ಬೆಲ್ಲ ಮತ್ತು ತುಪ್ಪವನ್ನು ಮಧುಮೆಹಿಗಳು ತಪ್ಪದೆ ಸೇವಿಸಿ!

ಯಾವುದೇ ರೋಗ ಬರಬಾರದೆಂದರೆ ರೋಗನಿರೋಧಕ ಶಕ್ತಿ ಬಲಿಷ್ಠವಾಗಿ ಇರಬೇಕಾಗುತ್ತದೆ. ಮನೆಯಲ್ಲಿರುವ ಪದಾರ್ಥಗಳನ್ನು ಬಳಸಿ ಕೊಂಡು ಆರೋಗ್ಯವನ್ನು ಸದೃಢವಾಗಿ ಇಟ್ಟುಕೊಳ್ಳಬಹುದು. ಹಾಗಾದರೆ ಬೆಲ್ಲ ತುಪ್ಪ ಸೇವನೆ ಮಾಡುವುದರಿಂದ ಯಾವೆಲ್ಲಾ ರೀತಿಯ ಆರೋಗ್ಯ ಪ್ರಯೋಜನಕಾರಿ ಸಿಗುತ್ತದೆ ಎಂಬುದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು.

1, ಬೆಲ್ಲದಲ್ಲಿ ವಿಟಮಿನ್ ಎ ವಿಟಮಿನ್ ಬಿ ವಿಟಮಿನ್ ಇ ವಿಟಮಿನ್-ಡಿ ಅಂಶ ಇದೆ. ಹಲವಾರು ರೀತಿಯ ಪೋಷಕಾಂಶಗಳು ಈ ಬೆಲ್ಲದಲ್ಲಿ ಇದೆ ಹಾಗೂ ತುಪ್ಪದಲ್ಲಿ ವಿಟಮಿನ್ ಡಿ ಸಮೃದ್ಧವಾಗಿದೆ. ಹಲವಾರು ರೀತಿಯ ಜೀವಸತ್ವಗಳು ಸಹಿತ ಈ ತುಪ್ಪದಲ್ಲಿ ಇದೆ.ಬೆಲ್ಲ ಮತ್ತು ತುಪ್ಪವನ್ನು ಸೇವನೆ ಮಾಡುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ.

2, ಬೆಲ್ಲ ತುಪ್ಪ ಸೇವನೆ ಮಾಡುವುದರಿಂದ ಹೊಟ್ಟೆಯನ್ನು ಕ್ಲಿಜ್ ಮಾಡುತ್ತದೆ.ಹೊಟ್ಟೆಯಲ್ಲಿ ಇರುವ ಎಲ್ಲಾ ಕಲ್ಮಶವನ್ನು ಹೊರ ಹಾಕುವುದಕ್ಕೆ ಇದು ಸಹಾಯ ಮಾಡುತ್ತದೆ. ಹೊಟ್ಟೆಯ ಕರುಳನ್ನು ರಿಫ್ರೆಶ್ ಆಗಿ ಇಡಲು ಇದು ಸಹಾಯ ಮಾಡುತ್ತದೆ.ಪದೇ ಪದೇ ಎದೆ ಉರಿಯುತ್ತಿದ್ದಾರೆ ಹುಳಿತೆಗೂ ಬರುತ್ತಿದ್ದಾರೆ ಮತ್ತು ಕೆಟ್ಟ ವಾಸನೆ ಇದ್ದಾರೆ ಬೆಲ್ಲ ತುಪ್ಪ ಸೇವನೆ ಮಾಡಿದರೆ ದೇಹ ಚೆನ್ನಾಗಿ ಇರುತ್ತದೆ.

3, ಮಧ್ಯಾಹ್ನ ಊಟ ಮಾಡಿದ ನಂತರ ಬೆಲ್ಲ ತುಪ್ಪವನ್ನು ಸೇವನೆ ಮಾಡಿದರೆ ತಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ದೇಹದಲ್ಲಿ ಬೇಡವಾದ ಕಲ್ಮಶವನ್ನು ಹೊರಹಾಕಲು ಸಹಾಯ ಮಾಡುತ್ತದೆ.

4, ಬೆಲ್ಲ ತುಪ್ಪವನ್ನು ಸೇವನೆ ಮಾಡುವುದರಿಂದ ಮೂಳೆಗಳು ಸ್ಟ್ರಾಂಗ್ ಆಗುತ್ತದೆ.ಬೆಲ್ಲದಲ್ಲಿ ಐರನ್ ಅಂಶ ತುಂಬಾನೇ ಇದೆ.ತುಪ್ಪವನ್ನು ಮಿಕ್ಸ್ ಮಾಡಿ ಸೇವನೆ ಮಾಡುವುದರಿಂದ ಮೂಳೆಗಳಲ್ಲಿ ಇರುವ ಲೂಬ್ರಿಕ್ಯಾಂಟ್ ಅನ್ನು ವೃದ್ಧಿಸುತ್ತದೆ.ಇದರಿಂದ ಮೂಳೆಗಳು ಗಟ್ಟಿ ಆಗುತ್ತದೆ.

5, ಇನ್ನು ಮಕ್ಕಳಿಗೆ ತುಪ್ಪ ಬೆಲ್ಲ ತಿನ್ನಲು ಕೊಟ್ಟರೆ ತುಂಬಾ ಒಳ್ಳೆಯದು.ಮೂಳೆಗಳು ಸ್ಟ್ರಾಂಗ್ ಆಗುತ್ತದೆ ಮತ್ತು ಲೂಬ್ರಿಕ್ಯಾಂಟ್ ಕೊರತೆ ಉಂಟಾಗುವುದಿಲ್ಲ.6, ಬೆಲ್ಲ ತುಪ್ಪ ಸೇವನೆ ಮಾಡುವುದರಿಂದ ಕಣ್ಣಿನ ಸಮಸ್ಯೆ ಬರುವುದಿಲ್ಲ.7, ಬೆಲ್ಲ ತುಪ್ಪ ಸೇವನೆ ಮಾಡುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ.8, ಬೆಲ್ಲ ತುಪ್ಪ ಸೇವನೆ ಮಾಡುವುದರಿಂದ ಹಿಮ್ಮಡಿ ಹೊಡೆಯುವುದಿಲ್ಲ ಮತ್ತು ಚರ್ಮದ ಸಮಸ್ಯೆ ಕೂಡ ಬರುವುದಿಲ್ಲ.

9, ತುಪ್ಪ ಬೆಲ್ಲ ಸೇವನೆ ಮಾಡುವುದರಿಂದ ಕೂದಲು ಉದುರುವಿಕೆ ಕಡಿಮೆಯಾಗುತ್ತದೆ.10, ಇನ್ನು ರಕ್ತಹೀನತೆ ಸಮಸ್ಯೆ ಇರುವವರು ಪ್ರತಿದಿನ ತುಪ್ಪ ಬೆಲ್ಲ ಸೇವನೆ ಮಾಡಿದರೆ ಒಳ್ಳೆಯದು.ಇನ್ನು ಜೊನಿ ಅಥವಾ ಹೋಳಿಗೆ ಬೆಲ್ಲವನ್ನು ಮತ್ತು ತುಪ್ಪವನ್ನು ಮಿಕ್ಸ್ ಮಾಡಿ ಮಕ್ಕಳಿಗೆ ಚಪಾತಿ ದೋಸೆ ಜೊತೆ ಮಿಕ್ಸ್ ಮಾಡಿ ಸೇವಿಸಬೇಕು.

Leave a Comment