ಬಣ್ಣದ ಬಳೆ ತೊಡುವಾಗ ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಿ! ಇಲ್ಲದಿದ್ದರೆ ನಿಮ್ಮ ಕೈಯಲ್ಲಿ ಬಿಡಿಗಾಸು ನಿಲ್ಲುವುದಿಲ್ಲ!

ಹೆಣ್ಣು ಮಕ್ಕಳು ಈ ಬಣ್ಣದ ಬಳೆಗಳನ್ನು ಯಾವುದೇ ಕಾರಣಕ್ಕೂ ಕೂಡ ಧರಿಸಬಾರದು ಅಕಸ್ಮಾತ್ ಆಗಿ ಗೊತ್ತೋ ಗೊತ್ತಿಲ್ಲದೆಯೋ ಈ ಮೂರು ಬಣ್ಣದ ಬಳೆಗಳನ್ನು ನೀವು ಧರಿಸಿದ್ದೆ ಆದರೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಎನ್ನುವುದು ಇರುವುದಿಲ್ಲ ಅಷ್ಟೆ ಅಲ್ಲದೆ ನಿಮ್ಮ ಜೊತೆಯಲ್ಲಿ ಇರುವವರಿಗೆ ಕೂಡ ಏಳಿಗೆ ಎನ್ನುವುದು ಆಗುವುದಿಲ್ಲ ಯಾವುದೇ ಕಲಹಗಳು ಹೆಚ್ಚಾಗುತ್ತದೆ ಮನೆಯ ಯಜಮಾನನಿಗೆ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಮಾನಸಿಕ ಕಿರಿಕಿರಿಯಿಂದ ಜೀವನದಲ್ಲಿ ಕಷ್ಟಗಳು ಹೆಚ್ಚಾಗುತ್ತದೆ ಈ ಮೂರು ಬಣ್ಣಗಳು ಯಾವುವು ಯಾವ ಬಣ್ಣದ ಬಳೆಗಳನ್ನು ಧರಿಸಿದರೆ ವಿಶೇಷವಾಗಿ ಅದೃಷ್ಟ ಪ್ರಾಪ್ತಿ ಆಗುತ್ತದೆ ಯಾವ ರಂಗದಲ್ಲಿ ಏಳಿಗೆ ಆಗುತ್ತದೆ ಎಂದು ಈ ಲೇಖನದಲ್ಲಿ ತಿಳಿಯೋಣ ಹಾಗಾಗಿ ತಪ್ಪದೆ ಈ ಲೇಖನವನ್ನು ಪೂರ್ತಿಯಾಗಿ ಓದಿರಿ.

ಹೆಣ್ಣು ಮಕ್ಕಳು ಗಾಜಿನ ಬಳೆಗಳನ್ನು ಧರಿಸಿದರೆ ಬಹಳ ಒಳ್ಳೆಯದು ಅದರಲ್ಲಿ ಕೂಡ ಗಾಜಿನ ಬಳೆಗಳನ್ನು ಎಷ್ಟು ಸಂಖ್ಯೆಯಲ್ಲಿ ಧರಿಸಬೇಕು ಎಂದರೆ ಪ್ರತಿ ಕೈಗೆ ಕೂಡ ಆರು ಬಳೆಗಳನ್ನು ಹಾಕಿಕೊಳ್ಳಬೇಕು. ಎಷ್ಟೋ ಜನ ಹೆಣ್ಣು ಮಕ್ಕಳು ಚಿನ್ನದ ಬಳೆಗಳನ್ನು ಅಥವಾ ಚಿನ್ನದ ಆಭರಣಗಳನ್ನು ಧರಿಸುಕೊಂಡಾಗ ಗಾಜಿನ ಬಳೆಗಳನ್ನು ತೆಗೆದು ಇಡುವಿರಿ ಈ ರೀತಿ ಮಾಡುವುದು ಒಳ್ಳೆಯದಲ್ಲ ನೀವು ಎಷ್ಟೇ ಚಿನ್ನವನ್ನು ಮೈಮೇಲೆ ಏರಿಸಿಕೊಂಡರು

ಕೂಡ ನಿಮ್ಮ ಕೈಯಲ್ಲಿ ಚಿನ್ನದ ಬಳೆ ಜೊತೆಗೆ ಒಂದು ಅಥವಾ ಎರಡು ಗಾಜಿನ ಬಳೆಗಳನ್ನು ತಪ್ಪದೆ ಧರಿಸಬೇಕು ಆಗ ಮಾತ್ರ ಲಕ್ಷ್ಮಿ ದೇವಿಯ ಅನುಗ್ರಹ ಪ್ರಾಪ್ತಿ ಆಗುತ್ತದೆ ನೀವು ಏನಾದರೂ ಚಿನ್ನದ ಬಳೆಗಳನ್ನು ಮಾತ್ರ ಹಾಕಿಕೊಂಡು ಇದ್ದರೆ ಲಕ್ಷ್ಮೀದೇವಿ ಅನುಗ್ರಹ ಕಡಿಮೆ ಆಗುತ್ತದೆ ಇದರ ಜೊತೆಗೆ ಯಾವುದೇ ಕಾರಣಕ್ಕೂ ಕೂಡ ಕಪ್ಪು ಬಣ್ಣ ಆಗಿರಬಹುದು ನೀಲಿ ಬಣ್ಣ ಆಗಿರಬಹುದು ಅಥವಾ ಗ್ರೇ ಬಣ್ಣದ ಗಾಜಿನ ಬಣ್ಣಗಳನ್ನು ಧರಿಸಬಾರದು ಇದರಿಂದ ಮಾನಸಿಕ ಕಿರಿಕಿರಿ ಉಂಟಾಗುತ್ತವೆ ನೀವು ಮಾಡುವ ಕೆಲಸ ಕಾರ್ಯದಲ್ಲಿ ಅಡೆ ತಡೆಗಳು ಹೆಚ್ಚಾಗುತ್ತದೆ ಅದರಿಂದ ಆರೋಗ್ಯಕ್ಕೆ ಸಂಬಂಧ ಪಟ್ಟ ಸಮಸ್ಯೆಗಳು ಕೂಡ ಉಲ್ಭನ ಆಗುತ್ತದೆ.

ಹಾಗಾದರೆ ಯಾವ ಬಣ್ಣದ ಬಳೆಗಳನ್ನು ಧರಿಸಿದರೆ ಹೆಣ್ಣು ಮಕ್ಕಳಿಗೆ ಬಹಳ ಶ್ರೇಷ್ಟ ಮನೆಗೆ ಒಳ್ಳೆಯದಾಗುತ್ತದೆ ಎಂದರೆ ಹಳದಿ ಬಣ್ಣದ ಬಳೆಗಳು ಆಗಿರಬಹುದು ಹಸಿರು ಬಣ್ಣದ ಬಳೆಗಳು ಆಗಿರಬಹುದು ಅಥವಾ ಕೆಂಪು ಬಣ್ಣದ ಬಳೆಗಳನ್ನು ಧರಿಸಬಹುದು ಇದು ಬಹಳ ಮುಖ್ಯವಾದುದು ಇದರಿಂದ ಸುಮಂಗಲಿತನ ಎನ್ನುವುದು ಹೆಚ್ಚಾಗುತ್ತದೆ. ಇನ್ನೂ ಹಸಿರು ಬಣ್ಣದ ಬಳೆಗಳನ್ನು ಧರಿಸಿದರೆ ವೃತ್ತಿ ಕ್ಷೇತ್ರದಲ್ಲಿ ಉದ್ಯೋಗ ಕ್ಷೇತ್ರದಲ್ಲಿ ವ್ಯಾಪಾರ ಕ್ಷೇತ್ರದಲ್ಲಿ ಅಭಿವೃದ್ಧಿ ಎನ್ನುವುದು ಆಗುತ್ತದೆ ಅರಿಶಿಣ ಬಣ್ಣದ ಬಳೆಗಳನ್ನು ಧರಿಸಿದರೆ ವಿಶೇಷವಾದ ಸಮಾಜದಲ್ಲಿ ಉನ್ನತವಾದ ಸ್ಥಾನಕ್ಕೆ ಏರುವಿರಿ ಒಳ್ಳೆಯ ಹೆಸರನ್ನು ಸಂಪಾದನೆ ಮಾಡುವಿರಿ. 

Leave a Comment