ಮಹಿಳೆಯರ ಮುಖದಲ್ಲಿ ಈ ಲಕ್ಷಣಗಳು ಇದ್ದರೆ ಇವರಿಗಿಂತ ಅದೃಷ್ಟವಂತರೂ ಯಾರೂ ಇಲ್ಲ

ನೀವು ಗಮನಿಸಿರಬಹುದು. ಮಹಿಳೆಯರ ಮುಖದ ಮೇಲೆ ಕೆಲವೊಂದು ಲಕ್ಷಣಗಳು ಇರುತ್ತವೆ. ಆ ಒಂದು ಲಕ್ಷಣಗಳಿಂದ ಮಹಿಳೆಯರಿಗೆ ಅದೃಷ್ಟ ವೋ ಅದೃಷ್ಟ. ಹೌದು, ಆ ಒಂದು ಅದೃಷ್ಟ ಗಳು ಹಾಗೆ ಜೊತೆ ಗೆ ಮುಖದ ಮೇಲಿರುವ ಲಕ್ಷಣಗಳು ಯಾವು ಅಲ್ಲ ಯಾವೊಂದು ಲಕ್ಷಣ ದಿಂದ ಏನು ಅದೃಷ್ಟ ಬರುತ್ತದೆ ತಿಳಿಸಿಕೊಡ್ತೀವಿ.

ಹೌದು, ಯಾಕಂದ್ರೆ ಇಲ್ಲಿ ಕುಂಕುಮ ಇಡುವಂತಹ ಜಾಗ ಅಂದ್ರೆ ಹಣೆ ಅಗಲ ವಾಗಿದ್ದರೆ ಅಂದ್ರೆ.ನೀವು ನೋಡಿರಬಹುದು. ಹಣೆಯ ಲ್ಲಿ ತುಂಬ ಅಗಲ ವಾಗಿದ್ದರೆ ವಿಶಾಲ ವಾಗಿದ್ದರೆ ಅವರು ವಿಶೇಷವಾದ ರಾಜಯೋಗ ವನ್ನು ಪಡೆಯುತ್ತಾರೆ. ಹೌದು, ಅವರಿಗೆ ಹಣ ದಲ್ಲಿ ಯಾವುದೇ ರೀತಿಯ ಕೊರತೆ ಆಗುವುದಿಲ್ಲ. ಹಾಗೆ ಅವರು ಹಣ ಕ್ಕೆ ಸಂಬಂಧಿಸಿದ ಕೆಲವೊಂದು ಕ್ಷೇತ್ರದಲ್ಲಿ ಮುನ್ನುಗ್ಗುತ್ತಾರೆ ಮತ್ತು ಹಾಗೆನೇ ಮಹಿಳೆಯರಿಗೆ ಕಣ್ಣಿನ ಮಧ್ಯ ಗ್ಯಾಪ್ ಇದೆ. ಇದೆ ಅನ್ನೋದು ತುಂಬಾ ನೇ ಅದೃಷ್ಟವಂತರು ಅಂತಾನೇ ಹೇಳ ಬಹುದು. ಯಾಕೆಂದರೆ ಇವರು ತುಂಬಾ ನೇ ಲಕ್ಕಿ ಇರ್ತಾರೆ. ಆ ಹುಲ್ಲಿನ ಮಧ್ಯೆ ಎರಡು ಬೌಂ ಸಹ ಕೂಡಿ ಕೂದಲು ಬೆಳೆದಿದ್ದರೆ ಅದು ಕೂಡ ಅವರಿಗೆ ಅದೃಷ್ಟ. ಅವರಿಗೆ ವಿಶೇಷವಾದ ರಾಜಯೋಗ ವನ್ನು ತಂದುಕೊಡುತ್ತದೆ. ಆಮೇಲೆ ಮಹಿಳೆಯರಿಗೆ ಸಾಮಾನ್ಯವಾಗಿ ಒಂದು ಇದ್ದೆ ಇರುತ್ತೆ.

ನೀವು ನೋಡಿರಬಹುದು ಸುತ್ತ ಸುತ್ತಿದ ಆಕಾರದಲ್ಲಿ ಕಣ್ಣುಗಳು ನಿಮಗೆ ಗೋಚರಿಸುತ್ತಿದ್ದರೆ ಅವರು ಕೂಡ ಶ್ರೀಘ್ರ ದಲ್ಲಿ ಅವರು ರಾಜಯೋಗ ವನ್ನು ಪ್ರಾರಂಭಿಸುತ್ತಾರೆ ಮತ್ತು ವರು ಹುಟ್ಟಿ ನಲ್ಲಿ ವಿಶೇಷವಾದ ವಿಶೇಷವಾದ ಗುಣ ವನ್ನು ಅನುಸರಿಸಿ ಕೊಂಡು ಬಂದಿದ್ದಾರೆ. ಹಾಗೆ ಇನ್ನು ಮಹಿಳೆಯರ ಲ್ಲಿ ದಪ್ಪ ನೆಯ ದಂತ ಕಣ್ಣು ಗಳನ್ನು ಹೊಂದಿದ್ದಾರೆ. ಅವರು ಕೂಡ ಅದೃಷ್ಟವಂತ ಅಂತ ಹೇಳ ಬಹುದು. ಇವರು ಮಾಡುವಂತಹ ಎಲ್ಲ ಒಂದು ಕೆಲಸ ಗಳು ಅವರಿಗೆ ಸಕ್ಸೆಸ್ ತಂದು ಕೊಡುತ್ತದೆ. ಇನ್ನು ಕಣ್ಣುಗಳ ಕೆಳಗ ಡೆ ಭಾಗದಲ್ಲಿ ಕಪ್ಪು ಮಚ್ಚೆಯ ನ್ನು ಹೊಂದಿದ್ದರೆ ಮೊದಲಿಗೆ ಅವರಿಗೆ ಅದೃಷ್ಟ ಕಡಿಮೆ ಇರುತ್ತ ದೆ. ಆನಂತರ ಅವರು ಮುಂದೆ ಬೆಳೀತಾ ಬೆಳೀತಾ ಹೋದ ನು ಅವರು ಒಂದು.S

ಜೀವನ ದಲ್ಲಿ ಆದಾಯ ಕೂಡ ಹೆಚ್ಚುತ್ತಾ ಹೋಗುತ್ತದೆ ಮತ್ತು ವಿಶೇಷವಾದ ಕೀರ್ತಿ ಪ್ರತಿಷ್ಠೆ ಗಳನ್ನು ಹೆಸರು ಮಾಡಿದ್ದ ಕ್ಕೆ ವಿಶೇಷವಾದ ಆದ್ಯತೆಗಳ ಅವರಿಗೆ ಹೆಚ್ಚುತ್ತ ಲೇ ಹೋಗುತ್ತದೆ. ಮತ್ತೆ ಇನ್ನು ವಿಶೇಷವಾದ ಹೆಸರನ್ನು ಅವರು ಕೆಪಾಸಿ ಟಿ ಯನ್ನು ಹೊಂದಿರುತ್ತಾರೆ. ಹೌದು, ಒಂದು ವಿಶೇಷವಾದ ಕಣ್ಣು ಗಳನ್ನು ಕಣ್ಣಿನ ಕೆಳಗ ಡೆ ಮಕ್ಕಳನ್ನು ಹೊಂದಿದ್ದರೂ ಕೂಡ ಅವರೆಲ್ಲ ಒಂದು ಕ್ಷೇತ್ರದಲ್ಲಿ ಮುನ್ನುಗ್ಗಿ ಅವರ ಹೆಸರುಗಳ ನ್ನು ಎತ್ತಿ ಅವರ ಹೆಸರು ಹೇಳಿದ ರೆ ಕೆಲಸ ಆಗುವಂತೆ ಒಂದು ಸ್ಥಾನಕ್ಕೆ ಅವರು ಮುನ್ನು ಗುತ್ತಾರೆ. ಹಾಗೆ ಅವರಿಗೆ ವಿಶೇಷವಾದ ಧನ ಪ್ರಾಪ್ತಿ ಕೂಡ ಆಗಿರುತ್ತದೆ. ಇನ್ನು ಯಾವ ಮಹಿಳೆ ಗೆ ಉದ್ದ ನೆ ಹಾಗು ದಪ್ಪ ನೆ ಕಣ್ಣಿರುತ್ತದೆ. ಅವರು ಸಹ ವಿಶೇಷವಾದ ಧನ ಪ್ರಾಪ್ತಿಯಾಗುತ್ತದೆ. ಹೌದು, ನೀವು ನೋಡಿರಬಹುದು.

ಕೆಲವೊಂದು ಮಹಿಳೆಯರಿಗೆ ಕಣ್ಣಿನ ರೆಪ್ಪೆಗಳು ತುಂಬಾ ನೇಉದ್ದ ಇರುತ್ತದೆ ಮತ್ತು ಕಣ್ಣಿನ ರೆಪ್ಪೆಗಳನ್ನು ತುಂಬಾನೇ ದಪ್ಪ ಕಾಣಿಸುತ್ತಿದ್ದಾರೆ. ಅವರಿಗೂ ಸಹ ಧನ ಪ್ರಾಪ್ತಿಯಾಗುತ್ತದೆ. ಅವರಿಗೂ ಸಹ ಅಂದ್ರೆ ಹಣದ ವಿಷಯ ದಲ್ಲಿ ಯಾವುದೇ ರೀತಿಯ ಕೊರತೆ ಗಳು ಬರುವುದಿಲ್ಲ. ಹಾಗೆ ಯೇ ತುಂಬಾ ನೇ ಹಣ ವನ್ನು ಸಂಪಾದನೆ ಮಾಡ್ತಾರೆ ಅಂತಾನೇ ಹೇಳ ಬಹುದು.

Leave a Comment