ಇಂದು ಅಕ್ಟೋಬರ್ 17ಸೋಮವಾರ ನವರಾತ್ರಿ 2ನೇ ದಿನ 6 ರಾಶಿಯವರಿಗೆ ಬಾರಿ ಅದೃಷ್ಟ ಮಹಾರಾಜಯೋಗ ಭರ್ಜರಿ ಲಾಭ ಮುಂದಿನ ವರ್ಷಗಳು

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಅಕ್ಟೋಬರ್ ಹದಿನಾರ ನೇ ತಾರೀಖು ಬಹಳ ಭಯಂಕರ ವಾದಂತ ಸೋಮವಾರ ಇಂದು ನವರಾತ್ರಿಯ ಎರಡನೇ ದಿನ ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟ ಹಾಗೂ ನವ ಶಕ್ತಿ ದೇವತೆಗಳ ಆಶೀರ್ವಾದ ದೊರೆಯುವ ಸಮಯ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು, ಅದೃಷ್ಟದ ಫಲ ಗಳು ದೊರೆಯುತ್ತ ದೆ ಎಂದು ನೋಡೋಣ ಬನ್ನಿ.

ಹೌದು ಈ ರಾಶಿಯವರಿಗೆ ಇನ್ನು ಮುಂದಿನ ದಿನಗಳಲ್ಲಿ ಮಹಾ ಶಿವನ ಸಂಪೂರ್ಣ ಆಶೀರ್ವಾದ ದೊರೆಯುತ್ತ ದೆ. ಹಾಗಾಗಿ ಈ ರಾಶಿಯವರು ಬಹಳಷ್ಟು ಅದೃಷ್ಟವಂತ ರು ಲಾಭದಾಯಕ ದಿನ ವನ್ನು ಕಂಡುಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಈ ರಾಶಿಯವರಿಗೆ ಇನ್ನು ಮುಂದೆ ಯಾವುದೇ ರೀತಿಯ ತೊಂದರೆಗಳು ಬರುವುದಿಲ್ಲ. ಈ ಒಂದು ನವರಾತ್ರಿ ಮುಗಿಯುವ ವರೆಗೂ ಕೂಡ ಈ ರಾಶಿಯವರಿಗೆ ಅದೃಷ್ಟದ ಸುರಿಮಳೆ ಸುರಿಯುತ್ತ ದೆ ಹಾಗು ಈ ರಾಶಿಯವರು ಇನ್ನು ಮುಂದೆ ಹಲವಾರು ಧಾರ್ಮಿಕ ಕ್ಷೇತ್ರ ಗಳಿಗೆ ಭೇಟಿ ನೀಡುತ್ತಾರೆ. ಈ ತಿಂಗಳು ಪೂರ್ತಿ ಅವರಿಗೆ ಅದೃಷ್ಟ ಎಂಬುದು ಹುಡುಕಿಕೊಂಡು ಬರುತ್ತದೆ.

ಇನ್ನು ಯಾರಿಗೆ ಲ್ಲ ಕೆಲಸ ಇಲ್ಲ ವೋ ಅವರಿಗೆ ಸರ್ಕಾರಿ ನೌಕರಿ ಸಿಗುತ್ತದೆ. ಕೆಲಸದಲ್ಲಿ ಮುಂದುವರಿಯುತ್ತಿರುವ ವರಿಗೂ ಉತ್ತಮವಾದ ಅವಕಾಶ ಗಳು ಹುಡುಕಿಕೊಂಡು ಬರುತ್ತದೆ. ಇನ್ನು ಈ ರಾಶಿಯವರಿಗೆ ಹಲವಾರು ಮೂಲ ಗಳಿಂದ ಹಣದ ಹರಿ ವು ಹೆಚ್ಚಾಗುತ್ತ ಹೋಗುತ್ತದೆ. ನೀವು ಹಣ ವನ್ನು ವ್ಯರ್ಥ ವಾಗಿ ಖರ್ಚು ಮಾಡಿದ್ದು, ಮುಂದಿನ ಜೀವನ ಕ್ಕಾಗಿ ಉಳಿತಾಯ ಮಾಡಿಕೊಳ್ಳ ಬೇಕು. ಆಗ ಮಕ್ಕಳ ಭವಿಷ್ಯ ಕ್ಕಾಗಿ ನೀವು ಯೋಚನೆ ಮಾಡುತ್ತಿದ್ದ ರೆ ನಿಮ್ಮ ಮಕ್ಕಳು ವಿದ್ಯಾಭ್ಯಾಸ ದಲ್ಲಿ ಮುಂದುವರಿದಿದ್ದಾರೆ ಹಾಗು ಈ ರಾಶಿಯವರು ಬಹಳಷ್ಟು ಅದೃಷ್ಟವಂತ ರು 795 ವರ್ಷಗಳ ನಂತರ ಇವರಿಗೆ ಒಂದು ತಿಂಗಳು ಮುಗಿಯು ವರೆಗೂ ಕೂಡ ರಾಜಯೋಗ ಪ್ರಾಪ್ತಿಯಾಗುತ್ತದೆ.

ಈ ರಾಶಿಯವರು ಇನ್ನು ಮುಂದೆ ಗುರು ಬಲ ವನ್ನು ಅನುಭವಿಸು ತ್ತ ಎಲ್ಲ ರೀತಿಯ ತೊಂದರೆಗಳಿಂದ ಮುಕ್ತಿ ಯನ್ನು ಪಡೆದುಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಇವರಿಗೆ ಮಹಾಶಿವನ ಕೃಪೆ ಕೂಡ ದೊರೆಯು ತ್ತಿರುವುದರಿಂದ ಇವರ ಜೀವನ ದಲ್ಲಿ ದೊಡ್ಡ ಯಶಸ್ಸ ನ್ನು ಪಡೆದುಕೊಳ್ಳ ಲು ಸಾಧ್ಯವಾಗುತ್ತದೆ. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟ ವನ್ನು ಪಡೆದುಕೊಂಡು ಮುಂದಿನ ದಿನಗಳಲ್ಲಿ ಕುಬೇರರಾಗುವ ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ ರುಚಿಕ ರಾಶಿ, ಮೇಷ ರಾಶಿ, ಮಕರ ರಾಶಿ, ಸಿಂಹ ರಾಶಿ ತುಲಾ ರಾಶಿ ಕುಂಭ ರಾಶಿ.ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ನಮ ಶಿವಾಯ ಎಂದು ಕಮೆಂಟ್ ಮಾಡಿ

Leave a Comment