ಸಾಮಾನ್ಯವಾಗಿ ದೇವರ ಪೂಜೆಯನ್ನು ಶ್ರೇದ್ದೆ ಭಕ್ತಿಯಿಂದ ಮಾಡುತ್ತೀರಾ.ಇದೆ ರೀತಿ ಪಿತೃ ಪಕ್ಷ ಆಚರಣೆಯನ್ನು ಮಾಡಬೇಕಾಗುತ್ತದೆ.ಪ್ರತಿಯೊಬ್ಬರೂ ಕೂಡ ಆಚರಣೆ ಮಾಡಲೇಬೇಕು.ಪಿತೃ ಪಕ್ಷವನ್ನು ಕೆಲವರು ಗಣೇಶ ಹಬ್ಬದಲ್ಲಿ, ದೀಪಾವಳಿ ಹಾಗೂ ಮಹಾಲಯ ಅಮಾವಾಸ್ಯೆ ಸಮಯದಲ್ಲಿ ಮಾಡುತ್ತಾರೆ.ಯಾವುದೇ ಸಮಯದಲ್ಲಿ ಪಿತೃ ಪಕ್ಷ ಮಾಡಿದರು ಈ ತಪ್ಪುಗಳನ್ನು ಮಾಡಬಾರದು.
ಭದ್ರಪದ ಮಾಸ ಶುಕ್ಲ ಪಕ್ಷದಲ್ಲಿ ಹುಣ್ಣಿಮೆ ದಿನಾಂಕದಿಂದ ಶುರು ಆಗಿದೆ.ಅಶ್ವಿಜ ಮಾಸದ ಅಮವಾಸ್ಯೆವರೆಗೆ ಪಿತೃ ಪಕ್ಷ ಇರುತ್ತದೆ.ಈ 15 ದಿನಗಳಲ್ಲಿ ಹಿರಿಯನ್ನು ನೆನಪಿಸುತ್ತ ಪಿತೃ ಪಕ್ಷ ಆಚರಣೆ ಮಾಡಬೇಕು.ಈ ಸಮಯದಲ್ಲಿ ಪೂರ್ವಜರು ಭೂಮಿಗೆ ಬರುತ್ತಾರೆ ಎಂಬ ನಂಬಿಕೆ ಕೂಡ ಇದೆ. ಅವರಿಗೆ ಖುಷಿ ಆಗುವ ರೀತಿಯಲ್ಲಿ ಶ್ರದಾಂಜಲಿ ಆಚರಣೆ ಮಾಡಿದರೆ ಅವರಿಗೂ ಕೂಡ ತುಂಬಾ ಖುಷಿ ಆಗುತ್ತಾದೇ ಹಾಗೂ ಹಿರಿಯರ ಆಶೀರ್ವಾದ ಸಿಗುತ್ತದೆ.
ಪಿತೃ ಪಕ್ಷದಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ.
1, ಪಿತೃ ಪಕ್ಷದ ದಿನ ಹೇರ್ ಕಟ್ ಮಾಡಬಾರದು.2, ಪಿತೃ ಪಕ್ಷ ಸಮಯದಲ್ಲಿ ಮುಡಿ ಅನ್ನು ಕೊಡಬಾರದು.
3, ಪಿತೃ ಪಕ್ಷ ಸಮಯದಲ್ಲಿ ನಿಮಗೆ ಅಥವಾ ನಿಮ್ಮ ಮನೆಯವರಿಗೆ ಬಟ್ಟೆಯನ್ನು ತೆಗೆದುಕೊಳ್ಳಬೇಡಿ. ಹಿರಿಯರಿಗೆ ಮಾತ್ರ ಬಟ್ಟೆಯನ್ನು ತೆಗೆದುಕೊಳ್ಳಿ4,ಪಿತೃ ಪಕ್ಷ ಸಮಯದಲ್ಲಿ ಚಿನ್ನ ಬೆಳ್ಳಿ ತೆಗೆದುಕೊಂಡು ಬರುವುದನ್ನು ಕೂಡ ಅವಾಯ್ಡ್ ಮಾಡಬೇಕು.5,ಹೊಸದಾಗಿ ವ್ರತವನ್ನು ಶುರು ಮಾಡುವುದಕ್ಕೆ ಈ ಸಮಯ ಸೂಕ್ತವಲ್ಲ.
6, ಪಿತೃ ಪಕ್ಷ ಸಮಯದಲ್ಲಿ ಯಾವುದೇ ಕಾರಣಕ್ಕೂ ದೂರದ ಪ್ರಯಾಣವನ್ನು ಮಾಡಬಾರದು.7, ಪಿತೃ ಪಕ್ಷ ಸಮಯದಲ್ಲಿ ಯಾವುದೇ ಕಾರಣಕ್ಕೂ ರಾತ್ರಿ ಸಮಯದಲ್ಲಿ ಮಾಂಸ ಆಹಾರವನ್ನು ತೆಗೆದುಕೊಂಡು ಹೋಗಬಾರದು.8,ಪಿತೃ ಪಕ್ಷ ಸಮಯದಲ್ಲಿ ಮನೆ ಶಿಫ್ಟಿಂಗ್ ಅನ್ನು ಕೂಡ ಮಾಡಬಾರದು.9,ಗರ್ಭಿಣಿ ಮಹಿಳೆಯರು ಈ ಸಮಯದಲ್ಲಿ ತುಂಬಾ ಕೇರ್ಫುಲ್ ಆಗಿ ಇರಬೇಕು ಮತ್ತು ರಾತ್ರಿ ಸಮಯದಲ್ಲಿ ಪ್ರಯಾಣವನ್ನು ಅವಾಯ್ಡ್ ಮಾಡಿ.10, ಯಾವುದೇ ಶುಭ ಕಾರ್ಯವನ್ನು ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ಮಾಡಬೇಡಿ.