ಸಿಂಹ ರಾಶಿ ಜನವರಿ ತಿಂಗಳ ಭವಿಷ್ಯ….!!

ಏಳನೇ ತಾರೀಕು ಒಂದನೇ ತಿಂಗಳು 2024 ನೇರನಾದಂತ ಬುಧನು ಧನಸ್ಸು ರಾಶಿಗೆ ಪ್ರವೇಶ ಮಾಡುತ್ತಾನೆ 14 ತಾರೀಕು ಒಂದನೇ ತಿಂಗಳು 2024 ಕ್ಕೆ ರವಿ ಗ್ರಹವು ಮಕರ ರಾಶಿಗೆ ಪ್ರವೇಶ ಮಾಡ್ತಾ ಇದ್ದಾನೆ. ನಮ್ಮೆಲ್ಲರಿಗೂ ಸಹ ಉತ್ತರಾಯಣ ಪುಣ್ಯ ಕಾಲ ಸಹ ಶುರುವಾಗುವಂತದ್ದು. ಸೂರ್ಯ ತನ್ನ ಪಥವನ್ನು ಬದಲಾವಣೆ ಮಾಡುತ್ತಾನೆ. ಒಂದು ಉತ್ತರ ಹಣಕ್ಕೆ ತಿರುಗುತ್ತಾನೆ ಇನ್ನು ಹದಿನೆಂಟನೇ ತಾರೀಕು ಶುಕ್ರ ಗ್ರಹನು ಧನಸು ರಾಶಿಗೆ ಪ್ರವೇಶ ಮಾಡುತ್ತಾನೆ. 14ನೇ ತಾರೀಕು ಭಾರತದ ಎಲ್ಲರಿಗೂ ಸಹ ಹಬ್ಬದ ಸಂತಸ ಸನಾತನ ಧರ್ಮದಲ್ಲಿರುತಂವರಿಗೆ ಇದು ಹಬ್ಬದ ವಾತಾವರಣ ಸಂಕ್ರಾಂತಿ ಹಬ್ಬ ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಆಚರಣೆ ಮಾಡಬಹುದು. ಆಚರಣೆಯಲ್ಲಿ ವೈವಿಧ್ಯತೆ ಇರಬಹುದು.

ಹಬ್ಬ ಹಬ್ಬವೇ ನಿಮ್ಮೆಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು ಪೊಂಗಲ್ ಹಬ್ಬದ ವಿಶೇಷವಾದ ನಿಮ್ಮೆಲ್ಲರಿಗೂ ಸಹ ಒಳ್ಳೆದಾಗಲಿ, ನಮಗೆಲ್ಲರಿಗೂ ಅನ್ನ ಹಾಕುವ ರೈತನ ಹೊಟ್ಟೆ ತಣ್ಣಗಿರಲಿ ಅವನ ಬದುಕು ಬೆಳಕಾಗಲಿ ಕತ್ತಲೆಯಿಂದ ಹೊರಗೆ ಬಂದು ತಪಸ್ಸಿನ ಆಚೆಗೆ ಬಂದು ರೈತ ಕತ್ತಲೆಯಿಂದ ಹೊರಗೆ ಬರಲಿ ಬೆಳಕಿಗೆ ಬಂದು ಹೊಸ ಬೆಳಕಿನ ಕಡೆಗೆ ಅವನ ಜೀವನವು ತೆರೆದುಕೊಳ್ಳಿ. ನಮ್ಮ ತಟ್ಟೆ ಮುಂದೆ ಅನ್ನವಿದೆಯಾ ನಾವು ತಿನ್ನುವಂತಹ ನಮ್ಮ ತಟ್ಟೆಯಲ್ಲಿ ಆಹಾರವಿದೆಯಲ್ಲ ಅವೆಲ್ಲವೂ ಸಹ ಅವನ ಕಷ್ಟ ಪಟ್ಟು ದುಡದಂತದ್ದು. ಅವನ ಅದರಿಂದ ಎಷ್ಟು ಕಷ್ಟ ಪಡ್ತಾನೆ, ಬಿಸಿಲನ್ನದೆ ಮಳೆ ಅನ್ನದೆ. ರೈತ ಬೆಳೆಯುತ್ತಾನೆ. ಬೆಳಗಳಿಗೆ ಸರಿಯಾದ ಬೆಲೆ ಇಲ್ಲ ಮಧ್ಯವರ್ತಿಗಳ ತಿಂದು ಹೋಗ್ತಾ ಇದ್ದಾರೆ ..

ರವಿ ಗ್ರಹವು ಏಳು ಮತ್ತು ಎಂಟನೇ ಮನೇಲಿ ಸಂಚಾರ ಮಾಡಿದ್ರೆ ಕುಜ ಆರನೇ ಮನೆಯಲ್ಲಿ ಸಂಚಾರ ಮಾಡುತ್ತಾನೆ.
ಬುಧ 7ನೇ ಮನೆಯಲ್ಲಿ ಸಂಚಾರ ಮಾಡುತ್ತಾನೆ. ಗುರು 11ನೇ ಮನೆಯಲ್ಲಿ ಸಂಚಾರ ಮಾಡುತ್ತಾನೆ. ಶುಕ್ರ 6 .7ನೇ ಮನೆಯಲ್ಲಿ ಸಂಚಾರ ಮಾಡಿದ್ರೆ. ಶನಿ ಒಂಬತ್ತನೇ ಮನೆಯಲ್ಲಿ ಸಂಚಾರ ಮಾಡುತ್ತಾನೆ. ರಾವು 10ನೇ ಮನೆಯಲ್ಲಿ ಸಂಚಾರ ಮಾಡಿದರೆ. ಕೇತು ನಾಲ್ಕನೇ ಮನೆಯಲ್ಲಿ ಸಂಚಾರ ಮಾಡುವಂತದ್ದು.

ಈ ಸಂಚಾರದ ಸ್ಥಿತಿಗತಿ ಗಳ ಆಧಾರದಲ್ಲಿ ಜನವರಿ 2024ರ ಭವಿಷ್ಯ ಯಾವ ರೀತಿಯಾಗಿ ರಬಹುದು ಗೋಚಾರದ ಸೂಚಪಲಗಳು ಏನು ಅನ್ನೋದನ್ನ ನೋಡೋಣ ಈ ಒಂದು ಸ್ಥಾನಗಳಿಂದಾಗಿ ಗೋಚಾರದ ಸುಚಫಲಗಳು ಮಾತ್ರವೇ ಇಲ್ಲಿ ಹೇಳೋಕೆ ಸಾಧ್ಯ. ವರ್ತು ನಿಮ್ಮ ಜನುಮ ಜಾತಕ ವಿಶ್ಲೇಷಣೆ ಅಲ್ಲ ಹಾಗಾಗಿ ನಿಮ್ಮ ನಿಮ್ಮ ಜನ್ಮ ಜಾತಕವನ್ನು ತೋರಿಸ್ಕೊಂಡಾಗ ಮಾತ್ರ ಯಾವ ದರ್ಶ ನಡೆಯುತ್ತಿದೆ. ಯಾವ ಮುಕ್ತಿ ನಡೆಯುತ್ತಿದೆ ನಿಮ್ಮ ಜಾತಕದಲ್ಲಿ ಯಾವ ಸ್ಥಾನಗಳಿಗೆ ದೋಷವು ಉತ್ಪತ್ತಿಯಾಗಿದೆ. ಅದಕ್ಕೆ ಯಾವ ರೀತಿಯ ಪರಿಹಾರ ವನ್ನು ಮಾಡಿಕೊಳ್ಳಬೇಕು ಅನ್ನುವಂತಹ ಸಂಪೂರ್ಣವಾದ ವಿಚಾರಗಳು ಆಚೆ ಬರತ್ತೆ.

Leave a Comment