ವೈರಲ್ ಜ್ವರ,ಚಳಿ ಓಡಿ ಹೋಗುತ್ತೆ ಹೀಗೆ ಮಾಡಿ ಸಾಕು!

ಜ್ವರದ ಸಮಸ್ಸೆಯನ್ನು ಹೀಗೆ ನಿವಾರಣೆ ಮಾಡಿಕೊಳ್ಳಬಹುದು. ಕೆಲವರು ಅಂಟಿ ಬಯೋಟಿಕ್ ತೆಗೆದುಕೊಂಡರೆ ಕಿಡ್ನಿ ಹಾರ್ಟ್ ಗೆ ತೊಂದರೆ ಆಗುತ್ತದೆ. ರಾಸಾಯನಿಕ ಸೇವನೆಯಿಂದ ಇಂಮ್ಯೂನಿಟಿ ಪವರ್ ಸಂಪೂರ್ಣವಾಗಿ ನಾಶವಾಗುತ್ತದೆ. ಗ್ಯಾಸ್ಟ್ರಿಕ್ ಹೆಚ್ಚಾದರೆ ರಕ್ತದಲ್ಲಿ ಪಿತ್ತಂಶ ಶೇಖರಣೆವಾಗುತ್ತದೆ. ಈ ರೀತಿ ಇದ್ದಾಗ ಜ್ವರ ಬರುವ ಸಾಧ್ಯತೆ ಇರುತ್ತದೆ.

ಒಂದೇ ಒಂದು ಇಡೀ ಬೇವಿನ ಸೊಪ್ಪು ಇದ್ದರೆ ಸಾಕು ಎಂತದ್ದೇ ಜ್ವರ ಇದ್ದರು ಒಂದೇ ದಿನಕ್ಕೆ ಅದು ಶಮನವಾಗುತ್ತದೆ. ಒಂದು ಇಡೀ ಬೇವಿನಸೊಪ್ಪನ್ನು ಎರಡು ಲೀಟರ್ ನೀರಿಗೆ ಹಾಕಿ ಕುದಿಸಿ. ಇದು ಒಂದು ಲೀಟರ್ ಆಗುವ ತನಕ ಕುದಿಸಿ. ನಂತರ ಒಂದು ಗಂಟೆಗೆ 100ml ಸೇವನೆ ಮಾಡಿದರೆ ನಿಮ್ಮ ಜ್ವರ ಬೇಗನೇ ಕಡಿಮೆ ಆಗುತ್ತದೆ.

Leave a Comment