ಈ ಒಂದು ವಸ್ತು ಸಾಕು ಕೈಯಲ್ಲಿ ಅಥವಾ ವಾಷಿಂಗ್ ಮಷೀನ್ ನಲ್ಲಿ ವಾಶ್ ಮಾಡಿದರು ಬಟ್ಟೆ ಹೊಸದಂತೆ ಕಾಣಿಸುತ್ತದೆ. ಬಿಳಿ ಬಟ್ಟೆಯನ್ನು ಜಾಸ್ತಿ ಉಜ್ಜುವುದು ಬೇಡ ಮತ್ತು ಕೊಳೆ ಬಟ್ಟೆಯನ್ನು ಸಹ ಜಾಸ್ತಿ ಉಜ್ಜುವುದು ಬೇಡ. ಬಟ್ಟೆಯನ್ನು ಎಷ್ಟೇ ಕ್ಲೀನ್ ಮಾಡಿದರು ಸ್ವಚ್ಛ ಆಗುವುದಿಲ್ಲ. ಇದಕ್ಕಾಗಿ ದುಬಾರಿ ಲಿಕ್ವಿಡ್ ಪೌಡರ್ ಬಳಸಿದರು ನಮ್ಮ ತೊಂದರೆಗೆ ಪರಿಹಾರ ದೊರೆಯುವುದಿಲ್ಲ. ಏಕೆಂದರೆ ಬರಿ ಸೋಪ್ ಪೌಡರ್ ಬಳಸಿದರೆ ಸಾಲುವುದಿಲ್ಲ. ಇದಕ್ಕಾಗಿ ಈ ಒಂದು ಸೂಪರ್ ಟಿಪ್ಸ್ ಅನ್ನು ಮಾಡಿ ನೋಡಿ ಸಾಕು. ಇದನ್ನು ಫಾಲೋ ಮಾಡಿ ಸಾಕು ಬಟ್ಟೆಯನ್ನು ಜಾಸ್ತಿ ಉಜ್ಜುವುದು ಬೇಡ.
ಮೊದಲು ಒಂದು ಬೌಲ್ ಗೆ ಬಟ್ಟೆ ಎಷ್ಟು ಇದೆ ಅಷ್ಟು ಸೋಪ್ ಪುಡಿಯನ್ನು ತೆಗೆದುಕೊಳ್ಳಿ. ಇದಕ್ಕೆ ಒಂದು ಚಮಚ ಅಡುಗೆ ಸೋಡವನ್ನು ಹಾಕಿಕೊಳ್ಳಿ ಮತ್ತು ಅರ್ಧ ಚಮಚ ಶಾಪೂ ವನ್ನು ಹಾಕಿ ಮಿಕ್ಸ್ ಮಾಡಿ ಬಟ್ಟೆ ವಾಶ್ ಮಾಡುವುದಕ್ಕೆ ಬಳಸಿದರೆ ಸಾಕು. ನಿಮ್ಮ ಬಟ್ಟೆಯಾ ಹೊಳಪು ಕೂಡ ಹೊಸದರಂತೆ ಆಗುತ್ತದೆ. ಇನ್ನು ಜಾಸ್ತಿ ಬಟ್ಟೆ ಉಜ್ಜುವುದರಿಂದ ಬಟ್ಟೆಯ ಹೊಳಪು ಹೋಗುತ್ತದೆ.
ಇನ್ನೂ ಬಟ್ಟೆಯನ್ನು ನೆನಸಿ ನಂತರ ಬಟ್ಟೆಯನ್ನು ಒಂದರ ಮೇಲೆ ಒಂದು ಸರಿಯಾಗಿ ಇಡಬೇಕು. ನಂತರ ಮಧ್ಯದಲ್ಲಿ ಒಂದು ವಾಟರ್ ಬಾಟಲ್ ಅನ್ನು ಇಡಬೇಕು.ಈ ರೀತಿ ಮಾಡಿದರೆ ಮಷೀನ್ ಗೆ ಯಾವುದೇ ತೊಂದರೇ ಆಗುವುದಿಲ್ಲ. ಈ ರೀತಿ ಮಾಡಿದರೆ ಬಟ್ಟೆ ಒಂದಕ್ಕೊಂದು ಸಿಕ್ಕಿ ಹಾಕಿಕೊಳ್ಳುವುದಿಲ್ಲ ಹಾಗು ಬಟ್ಟೆ ಜಾಸ್ತಿ ಸುಕ್ಕು ಕೂಡ ಆಗುವುದಿಲ್ಲ. ವಾಟರ್ ಬಾಟಲ್ ಬದಲು ಲಂಡಾರಿ ಬಾಲ್ ಅಂತಾನೆ ಸಿಗುತ್ತದೆ.