ಸಾತ್ವಿಕ ಆಚರಣೆ ಸಾತ್ವಿಕ ಪೂಜೆ ಧಾರ್ಮಿಕ ಕಾರ್ಯಗಳು ಸೇರಿದಂತೆ ಎಲ್ಲಾ ಮಂಗಳಕಾರ್ಯದಲ್ಲಿ ತೆಂಗಿನಕಾಯಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ತೆಂಗಿನಕಾಯಿ ಇಲ್ಲದ ಪೂಜೆಯೇ ಇಲ್ಲಾ. ತೆಂಗು ಇಲ್ಲದ ಶುಭಕಾರ್ಯಗಳೇ ಇಲ್ಲಾ. ನಕಾರಾತ್ಮಕ ಶಕ್ತಿಯನ್ನು ಓಡಿಸುವ ಶಕ್ತಿಯನ್ನು ಹೊಂದಿದೆ ತೆಂಗಿನಕಾಯಿ. ವಿವಿಧ ವಿಧಾನಗಳ ಮೂಲಕ ಜೀವನದ ಅನೇಕ ಸಮಸ್ಸೆಗಳಿಗೆ ಈ ತೆಂಗಿನಕಾಯಿ ಅತ್ಯುತ್ತಮ ರಾಮಬಾಣ ಎಂದೂ ಹೇಳಲಾಗುತ್ತದೆ.
ಒಂದು ತೆಂಗಿನಕಾಯಿ ಮೇಲೆ ಸ್ವಸ್ತಿಕ್ ಚಿಹ್ನೆ ಬಿಡಿಸಿ ಹನುಮಂತ ದೇವಾಲಯದಲ್ಲಿ ಅರ್ಪಿಸಿಕೊಂಡು ಪ್ರಾರ್ಥಿಸಿಕೊಳ್ಳಿ ತಕ್ಷಣ ಪ್ರಾಪ್ತಿಯಾಗುತ್ತದೆ. ಇನ್ನು ಜಾತಕದಲ್ಲಿ ಶನಿ ರಾಹು ಕೇತು ದೋಷ ಇದ್ದರೆ ಒಣಗಿದ ತೆಂಗಿನಕಾಯಿ ತೆಗೆದುಕೊಂಡು ಬಾಯಿ ಆಕಾರದಲ್ಲಿ ಕಟ್ ಮಾಡಿ. ಇದರಲ್ಲಿ 5 ವಿಧ ಒಣಗಿದ ಹಣ್ಣುಗಳು 5 ಸಕ್ಕರೆ ಅಂಚು ಹಾಕಿ ತೆಂಗಿನಕಾಯಿ ಬಾಯಿ ಮುಚ್ಚಿ ಅಶ್ವತ್ ಮರದ ಕೆಳಗೆ ಮಣ್ಣನ್ನು ಅಗಿದು ಮುಚ್ಚಿಡಿ. ಬರುವಾಗ ಯಾವುದೇ ಕಾರಣಕ್ಕೂ ಅದನ್ನು ತಿರುಗಿ ನೋಡಬೇಡಿ.
ಹೀಗೆ ಕುಟುಂಬದಲ್ಲಿ ಆರ್ಥಿಕ ಸಮಸ್ಸೆಗಳು ಕಾಡುತ್ತಿದ್ದಾರೆ ಶುಕ್ರವಾರ ಮಹಾಲಕ್ಷ್ಮಿ ಮಂದಿರಕ್ಕೆ ಹೋಗೀ ಜುಟ್ಟು ಇರುವ ತೆಂಗಿನಕಾಯಿ ಗುಲಾಬಿ ಅಥವಾ ಕಮಲದ ಹೂವಿನ ಮಾಲೆ, ಬಿಳಿ ಬಟ್ಟೆ ಮೊಸರನ್ನು ದೇವಿಗೆ ಸಮರ್ಪಿಸಿ ಹಾಗು ಕರ್ಪೂರದ ಆರತಿಯನ್ನು ಸಹ ಮಾಡಿ. ಹೀಗೆ ಮಾಡುವುದರಿಂದ ಜೀವನದಲ್ಲಿ ಸಾಕಷ್ಟು ಫಲಗಳನ್ನು ಹೊಂದಬಹುದು.