ನೀರಿಗೆ ಸೋಪ್ ಪೌಡರ್ ಅನ್ನು ಹೀಗೆ ಹಾಕಿ ಅಮೇಲೆ ನೋಡಿ ಮ್ಯಾಜಿಕ್!

ಒಂದು ಮೋಗ್ ಗೆ ಸ್ವಲ್ಪ ಬಿಸಿ ನೀರು ಹಾಕಿಕೊಳ್ಳಬೇಕು. ಅಮೇಲೆ ಇದಕ್ಕೆ ಸೋಪ್ ಪೌಡರ್ ಅನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಇದು ನಿಮ್ಮ ಮನೆಯ ದೊಡ್ಡ ಕೆಲಸಕ್ಕೆ ಬರುತ್ತದೆ. ಇದನ್ನು ಒಂದು ಬಾಟಲ್ ಗೆ ಹಾಕಿ ಸ್ಟೋರ್ ಮಾಡಿ ಇಟ್ಟುಕೊಳ್ಳಿ. ಇದನ್ನು ನೀವು ಒಂದು ತಿಂಗಳವರೆಗೂ ನಿಮಗೆ ಚಿಂತೆ ಇರುವುದಿಲ್ಲ.

ಬಟ್ಟೆ ತೊಳೆಯುವಾಗ ಸೋಪ್ ಪೌಡರ್ ಬದಲು ಈ ಸೋಪ್ ಲಿಕ್ವಿಡ್ ಅನ್ನು ಹಾಕುವುದರಿಂದ ಬಟ್ಟೆ ಚೆನ್ನಾಗಿ ಕ್ಲೀನ್ ಆಗುತ್ತದೆ. ಬಟ್ಟೆ ತೊಳೆಯುವಾಗ ಡೈರೆಕ್ಟ್ ಆಗಿ ಸೋಪ್ ಪೌಡರ್ ಹಾಕಿದ್ರೆ ಅಲಲ್ಲಿ ಬಿಳಿ ಕಲೆ ಕುಳಿತುಕೊಳ್ಳುತ್ತದೆ ಹಾಗು ವಾಷಿಂಗ್ ಮಷೀನ್ ಕೂಡ ಬೇಗನೆ ಹಾಳಾಗುತ್ತದೆ. ಇದರ ಬದಲು ಈ ರೀತಿ ಲಿಕ್ವಿಡ್ ಹಾಕುವುದರಿಂದ ಬಟ್ಟೆನು ಚೆನ್ನಾಗಿ ಕ್ಲೀನ್ ಆಗುತ್ತದೆ. ಇದರ ಜೊತೆಗೆ ವಾಷಿಂಗ್ ಮಷೀನ್ ಕೂಡ ತುಂಬಾ ದಿನಗಳವರೆಗೆ ಬಾಳಿಕೆ ಬರುತ್ತದೆ.

ಇನ್ನು ನೆಲ ವರೆಸುವ ನೀರಿಗೂ ಕೂಡ ಇದನ್ನು ಬಳಸಬಹುದು. ನೆಲ ವರೆಸುವ ನೀರಿಗೆ ಸ್ವಲ್ಪ ಸೋಪ್ ಪೌಡರ್ ನೀರನ್ನು ಹಾಕಿಕೊಂಡು ನೆಲ ವರೆಸುವುದರಿಂದ ನೆಲದಲ್ಲಿ ಯಾವುದೇ ಕಲೆ ಕಟ್ಟಿದರು ಅದು ಸರಿಯಾಗಿ ಕ್ಲೀನ್ ಆಗುತ್ತದೆ. ನೆಲ ತುಂಬಾ ಶೈನಿಂಗ್ ಬರುತ್ತದೆ ಮತ್ತು ನೆಲ ತುಂಬಾ ಚೆನ್ನಾಗಿ ಕ್ಲೀನ್ ಆಗುತ್ತದೆ. ಈ ರೀತಿ ನೆಲ ವರೆಸಿ ನೋಡಿ ನಿಮಗೆ ತಿಳಿಯುತ್ತದೆ.

ಇನ್ನು ಇದೆ ಸೋಪ್ ಪೌಡರ್ ನೀರು ಬಳಸಿ ಗ್ಯಾಸ್ ಕ್ಲೀನ್ ಕೂಡ ಮಾಡಬಹುದು. ಇದರಿಂದ ನಿಮ್ಮ ಗ್ಯಾಸ್ ಸ್ಟೋವ್ ಕೂಡ ಚೆನ್ನಾಗಿ ಹೊಳೆಯುತ್ತದೆ ಮತ್ತು ಕ್ಲೀನ್ ಆಗಿ ಇರುತ್ತದೆ.

Leave a Comment