಬೇಕು. ಇದರಿಂದ ನಿಮಗೆ ತುಂಬಾ ಒಳ್ಳೆಯದು ಆಗುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಕೂಡ ವೃದ್ಧಿ ಆಗುತ್ತದೆ.2, ಮನಿ ಪ್ಲಾಂಟ್ ಅನ್ನು ಮನೆಯ ಮುಖ್ಯ ದ್ವಾರದ ಮೇಲೆ ಇಡಬೇಕು. ಇದರಿಂದ ನಿಮಗೆ ಸುಖ ಶಾಂತಿ ಹೆಚ್ಚಾಗುತ್ತದೆ. ಜೊತೇಗೆ ನಿಮ್ಮ ಮನೆಯ ಟೆರಸ್ ಮೇಲೆ ಮನಿ ಪ್ಲಾಂಟ್ ಅನ್ನು ಇಡಬಹುದು.3,ವಾಸ್ತು ಪ್ರಕಾರ ನಿಮ್ಮ ಮನೆಯ ದಕ್ಷಿಣ ಪೂರ್ವ ದಿಕ್ಕಿಗೆ ಮನಿ ಪ್ಲಾಂಟ್ ಅನ್ನು ಇಡಬಹುದು. ಹಣಕಾಸಿನ ಸಮಸ್ಯೆ ಬರುವುದಿಲ್ಲ ಹಾಗೂ ಆರ್ಥಿಕ ಪರಿಸ್ಥಿತಿ ವೃದ್ಧಿ ಆಗುತ್ತದೆ.ಈ ಒಂದು ದಿಕ್ಕಿನಲ್ಲಿ ಇಟ್ಟರೆ ಬಹಳಾನೇ ಒಳ್ಳೆಯದು.
4, ಒಂದು ವೇಳೆ ಗಿಡದ ಎಲೆ ಒಣಗಿದ್ದರೆ ಕತ್ತರಿ ತೆಗೆದುಕೊಂಡು ಕಟ್ ಮಾಡಬೇಕು.ನೀವು ಎಷ್ಟು ಚೆನ್ನಾಗಿ ಗಿಡವನ್ನು ನೋಡಿಕೊಳ್ಳುತ್ತೀರೋ ಅಷ್ಟು ಚೆನ್ನಾಗಿ ನಿಮಗೆ ಲಾಭವನ್ನು ನೀಡುತ್ತದೆ.ಹಾಗಾಗಿ ಇದರ ಬಗ್ಗೆ ನೀವು ಗಮನ ವಹಿಸಿದರೆ ತುಂಬಾ ಒಳ್ಳೆಯದು.5, ಮನಿ ಪ್ಲಾಂಟ್ ಬೆಳೆತ ಬೆಳೆತ ಕುಗ್ಗುತ್ತ ಹೋಗುತ್ತದೆ.ಆದಷ್ಟು ಕೆಳಗೆ ಬೀಳದಂತೆ ಸಪೋರ್ಟ್ ಕೊಡಬೇಕು.ಈ ರೀತಿ ಮಾಡಿದರೆ ನಿಮ್ಮ ಆರ್ಥಿಕ ಪರಿಸ್ಥಿತಿ ಮೇಲೆ ಹೋಗುತ್ತದೆ.
6,ಹೆಂಗಸರು ಪಿರೇಡ್ಸ್ ಸಮಯದಲ್ಲಿ ಯಾವುದೇ ಗಿಡಕ್ಕೂ ನೀರು ಹಾಕಬಾರದು. ಇದರಿಂದ ಗಿಡ ಸತ್ತು ಹೋಗುತ್ತದೆ.7, ಮನಿ ಪ್ಲಾಂಟ್ ಮಣ್ಣಿನ ಒಳಗೆ 5 ರೂಪಾಯಿ ನಾಣ್ಯ ಹಾಗು ಒಂದು ರೂಪಾಯಿ ನಾಣ್ಯವನ್ನು ಹಾಕಿ ಇಡಬೇಕಾಗುತ್ತದೆ. ಇದು ಲಕ್ಷ್ಮಿಯನ್ನು ಆಕರ್ಷಣೆ ಮಾಡುತ್ತದೆ. ಈ ಚಿಕ್ಕ ಉಪಾಯ ಮಾಡುವುದರಿಂದ ಲಕ್ಹ್ಮೀ ನಿಮ್ಮ ಮನೆಗೆ ಪ್ರವೇಶ ಮಾಡುತ್ತಳೆ.
8,ಇನ್ನು ಮನಿ ಪ್ಲಾಂಟ್ ಅನ್ನು ಬೇರೆಯವರಿಗೆ ದಾನವಾಗಿ ಕೊಡಿ.9, ಇನ್ನು ಬೆಳಗ್ಗೆ ಎದ್ದ ತಕ್ಷಣ ಮನಿ ಪ್ಲಾಂಟ್ ನೋಡಿದರೆ ತುಂಬಾನೇ ಒಳ್ಳೆಯದು.10, ಇನ್ನು ಹೊಸ ಮನಿ ಪ್ಲಾಂಟ್ ಅನ್ನು ಶುಕ್ರವಾರದ ದಿನ ತೆಗೆದುಕೊಂಡು ಬರಬೇಕು.11, ಮನಿ ಪ್ಲಾಂಟ್ ಗೆ ಕುದಿಯುವ ನೀರನ್ನು ಹಾಕಬೇಕು.ಈ ಸಸ್ಯಕ್ಕೆ ಯಾವಾಗಲು ಸ್ವಚ್ಛವಾದ ನೀರನ್ನು ಹಾಕಬೇಕು. ಮನಿ ಪ್ಲಾಂಟ್ ಹಚ್ಚ ಹಸಿರು ಆದಾಗ ಮನೆಯಲ್ಲಿ ಲಕ್ಷ್ಮಿ ದೇವಿ ವಾಸ ಆಗುತ್ತದೆ. ಮುಖ್ಯವಾಗಿ ಗಲೀಜು ಆಗಿರುವ ನೀರನ್ನು ಹಾಕಬಾರದು.