12 ರಾಶಿಗಳಲ್ಲಿ ಸಿಂಹ ರಾಶಿ ಜನಿಸಿದ ವ್ಯಕ್ತಿಗಳು ಗಟ್ಟಿ ಮನಸ್ಸಿನ ಸದೃಢ ಜನ ಹೇಳಬಹುದು. ನೇರ ನಿಷ್ಠರವಾದಿಗಳು ಓಪನ್ ಆಟ ಆಗಿ ಜೀವನ ಮಾಡ್ತಾರೆ. ಎಂತಹ ಸಂದಿದ್ದ ಪರಿಸ್ಥಿತಿ ಬಂದ್ರು ನಿಭಾಯಿಸುತ್ತಾರೆ. ಚಾಣಾಕ್ಷತನ ಬುದ್ಧಿಯಿಂದ ನಿಷ್ಟೂರತನದಿಂದ. ತಂದಿದ್ದ ಪರಿಸ್ಥಿತಿಯನ್ನು ಇವರು ಹತೋಟಿಗೆ ತಗೋಂತಾರೆ. ಹಿಡಿದ ಕೆಲಸ ಸಾಧಿಸುತ್ತಾರೆ. ಕೆಲಸ ಮಾಡೋ ಸಾಮರ್ಥ್ಯ ಚೆನ್ನಾಗಿರುತ್ತದೆ. ಹಾಗಂದ್ಮೇಲೆ ಇಷ್ಟು ಸದೃಢ ಇರುವಂತ ವ್ಯಕ್ತಿಗಳು ಸಿಂಹ ರಾಶಿಯವರಿಗೆ ಅದೃಷ್ಟ ಫಲ ಈ ವರ್ಷದಲ್ಲಿ ಯಾವುದರಲ್ಲಿ ಇದೆ ಅಂದ್ರೆ.
ಈ ವರ್ಷದಲ್ಲಿ ಸಿಂಹ ರಾಶಿಯವರಿಗೆ ಶನಿಯು ಏಳನೇ ಮನೆಯಲ್ಲಿರುವುದರಿಂದ ವರ್ಷ ಆರಂಭದಲ್ಲಿ ಶನಿಯು ಏಳನೇ ಮನೆಲ್ಲಿ ಇರುವುದರಿಂದ. ವೈವಾಹಿಕ ಜೀವನ ಸಾಂಸಾರಿಕ ಜೀವನ ಸುಖದಿಂದಿರುತ್ತದೆ. ಸುಖ ಶಾಂತಿ ನೆಮ್ಮದಿ ಯಿಂದ ಜೀವನ ನಡೆಸ್ಕೊಂಡ್ ಹೋಗ್ತಾರೆ ಅಂತ ಹೇಳಬಹುದು. ವರ್ಷದ ಆರಂಭದಲ್ಲಿ ಅಂದ್ರೆ ಇಂದಿನ ವರ್ಷದಲ್ಲಿ ಏನಾದರೂ ದಂಪತಿಗಳು ಮಾದ್ಯೆ ಭಿನ್ನಾಭಿಪ್ರಾಯ ಮನಸ್ತಾಪ ಬಂದಿದ್ರೆ ಈ ವರ್ಷದ ಆರಂಭದಲ್ಲಿ ಶನಿಯ ಪ್ರಭಾವದಿಂದ ಆ ಸಮಸ್ಯೆಗೆ ಪರಿಹಾರ ಸಿಗುತ್ತದೆ ಅಂತ ಅರ್ಥ.
ಮತ್ತೆ ದಂಪತಿಗಳ ಮದ್ಯೆ ಧನಾತ್ಮಕ ಚಿಂತನೆಗಳು ಹೆಚ್ಚಾಗುತ್ತದೆ. ಧನಾತ್ಮಕ ಶಕ್ತಿ ಅಂದ್ರೆ ಪಾಸಿಟಿವ್ ಎನರ್ಜಿಗಳು ಹೆಚ್ಚಾಗುತ್ತದೆ. ವರ್ಷದ ಆರಂಭದಲ್ಲಿ ಸಿಂಹ ರಾಶಿಯವರಿಗೆ ಹಾಗ್ಲು ಕೂಡ ಶನಿಯ ಪ್ರಭಾವದಿಂದ ಈ ವ್ಯಾಪಾರ ವ್ಯವಹಾರದಲ್ಲಿ ಅಧಿಕ ಲಾಭ ಕಳಿಸ್ತೀರಾ ಸಿಂಹ ರಾಶಿಯವರು ಹಾಗೆ ವ್ಯಾಪಾರದ ಬಗ್ಗೆ . ಬೇರೆ ಬೇರೆ ವ್ಯವಹಾರಗಳ ಬಗ್ಗೆ ಹೊಸ ಹೊಸ ಪ್ರಯತ್ನಗಳನ್ನು ಮಾಡ್ತೀರಾ. ಮತ್ತು ದೇಶ ಹೊರದೇಶಕ್ಕೆ ನಿಮ್ಮ ವ್ಯಾಪಾರ ವಿಸ್ತರಿಸುವಂಥದ್ದು ಅಂದ್ರೆ ಬದಲಾವಣೆಗಳನ್ನು ನೀವು ನೋಡುವಂತಹ ಲಕ್ಷಣಗಳು ಹೆಚ್ಚಾಗಿರುತ್ತದೆ. ಹೊಸ ಹೊಸ ಪ್ರಯತ್ನಗಳನ್ನು ಹೊರದೇಶಕ್ಕೆ ಹೋಗಿ ಮಾಡುವುದು. ಇಲ್ಲಿ ಇರುವಂತ ಸ್ಥಳದಲ್ಲಿ ಮಾಡುವುದು . ಒಳ್ಳೆಯ ಅಭಿವೃದ್ಧಿ ಕಾಣ್ತೀರ.
ಹಾಗೆ ಈ ವರ್ಷದಲ್ಲಿ ಸುದೀರ್ಘ ಪ್ರಯಾಣ ಇದ್ದೇ ಇರುತ್ತದೆ. ಹಾಗೆ ಹೊರದೇಶಕ್ಕೆ ಹೋಗುವಂತ ಲಕ್ಷಣಗಳು. ದೇಶ ವಿದೇಶಕ್ಕೆ ಹೋಗುವ ಪ್ರಯಾಣಗಳು ಹೆಚ್ಚಿರುತ್ತದೆ. ಇಡೀ ವರ್ಷದಲ್ಲಿ ವರ್ಷದ ಆರಂಭದಲ್ಲಿ 9ನೇ ಮನೆಯಲ್ಲಿ ಗುರು ಇರುವುದರಿಂದ . ಧನಾತ್ಮಕ ಚಿಂತನೆಗಳು ಹೆಚ್ಚಾಗುತ್ತದೆ. ನಿಮ್ಮ ಮನಸ್ಸು ದೇಹ ಜ್ಞಾನ ವ್ಯಕ್ತಿತ್ವ ಶುದ್ಧವಾಗುತ್ತದೆ. ಪರಿಶುದ್ಧತೆ ಬಹಳ ಚೆನ್ನಾಗಿ ಕಾಪಾಡ್ಕೊಳ್ತೀರಾ. ಮತ್ತೆ ಜ್ಞಾನಶಕ್ತಿ ಉಲ್ಲಾಸ ಚೈತನ್ಯದಿಂದ ತುಂಬಿಕೊಳ್ಳುತ್ತದೆ. ಒಳ್ಳೆ ರೀತಿಯಾಗಿ ಪಾಸಿಟಿವ್ ಆಗಿ ಜ್ಞಾನ ಬದಲಾವಣೆಗಳಾಗುತ್ತವೆ. ಜೀವನದಲ್ಲಿ ಮತ್ತೆ ಒಳ್ಳೆಯ ಎನರ್ಜಿಗಳು ಬರುತ್ತದೆ . ದೈವ ದೇವರ ದರ್ಶನ ನೀವು ಮಾಡ್ತೀರಾ.
ಸಾಧುಸಂತರ ದರ್ಶನಗಳಿಂದ ಪ್ರಭಾವಿತರ ಆಗ್ತೀರಾ. ಪುಣ್ಯ ನದಿಗಳ ಸ್ನಾನ ದಿಂದ ಪವಿತ್ರರಾಗುತ್ತೀರಾ. ಅಂತ ಕೇಳಬಹುದು ಈ ವರ್ಷದಲ್ಲಿ ಬಹಳ ಅದೃಷ್ಟ ಇದೆ ಅಂತ ಹೇಳಬಹುದು ಸಿಂಹ ರಾಶಿಯವರಿಗೆ ಪ್ರಥಮ ಋತುವಿನಲ್ಲಿ ವರ್ಷದಲ್ಲಿ ಗುರುವಿನ ಪ್ರಭಾವದಿಂದ ಗೃಹ ನಿರ್ಮಾಣ ಇದು ಬೇಕು ಮನುಷ್ಯನಿಗೆ ಸಹಜವಾಗಿ ಬೇಕಾಗಿರೋದು ಆಸ್ತಿ ಆಡಂಬರ ಮಾಡ್ಕೋಬೇಕು ಅಂತ. ವರ್ಷದ ಆರಂಭದಲ್ಲಿ ನೀವು ಗೃಹ ನಿರ್ಮಾಣ ಮಾಡ್ತೀರಾ ಅಂತ ಗೃಹ ಕರೆದಿ ಮಾಡುವಂತ ಯೋಗ ಇದೆ . ಭೂಮಿ ಖರೀದಿ ಮಾಡು ಅಂತ ಯೋಗ ಇದೆ.
ಹಾಗೆಯೇ ಇಂದಿನ ವರ್ಷಗಳಲ್ಲಿ ತಂದೆ ತಾಯಿಗಳ ಜೊತೆ ಭಿನ್ನಾಭಿಪ್ರಾಯ ಆಗಿದ್ದರೆ. ಬಂದು ವರ್ಗದವರ ಜೊತೆ ಭಿನ್ನಾಭಿಪ್ರಾಯ ಆಗಿದ್ರೆ. ನಿಮಗೆ ಗುರುವಿನ ಪ್ರಭಾವದಿಂದ ತಂದೆ ತಾಯಿ ಜೊತೆ ಇದ್ದಂತ ಮನಸ್ತಾಪಗಳು ದೂರ ಆಗುತ್ತೆ. ಭಿನ್ನಾಭಿಪ್ರಾಯಗಳು ದೂರ ಆಗುತ್ತದೆ. ಒಳ್ಳೆ ರೀತಿಯಲ್ಲಿ ಶರಣಾಗತಿ ಭಾವನೆ ಬಂದು ಹೊಂದಾಣಿಕೆ ಆಗ್ತೀರಾ ಅಂತ ಹೇಳಬಹುದು.
ಮೇ 1ನೇ ತಾರೀಕು ನಂತರ ಗುರು 10ನೇ ಮನೆಗೆ ಪ್ರವೇಶ ಮಾಡುವುದರಿಂದ ಧನ ಪ್ರಾಪ್ತಿ ಆಗುವಂತ ಲಕ್ಷಣಗಳು ಇದೆ ಆಕಸ್ಮಿಕ ಧನ ಲಾಭದ ಲಕ್ಷಣಗಳು ಕೂಡ ಇದೆ ಅಂತ ಹೇಳಬಹುದು. ಮೇ 1ನೇ ತಾರೀಖಿನ ನಂತರ ಅದರ ಮಧ್ಯೆ ಸಾಲ ಸೋಲ ಹಾಗೆ ಏನಾದರೂ ಅಪಮಾನ ಅವಮಾನಗಳಾಗಿದ್ರು ಪರಿಹಾರ ಸಿಗುತ್ತದೆ ಸಾಲಭಾದೆಯಿಂದ ಋಣ ಬಾದೆಯಿಂದ ಮುಕ್ತರತ್ತಿರಾ ಮೇ ತಿಂಗಳಿನ ನಂತರ ಸಿಂಹ ರಾಶಿಯವರು
ಹಾಗೆ ಎಂಟನೇ ಮನೆಯಲ್ಲಿ ರಾಹು ಇರುವ ಕಾರಣ . ನಿಮಗೆ ಆರೋಗ್ಯ ಸಮಸ್ಯೆ ಯಾಕೆ ಉಲ್ಬಣ ಆಗುತ್ತೆ ಅಂದ್ರೆ ಎಂಟನೇ ಮನೆಯಲ್ಲಿ ರಾಹುವಿನ ವಿರಾಜಮಾನ ರಾಗಿರುವಂತ ಕಾರಣ ಆರೋಗ್ಯದ ಮೇಲೆ ಹೆಚ್ಚಿನ ಗಮನ ವಹಿಸಬೇಕಾಗುತ್ತದೆ. ರಾಹುವಿನ ಪ್ರಭಾವದಿಂದ ಮೂಳೆಗಳ ಸಂಧಿವಾತ ಅಂತ ನೋ ಆಗೋದು . ಮೂಳೆಗಳ ನೋವಾಗೋದು . ಬೆನ್ನು ಉರಿ ಆಗೋದು ಕಣ್ಣಿಗೆ ಸಂಬಂಧಪಟ್ಟ . ತಲೆಗೆ ಸಂಬಂಧಪಟ್ಟಂಗೆ ತೊಂದರೆ ಆಗೋದು . ಮತ್ತೆ ಕರಳಿಗೆ ಸಂಬಂಧಪಟ್ಟಂಗೆ ಸಮಸ್ಯೆಗಳಾಗೋದು. ಆರೋಗ್ಯದ ಮೇಲೆ ಉಸಿರಾಟಕ್ಕೆ ಸಂಬಂಧಪಟ್ಟಂಗೆ ಸಮಸ್ಯೆಗಳಾಗೋದು ಇಂತಹ ಸಮಸ್ಯೆಗಳನ್ನು ನೀವು ಎದುರಿಸುತ್ತೀರಿ ವರ್ಷವಿಡಿ ಬಹಳ ಜಾಗೃತೆಯಿಂದ ಇರಿ. ವ್ಯಾಯಾಮಂತದ್ದು ಏನಾದರೂ ಇದ್ದರೆ ಗಿಡಮೂಲಿಕೆ ಔಷಧಿ ಗಳನ್ನು ತಗೊಂಡು ಸದೃಢ ಆಗಿ ಮತ್ತೆ ಆತ್ಮವಿಶ್ವಾಸ ಇಟ್ಕೋಬೇಕಾಗುತ್ತದೆ. ಈ ಸಿಂಹ ರಾಶಿಯವರು.
ಹಾಗೆ ವರ್ಷದ ಆರಂಭದಲ್ಲಿ ರವಿ ಮತ್ತು ಕುಜ ಪಂಚಮ ಸ್ಥಾನದಲ್ಲಿ ಇರುವುದರಿಂದ ಐದನೇ ಮನೆಯಲ್ಲಿರುವುದರಿಂದ ಇದರ ಮೇಲೆ ಗುರುವಿನ ದೃಷ್ಟಿ ನೇರವಾಗಿ ಬೀಳುವುದರಿಂದ. ಐದನೇ ಮನೆ ಮೇಲೆ ಗುರುವಿನ ದೃಷ್ಟಿ ನೇರವಾಗಿ ಬೀಳುವುದರಿಂದ ಪ್ರೀತಿ ಪ್ರೇಮದ ವಿಚಾರದಲ್ಲಿ ಸಮಸ್ಯೆಗಳು ಎದುರಿಸುತ್ತೀರಾ. ಇಷ್ಟಪಟ್ಟಂತ ವ್ಯಕ್ತಿಗಳು ಸ್ನೇಹಿತರು ಹಿತೈಷಿಗಳು ಒಡನಾಡಿಗಳು ಸಂಬಂಧಿಕರು ಬಂಧುಗಳು ಇದ್ದಕ್ಕಿದ್ದಂಗೆ ಮನಸ್ಥಾಪ ಮಾಡ್ಕೊಂಡು ನಿಮ್ಮಿಂದ ದೂರ ಆಗುವಂತಹ ಲಕ್ಷಣಗಳು ಎದುರಾಗುತ್ತದೆ. ಒಂದು ಸವಾಲನೆ ನೀವು ಮೆಟ್ಟಿ ನಿಲ್ಲಬೇಕಾಗುತ್ತದೆ. ನಂಬಿದಂತ ವ್ಯಕ್ತಿಗಳು ಆಯ್ತು ಇಷ್ಟಪಟ್ಟಂತ ವ್ಯಕ್ತಿಗಳಾಯ್ತು ಎಲ್ಲರೂ ಕೂಡ ಇದ್ದಕ್ಕಿದ್ದಂಗೆ ಭಿನ್ನಾಭಿಪ್ರಾಯ. ಮಾಡ್ಕೊಂಡು ದೂರ ಆಗುವಂತದ್ದು. ಲಕ್ಷಣ ಇರುತ್ತದೆ ಸಿಂಹ ರಾಶಿಯವರಿಗೆಯಾವ ಕಾರಣದಿಂದ ರವಿ ಮತ್ತು ಕುಜನ ಕಾರಣದಿಂದ..
ಪಂಚಮ ಸ್ಥಾನದಲ್ಲಿ ರವಿ ಕುಜ ಸುಡೋದ್ರಿಂದ ಸಮಸ್ಯೆಗಳು ಹೆಚ್ಚಾಗುತ್ತದೆ . ಎಚ್ಚರಿಕೆಯಿಂದ ಇರಿ ಹಾಗೆ ವರ್ಷದ ಆರಂಭದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಸ್ವಲ್ಪ ಒತ್ತಡ ಹೆಚ್ಚಾಗುತ್ತದೆ. ಶಿಕ್ಷಣದ ಮೇಲೆ ಬಹಳ ಗಮನ ಇರಬೇಕು ಮನಸ್ಸಿನ ನಿಯಂತ್ರಣ ತಪ್ಪುತ್ತದೆ. ಚಂಚಲ ಮನಸ್ಥಿತಿ ಹೆಚ್ಚಾಗುತ್ತದೆ ವಿದ್ಯಾರ್ಥಿಗಳಿಗೆ ಹೋಗುವಂತ ಅವಕಾಶಗಳಿಗೆ ನೀವೇ ಕಡಿವಾಣ ಹಾಕುತ್ತೀರಾ. ಬರುವಂತ ಅವಕಾಶಗಳನ್ನು ನಿಮ್ಮ ಮನಸ್ಸಿನ ನಿಯಂತ್ರಣವನ್ನು ನೀವೇ ತಪಸ್ಕೊಂತೀರ. ಅಂತ ಅವಕಾಶಗಳು ತಪ್ಪಿದಾಗ ಫ್ಯೂಚರಲ್ಲಿ ಎಫೆಕ್ಟ್ ಆಗುತ್ತದೆ. ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಎಚ್ಚರದಿಂದಿರಿ ಆದಷ್ಟು ಆತ್ಮವಿಶ್ವಾಸ ಕಾಪಾಡಿಕೊಳ್ಳಿ ಎಷ್ಟು ಕಾನ್ಫಿಡೆಂಟ್ ಆಗಿರ್ತೀರೋ ಅಷ್ಟು ಒಳ್ಳೆಯದು. ಸ್ವಲ್ಪ ನಿಯಂತ್ರಣ ತಪ್ಪಿದರೂ ಕೂಡ ಒತ್ತಡದ ಪರಿಸ್ಥಿತಿ ಎದುರಾಗುತ್ತದೆ. ಸಮಸ್ಯೆಗೆ ಅನುಭವಿಸುತ್ತೀರಾ. ವಿದ್ಯಾರ್ಥಿಗಳ ಜಾಗೃತಿಯಿಂದ ಇರಿ. ಅದೃಷ್ಟ ಚೆನ್ನಾಗಿದೆ.
ದೇಶ ವಿದೇಶಕ್ಕೆ ಹೋಗುವಂತ ಲಕ್ಷಣಗಳು ಇದೆ ಇದರ ಮಧ್ಯ ಮನಸ್ಸಿನ ನಿಯಂತ್ರಣ ತಪುಸ್ಕೊಬೇಡಿ ಅದೃಷ್ಟ ಬದಲಾಗುತ್ತದೆ. ಹಾಗೆ ಕೂಡ ಎಂಟನೇ ಮನೆಯಲ್ಲಿ ರಾಹುವಿನ ಉಪಸ್ಥಿತಿಯಲ್ಲಿ ಹಣಕಾಸಿನ ಸಮಸ್ಯೆ ಹಾಗೆ ಹಣಕಾಸಿನ ಸಾಧಕ ಬಾದಕಗಳಲ್ಲಿ ನೋಡೋದಾದ್ರೆ . ಅಧಿಕ ಖರ್ಚು ಆಗುತ್ತದೆ. ಗಳಿಕೆ ಮೇಲೆ ಗಮನ ಇಟ್ಟುಕೊಳ್ಳಿ . ಬಂದಷ್ಟು ಕೂಡಿಟ್ಟುಕೊಳ್ಳಲು ಪ್ರಯತ್ನ ಮಾಡಿ. ಯದ್ವ ತದ್ವ ದುಡ್ಡು ಬಂತು ಅಂತ ನೀವೇನಾದ್ರೂ ಖರ್ಚು ಮಾಡಿದ್ರೆ ಸಿಂಹ ರಾಶಿಯವರು ಮುಂದೆ ಸಾಲದ ಸುಳಿಗೆ ಹೋಗುವಂತ ಲಕ್ಷಣಗಳು ಇರುತ್ತದೆ . ಎಚ್ಚರಿಕೆಯಿಂದ ಇರಬೇಕಾಗುತ್ತದೆ ಖರ್ಚು ವೆಚ್ಚಕ್ಕೆ ಕಡಿವಾಣ ಹಾಕ್ಕೊಳ್ಳಿ ಅದೃಷ್ಟ ಒಂತರಾ ಆಗ್ತೀರಾ