ಇಂದು ಶುಭ ಶುಕ್ರವಾರ 6 ರಾಶಿಯವರಿಗೆ ಇಂದಿನಿಂದ 650ವರ್ಷಗಳ ನಂತರ ಬಾರಿ ಅದೃಷ್ಟ ಶುಕ್ರದೆಸೆ ಶುರು ಕುಬೇರದೇವನ ಕೃಪೆಯಿಂದ

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇಂದು ನವೆಂಬರ್ ಹದಿನೇಳ ನೆ ತಾರೀಖು ಬಹಳ ವಿಶೇಷ ವಾಗಿರುವಂತಹ ಶುಭಕರ ಶುಕ್ರವಾರ ಹಿಂದಿನಿಂದ ಆರ್ನೂರ 50 ವರ್ಷಗಳ ನಂತರ ಈ ಕೆಲವೊಂದು ರಾಶಿಯವರಿಗೆ ಶುಕ್ರದೆಸೆ ಆರಂಭವಾಗುತ್ತದೆ ಹಾಗೂ ಈ ರಾಶಿಯವರಿಗೆ ಕುಬೇರ ದೇವ ಹಾಗು ಲಕ್ಷ್ಮಿ ದೇವಿಯ ಸಂಪೂರ್ಣ ವಾದ ಆಶೀರ್ವಾದ ದೊರೆಯುತ್ತ ದೆ.

ಯಾವುದೇ ರೀತಿಯ ವ್ಯಾಪಾರ ವ್ಯವಹಾರ ವನ್ನು ಮಾಡಿದರು ಕೂಡ. ಅದರಲ್ಲಿ ಅತ್ಯುತ್ತಮವಾದ ಲಾಭ ವನ್ನು ಗಳಿಸಿ ಕೊಳ್ಳುತ್ತಾರೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು ಅ ನೂರೈವತ್ತು ವರ್ಷಗಳ ನಂತರ ಹಿಂದಿನ ಮಧ್ಯರಾತ್ರಿಯಿಂದ ಈ ಒಂದು ಶುಕ್ರವಾರ ದಿಂದ ದೊರೆಯುತ್ತಿದೆ

ಹೌದು. ಈ ರಾಶಿಯವರಿಗೆ ಈ ಒಂದು ಶುಭ ಶುಕ್ರವಾರ ದಿಂದ ವ್ಯಾಪಾರ ವ್ಯವಹಾರ ದಲ್ಲಿ ಅತಿ ದೊಡ್ಡ ಮಟ್ಟದ ಲಾಭ ವನ್ನು ಪಡೆದುಕೊಳ್ಳುತ್ತಾರೆ. ನಿರುದ್ಯೋಗಿ ಗಳಿಗೂ ಕೂಡ ತುಂಬಾ ನೇ ಶುಭಕರ ವಾದ, ಸಮಯ ಪ್ರಾಪ್ತಿಯಾಗುತ್ತದೆ. ಉತ್ತಮವಾದ ಅವಕಾಶ ಗಳು ಸಿಗುತ್ತದೆ. ಇನ್ನು ನೀವು ಶ್ರಮಪಟ್ಟು ಕೆಲಸ ಮಾಡಿದ್ದೇ ಆದಲ್ಲಿ ಹೆಚ್ಚಿನ ಲಾಭ ವನ್ನು ಪಡೆದುಕೊಳ್ಳ ಲು ಸಾಧ್ಯವಾಗುತ್ತದೆ. ಈ ಒಂದು ಸಮಯ ದಲ್ಲಿ ಯಾವುದೇ ಕಾರಣ ಕ್ಕೂ ಕೂಡ ನೀವು ಯಾರಿಗೂ ಸಾಲ ವನ್ನು ಕೊಡ ಬೇಡಿ. ಕೊಟ್ಟ ಸಾಲ ನಿಮಗೆ ಮರಳಿ ಬರುವುದಿಲ್ಲ, ಹಾಗೆ ಹಣದ ಸಮಸ್ಯೆಗಳು ಹೆಚ್ಚಾಗುತ್ತಾ ಹೋಗುತ್ತದೆ.

ಯಾವುದೇ ರೀತಿಯ ಹಣ ವನ್ನು ಖರ್ಚು ಮಾಡುವಾಗ ಒಳ್ಳೆಯ ಕೆಲಸ ಕ್ಕೆ ಖರ್ಚು ಮಾಡುವುದರಿಂದ ನೀವು ಹೆಚ್ಚಿನ ಲಾಭ ವನ್ನು ಹಾಗೂ ಶುಭ ಫಲ ವನ್ನು ಪಡೆದುಕೊಳ್ಳುತ್ತೀರಾ ಹಾಗೂ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವ ರಿಗೂ ಕೂಡ ಉತ್ತಮವಾದ ಖುಷಿ ಸುದ್ದಿ ಸಿಗುತ್ತದೆ ಎಂದು ಹೇಳ ಬಹುದು. ಆರೋಗ್ಯ ದಲ್ಲಿ ಚೇತರಿಕೆ ಕಂಡು ಬರುತ್ತದೆ ಹಾಗು ನೀವು ಹಲವಾರು ದಿನ ದಿಂದ ಧರ್ಮ ಕ್ಷೇತ್ರ ಗಳಿಗೆ ತೀರ್ಥಯಾತ್ರೆ ಮಾಡಬೇಕು ಎಂದುಕೊಂಡಿದ್ದ ಲ್ಲಿ ಆ ಒಂದು ಕನಸು ಕೂಡ ನಿಮಗೆ ಮುಂದಿನ ದಿನಗಳಲ್ಲಿ ಸಾಧ್ಯವಾಗುತ್ತದೆ ಹಾಗೂ ಷೇರು ಮಾರುಕಟ್ಟೆಯ ಲ್ಲಿ ಬಂಡವಾಳ ವನ್ನು ಹೂಡಿಕೆ ಮಾಡುವುದರಿಂದ ರೀತಿಯ ಪ್ರಯೋಜನ ವನ್ನು ಪಡೆದು ಕೊಳ್ತೀರ. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟ ವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿ ಗಳು ಯಾವು ವೆಂದರೆ ಮೇಷ ರಾಶಿ ಕರ್ಕಾಟಕ ರಾಶಿ, ಕನ್ಯಾ ರಾಶಿ, ತುಲಾ ರಾಶಿ, ಕುಂಭ ರಾಶಿ ಧನ ಸ್ಸು ರಾಶಿ ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಕುಬೇರ ದೇವಾ ಎಂದು ಕಮೆಂಟ್ ಮಾಡಿಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.

Leave a Comment