ನವೆಂವರ್ 12 ನರಕ ಚತುರ್ದಶಿ 7ರಾಶಿಯವರಿಗೆ ಭಾರಿ ಅದೃಷ್ಟ ಬರಲಿದೆ ಭರ್ಜರಿ ಧನಲಾಭ ವಿಪರೀತ ರಾಜಯೋಗ ಮಹಾ ಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇದೆ ನವೆಂಬರ್ ಹದಿನೈದ ನೇ ತಾರೀಖು ಬಹಳ ವಿಶೇಷ ವಾಗಿರುವಂತಹ ಒಂದು ದೀಪಾವಳಿ ಹಬ್ಬದ ಹಿಂದಿನ ದಿನ ಹಾಗೂ ಈ ದಿನ ಲಕ್ಷ್ಮಿ ಪೂಜೆ ಹಾಕು ನರಕ ಚತುರ್ದಶಿ ಎಂದು ತಿಳಿದುಕೊಂಡು ಮೂರು ದಿನದ ದೀಪಾವಳಿ ಹಬ್ಬ ವನ್ನು ನಮ್ಮ ದಕ್ಷಿಣ ಭಾರತದಲ್ಲಿ ಆಚರಿಸ ಲಾಗುತ್ತದೆ. ಹೌದು, ಹನ್ನೆರಡ ನೇ ತಾರೀಖು ಹಾಗೂ 13 ಹದಿನಾಲ್ಕ ನೇ ತಾರೀಖು ದೀಪಾವಳಿ ಹಬ್ಬ ವನ್ನ ವಿಶೇಷವಾಗಿ ವಿಜೃಂಭಣೆ ಯಿಂದ ಆಚರಿಸಲಾಗುತ್ತದೆ.

ಹಿಂದು ಸಂಪ್ರದಾಯ ದಲ್ಲಿ ಹಬ್ಬ ಗಳಿಗೆ ಮಹತ್ವ ಪೂರ್ಣವಾದ ವಿಶೇಷತೆಯ ನೀಡುತ್ತೇವೆ. ಅದೇ ರೀತಿಯಾಗಿ ಈ 1 ನವೆಂಬರ್ 12 ನೇ ತಾರೀ ಕು ಬಹಳ ವಿಶೇಷ ವಾಗಿರುವಂತಹ ನರಕ ಚತುರ್ದಶಿ ಇರುವುದರಿಂದ ಈ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟ ಹಾಗು ಇವರಿಗೆ ಮಹಾಶಿವನ ಸಂಪೂರ್ಣ ವಾದ ಕೃಪ ಕಟಾಕ್ಷ ದೊರೆಯುತ್ತ ದೆ. ಅಷ್ಟೇ ಅಲ್ಲದೆ ಇವರು ಮಾಡುವಂತಹ ಎಲ್ಲ ರೀತಿಯ ಕೆಲಸ ಕಾರ್ಯ ದಲ್ಲೂ ಅಪಾರ ಯಶಸ್ಸ ನ್ನ ಪಡೆದುಕೊಳ್ಳುತ್ತಿದ್ದಾರೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭಗಳು ಅದೃಷ್ಟದ ಸಮಯ ಪ್ರಾಪ್ತಿಯಾಗುತ್ತದೆ ಎಂದು ನೋಡೋಣ ಬನ್ನಿ.

ಹೌದು ಹದಿಮೂರ ನೇ ತಾರೀಖು ಧನ ಲಕ್ಷ್ಮಿ ಪೂಜೆ ಯನ್ನು ಮಾಡಲಾಗುತ್ತದೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 12 ನೇ ತಾರೀಖಿನಿಂದ ಧನ ಲಕ್ಷ್ಮೀ ಪೂಜೆ ಹಾಗು ನರಕ ಚತುರ್ದಶಿ ಪ್ರಾರಂಭ ವಾಗುತ್ತದೆ. ಈ 1 ದಿನ ವನ್ನು ನೀವು ಅಚ್ಚುಕಟ್ಟಾಗಿ ಬಹಳ ಶ್ರದ್ಧಾ ಭಕ್ತಿಯಿಂದ ನೀವು ದೇವರಿಗೆ ದೀಪ ವನ್ನು ಹಚ್ಚಿ ನಿಮ್ಮ ಇಷ್ಟಾರ್ಥ ಗಳನ್ನು ಬೇಡಿ ಕೊಳ್ಳುವುದರಿಂದ ನಿಮ್ಮ ಸಕಲ ಸಂಕಷ್ಟ ಗಳು ದೂರ ವಾಗುತ್ತದೆ ಎಂದು ಹೇಳ ಬಹುದು. ಅಷ್ಟೇ ಅಲ್ಲದೇ ಕೆಲವೊಂದು ರಾಶಿಯವರಿಗೆ ಶುಕ್ರದೆಸೆ ಪ್ರಾರಂಭ ವಾಗುತ್ತದೆ ಹಾಗೂ ಗಜಕೇಸರಿ ಯೋಗ ಆರಂಭವಾಗುತ್ತಿದ್ದು, ಬಹಳಷ್ಟು ಲಾಭದಾಯಕ ದಿನ ವನ್ನ ಬರಮಾಡಿಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಈ ರಾಶಿಯವರು ಇನ್ನು ಮುಂದೆ ಯಾವುದೇ ರೀತಿಯ ಹಣದ ಸಮಸ್ಯೆ 10 ಸ್ಥಳದ ಸಮಸ್ಯೆ ಗೆ ಸಿಲುಕುವುದಿಲ್ಲ. ಎಲ್ಲ ರೀತಿಯ ನಕಾರಾತ್ಮಕ ತೊಂದರೆಗಳಿಂದ ದೂರವಾಗುತ್ತಾರೆ. ಮನೆಯಲ್ಲಿ ಸಂತೋಷದ ಸಿಹಿ ಸುದ್ದಿ ಕೇಳಿ ಬರುತ್ತದೆ. ಮದುವೆ ಆಗ ದೇ ಇರುವಂತಹ ವ್ಯಕ್ತಿಗಳಿಗೆ ಈ ಒಂದು ದೀಪಾವಳಿ ಹಬ್ಬ ಮುಗಿದ ನಂತರ ಉತ್ತಮವಾದ ವಾರ ಹತ್ತುವುದು ಸಿಗುವ ಸಾಧ್ಯತೆ ಇದೆ.

ಅಷ್ಟೇ ಅಲ್ಲದೆ ಮನೆಯಲ್ಲಿ ಗುರು ಹಿರಿಯರ ಆರೋಗ್ಯ ದಲ್ಲಿ ಉತ್ತಮವಾದ ದಿನ ಗಳು ಕಂಡುಬರುತ್ತದೆ. ಬಂಡವಾಳ ವನ್ನು ಹೂಡಿಕೆ ಮಾಡುವುದರಿಂದ ಲಾಭ ದಾಯಕ ದಿನ ವನ್ನು ನೀವು ಬರ ಮಾಡಿಕೊಳ್ಳುತ್ತೀರಾ? ಇಷ್ಟೆಲ್ಲ ಲಾಭ ಹಾಗೂ ಅದೃಷ್ಟ ವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿ ಗಳು ಯಾವು ವೆಂದರೆ ನಿಮ್ಮ ರಾಶಿ ಕನ್ಯಾ ರಾಶಿ, ಮಕರ ರಾಶಿ ಧನ ಸ್ಸು ರಾಶಿ ತುಲಾ ರಾಶಿ, ವೃಶ್ಚಿಕ ರಾಶಿ, ಮೀನ ರಾಶಿ ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ನಮ ಶಿವಾಯ ಎಂದು ಕಮೆಂಟ್ ಮಾಡಿ 187 ಕಡೆ ಶೇರ್ ಮಾಡಿ ಧನ್ಯವಾದಗಳು.

Leave a Comment