ಆರ್ಥಿಕ ಪರಿಸ್ಥಿತಿಯಲ್ಲಿ ತೊಂದರೆ ಇದ್ದಲ್ಲಿ ಈ ಮರದ ಬೇರನ್ನು ಬಳಸಿ ನೋಡಿ!

ಈ ಜಗತ್ತಿನಲ್ಲಿ ಕೆಲವು ಸಸ್ಯಗಳು ತುಂಬಾನೇ ಶಕ್ತಿಶಾಲಿ ಮತ್ತು ಚಮತ್ಕಾರಿ ಅಂಶಗಳಿಂದ ಕೂಡಿರುತ್ತದೆ. ಇವುಗಳಲ್ಲಿ ತಂತ್ರೋಪ ಶಕ್ತಿ ಕೂಡ ಇರುತ್ತದೆ.ರೀತಿಯ ಮರ ಗಿಡದಲ್ಲಿ ಒಂದು ಆಲದ ಮರ. ಆಲದ ಮರವನ್ನು ನೋಡಿದರೆ ಸಾಕು ಯಾರು ಕುಳಿತಿದ್ದಾರೆ ಅಂತ ಅನಿಸುತ್ತದೆ. ಆಲದ ಮರದಲ್ಲಿ ಶಿವನ ವಾಸವಿದೆ. ಹಾಗಾಗಿ ಇದರಲ್ಲಿ ವಿನ್ಯಾಸ ಬೇರುಗಳು ನೋಡಲು ಜಡೆಯ ರೀತಿ ಇರುತ್ತದೆ. ಇದರ ವಿಸ್ತಾರವೂ ಕೂಡ ಯಾವುದೇ ಕಾರಣಕ್ಕೂ ಭೂಮಿಯಲ್ಲಿ ನಿಲ್ಲುವುದಿಲ್ಲ.

ಹಾಗಾಗಿ ಆಲದಮರದ ಮೂಲಕ ಸಂತ್ರೋಪ ಪ್ರಯೋಗಗಳನ್ನು ಮಾಡುತ್ತಾರೆ.ಈ ಕೆಲವು ಪ್ರಯೋಗವನ್ನು ಮಾಡುವುದರಿಂದ ನಿಮ್ಮ ತೊಂದರೆಗಳು ನಿವಾರಣೆಯಾಗುತ್ತದೆ. ಆಲದ ಮರವನ್ನು ವೃಕ್ಷರಾಜ ಎಂದು ಕರೆಯುತ್ತಾರೆ. ಇದಕ್ಕೆ ಹಣವನ್ನು ತನ್ನತ್ತ ಸೆಳೆಯುವ ಗುಣವನ್ನು ಆಲದ ಮರ ಹೊಂದಿದೆ. ಯಾರು ಈ ಮರದ ಬೇರುಗಳನ್ನು ಬಳಸುತ್ತಾರೋ ಇದಕ್ಕೆ ಸಂಬಂಧಿಸಿದ ಪ್ರಯೋಗಗಳನ್ನು ಮಾಡುತ್ತಾರೋ ಅದೇ ರೀತಿ ಇವರ ಧನಸಂಪತ್ತು ಕೂಡ ಹೆಚ್ಚಾಗುತ್ತದೆ.

ಆಲದ ಮರದ ಬೇರುಗಳನ್ನು ತಮ್ಮ ಬಳಿ ಇಟ್ಟುಕೊಳ್ಳುವುದರಿಂದ ಧನ ಸಂಪತ್ತು ಹೆಚ್ಚಾಗುತ್ತದೆ. ಒಂದು ವೇಳೆ ನಿಮ್ಮ ಜೀವನದಲ್ಲಿ ಹಣದ ಸಮಸ್ಯೆ ಇದ್ದರೆ ಮೊದಲು ಆಲದ ಮರದ 8 ಚಿಕ್ಕ ಚಿಕ್ಕ ಬೇರುಗಳನ್ನು ತೆಗೆದುಕೊಂಡು ಮನೆಗೆ ಬನ್ನಿ. ನಂತರ ಅರಿಶಿನ ಕುಂಕುಮ ಹೂವನ್ನು ಮೂಡಿಸಿ ದೀಪವನ್ನು ಹಚ್ಚಿ. ನಂತರ ಶಿವನಿಗೆ ಈ ಬೇರುಗಳನ್ನು ಅರ್ಪಿಸಬೇಕು. ನಂತರ ಬೇರುಗಳನ್ನು ಕೆಂಪು ವಸ್ತ್ರದಲ್ಲಿ ಕಟ್ಟಿ ಹಣ ಇಡುವ ಜಾಗದಲ್ಲಿ ಇಡಬೇಕು.

ಈ ರೀತಿ ಮಾಡುವುದರಿಂದ ನಿಮ್ಮ ಜೀವನದಲ್ಲಿ ಇರುವ ಹಣದ ಕೊರತೆ ಕಂಡಿತ ಎಲ್ಲವೂ ಬಗೆಹರಿಯಲಿದೆ.ಇನ್ನು ಮನೆಯಲ್ಲಿರುವ ಜನರಿಗೆ ವ್ಯರ್ಥವಾದ ಚಿಂತೆಗಳು ಭಯಗಳು ಬರುತ್ತಿರುತ್ತವೆ. ಇದಕ್ಕೆ ನಕಾರತ್ಮಕ ಶಕ್ತಿಗಳು ಕಾರಣವಾಗುತ್ತದೆ. ಆಲದ ಮರದ ಎರಡು ಎಲೆಗಳನ್ನು ತೆಗೆದುಕೊಂಡು ಬಂದು ಸ್ವಚ್ಛ ಮಾಡಿ ಎಲೆಯ ಮೇಲೆ 8 ಕರ್ಪೂರ,8 ಏಲಕ್ಕಿ,8 ಲವಂಗವನ್ನು ಇಟ್ಟು ಸುಡಬೇಕು.ಇಡೀ ಮನೆಯಲ್ಲಿ ಹೋಗೆ ಹಾಡುವಂತೆ ದೂಪದ ರೀತಿ ಇಡಿಯಬೇಕು. ಕೇವಲ ಇಷ್ಟು ಪ್ರಯೋಗವನ್ನು ಮನೆಯಲ್ಲಿ ಮಾಡುವುದರಿಂದ ನಕಾರಾತ್ಮಕ ಶಕ್ತಿಗಳು ನಿಮ್ಮ ಮನೆಯಿಂದ ಹೊರಹೋಗುತ್ತದೆ.

ಇಷ್ಟೇ ಶ್ರಮಪಟ್ಟರು ಪ್ರಯತ್ನಪಟ್ಟರು ಪ್ರತಿಫಲ ಸಿಗದೇ ಇದ್ದರೆ ಆಲದ ಮರದ ಕೆಳಗೆ ಇರುವ ಮಣ್ಣನ್ನು ತೆಗೆದುಕೊಂಡು ಬಂದು. ಅದಕ್ಕೆ ಮನೆಯಲ್ಲಿ ಇರುವಂತಹ ಯಾವುದಾದರೂ ಚಿಕ್ಕ ಡಬ್ಬಿಯಲ್ಲಿ ಅದನ್ನು ಇಟ್ಟುಬಿಡಬೇಕು. ಯಾವಾಗಲೂ ನೀವು ರಾತ್ರಿ ಮಲಗಲು ಹೋಗುತ್ತಿರೋ ಆ ಡಬ್ಬಿಯಲ್ಲಿ ಇರುವ ಮಣ್ಣಿನಲ್ಲಿ ನಿಮ್ಮ 3 ಬೆರಳುಗಳನ್ನು ಇಟ್ಟು ಹಣೆಯ ಮೇಲೆ ವಿಭೂತಿಯ ರೀತಿ ಹಚ್ಚಿಕೊಳ್ಳಬೇಕು. ಈ ರೀತಿಯಾಗಿ ನಿರಂತರವಾಗಿ 21 ದಿನಗಳವರೆಗೆ ಮಾಡಿದರೆ ನಿಮ್ಮ ದೌರ್ಭಾಗ್ಯವು ಸೌಭಾಗ್ಯ ವಾಗಿ ಬದಲಾಗುತ್ತದೆ. ಇನ್ನು ಶನಿಯ ಕೆಟ್ಟ ಪ್ರಭಾವ ನಿಮ್ಮ ಜೀವನದಲ್ಲಿ ಕಡಿಮೆಯಾಗುತ್ತದೆ. ಈ ರೀತಿ ಮಾಡುವುದರಿಂದ ಮನಸ್ಸಿನಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ.

Leave a Comment