ಅಕ್ಟೋಬರ್ 28 ಭಯಂಕರ ಚಂದ್ರ ಗ್ರಹಣಮುಗಿದ ನಂತರ15 ವರ್ಷ 3 ರಾಶಿಯವರಿಗೆ ರಾಜಯೋಗ!

ಎಲ್ಲರಿಗೂ ನಮಸ್ಕಾರ. ಅಕ್ಟೋಬರ್ ಇಪ್ಪತ್ತೆಂಟ ನೇ ತಾರೀಖು ಭಯಂಕರ ಚಂದ್ರ ಗ್ರಹಣ ಮುಗಿದ ನಂತರ 15 ವರ್ಷ ರಾಜ ಯೋಗ ಸಾಯಿಬಾಬಾ ಕೃಪೆಯಿಂದ ಮೂರು ರಾಶಿಯವರಿಗೆ ಹಣದ ಹೊಳೆ ಹರಿಯ ಲಿದೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವು ವು ಅಂತ ನೋಡೋಣ ಬನ್ನಿ.

ನಿಮ್ಮ ಜೀವನದ ಸಕಲ ಸಮಸ್ಯೆಗಳು ಆದಂತಹ ಸತಿ ಪತಿ ಕಲಹ ಪ್ರೀತಿಯ ಲ್ಲಿ ಮೋಸ, ಭೂಮಿ ವಿಚಾರ, ಕೋರ್ಟ್ ವ್ಯಾಪಾರ, ಹಣಕಾಸಿನ ತೊಂದರೆ, ಸಾಲ ಬಾಧೆ, ಸ್ತ್ರೀಯರು ಗುಪ್ತ ಸಮಸ್ಯೆ ಹೀಗೆ 10 ಹಲವಾರು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.ಈ ವರ್ಷದ ಕೊನೆಯ ಚಂದ್ರಗ್ರಹಣ ವು ಈ ರಾಶಿಯವರಿಗೆ ಹಣದ ಲಾಭ ವನ್ನು ನೀಡ ಲಿದೆ. ಜೊತೆ ಗೆ ಸಂಪತ್ತು ಮತ್ತು ಉದ್ಯೋಗದಲ್ಲಿ ಹೊಸ ಅವಕಾಶ ಗಳು ಸಹ ನಿಮ್ಮ ಮನೆ ಬಾಗಿಲಿಗೆ ಬರಲಿದೆ. ಈ ಗ್ರಹಣ ವು ಈ ರಾಶಿಯವರ ಜೀವನ ವನ್ನು ಸಂತೋಷದಿಂದ ತುಂಬ ಲಿದೆ. ಇವರ ಕುಟುಂಬ ದಲ್ಲಿ ಸಂತೋಷ ಸಮೃದ್ಧಿಯ ನ್ನು ನೀಡುತ್ತದೆ. ಇದರೊಂದಿಗೆ ನೀವು ಮಕ್ಕಳ ಕಡೆಯಿಂದ ಒಳ್ಳೆಯ ಸುದ್ದಿಯ ನ್ನು ಸಹ ಪಡೆಯುತ್ತೀರಿ. ಈ ಚಂದ್ರ ಗ್ರಹಣದ ಸಮಯ ದಲ್ಲಿ ನಿಮಗೆ ವಾಹನ ಖರೀದಿಸುವ ಯೋಗ ವೂ ಇದೆ. ಇವರ ಕೆಟ್ಟ ಸಮಯ ಕೊನೆಗೊಳ್ಳುತ್ತವೆ ಮತ್ತು ಒಳ್ಳೆಯ ಸಮಯ ಪ್ರಾರಂಭ ವಾಗುತ್ತದೆ.

ನಿಮ್ಮ ಕುಟುಂಬ ದಲ್ಲಿ ಸಂತೋಷ ವಿರುತ್ತದೆ ಮತ್ತು ಉದ್ಯೋಗದಲ್ಲಿ ಪ್ರಗತಿಯ ಸಾಧನೆ ಗಳು ಹೆಚ್ಚಾಗಿವೆ. ವರ್ಷದ ಕೊನೆಯ ಚಂದ್ರ ಗ್ರಹಣದ ಸಮಯ ವು ಸಂಪತ್ತಿನಿಂದ ತುಂಬಿರುತ್ತದೆ. ನಿಮ್ಮ ಕಳೆದುಹೋದ ಹಣ ವನ್ನು ವಾಪಸು ಪಡೆಯುವುದರೊಂದಿಗೆ ಹಣದ ಬೆಳವಣಿಗೆಯ ಸಾಧ್ಯತೆಗಳು ಇದೆ. ಇವರ ವೈವಾಹಿಕ ಜೀವನ ವು ಸಂತೋಷದಿಂದ ಇರ ಲಿದೆ. ನೀವು ಭೌತಿಕ ಸಂತೋಷ ವನ್ನು ಪಡೆಯುವಿರಿ ಮತ್ತು ಕುಟುಂಬ ದಲ್ಲಿ ಶಾಂತಿ ನೆಲೆಸ ಲಿದೆ. ಈ ರಾಶಿಯವರ ತಾಯಿಯೊಂದಿಗಿನ ಸಂಬಂಧ ಸುಧಾರಿಸುತ್ತದೆ. ನಿಮ್ಮ ಜೀವನ ದಲ್ಲಿ ಸಕಾರಾತ್ಮಕ ಬದಲಾವಣೆಗಳು ಉಂಟಾಗುತ್ತವೆ.

ಹೊಸ ಹೊಸ ವಾಹನ ಮತ್ತು ಆಸ್ತಿಯನ್ನು ಖರೀದಿಸ ಲು ಮತ್ತು ನಿಮ್ಮ ಒಟ್ಟು ಸ್ವತ್ತುಗಳ ನ್ನು ಹೆಚ್ಚಿಸಲು ಇದು ಉತ್ತಮ ಸಮಯ. ಆರ್ಥಿಕ ಸಮೃದ್ಧಿಯ ನ್ನು ಪಡೆಯುತ್ತಾರೆ ಮತ್ತು ಯಶಸ್ಸಿನ ಸಾಧ್ಯತೆಗಳು ಹೆಚ್ಚಾಗ ಬಹುದು. ಈ ರಾಶಿಯ ಜನರು ವ್ಯಾಪಾರ ಪಾಲುದಾರಿಕೆ ಅಥವಾ ಹೂಡಿಕೆಗಳ ಲ್ಲಿ ತಮ್ಮ ಅದೃಷ್ಟ ವನ್ನು ಪರೀಕ್ಷಿಸ ಲು ಇದು ಉತ್ತಮ ಸಮಯ. ನಿಮ್ಮ ಮಾತಿನಿಂದ ಜನರು ನಿಮ್ಮ ತ್ತ ಆಕರ್ಷಿತ ರಾಗುತ್ತಾರೆ. ನೀವು ಕುಟುಂಬ ದೊಂದಿಗೆ ಉತ್ತಮ ಸಮಯ ವನ್ನು ಕಳೆಯುವಿರಿ.

ವ್ಯವಹಾರ ಕ್ಕೆ ಸಂಬಂಧಿಸಿದ ಜನರು ಹೊಸ ಅವಕಾಶ ಗಳನ್ನು ಪಡೆಯುವ ಸಾಧ್ಯತೆ ಇದೆ ಮತ್ತು ಸಮಯ ಕ್ಕೆ ಸರಿಯಾಗಿ ಲಾಭ ವನ್ನು ಸಹ ಗಳಿಸಬಹುದು. ಯಶಸ್ಸಿನ ಸಾಧ್ಯತೆಗಳು ಹೆಚ್ಚಿ ರುವುದರಿಂದ ರಾಜಕೀಯ ಕ್ಷೇತ್ರ ಕ್ಕೆ ಸಂಬಂಧಿಸಿದ ಜನರಿಗೆ ಈ ಸಮಯ ವು ಉತ್ತಮ ವಾಗಿರುತ್ತದೆ. ಈ ಸಮಯ ದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಸಮಸ್ಯೆಗಳು ಇರುವುದಿಲ್ಲ. ಹಾಗಾದರೆ ಇಷ್ಟೆಲ್ಲ ಅದೃಷ್ಟ ಫಲ ಗಳನ್ನು ಪಡೆಯುತ್ತಿರುವ ರಾಶಿ ಗಳು ಯಾವು ವೆಂದರೆ ಮೇಷ ರಾಶಿ, ಕನ್ಯಾ ರಾಶಿ ಮತ್ತು ತುಲಾ ರಾಶಿ. ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಓಂ ಸಾಯಿ ಬಾಬಾ ಅಂತ ಕಾಮೆಂಟ್ ಮಾಡಿ.

Leave a Comment