ಗೊಂದು & ಬಾದಾಮಿ ಗೊಂದಿನ ವ್ಯತ್ಯಾಸಗಳು, ಉಪಯೋಗ & ಲಾಭಗಳು!

ಗೊಂದು ದೇಹಕ್ಕೆ ತುಂಬಾನೇ ಹೀಟ್ ಹಾಗು ಇದನ್ನು ವಿಂಟರ್ ನಲ್ಲಿ ಬಳಸುತ್ತಾರೆ.ಗೊಂದು ತುಪ್ಪದಲ್ಲಿ ಮಾತ್ರ ಹರಳುತ್ತದೆ. ಇನ್ನು ಬಾದಾಮಿ ಗೊಂದು ದೇಹಕ್ಕೆ ತುಂಬಾ ತಂಪು. ಇದನ್ನು ಬೇಸಿಗೆಯಲ್ಲಿ ಮಾತ್ರ ಬಳಸಬೇಕು. ಬಾದಾಮಿ ಗೊಂದು ನೀರಿನಲ್ಲಿ ಹರಳುತ್ತದೆ.4 ಬಾದಾಮಿ ಗೊಂದು ಅನ್ನು ನೀರಿನಲ್ಲಿ ನೆನಸಿಡಬೇಕು. ಇದನ್ನು ಹಾಲಿನಲ್ಲಿ ಮಿಕ್ಸ್ ಮಾಡಿ ಕುಡಿಯುವುದರಿಂದ ದೇಹಕ್ಕೆ ತುಂಬಾ ಒಳ್ಳೆಯದು. ಇದು ಚರ್ಮದ ಸಮಸ್ಸೆಯನ್ನು ದೂರ ಮಾಡುತ್ತದೆ. ಇದು ದೇಹಕ್ಕೆ ತುಂಬಾ ತಂಪು. ಇದರಲ್ಲಿ ಪ್ರೊಟೀನ್ ಇರುವುದರಿಂದ ದೇಹದಲ್ಲಿ ಇರುವ ಸಮಸ್ಸೆಗಳನ್ನು ದೂರ ಮಾಡುತ್ತದೆ. ಇನ್ನು ಉರಿ ಮೂತ್ರ ಸಮಸ್ಸೆ ಹಾಗು ಕೂದಲು ಉದುರುವಿಕೆ ಸಮಸ್ಸೆ ಇದ್ದರು ಸಹ ನಿವಾರಣೆ ಆಗುತ್ತದೆ.

ಮೂಲವ್ಯಾದಿ ಸಮಸ್ಸೆ ಇರುವವರು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಒಂದು ವಾರದಲ್ಲಿ ಮೂಲವ್ಯಾದಿ ಕಡಿಮೆ ಆಗುತ್ತದೆ. ಇದು ಸಪ್ಪೆ ಇರುತ್ತದೆ. ಇನ್ನು ವಾಟರ್ ಮೇಲನ್ ಜ್ಯೂಸ್ ನಲ್ಲಿ ನೆನೆಸಿದ ಬಾದಾಮಿ ಗೊಂದು ಹಾಕಿ ಮಿಕ್ಸ್ ಮಾಡಿ ಕುಡಿದರೆ ಸಾಕು. ಇದೆ ರೀತಿ ಬೇರೆ ಜ್ಯೂಸ್ ನಲ್ಲಿ ಹಾಕಿ ಕುಡಿಯಬಹುದು.

ಇನ್ನು ಗೊಂದು ತುಪ್ಪದಲ್ಲಿ ಕರಿದ ಮೇಲೆ ಸ್ವೀಟ್ಸ್ ಗೆ ಬಳಸುತ್ತರೆ. ಗೊಂದು ಬಳಸುವುದರಿಂದ ಇಂಮ್ಯೂನಿಟಿ ಜಾಸ್ತಿ ಆಗುತ್ತದೆ. ಇದರಲ್ಲಿ ಕ್ಯಾಲ್ಸಿಯಂ ಜಾಸ್ತಿ ಇರುವುದರಿಂದ ಬೋನ್ಸ್ ಸ್ಟ್ರಾಂಗ್ ಆಗುತ್ತದೆ. ಇದು ವೀಕ್ನೆಸ್ಸ್ ದೂರ ಮಾಡಿ ಶಕ್ತಿಯನ್ನು ನೀಡುತ್ತದೆ. ನರಿನಾಂಶ ಜಾಸ್ತಿ ಇರುವುದರಿಂದ ಮಲಬದ್ಧತೆ ಸಮಸ್ಸೆ ದೂರ ಮಾಡುತ್ತದೆ. ಸ್ಕಿನ್ ಪ್ರಾಬ್ಲಮ್ ಇರುವವರು ನಿಯಮಿತವಾಗಿ ಬಳಸುವುದರಿಂದ ಅನೇಕ ಚರ್ಮ ಕಾಯಿಲೆಗಳನ್ನು ದೂರ ಮಾಡುತ್ತದೆ. ಇದನ್ನು 6 ವಾರ ಬಳಸುವುದರಿಂದ ದೇಹದ ತೂಕ ಕಡಿಮೆ ಆಗುತ್ತದೆ.

Leave a Comment