2023ನೇ ವರ್ಷದ ಕೊನೆ ಹುಣ್ಣಿಮೆ!8ರಾಶಿಯವರಿಗೆ ಶುಕ್ರದೆಸೆ ಲಕ್ಷ್ಮೀದೇವಿಯ ಕೃಪೆ 901 ವರ್ಷ ಗುರುಬಲ

2023 ವರ್ಷದ ಕೊನೆಯ ಹುಣ್ಣಿಮೆ ಇದೆ. ಈ ಹುಣ್ಣಿಮೆಯಿಂದ ಎಂಟು ರಾಶಿಯವರಿಗೆ ರಾಜಯೋಗ ಶುರುವಾಗುತ್ತದೆ. ಶುಕ್ರ ದೇಶ ಪ್ರಾಪ್ತಿಯಾಗುತ್ತೆ. 901 ವರ್ಷಗಳ ನಂತರ ಲಕ್ಷ್ಮಿ ದೇವಿಯ ಕೃಪೆಯಿಂದ ಗುರುಬಲ ಪ್ರಾರಂಭವಾಗ ಲಿದೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗ ಲಿದೆ ಅಂತ ನೋಡೋಣ ಬನ್ನಿ

ಈ ವರ್ಷದ ಕೊನೆಯ ಹುಣ್ಣಿಮೆ ಇರುವುದರಿಂದ ಈ ಎಂಟು ರಾಶಿಯವರಿಗೆ ರಾಜಯೋಗ ಮತ್ತು ಗುರುವಿನ ಅನುಗ್ರಹ ಇರುವುದರಿಂದ ಅನುಕೂಲಕರ ವಾಗಿರುತ್ತದೆ. ಹಾಗೆ ಎಲ್ಲದರ ಲ್ಲೂ ಕೂಡ ಹೆಚ್ಚಿನ ಪ್ರಯೋಜನ ವನ್ನು ಪಡೆಯಲು ಸಾಧ್ಯವಾಗುತ್ತೆ. ನಿಮ್ಮ ಜೀವನ ದಲ್ಲಿ ಎಲ್ಲ ವೂ ಕೂಡ ಸುಖಮಯವಾಗಿ ಸಾಗುತ್ತದೆ. ಸಾಕಷ್ಟು ನೆಮ್ಮದಿಯ ವಾತಾವರಣ ಗಳು ಸೃಷ್ಟಿಯಾಗುತ್ತದೆ. ನಿಮ್ಮ ಜೀವನ ವನ್ನು ಉತ್ತಮವಾಗಿ ಇಟ್ಟುಕೊಳ್ಳ ಲು ಸಾಧ್ಯವಾಗುತ್ತೆ.

ಸಾಕಷ್ಟು ರೀತಿಯ ಪರಿವರ್ತನೆಯನ್ನು ಕಾಣ ಬಹುದಾಗಿದೆ. ಇವರ ಜೀವನ ದಲ್ಲಿ ಇರುವಂತಹ ಸಮಸ್ಯೆಗಳಿಂದ ಮುಕ್ತಿ ಯನ್ನು ಪಡೆಯಲು ಸಾಧ್ಯ. ಯಾವುದೇ ಕೆಲಸ ಕಾರ್ಯ ವನ್ನು ಮಾಡುವಾಗ ತುಂಬಾ ನೇ ತಾಳ್ಮೆಯಿಂದ ಕೆಲಸ ವನ್ನು ನಿರ್ವಹಿಸುವುದು ಮುಖ್ಯ. ನಿಮ್ಮ ಜೀವನ ದಲ್ಲಿ ಎಲ್ಲ ವೂ ಕೂಡ ಶುಭಕರ ವಾಗಿರುತ್ತದೆ. ಹೆಚ್ಚು ಪ್ರಯೋಜನ ವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ನೀವು ಮಾಡುವ ಕೆಲಸ ಕಾರ್ಯ ದಲ್ಲಿ ಹೆಚ್ಚಿನ ಯಶಸ್ಸ ನ್ನು ಪಡೆದು ಕೊಳ್ತೀರಾ, ಉದ್ಯೋಗ ಇಲ್ಲ ದೆ ಇರುವಂತಹ ವ್ಯಕ್ತಿಗಳಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಉದ್ಯೋಗ ದೊರೆಯುತ್ತದೆ ಇದರಿಂದ ನಿಮ್ಮ ಗೌರವದ ಜೊತೆ ಗೆ ಆದಾಯ ವೂ ಹೆಚ್ಚಾಗುತ್ತಾ ಹೋಗುತ್ತೆ.

ಮಾತನಾಡುವಾಗ ತುಂಬಾ ಎಚ್ಚರಿಕೆಯಿಂದ ಮಾತನಾಡ ಬೇಕು. ಇಲ್ಲ ವಾದರೆ ನಿಮಗೆ ಸಮಸ್ಯೆಗಳು ಬರುವ ಸಾಧ್ಯತೆ ಇದೆ. ವ್ಯವಹಾರ ವನ್ನು ಮಾಡುವವರ ಲ್ಲಿ ಅದರ ಲ್ಲೂ ಹಣಕಾಸಿನ ವ್ಯವಹಾರ ದಿಂದ ಸಾಕಷ್ಟು ರೀತಿಯ ಅನುಕೂಲ ವನ್ನು ಪಡೆಯುತ್ತೀರ. ಆರ್ಥಿಕ ಪರಿಸ್ಥಿತಿಯಲ್ಲಿ ಒಳ್ಳೆಯ ಪ್ರಯೋಜನ ವನ್ನು ಪಡೆದುಕೊಳ್ಳುತ್ತೀರಾ? ಕುಟುಂಬ ಜೀವನ ದಲ್ಲಿ ಸಮಸ್ಯೆಗಳು ಬರುತ್ತದೆ. ಕುಟುಂಬದ ಬಗ್ಗೆ ಹೆಚ್ಚು ಕಾಳಜಿಯ ನ್ನು ವಹಿಸಬೇಕು. ಕುಟುಂಬ ವನ್ನು ಎಂದಿಗೂ ಸಹ ನಿರ್ಲಕ್ಷ ಮಾಡ ಬೇಡಿ. ನಿಮ್ಮ ಮನೆಯಲ್ಲಿ ಶುಭ ಕಾರ್ಯ ಗಳು ಯಶಸ್ವಿ ಆಗುತ್ತೆ.

ಮತ್ತು ಹೆಚ್ಚು ಖರ್ಚು ವೆಚ್ಚ ಗಳು ಉಂಟಾಗುತ್ತೆ. ಅದರ ಕಡೆ ಗಮನ ಕೊಡುವುದು ಉತ್ತಮ. ಕುಟುಂಬ ದಿಂದ ಸಂಪೂರ್ಣ ವಾಗಿ ಸಹಕಾರ ಎಂಬುದು ಲಭ್ಯವಾಗುವುದರಿಂದ ನೀವು ಸಾಧನೆಯನ್ನು ಮಾಡಬಹುದು ಮತ್ತು ನಿಮಗೆ ಸಂಪೂರ್ಣ ವಾಗಿ ಬೆಂಬಲ ಎಂಬುದು ದೊರೆಯುತ್ತ ದೆ. ಮಕ್ಕಳಿಂದಲೂ ಕೂಡ ಸಹಕಾರ ಮನೋಭಾವ ಹೆಚ್ಚಾಗುತ್ತಾ ಹೋಗುತ್ತೆ. ಆರೋಗ್ಯದ ಲ್ಲಿ ಏನಾದರೂ ವ್ಯತ್ಯಾಸ ಗಳು ಅಥವಾ ಸಮಸ್ಯೆಗಳು ಇದ್ದ ರೆ ಅವುಗಳನ್ನು ವೈದ್ಯರ ಬಳಿ ತೋರಿಸಿ ಕೊಳ್ಳುವುದು ಉತ್ತಮ.

ಶತ್ರುಗಳ ಕಾಟ ದಿಂದ ನಿಮಗೆ ಸಮಸ್ಯೆಗಳು ಉಂಟಾಗ ಬಹುದು. ಶತ್ರುಗಳ ಕಡೆಗೆ ಹೆಚ್ಚು ಗಮನ ವನ್ನು ಕೊಡುವುದು ಉತ್ತಮ ವ್ಯವಹಾರ ದಲ್ಲೂ ಅದರ ಲ್ಲೂ ಪಾಲುದಾರಿಕೆ ವ್ಯವಹಾರ ನಡೆಸುತ್ತಿರುವ ವರಿಗೆ ಸಮಸ್ಯೆ ಮಾಡುವ ಜನರು ಇದ್ದೇ ಇರುತ್ತಾರೆ. ಹಾಗಾಗಿ ನಿಮ್ಮ ಕೆಲಸದಲ್ಲಿ ಹಿನ್ನಡೆ ಗಳು ಉಂಟಾಗುವ ಸಾಧ್ಯತೆ ಇದೆ. ಎಚ್ಚರ. ಇಷ್ಟೆಲ್ಲ ಲಾಭ ಅದೃಷ್ಟ ವನ್ನು ಲಕ್ಷ್ಮಿ ದೇವಿಯ ಕೃಪೆಯಿಂದ ಪಡೆಯ ಲಿರುವ ಆ ರಾಶಿ ಗಳು ಯಾವು ವು ಎಂದ ರೆ ಮೇಷ ರಾಶಿ ವೃಶ್ಚಿಕ ರಾಶಿ, ವೃಷಭ ರಾಶಿ ಕರ್ಕಾಟಕ ರಾಶಿ, ಸಿಂಹ ರಾಶಿ ಕನ್ಯಾ ರಾಶಿ ಕುಂಭ ರಾಶಿ ಮತ್ತು ಮಕರ ರಾಶಿ ಈ ರಾಶಿಯವರು ಅದೃಷ್ಟವಂತ ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಓಂ ಲಕ್ಷ್ಮಿ ದೇವಿ ನಮ: ಅಂತ ಕಮೆಂಟ್ ಮಾಡಿ.

Leave a Comment