ಹೃದಯಾಘಾತದ ಲಕ್ಷಣಗಳು !

ಹೃದಯಾಘಾತ ಹೇಗೆ ಬರುತ್ತೆ?ಅನ್ನೋ ವಿಷಯಗಳ ನ್ನ ವಿವರವಾಗಿ ತಿಳಿದುಕೊಳ್ಳೋಣ.ಒಬ್ಬ ಮನುಷ್ಯನ ಹೃದಯ. 1 ದಿನ ಕ್ಕೆ ಸುಮಾರು ಲಕ್ಷ 15,000 ಬಾರಿ ಬಡಿದುಕೊಳ್ಳುತ್ತೆ. ಅದೇ ರೀತಿ 1 ದಿನ ಕ್ಕೆ 7600 ಲೀಟರ್ ರಕ್ತ ವನ್ನ ಪಂಪ್ ಕೂಡ ಮಾಡುತ್ತೆ.ನಮ್ಮ ಹೃದಯ ಇಷ್ಟು ಚಿಕ್ಕದಾಗಿದ್ದರು. ಇಷ್ಟೊಂದು ಲೀಟರ್ ರಕ್ತ ವನ್ನು ಪಂಪ್ ಮಾಡುತ್ತದೆ ಅಂದ್ರೆ ನಾವು ಆಶ್ಚರ್ಯ ಪಡಲೇಬೇಕು.ಸಾಮಾನ್ಯವಾಗಿ ನಮ್ಮ ಮನೆ ಗಳಲ್ಲಿ ಬಳಸುವ ನೀರಿನ ಪಂಪ್‌ನ್ನು 1 ದಿನ ಪೂರ್ತಿ ಆನ್ ಮಾಡಿದ್ರೆ ಖಂಡಿತ ಅದು ಕೆಟ್ಟು ಹೋಗುತ್ತೆ.ಆದರೆ ನಮ್ಮ ಹೃದಯ ನಿರಂತರವಾಗಿ ನಮ್ಮ ಜೀವನ ಪೂರ್ತಿ ಕೆಲಸ ಮಾಡ್ತಾನೆ ಇರುತ್ತೆ.ಇಂತಹ ಅದ್ಭುತ ಶಕ್ತಿಯನ್ನು ಹೊಂದಿರುವ ಹೃದಯ ಕೆಲವೊಂದು ಬಾರಿ ಹೇಗೆ ನಿಂತು ಹೋಗುತ್ತೆ?ಹೃದಯಾಘಾತ ಅನ್ನೋದು ಹೇಗೆ ಸಂಭವಿಸುತ್ತದೆ? ಇದಕ್ಕೆ ಕಾರಣ ಗಳೇನು?

ನಮ್ಮ ಹೃದಯದ ಮುಖ್ಯವಾದ ಕೆಲಸ. ನಮ್ಮ ದೇಹದ ಎಲ್ಲ ಮಾಂಸಖಂಡ ಗಳಿಗೆ ರಕ್ತದ ಮುಖಾಂತರ ಆಕ್ಸಿಜನ್ ಅನ್ನು ಸಪ್ಲೈ ಮಾಡೋದು.ಆಕ್ಸಿಡೆಂಟ್ ಇಲ್ಲ ಅಂದ್ರೆ ನಮ್ಮ ಮಾಂಸ ಖಂಡ ಗಳು ಕೆಲಸ ಮಾಡುವುದಿಲ್ಲ.
ದೇಹದ ಎಲ್ಲ ಮಾಂಸಖಂಡ ಗಳ ಜೊತೆ ಗೆ ಹೃದಯ ಕ್ಕೂ ನಿರಂತರವಾಗಿ ಆಕ್ಸಿಜನ್ ಸಪ್ಲೈ ಆಗುತ್ತೆ. ಆಗಲೇ ನಮ್ಮ ಹೃದಯ ನಿಲ್ಲದೆ ಕೆಲಸ ಮಾಡುತ್ತೆ.ಹೃದಯದ ಮಾಂಸಖಂಡ ಗಳಿಗೆ ಆಕ್ಸಿಜನ್ ಸಪ್ಲೈ ಮಾಡುವ ರಕ್ತನಾಳ ಗಳನ್ನು ಕೊರೊನ ರಿ ಆರ್ಟರಿ ಅಂತ ಕರೀತಾರೆ.ಈ ರಕ್ತ ನಾಳ ಗಳಲ್ಲಿ ಏನಾದರೂ ಅಡ್ಡಬಂದ ರೆ ಹೃದಯದ ಮಾಂಸಖಂಡ ಗಳಿಗೆ ಆಕ್ಸಿಜನ್ ಸಪ್ಲೆ ನಿಂತು ಹೋಗುತ್ತೆ. ಆಗ ಹೃದಯ ಕೆಲಸ ಮಾಡೋದು ನಿಂತು ಹೋಗುತ್ತೆ. ಇದನ್ನೇ ಆರ್ಟ್ಸ್ ಅಥವಾ ಹೃದಯಾಘಾತ ಅಂತ ಕರೀತಾರೆ.

ಆದರೆ ರಕ್ತನಾಳ ಗಳಲ್ಲಿ ಅಡೆತಡೆ ಗಳು ಹೇಗೆ ಬರುತ್ತೆ?
ಹೃದಯದ ಮಾಂಸಖಂಡ ಗಳಿಗೆ ರಕ್ತ ವನ್ನು ಸರಬರಾಜು ಮಾಡೋ ಕೊರೊನ ರಿ ಆರ್ಟರಿ ನಲ್ಲಿ ಕೊಬ್ಬು ಹೆಚ್ಚಾಗಿ ರಕ್ತ ಪ್ರವಾಹ ಕ್ಕೆ ತಡೆ ಯನ್ನುಂಟು ಮಾಡುತ್ತೆ.ಈ ರೀತಿ ಗಡ್ಡೆ ಕಟ್ಟಿದ ಕೊಬ್ಬ ನ್ನು ಬ್ಲಾಕ್ ಅಂತ ಕರೀತಾರೆ.
ಕಾರ್ನರ್ನಲ್ಲಿ ಪ್ಲೇ ಹೆಚ್ಚಾದರೆ ಅಲ್ಲಿ ರಕ್ತ ಗಡ್ಡೆ ಕಟ್ಟುತ್ತದೆ.ಈ ರೀತಿ ರಕ್ತ ಗಡ್ಡೆ ಕಟ್ಟಿದ್ದರೆ ಹೃದಯದ ಮಾಂಸಖಂಡ ಗಳಿಗೆ ಆಕ್ಸಿಜನ್ ಸಪ್ಲೈ ನಿಂತುಹೋಗಿ ಹೃದಯಾಘಾತ ಸಂಭವಿಸುತ್ತದೆ.ಈ ಸ್ಥಿತಿಯನ್ನು ಕರೋನರಿ ಆರ್ಟರಿ ಡಿಸೀಸ್ ಅಂತ ಕರೀತಾರೆ.

ಇಂತಹ ಪರಿಸ್ಥಿತಿ ಬರೋದ ಕ್ಕೆ ಎರಡು ಮುಖ್ಯ ಕಾರಣ ಗಳು ಇವೆ.ಒಂದು ಜೀನ್ಸ್ ಅಂದ್ರೆ ಅವರ ಕುಟುಂಬ ದಲ್ಲಿ ಯಾರಿಗಾದರೂ ಆ ಕಾಯಿಲೆ ಇದ್ದ ರೆ ಅವರ ಮುಂದಿನ ಪೀಳಿಗೆ ಗೂ ಈ ಕಾಯಿಲೆ ಬರುವ ಅವಕಾಶ ಇದೆ.ಇನ್ನು ಎರಡನೆಯ ದು ನಮ್ಮ ಜೀವನಶೈಲಿ ಅಂದ್ರೆ ನಾವು ತಿನ್ನುವ ಆಹಾರ ಮತ್ತು ನಮಗೆ ಇರುವ ಅಭ್ಯಾಸ ಗಳು.
ವಯಸ್ಸು ಹೆಚ್ಚಾದಾಗ ಹೆಚ್ಚು ಮದ್ಯಪಾನ ಮತ್ತು ಧೂಮಪಾನ ಮಾಡುವ ವರಿಗೆ ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ ಇರುವವರಿಗೆ ಈ ಕೊರೊನ ರಿ ಆರ್ಟರಿ ಡಿಸೀಸ್ ಬರುವ ಅವಕಾಶ ಹೆಚ್ಚಾಗಿರುತ್ತೆ.

ಈ ಕಾಯಿಲೆಯನ್ನು ಗುರುತಿಸಿದ ನಂತರ ರಕ್ತ ವನ್ನು ತೆಳುವಾಗಿ ಮಾಡೋ ಔಷಧಿಗಳನ್ನು ಕೊಡ್ತಾರೆ. ಒಂದು ವೇಳೆ ಇದರ ತೀವ್ರತೆ ಹೆಚ್ಚಾಗಿದ್ದರೆ ಶಸ್ತ್ರಚಿಕಿತ್ಸೆ ಮಾಡುವ ಪರಿಸ್ಥಿತಿ ಬರುತ್ತೆ. ಈ ಕರೋನ ರಿ ಆರ್ಟರಿ ಡಿಸೀಸ್ ಅಂದ್ರೆ ಹೃದಯಾಘಾತ ಕ್ಕೆ ಎರಡು ರೀತಿಯ ಶಸ್ತ್ರಚಿಕಿತ್ಸೆ ಗಳು ಇರುತ್ತೆ. ಒಂದು ಆಂಜಿಯೋ ಪ್ಲಾಸ್ಟಿ.ಈ ವಿಧಾನ ದಲ್ಲಿ ತೊಂದರೆಯಾದ ರಕ್ತನಾಳ ಗಳೊಳಗೆ ಒಂದು ಟ್ಯಾಕ್ಸಿ ಯನ್ನು ಕಳಿಸಿ ಅದನ್ನು ಬಲೂನ್ ರೀತಿ ಉಬ್ಬಿ ಸಿ ಹೆಚ್ಚಾದ ಕೊಬ್ಬ ನ್ನು ನಾಶ ಮಾಡುತ್ತಾರೆ ಮತ್ತು ಆ ಮಾರ್ಗ ಮತ್ತೆ ಮುಚ್ಚಿ ಹೋಗದಂತೆ ಒಂದು ಸ್ಟೆಂಟ್ ಅನ್ನು ಕೂಡ ಹಾಕ್ತಾರೆ.ಈ ಚಿಕಿತ್ಸೆಯ ನ್ನ ಆಂಜಿಯೋ ಪ್ಲಾಸ್ಟಿ ಅಂತ ಕರೀತಾರೆ.

ಇನ್ನು ಎರಡು ಬೈಪಾಸ್ ಸರ್ಜರಿ ಈ ಚಿಕಿತ್ಸೆಯ ಲ್ಲಿ ನಮ್ಮ ದೇಹದ ಬೇರೆ ಜಾಗ ದಿಂದ ರಕ್ತ ನಾಳ ಗಳನ್ನು ತೆಗೆದು ತೊಂದರೆಯಾದ ರಕ್ತನಾಳ ಗಳ ಜೊತೆ ಬೈಪಾಸ್ ಮಾಡುತ್ತಾರೆ. ಇದನ್ನೇ ಬೈಪಾಸ್ ಸರ್ಜರಿ ಅಥವಾ ಒಂದು ಅಂತ ಕರೀತಾರೆ.ಇನ್ನು ರಕ್ತ ನಾಳ ಗಳಲ್ಲಿ ಕೊಬ್ಬ ಲಾಗದೆ ಬೇರೆ ವಿಧಾನ ವಾಗಿ ಕೂಡ ಹೃದಯ ನಿಂತು ಹೋಗುವ ಅವಕಾಶ ಇದೆ.ಇದನ್ನೇ ಕಾಡಿ ಅರೆಸ್ಟ್ ಅಂತ ಕರೀತಾರೆ.ಹೃದಯ ಬಡಿದು ಕೊಳ್ಳುವುದು ಅನ್ನೋದು ಹೃದಯದ ನಾಡಿ ವ್ಯವಸ್ಥೆ ಕಳಿಸೋ ವಿದ್ಯುತ್ ಪ್ರಚೋದನೆ ಗಳ ಮೇಲೆ ಆಧಾರವಾಗಿ ರುತ್ತೆ.ಈ ವ್ಯವಸ್ಥೆಯ ಲ್ಲಿ ಏನಾದರೂ ತೊಂದರೆಯಾಗಿ ವಿದ್ಯುತ್ ಪ್ರಚೋದನೆ ಗಳ ಸರಬರಾಜು ಸರಿಯಾಗಿ ನಡೆಯ ದೇ ಇರುವಾಗ ಹೃದಯ ಕಲಕುತ್ತೆ.
ಆಗ ಅತಿ ವೇಗ ವಾಗಿ ಅಥವಾ ಅತಿ ನಿಧಾನ ವಾಗಿ ಬೆಳೆದು ಕೊಳ್ಳುವುದು ನಡೆಯುತ್ತೆ. ಈ ಕಾಯಿಲೆಯ ನ್ನ ರಿತ ಅಂತ ಕರೀತಾರೆ.

ಇಂತಹ ಅದ್ಭುತ ವಾದ ನಿರಂತರವಾಗಿ ಕೆಲಸ ಮಾಡುವ ನಮ್ಮ ಹೃದಯ ವನ್ನು ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿ.ಮದ್ಯಪಾನ, ಧೂಮಪಾನ ಗಳಿಂದ ದೂರ ಇರುವುದು ಪ್ರತಿದಿನ ವ್ಯಾಯಾಮ ಮಾಡುವುದು, ಯೋಗ ಮಾಡುವುದು ಒಳ್ಳೆ ಆಹಾರ ವನ್ನು ತೆಗೆದುಕೊಳ್ಳುವುದು. ಅಧಿಕ ಕೊಬ್ಬಿನಂಶ ವಿರುವ ಪದಾರ್ಥಗಳ ನ್ನು ಬಳಸುವುದು ಕಮ್ಮಿ ಮಾಡಿಕೊಳ್ಳುವುದರಿಂದ ನಮ್ಮ ಹೃದಯದ ಆರೋಗ್ಯ ವನ್ನು ಕಾಪಾಡಿಕೊಳ್ಳ ಬಹುದು.

Leave a Comment