ಕರ್ಕಾಟಕ ರಾಶಿ 2024 ವರ್ಷ ಭವಿಷ್ಯ ಮುಟ್ಟಿದ್ದೆಲ್ಲ ಚಿನ್ನ

ಕರ್ಕಾಟಕ ರಾಶಿಯವರಿಗೆ ಒಳ್ಳೆಯ ಗುಡ್ ನ್ಯೂಸ್–2024ರಲ್ಲಿ ಕರ್ಕಾಟಕ ರಾಶಿಯವರಿಗೆ ಒಳ್ಳೆಯ ಒಂದು ಭವಿಷ್ಯ ಇದೆ ಅಂತ ಹೇಳಬಹುದು. ಯಾಕಂತ ಅಂದ್ರೆ ಬುಧ ಮತ್ತು ಶುಕ್ರರು ಐದನೇ ಮನೆಯಲ್ಲಿ ಇರ್ತಾರೆ. ಹಾಗಾಗಿ ಪ್ರೀತಿ ವೈವಾಹಿಕ ಕೌಟುಂಬಿಕ ಜೀವನ ಮತ್ತು ಹಣಕಾಸಿನ ವಿಷಯದಲ್ಲಿ ಒಳ್ಳೆಯ ಸುದ್ದಿಗಳನ್ನು ನಿಮಗೆ ಕೇಳಿಕೆ ಸಿಗುತ್ತೆ. ಸೂರ್ಯ ಮಂಗಳ . ಆರನೇ ಮನೆಯಲ್ಲಿ ಮತ್ತು ಶನಿ ಎಂಟನೇ ಮನೆಯಲ್ಲಿ ಇರೋದ್ರಿಂದ ಇದು ಸ್ವಲ್ಪ ಆರೋಗ್ಯದ ಬಗ್ಗೆ ತೊಂದರೆಗಳನ್ನು ಸೂಚಿಸುತ್ತದೆ.ಹಣ ಬಳಕೆ ಹೇರಳವಾಗಿ ಬರುತ್ತೆ ಮತ್ತು ಖರ್ಚುಗಳು ಕೂಡ ಅದಕ್ಕೆ ಸಮನಾಗಿ ನಿಲ್ಲುತ್ತೆ ಹಾಗಾಗಿ ಖರ್ಚುಗಳನ್ನು ನೋಡ್ಕೊಂಡು ಮಾಡಬೇಕು. ಹೇರಳವಾಗಿ ಖರ್ಚು ಮಾಡಿದ್ರೆ ಕಷ್ಟಕ್ಕೆ ನಾವು ಸಿಕ್ಕ ಕೊಳ್ಳುತ್ತೇವೆ.

ಅದೇ ರೀತಿ ಮೇ 1ರ ನಂತರ ಗುರು 11ನೇ ಮನೆಗೆ ಚಲಿಸುವುದರಿಂದ. ನಿಮಗೆ ಸ್ವಲ್ಪ ಸಮಾಧಾನ ನಿಟ್ಟಿಸರು ಬಿಡುವಂತ ವಾತಾವರಣ ನಿರ್ಮಾಣ ಆಗುತ್ತೆ. ವರ್ಷವಿಡಿ 9ನೇ ಮನೆಯಲ್ಲಿ ರಾಹು ಇರೋದ್ರಿಂದ ತೀರ್ಥಕ್ಷೇತ್ರಗಳಿಗೆ ನೀವು ಹೆಚ್ಚು ಹೆಚ್ಚು ಬೇಟೆ ನೀಡ್ತೀರಿ. 2023 ಕ್ಕೆ ನೀವು ಗಣನೀಯವಾಗಿ ಹೋಲಿಕೆ ಮಾಡಿದರೆ 2024ರಲ್ಲಿ ಕರ್ಕಾಟಕ ರಾಶಿಯವರು ತೀರ್ಥಕ್ಷೇತ್ರಗಳಿಗೆ ಹೆಚ್ಚು ಬೇಟೆ ಕೊಡ್ತೀರಾ. ಹೆಚ್ಚು ಹೆಚ್ಚು ಅಂದ್ರೆ ಪುಣ್ಯ ನದಿಗಳು ಗಂಗೆ ಅಂತ ವಿಶೇಷ ನದಿಗಳಲ್ಲಿ ಸ್ನಾನ ಮಾಡುವಂತಹ ಒಂದು ಅವಕಾಶ ಸಿಗುತ್ತೆ ಅದೇ ರೀತಿ 2024ರಲ್ಲಿ ನಿಮಗೆ ಟ್ರಾವೆಲಿಂಗ್ ಜಾಸ್ತಿ. ಪ್ರಯಾಣ ಜಾಸ್ತಿ ಇದೆ. ವಿಶೇಷವಾಗಿ ನಿಮ್ಮ ಕರ್ಕಾಟಕ ರಾಶಿಯವರು ತಂದೆಯವರ ಆರೋಗ್ಯದ ಬಗ್ಗೆ ಕಾಳಜಿಯನ್ನು ತೆಗೆದುಕೊಳ್ಳಿ ಅಂತ ಇಲ್ಲಿ ಸೂಚನೆ ಕೊಡುತ್ತೆ..

ವೃತ್ತಿಜೀವನ–ಕರ್ಕಾಟಕ ರಾಶಿ ಅವರಿಗೆ ಜಾಬ್ ಹೇಗಿರುತ್ತೆ. ಕರ್ಕಟಕ ರಾಶಿ ಅವರಿಗೆ ಹೊಸ ಕೆಲಸ ಏನಾದರೂ ಸಿಗುತ್ತಾ ಅಥವಾ ಉದ್ಯೋಗ ಬದಲಾವಣೆ ಏನಾದರೂ ಇದಿಯಾ ಅಂತ ನೋಡ್ಲಿಕ್ಕಾಗಿ . ಶನಿಯು ನಿಮ್ಮ ಹತ್ತನೇ ಮನೆಯನ್ನು . ಎಂಟನೇ ಮನೆಯಿಂದ ನೋಡ್ತಾರೆ ಮತ್ತು ಗುರು 10ನೇ ಮನೆಯಲ್ಲಿ ಇರುತ್ತಾರೆ. ಅಲ್ಲದೆ ಸೂರ್ಯ ಮತ್ತು ಮಂಗಳ ಆರನೇ ಮನೆಯಲ್ಲಿರುವಂಥ ಮುಖಾಂತರ ನಿಮ್ಮನ್ನ ಕೆಲಸದಲ್ಲಿ ಪ್ರಬುದ್ಧರಾಗುವಂತೆ ಮಾಡುತ್ತಾರೆ ಅಂದ್ರೆ ಏನಾಗುತ್ತಪ್ಪ ಅಂದ್ರೆ . ಯಾವುದೇ ಒಂದು ಕೆಲಸವನ್ನು 2024ರಲ್ಲಿ ಕರ್ಕ ರಾಶಿಯವರಿಗೆ ಕೊಟ್ಟರೆ ತುಂಬಾ ಅಚ್ಚುಕಟ್ಟಾಗಿ ಮಾಡ್ತಾರೆ ನಿಮಗೆ ಆಫೀಸ್ ಒಳ್ಳೆ ಹೆಸರು ಬರುತ್ತೆ. ಅದೇ ರೀತಿ ನಿಮಗೆ ಈ ವರ್ಷ ನಿಮಗೆ ಬರೀ ಇಂಪ್ರೂಮೆಂಟ್ ಪೆ ಐಕ್ಯೂ ಕೂಡ ಆಗುತ್ತೆ.

ನೀವೇನಾದ್ರೂ ಇಂಪ್ರೂವ್ಮೆಂಟ್ ಜೊತೆಗೆ ಟ್ರಾನ್ಸ್ಫರ್ ಅನ್ನ ಅಪೇಕ್ಷ ಮಾಡುವಂತ ರಾಗಿದ್ದರೆ. ಈ ವರ್ಷ ನಿಮಗೆ ಟ್ರಾನ್ಸ್ಫರ್ ಕೂಡ ವಿತ್ ಪಿಐಕ್ಕಾಗಿ ಟ್ರಾನ್ಸ್ಫರ್ ಆಗುತ್ತೆ ನಿಮಗೆ ಇಷ್ಟ ಪಟ್ಟಂತಹ ಜಾಗಗಳಿಗೆ ಟ್ರಾನ್ಸ್ಫರ್ ಆಗುತ್ತೆ. ಇದು ನಿಮ್ಮ ಆತ್ಮವಿಶ್ವಾಸ ಹೆಚ್ಚಳ ಮಾಡುತ್ತೆ. ಇದು ಒಳ್ಳೆಯದಿದೆ ಜಾಬ್ ಮಾಡರಿಗೆ ಒಳ್ಳೆಯದು. ನಿಮಗೆ ಮೇ ಒಂದರ ನಂತರ ಕೆಲಸದ ಆಫರ್ ಗಳು ಹೆಚ್ಚೆಚ್ಚು ಬರುತ್ತೆ ಯಾರಾದ್ರೂ ಕೂಡ ಹೊಸ ಕೆಲಸಕ್ಕಾಗಿ ನೋಡೋರಿದ್ರೆ ನಿಮಗೆ . ಜನವರಿ 14ರ ನಂತರ ಹೊಸ ಕೆಲಸ ಸಿಗುವಂತ ಸಾಧ್ಯತೆಗಳು ಇದೆ. ಆದರೆ ಕೆಲಸ ಸಿಕ್ಕಿತು ಅಷ್ಟು ಸ್ಯಾಟಿಸ್ಫ್ಯಾಕ್ಷನ್ ಕೊಡ್ಲಿಕ್ಕಿಲ್ಲ. ಮತ್ತೆ ನೀವು ಹೊಸ ಉದ್ಯೋಗ ಬದಲಾವಣೆಗಳನ್ನು ನೀವು ಮಾಡಬೇಕು ಅಂತ ಅನ್ಕೊಂಡಿದ್ದೆ ಆದಲ್ಲಿ ಮೇ ಒಂದರಿಂದ ಒಳ್ಳೆಯ ಉದ್ಯೋಗಾವಕಾಶಗಳು ಕೂಡ ಹುಡುಕೊಂಡ್ ಬರೋ ಅಂತ ಸಂಭಾವನೆ ಇದೆ.

ಕರ್ಕ ರಾಶಿಯವರ ಶಿಕ್ಷಣವನ್ನ ನೋಡಲಿಕ್ಕೆ ಹೋದರೆ….ನಿಮ್ಮ ಏಕಾಗ್ರತೆ 2023 ಅದಕ್ಕೆ ಕಂಪೇರ್ ಮಾಡೋದಾದ್ರೆ ಈ ವರ್ಷ 2024ರಲ್ಲಿ ವಿದ್ಯಾರ್ಥಿಗಳು ಒಳ್ಳೆಯ ಒಂದು ಶಿಕ್ಷಣ ವನ್ನು ಪಡೆಯುತ್ತಾರೆ. ಕಾಂಟೇಷನ್ ಲೆವೆಲ್ ಈ ವರ್ಷ ತುಂಬಾ ಚೆನ್ನಾಗಿರುತ್ತೆ. ಅದೇ ರೀತಿ ಕಾಂಪಿಟೇಟಿವ್ ಎಕ್ಸಾಮ್ಸ್ ಗೆ ನೀವು ಏನಾದ್ರೂ ಓದ್ಕೊಳೋರು. ಇದ್ರೆ ಹೆಚ್ಚಿನ ಎಸ್ ಎಸ್ ಅನ್ನು ಪಡೆಯುತಿರಿ. ಹಾಗೆ ವಿದೇಶದಲ್ಲಿ ಅಧ್ಯಯನ ಮಾಡುವಂತವರು ಕೂಡ ಒಳ್ಳೆಯ ಒಂದು ಫಲ 2024ರಲ್ಲಿ ಕರ್ಕಟಕ ರಾಶಿಯವರಿಗೆ ಉತ್ತಮವಾದ ಶಿಕ್ಷಣ ಎಜುಕೇಶನ್ ಮಾತ್ರ ಒಂದು ಅದ್ಭುತವಾದಂತಹ ಭವಿಷ್ಯ ಇದೆ.

ಹಣಕಾಸಿನ :ಹಣಕಾಸಿನ ವ್ಯವಹಾರದಲ್ಲಿ ಸಮತೋಲನ ಅಂತ ತೋರಿಸುತ್ತೆ ಬ್ಯಾಲೆನ್ಸ್ ಅಂದ್ರೆ ನಿಮಗೆ ಎಷ್ಟು ಬರುತ್ತೋ ಅಷ್ಟೇ ಖರ್ಚು ಕೂಡ ಎದುರುಗಡೆ ನಿಲ್ಲುತ್ತೆ ಹಾಗಾಗಿ ನೋಡ್ಕೊಂಡು ಖರ್ಚು ಮಾಡಿ ಹಣ ಬಂತು ಅಂತ ಯಥೇಚ್ಛವಾಗಿ ಟಚ್ ಮಾಡೋದು ಬೇಡ ಅದನ್ನು ಉಳಿಸಿಕೊಂಡು. ಬೆಳ್ಸ್ಕಂಡ್ ಹೋಗು ಅಂತ ಪರಿಪಾಠವನ್ನ ಮಾಡ್ಕೊಳ್ಳಿ ಚೆನ್ನಾಗಿರುತ್ತೆ …

ಕರ್ಕಾಟಕ ರಾಶಿಯವರ ಮುಂದಿನ ಭವಿಷ್ಯ. ಮದುವೆಯ ಬಗ್ಗೆ ನೋಡೋಣ ಮದುವೆ ಸೆಟ್ ಆಗ್ಬೇಕು ಅಂತ ಕಾಯ್ತಾ ಇದ್ರೆ ಅಂಥವರಿಗೂ ಕೂಡ ಒಳ್ಳೆಯ ಶುಭ ಸಮಾಚಾರ ನಿಮಗೆ ಇಲ್ಲಿ ಕಂಡು ಬರುತ್ತೆ.
7ನೇ ಮನೆಯ ಅಧಿಪತಿ ಯಾದಾ ಶನಿಯು ಸ್ವತಹ ಎಂಟನೇ ಮನೆಗೆ ಚಲಿಸಿದರೆ ವೈವಾಹಿಕ ಜೀವನದಲ್ಲಿ ತುಸು ಉದ್ವಿಕ್ ನತೆ ಅಂತ ಹೇಳ್ತಾರೆ. ಹಾಗಾಗಿ ಮದುವೆ ಆಗಿರುವಂಥವರು. ಈಗ ಕೌಟುಂಬಿಕ ಜೀವನದಲ್ಲಿ ಇರುವಂತವರು ದಂಪತಿಗಳು ಸ್ವಲ್ಪ ಈ ವರ್ಷ ಮಾತು ಮಾತಿನಲ್ಲಿ . ವಾದ ವಿವಾದಗಳು ಉಂಟಾಗಿ ಕೆಲವೊಂದು ಸಂದರ್ಭಗಳು ತುಂಬಾ ಹದಗೆಟ್ಟು ಡೈವರ್ಸ್ ಹೋಗುವಂತ ಸಿಚುವೇಶನ್ ಇರುತ್ತೆ ಹಾಗಾಗಿ ಕರ್ಕಾಟಕ ರಾಶಿಯ ದಂಪತಿಗಳು ಈ ವರ್ಷ 2024ರಲ್ಲಿ ಒಂದು ಸ್ವಲ್ಪ ಯಾರಾದ್ರು ಕೂಡ ಜಗಳದಲ್ಲಿ ಇಬ್ಬರಲ್ಲಿ ಒಬ್ಬರು ಸೋಲು ಅಂತ ವ್ಯವಸ್ಥೆಯನ್ನು ಮಾಡ್ಕೊಳ್ಳಿ ಹಾಗಿದ್ದಾಗ ಮಾತ್ರ ನಮ್ಮ ಸಂಬಂಧ ದಂಪತಿಗಳಲ್ಲಿ ಸಂಬಂಧ ಚೆನ್ನಾಗಿ ಉಳಿಯುತ್ತೆ. ಯಾರು ಕೂಡ ಜಗಳವನ್ನು ಹೆಚ್ಚಿಗೆ ಮಾಡಿಕೊಂಡು ವಾದ ವಿವಾದ ಹೆಚ್ಚು ಮಾಡ್ಕೊಂಡು ಹೋಗಕ್ಕೆ ಹೋಗ್ಬೇಡಿ.

ದಂಪತಿಗಳಲ್ಲಿ ಮೇ ಒಂದರ ನಂತರ ಸ್ವಲ್ಪ ಒಂದು ಪರಿಸ್ಥಿತಿಗಳು ತಿಳಿಯಾಗುತ್ತೆ. ಅದೇ ರೀತಿ ಪ್ರೀತಿ ಹೆಚ್ಚಾಗುತ್ತೆ ಮತ್ತು ವೈವಾಹಿಕ ಸಂಬಂಧಗಳು ಅನುಕೂಲ ಆಗುತ್ತೆ. ಮತ್ತು ಜನವರಿಯಿಂದ ಒಂದು ಏಪ್ರಿಲ್ ತಿಂಗಳು . ಜನವರಿ ಫೆಬ್ರವರಿ ಮಾರ್ಚ್ ಏಪ್ರಿಲ್. ಈ ನಾಲ್ಕು ತಿಂಗಳು ಮುಗಿಯದ ಒಳಗೆ ದಂಪತಿಗಳು ಒಂದ್ ಸ್ವಲ್ಪ ಹುಷಾರ್ ಇಂದ ಇರಬೇಕು.

ಹೊಸವಾಹನ ಪರ್ಚೇಸ್ ಮಾಡ್ತೀರಿ ಅಂತ ಅನ್ಕೊಂಡಿದ್ರೆ ನೀವು ಆ ಡೇಟು ಕೂಡ ಕೊಡುತ್ತೀವಿ. ಜನವರಿ ಒಂದರಿಂದ 18ನೇ ತಾರೀಕು ಒಳಗೆ ಮಾಡ್ಕೊಳ್ಳಿ. ಫೆಬ್ರವರಿ 12 ರಿಂದ ಮಾರ್ಚ್ ಏಳರ ಒಳಗೆ ಮಾಡ್ಕೊಳ್ಳಿ. ಅತ್ಯಂತ ಸೂಕ್ಷ್ಮ ಸಮಯದಲ್ಲಿ ಮೇ 19 ರಿಂದ ಜೂನ್ 12ರ ನಡುವೆ ನಿಮ್ಮ ನಾಲ್ಕನೇ ಮನೆಯ ಅಧಿಪತಿ ಶುಕ್ರ ಹುಚ್ಚ ಸ್ಥಾನದಲ್ಲಿ ಇರೋದ್ರಿಂದ ಮೇ 19ರಿಂದ ಜೂನ್ 12 ರ ಒಳಗೆ ಹೊಸ ವಾಹನವನ್ನು ಖರೀದಿ ಮಾಡ್ಕೋಬಹುದು. ಆದರೆ ಅಪ್ಪಿ ತಪ್ಪಿಯೂ ಕೂಡ ಕರ್ಕಾಟಕ ರಾಶಿಯವರು ಯಾವುದೇ ಕಾರಣಕ್ಕೂ ಜನವರಿ 18 ರಿಂದ ಫೆಬ್ರವರಿ 12ರ ಒಳಗೆ ಮತ್ತು ಫೆಬ್ರವರಿ 12ರಿಂದ ಮಾರ್ಚ್ 7ರ ಒಳಗೆ ವಾಹನವನ್ನು ಕರೆದಿ ಮಾಡ್ಕೋಬೇಡಿ. ವಾಹನ ವರ್ಷಪೂರ್ತಿ ಕರ್ಕಾಟಕ ರಾಶಿಯವರು ವಾಹನವ ಚಾಲನೆ ಮಾಡಬೇಕಾದರೆ. ತುಂಬಾ ಜಾಗೃತೆಯಾಗಿ ಇರಬೇಕು.

ಆರೋಗ್ಯದ ಬಗ್ಗೆ…ಆರೋಗ್ಯದ ಬಗ್ಗೆ ನೋಡೋದಾದ್ರೆ ಸೂರ್ಯ ಮತ್ತು ಮಂಗಳ ಆರನೇ ಮನೆಯಲ್ಲಿ ಇರೋದ್ರಿಂದ ದೇಹದ ಉಷ್ಣತೆ ಹೆಚ್ಚುತ್ತದೆ ಅಂತ ತೋರಿಸುತ್ತದೆ. ಜ್ವರ ಮತ್ತು ಅದಕ್ಕೆ ಸಂಬಂಧಪಟ್ಟ ಸಾಂಕ್ರಾಮಿಕ ಸೋಂಕುಗಳು . ನಿಮಗೆ ಜಾಸ್ತಿ ತೊಂದರೆ ಕೊಡಬಹುದು. ಮತ್ತು ಮೆಣಸಿನಕಾಯಿ ಕಾರವನ್ನು ಹೆಚ್ಚಾಗಿ ಸೇವನೆ ಮಾಡಕ್ ಹೋಗ್ಬೇಡಿ 2024 ರಲ್ಲಿ ಹೆಚ್ಚಾದಂತ ಉಗ್ರವಾದಂತ ಮಸಾಲಾ ಐಟಂ ಪದಾರ್ಥಗಳನ್ನು ತಿನ್ನಕ್ ಹೋಗ್ಬೇಡಿ. ಏನಾಗುತ್ತೆ ಅಂದ್ರೆ ಬಾಯಿ ರುಚಿ ನೋಡಿದರೆ ಆರೋಗ್ಯ ಕೆಡುತ್ತೆ. ಕರ್ಕಟಕ ರಾಶಿಯವರು ಹುಷಾರಿ ಆಗಿ ಆರೋಗ್ಯವನ್ನು ಕಾಪಾಡಿಕೊಳ್ಳಿ.

ಏನೇ ಇರಲಿ ಚಿಕ್ಕದಾಗಿ ನೆಗಡಿ ಜ್ವರ ಸಾಂಕ್ರಮಿಕ ಕಾಯಿಲೆ ಬರಲಿ ನೆಗ್ಲೆಟ್ ಮಾಡಬೇಡಿ. ಏನೋ ಮನೇಲಿ ಗುಣ ಮಾಡಿಕೊಂಡು ವಾಸಿ ಮಾಡಿಕೊಳ್ಳುತ್ತೇವೆ ಅಂತ . ಅಲ್ಲ ವೈದ್ಯರನ್ನ ನೀವು ಭೇಟಿ ಮಾಡ್ಲೇಬೇಕು.
2024ರಲ್ಲಿ ಕರ್ಕಾಟಕ ರಾಶಿಯವರು ಯಾವುದೇ ಕಾಯಿಲೆ ಬರಲಿ ದಯಮಾಡಿ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿಯನ್ನ ತಗೋಳಿ . ಪಿತ್ತರಸ . ಪಿತ್ತತ ಪ್ರಕೃತಿ ಏನಿರುತ್ತೆ ಅವರು ಒಂದು ಸ್ವಲ್ಪ ಹುಷಾರು ಅವಮಾನಕ್ಕೆ ಅನುಗುಣವಾಗಿ ಶೀತ ಇರಬಹುದು ಜ್ವರ ಇರಬಹುದು ತಲೆನೋವು ಬೆನ್ನನೋವು ಅಂತ ಸಮಸ್ಯೆ ಬಂದ್ರೂ ಕೂಡ ನೀವು ವೈದ್ಯರನ್ನ ಕಾಣಬೇಕಾಗುತ್ತದೆ. ಇಗ್ನೋರ್ ಮಾಡ್ಬೇಡಿ.ಅದೃಷ್ಟ ಸಂಖ್ಯೆ ಕರ್ಕಾಟಕ ರಾಶಿಯವರಿಗೆ ಎರಡು ಮತ್ತು ಆರು ನಿಮಗೆ ಒಂದು ಅದೃಷ್ಟ ಸಂಖ್ಯೆಯನ್ನು ಸೂಚಿಸುತ್ತದೆ ಅದೇ ರೀತಿ ಇವರಿಗೆ ಇನ್ನು ಹೆಚ್ಚಿನ ಫಲ ಬೇಕು ಅಂದ್ರೆ. ಹನುಮಾನ್ ಚಾಲೀಸಾ ವನ್ನು ಕೇಳಿ ..

ಅದೇ ರೀತಿ ಹನುಮಾನ್ ಮಂತ್ರವನ್ನು ನೀವು ಪಠಣೆ ಮಾಡಿದರೆ ಕರ್ಕಾಟಕ ರಾಶಿಯವರಿಗೆ ವರ್ಷ ಪೂರ್ತಿ ಒಳ್ಳೆದಾಗುತ್ತೆ. ಹನುಮಾನ್ ಮಂತ್ರ ಬೇಕಾದ್ರೆ ಈ ವಿಡಿಯೋ ಕೆಳೆಗೆ ಕಮೆಂಟ್ ಮಾಡಿ ಕೇಳಿ. ಪ್ರತಿದಿನ 11 ಬಾರಿ ಹೇಳಿ ಹನುಮಾನ್ ಚಾಲೀಸ್ ಮಂತ್ರವನ್ನು ಹೇಳಿ ಹಣಕಾಸಿನ ಲಾಭ ಇರುತ್ತೆ ಆರೋಗ್ಯ ವೃದ್ಧಿ ಆಗುತ್ತೆ. ವ್ಯವಹಾರ ವ್ಯಾಪಾರ ಚೆನ್ನಾಗಾಗುತ್ತೆ. ದಾಂಪತ್ಯ ಸಂಬಂಧ ಚೆನ್ನಾಗಿರುತ್ತೆ. ಎಲ್ಲ ಒಳ್ಳೆದಾಗುತ್ತೆ.

Leave a Comment