ನವೆಂಬರ್ ಒಂದನೇ ತಾರೀಖು ಬಹಳ ವಿಶೇಷ ವಾಗಿರುವಂತಹ ಬುಧವಾರ ಇಂದಿನಿಂದ 399 ವರ್ಷಗಳ ನಂತರ ಈ ಕೆಲವೊಂದು ರಾಶಿಯವರಿಗೆ ಕುಬೇರ ದೇವನ ನೇರವಾದ ದಿವ್ಯ ದೃಷ್ಟಿ ಬೀಳುತ್ತಿದೆ. ಇದರಿಂದಾಗಿ ಈ ರಾಶಿಯವರಿಗೆ ಮಹಾರಾಜ ಯೋಗ ಪ್ರಾಪ್ತಿಯಾಗುತ್ತದೆ. ಅಷ್ಟೇ ಅಲ್ಲದೇ ನಾಳೆಯಿಂದ ಈ ರಾಶಿಯವರಿಗೆ ಬಹಳಷ್ಟು ಲಾಭ ಹಾಗೂ ಅದೃಷ್ಟದ ಸಮಯ ಪ್ರಾಪ್ತಿಯಾಗಲಿದೆ. ಹಾಗಾದರೆ ಯಾವೆಲ್ಲಾ ರಾಶಿಯವರು ಯಾವೆಲ್ಲಾ ರೀತಿಯ ಅದೃಷ್ಟ ವನ್ನು ಪಡೆದುಕೊಳ್ಳುತ್ತಿದ್ದಾರೆ ಹಾಗೆ ಯಾವೆಲ್ಲ ರೀತಿಯ ಲಾಭ ವನ್ನು ಪಡೆದುಕೊಂಡು ಜೀವನ ದಲ್ಲಿ ಉತ್ತಮವಾದ ಸಮಯವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ನೋಡೋಣ ಬನ್ನಿ.
ಹೌದು. ರಾಷ್ಟ್ರೀಯ ಮಟ್ಟದಲ್ಲಿ ಆಗುವ ಕೆಲವೊಂದು ಗ್ರಹಗಳ ಬದಲಾವಣೆಯಿಂದಾಗಿ ಈ ಕೆಲವೊಂದು ರಾಶಿಯವರಿಗೆ ಶುಕ್ರದೆಸೆ ಆರಂಭವಾಗುತ್ತದೆ ಎಂದು ಹೇಳ ಬಹುದು. ಅಷ್ಟೇ ಅಲ್ಲದೇ ತಿರುಕನೂ ಕೂಡ ಕುಬೇರನಾಗುವ ಮಹಾ ಅದೃಷ್ಟವನ್ನು ಇಂದಿನಿಂದ ಪಡೆದುಕೊಳ್ಳುತ್ತಿದ್ದಾರೆ. ಈ ರಾಶಿಯವರು ಇನ್ನು ಮುಂದೆ ಯಾವುದೇ ಕೆಲಸ ಕ್ಕೆ ಕೈಹಾಕಿ ದರೂ ಕೂಡ ಅದರಲ್ಲಿ ಧನವಂತ ರಾಗುತ್ತಾರೆ. ಇವರಿಗೆ ಇಷ್ಟು ದಿನ ಇದ್ದಂತಹ ಎಲ್ಲ ರೀತಿಯ ಸಮಸ್ಯೆಗಳು ಮುಕ್ತಿ ಯನ್ನು ಹೊಂದುತ್ತದೆ.
ಈ ರಾಶಿಯವರಿಗೆ ಇನ್ನು ಮುಂದೆ ಕಷ್ಟ ಗಳು ನಿವಾರಣೆ ಆಗುವುದರ ಜೊತೆ ಗೆ ಯಾವುದೇ ರೀತಿಯ ಕಷ್ಟ ಗಳು ಬರುವುದಿಲ್ಲ ಎಂದು ಹೇಳ ಬಹುದು. ನೀವು ಯಾವುದೇ ನಿರ್ಧಾರ ವನ್ನು ತೆಗೆದುಕೊಳ್ಳುವಾಗ ತುಂಬಾ ಯೋಚನೆ ಮಾಡಬೇಕು. ಇಲ್ಲವಾದ ಲ್ಲಿ ಕಷ್ಟದ ಪರಿಸ್ಥಿತಿಯನ್ನು ಎದುರಿಸ ಬೇಕಾಗುತ್ತದೆ. ಗುರು ಹಿರಿಯರ ಜೊತೆ ಸಂವಾದ ನಡೆಸಿ ಮುಂದಿನ ನಿರ್ಧಾರ ಗಳನ್ನು ತೆಗೆದುಕೊಳ್ಳುವುದರಿಂದ ಜೀವನ ದಲ್ಲಿ ನೀವು ಎಂದಿಗೂ ಕೂಡ ನೀವು ಕಷ್ಟ ಗಳನ್ನು ಅನುಭವಿಸುವ ಸಾಧ್ಯತೆ ಬರುವುದಿಲ್ಲ.ನಿಮಗೆ ಹಲವಾರು ದಿನಗಳಿಂದ ಪ್ರವಾಸ ಕ್ಕೆ ಹೋಗಬೇಕು ಎಂಬ ಕನಸು ಇದ್ದರೆ ಅದು ಕೂಡ ಒಂದು ತಿಂಗಳ ಲ್ಲಿ ನೆರವೇರುತ್ತದೆ ಎಂದು ಹೇಳ ಬಹುದು. ಅಷ್ಟೇ ಅಲ್ಲದೆ ಈ ರಾಶಿಯಲ್ಲಿ ಪ್ರತಿಯೊಬ್ಬರು ಕೆಲಸ ಮಾಡುವಂತಹ ವ್ಯಕ್ತಿಗಳು ಉದ್ಯೋಗದ ಸ್ಥಳದಲ್ಲಿ ಹೆಸರನ್ನ ಪಡೆಯಲು ಸಾಧ್ಯವಾಗುತ್ತದೆ. ಉತ್ತಮವಾದ ಜಯ ಮತ್ತು ಯಶಸ್ಸ ನ್ನು ಗಳಿಸಿಕೊಂಡು ಎಲ್ಲರ ಮೆಚ್ಚುಗೆ ಗೆ ಪಾತ್ರ ರಾಗುತ್ತಾರೆ. ಈ ರಾಶಿಯ ಇರುವಂತಹ ವ್ಯಕ್ತಿಗಳಿಗೆ ಸ್ವಲ್ಪ ಸಮಸ್ಯೆಗಳು ಹಾಗೂ ಒತ್ತಡದ ಪರಿಸ್ಥಿತಿಯನ್ನು ಎದುರಿಸಬೇಕಾಗಿ ಬರುತ್ತದೆ.
ಇಂದಿನಿಂದ ನೀವು ವಿಶೇಷವಾಗಿ ದೇವರಿಗೆ ತುಪ್ಪದ ದೀಪ ವನ್ನು ಹಚ್ಚುವುದರಿಂದ ನಿಮ್ಮ ಕಷ್ಟ ಗಳು ನಿವಾರಣೆಯಾಗ ಲು ಸಾಧ್ಯವಾಗುತ್ತದೆ. ಇನ್ನು ವೈಯಕ್ತಿಕ ವಾಗಿರುವಂತಹ ನಿಮ್ಮ ಸಂಬಂಧ ದಲ್ಲಿ ಯಾವುದೇ ಬಿರುಕು ಗಳಿದ್ದು ಎಲ್ಲ ವೂ ಸರಿ ಹೋಗುವ ಸಾಧ್ಯತೆ ಇದೆ. ಗಂಡ ಹೆಂಡತಿ ನಡುವೆ ಇರುವಂತಹ ಜಗಳ ಗಳು, ಮನಸ್ತಾಪ ಗಳು ಕ್ರಮೇಣ ವಾಗಿ ದೂರ ವಾಗುತ್ತದೆ. ನಿಮಗೆ ಕುಬೇರ ದೇವನ ನೇರ ವಾದ ದಿವ್ಯ ದೃಷ್ಟಿ ಇರುವುದರಿಂದ ಹಣಕಾಸಿನ ವಿಚಾರ ದಲ್ಲಿ ಹೆಚ್ಚಿನ ಲಾಭ ವನ್ನು ಪಡೆದುಕೊಳ್ಳುತ್ತೀರ ಇಷ್ಟೆಲ್ಲ ಲಾಭ ಹಾಗೂ ಅದೃಷ್ಟ ವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿ ಗಳು ಯಾವುವೆಂದರೆ ಸಿಂಹ ರಾಶಿ, ಮಕರ ರಾಶಿ, ತುಲಾ ರಾಶಿ, ಮೀನ ರಾಶಿ, ಮೇಷ ರಾಶಿ, ಮಿಥುನ ರಾಶಿ, ವೃಷಭ ರಾಶಿ ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಕಾಮೆಂಟ್ ಮಾಡಿ