ಕನಸಿನಲ್ಲಿ ಹೊಸ ಬಟ್ಟೆ ಕಂಡರೆ!

ಪ್ರತಿಯೊಬ್ಬರಿಗೂ ಸಹ ಕನಸುಗಳು ಬೀಳುವುದು ಸಾಮಾನ್ಯ ಸಪ್ನ ಶಾಸ್ತ್ರವು ಕನಸುಗಳು ಮನುಷ್ಯರನ್ನ ಸೂಚಿಸುತ್ತದೆ ಮನುಷ್ಯರಿಗೆ ಮಾತ್ರ ಕನಸುಗಳು ಬೀಳುವುದನ್ನ ಕಾಣಬಹುದಾಗಿದೆ. ನಾವು ಮಾಡಿರುವ ಅಥವಾ ನಮ್ಮ ಭವಿಷ್ಯದಲ್ಲಿ ಆಗುವ ಘಟನೆಯನ್ನು ಈ ರೀತಿ ಕನಸುಗಳು ತಿಳಿಸುತ್ತದೆ. ಒಂದು ವೇಳೆ ನಾವು ಬಿಳಿ ಬಣ್ಣದ ವಸ್ತ್ರ ಅಥವಾ ಬೇರೆಯವರು ಬಿಳಿ ಬಣ್ಣದ ವಸ್ತ್ರವನ್ನ ಧರಿಸಿರುವ ಹಾಗೆ ಕನಸುಗಳು ಕಾಣಿಸಿಕೊಂಡರೆ ಇದು ತುಂಬಾ ಒಳ್ಳೆಯ ಕನಸಾಗಿರುತ್ತದೆ ಇದರಿಂದ ತುಂಬಾ ಶುಭವಾಗುತ್ತದೆ.

ನಿಮ್ಮ ಜೀವನದಲ್ಲಿ ಸಾಕಷ್ಟು ರೀತಿಯ ಸಕಾರಾತ್ಮಕ ಮತ್ತು ಧನಾತ್ಮಕ ಫಲಿತಾಂಶವನ್ನು ಪಡೆದುಕೊಳ್ಳುತ್ತೀರಿ. ನಿಮ್ಮ ಕನಸಿನಲ್ಲಿ ಹಳದಿ ಬಣ್ಣದ ವಸ್ತ್ರವನ್ನ ಏನಾದರೂ ನೀವು ನೋಡಿದ್ದರೆ ಬೇರೆ ಎಲ್ಲಾ ಕನಸುಗಳಿಗಿಂತ ಈ ರೀತಿಯ ಬಣ್ಣದ ಬಟ್ಟೆ ಕನಸುಗಳು ನಿಮಗೆ ಕಾಣಿಸಿಕೊಂಡರೆ ತುಂಬಾ ಒಳ್ಳೆಯ ಫಲವನ್ನು ಪಡೆದುಕೊಳ್ಳುತ್ತೀರಿ.

ನೀವು ಮಾಡುವ ಪ್ರತಿಯೊಂದು ಕೆಲಸ ಕಾರ್ಯದಲ್ಲೂ ಕೂಡ ಜಯವನ್ನು ಪಡೆದುಕೊಳ್ಳುತ್ತೀರಿ. ನೀವು ಯಾವ ಕೆಲಸಗಳು ಮಾಡಬೇಕು ಎಂದು ಯೋಚನೆಗಳನ್ನು ಮಾಡಿಕೊಳ್ಳುತ್ತಿರೊ ಆ ಯೋಚನೆಗಳಂತೆ ನಿಮ್ಮ ಕೆಲಸ ಕಾರ್ಯಗಳು ಸಂಪೂರ್ಣವಾಗಿ ಪೂರ್ಣಗೊಳ್ಳಲು ಸಾಧ್ಯವಾಗುತ್ತದೆ. ನಿಮ್ಮ ಕನಸಿನಲ್ಲಿ ನೀಲಿ ಬಣ್ಣದ ವಸ್ತ್ರವನ್ನ ನೀವು ಗಮನಿಸುತ್ತಾ ಇದ್ದರೆ ಈ ರೀತಿಯ ಕನಸಿನಿಂದ ನಿಮ್ಮ ಗುರಿಗಳು ಮತ್ತು ನೀವು ಅಂದುಕೊಂಡಿರುವುದು ಅಥವಾ ಇಷ್ಟಪಟ್ಟಿರುವುದು ಆ ಕೆಲಸ ಕಾರ್ಯಗಳು ನೆರವೇರುತ್ತದೆ ಎಂಬುದನ್ನು ಈ ರೀತಿಯ ಕನಸುಗಳು ಸೂಚಿಸುತ್ತದೆ. ಹಸಿರು ಬಣ್ಣದ ಬಟ್ಟೆಯನ್ನು ಧರಿಸುತ್ತಿರುವ ಹಾಗೆ ಏನಾದರೂ ಕಾಣಿಸಿಕೊಂಡರೆ ಮುಂದಿನ ದಿನಗಳಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಮತ್ತು ಸಾಕಷ್ಟು ರೀತಿಯ ಬದಲಾವಣೆಯನ್ನು ಕಾಣುತ್ತೀರಿ.

ನೀವು ಅಂದುಕೊಂಡ ಕೆಲಸ ಕಾರ್ಯಗಳು ಸಂಪೂರ್ಣವಾಗಿ ನೆರವೇರುತ್ತದೆ ಎಂಬುದನ್ನು ಸೂಚಿಸುತ್ತದೆ. ನಿಮ್ಮ ಕೀರ್ತಿ ಪ್ರತಿಷ್ಠೆಗಳು ಸಹ ಹೆಚ್ಚಾಗುತ್ತದೆ ಜೀವನದಲ್ಲಿ ಹೆಚ್ಚು ಸಾಧನೆ ಮಾಡಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ನಿಮ್ಮ ಹೆಸರಿಗೆ ಗೌರವ ಎಂಬುದು ದೊರೆಯುತ್ತದೆ. ನಿಮ್ಮ ಕನಸಿನಲ್ಲಿ ಕಪ್ಪು ಬಣ್ಣದ ಬಟ್ಟೆಗಳನ್ನ ಏನಾದರೂ ನೀವು ನೋಡುತ್ತಿದ್ದರೆ ಮುಂದಿನ ದಿನಗಳಲ್ಲಿ ನಷ್ಟಗಳು ಉಂಟಾಗುವ ಸಾಧ್ಯತೆ ಇದೆ ಎಂಬುದನ್ನ ಈ ರೀತಿಯ ಕನಸುಗಳು ಸೂಚಿಸುತ್ತದೆ.

ನೀವು ಯಾರನ್ನ ಇಷ್ಟಪಡುತ್ತಿರುತ್ತೀರೋ ಅವರಿಂದ ತೊಂದರೆಗಳು ಉಂಟಾಗಬಹುದು ಅಥವಾ ಅವರು ನಿಮ್ಮಿಂದ ದೂರವಾಗುತ್ತಾರೆ ಎಂಬುದನ್ನು ತಿಳಿಸುತ್ತದೆ. ಈ ರೀತಿ ಕನಸುಗಳು ತುಂಬಾ ಒಳಿತಾಗುತ್ತದೆ ಆದರೆ ಕೆಲವೊಂದು ಬಣ್ಣದ ಬಟ್ಟೆಗಳು ಕನಸಿನಲ್ಲಿ ಕಾಣಿಸಿಕೊಂಡರೆ ತುಂಬಾ ಕೆಟ್ಟದ್ದು ಎಂಬುದನ್ನು ಸೂಚಿಸುವುದನ್ನ ಕಾಣಬಹುದಾಗಿದೆ.

Leave a Comment