ಇಂದು ಡಿಸೆಂಬರ್ 29 ಶುಕ್ರವಾರ ಬಾರಿ ಅದೃಷ್ಟ 7 ರಾಶಿಯವರಿಗೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಲಕ್ಷ್ಮೀದೇವಿ ಕೃಪೆಯಿಂದ

ಇಂದು ಡಿಸೆಂಬರ್ ಇಪ್ಪತ್ತೊಂಬತ್ತನೇ ತಾರೀಖು ಶುಕ್ರವಾರ ಇಂದಿನಿಂದ ಮುಂದಿನ 24 ಗಂಟೆಯಿಂದ ಏಳು ರಾಶಿಯವರು ಲಕ್ಷ್ಮಿ ದೇವಿಯ ಪುತ್ರ ರಾಗುತ್ತಾರೆ. ಬೇಡವೆಂದರೂ ಕೂಡ ಇವರಿಗೆ ಭಾಗ್ಯೋದಯ ಕಾಲ ಶುರುವಾಗುತ್ತೆ. ಹಾಗಾದರೆ ಏಳು ರಾಶಿ ಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲಾ ಲಾಭ ಸಿಗಲಿದೆ ಅಂತ ಈ ನೋಡೋಣ ಬನ್ನಿ.

ಇಂದಿನಿಂದ ಮುಂದಿನ 24 ಗಂಟೆಗಳ ಒಳಗಾಗಿ ನಿಮ್ಮ ಮುಂದಿನ ದಿನ ಗಳು ತುಂಬಾ ಅನುಕೂಲಕರ ವಾಗಿರುತ್ತದೆ. ಹೆಚ್ಚು ಪ್ರಯೋಜನ ಪಡೆದುಕೊಳ್ಳ ಲು ಸಾಧ್ಯವಾಗುತ್ತೆ. ನೀವು ತುಂಬಾ ನೇ ಅದೃಷ್ಟ ವನ್ನು ಮಾಡಿದ್ದೀರಾ? ನಿಮ್ಮ ಜೀವನ ದಲ್ಲಿ ಅನುಭವಿಸಿದಂತಹ ಸರ್ವ ಸಮಸ್ಯೆಗಳು ದೂರ ವಾಗಿ ಸಾಕಷ್ಟು ನಿಮ್ಮ ದೇ ವಾತಾವರಣ ಗಳು ಸೃಷ್ಟಿಯಾಗುತ್ತದೆ. ಧಾರ್ಮಿಕ ಕೆಲಸ ಕಾರ್ಯ ಗಳಲ್ಲಿ ಹೆಚ್ಚು ಒತ್ತನ್ನು ನೀಡುತ್ತೀರ ಮತ್ತು ಧಾರ್ಮಿಕ ಕೆಲಸ ಕಾರ್ಯ ದಲ್ಲಿ ನೀವು ಪಾಲ್ಗೊಳ್ಳುವುದರಿಂದ ಒಳ್ಳೆಯ ಪ್ರಯೋಜನ ವನ್ನು ಪಡೆದುಕೊಳ್ಳ ಬಹುದು. ಯಾವುದೇ ಕೆಲಸ ಕಾರ್ಯ ವನ್ನು ಮಾಡುವಾಗ ತುಂಬಾನೇ ಎಚ್ಚರಿಕೆಯಿಂದ ಮಾಡಬೇಕು.

ಎಂದಿಗೂ ಸಹ ಉದಾಸೀನ ಪ್ರತಿಕ್ರಿಯೆಯ ನ್ನೂ ತೋರ ಬಾರದು. ನೀವು ಮಾಡುವ ಕೆಲಸ ವನ್ನು ಹೆಚ್ಚು ಎಚ್ಚರಿಕೆಯಿಂದ ಮಾಡಿದ್ದೆ. ಆದರೆ ಅದರಲ್ಲಿ ಪ್ರಗತಿಯ ನ್ನು ಕಾಣ ಬಹುದಾಗಿದೆ. ದೂರದ ಪ್ರಯಾಣ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ ಮತ್ತು ನಿಮಗೆ ಅನೇಕ ರೀತಿಯ ಅವಕಾಶ ಗಳು ಒದಗಿ ಬರುತ್ತದೆ. ವ್ಯವಹಾರ ದಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕು.ಅಂದ ರೆ ವ್ಯವಹಾರ ಮಾಡುವ ಸಂದರ್ಭದಲ್ಲಿ ಸಮಸ್ಯೆಗಳು ಅಥವಾ ಶತ್ರುಗಳಿಂದ ನಿಮಗೆ ತೊಂದರೆ ಗಳುಂಟಾಗುವ ಸಾಧ್ಯತೆ ಇದೆ. ವ್ಯವಹಾರದ ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ವ್ಯವಹಾರ ವನ್ನು ನಡೆಸಿದೆ. ಆದರೆ ಅದರಲ್ಲಿ ಪ್ರಗತಿಯ ನ್ನು ಪಡೆದುಕೊಳ್ಳ ಬಹುದು. ಸಾಂಸಾರಿಕ ವಿಚಾರ ದಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ತುಂಬಾ ಎಚ್ಚರಿಕೆಯಿಂದ ನಿರ್ಧಾರ ವನ್ನು ತೆಗೆದುಕೊಳ್ಳ ಬೇಕು. ಏಕೆಂದರೆ ಸಾಂಸಾರಿಕ ವಿಚಾರ ದಲ್ಲಿ ನಾವು ತಾಳ್ಮೆಯಿಂದ ಇದ್ದ ರೆ ಎಲ್ಲ ವೂ ಕೂಡ ಸುಖಮಯವಾಗಿ ಸಾಗುತ್ತೆ ಮತ್ತು ಹೆಚ್ಚು ಪ್ರಯೋಜನ ವನ್ನು ಪಡೆಯಲು ಸಾಧ್ಯವಾಗುತ್ತೆ.

ಉತ್ತಮ ಆರೋಗ್ಯ ವನ್ನು ಹೊಂದಿರುತ್ತೀರ ಯಾವುದೇ ಕೆಲಸ ಕಾರ್ಯ ವನ್ನು ತುಂಬ ಎಚ್ಚರಿಕೆಯಿಂದ ನಿರ್ವಹಿಸಿದ್ದಾರೆ. ಆದರೆ ಅದರಲ್ಲಿ ಕೀರ್ತಿ ಮತ್ತು ಯಶಸ್ಸು ಎಂಬುದು ಲಭಿಸುತ್ತೆ ಮತ್ತು ಸಂತೋಷ ವನ್ನು ಪಡೆದುಕೊಳ್ಳ ಲು ಸಾಧ್ಯವಾಗುತ್ತದೆ. ತಂದೆ ತಾಯಿಯ ಆಶೀರ್ವಾದ ಮತ್ತು ಎಲ್ಲ ವೂ ಕೂಡ ಸುಖಮಯವಾಗಿ ಸಾಗುತ್ತದೆ. ಬಂಧುಮಿತ್ರರು ಮನೆ ಯನ್ನು ಪ್ರವೇಶ ಮಾಡುವುದರಿಂದ ನಿಮ್ಮ ಮನೆಯಲ್ಲಿ ಸಂತಸದ ವಾತಾವರಣ ಸೃಷ್ಟಿಯಾಗುತ್ತೆ. ಆಸ್ತಿಯ ವಿಚಾರ ದಲ್ಲಿ ಸಾಕಷ್ಟು ಮುನ್ನಡೆಯ ನ್ನು ಕಾಣುತ್ತೀರಾ ಮತ್ತು ಪ್ರಗತಿಯ ನ್ನು ಸಾಧಿಸ ಬಹುದಾಗಿದೆ.

ಹಳೆಯ ಸ್ನೇಹಿತರನ್ನು ಭೇಟಿ ಮಾಡುವ ಅವಕಾಶ ಗಳು ಇರುವುದರಿಂದ ಹೆಚ್ಚಿನ ಪ್ರಯೋಜನ ವನ್ನು ನೀವು ನಿಮ್ಮ ಜೀವನ ದಲ್ಲಿ ಪಡೆಯುತ್ತೀರ ಇಷ್ಟೆಲ್ಲ ಲಾಭ ಅದೃಷ್ಟ ವನ್ನು ನಾಳೆಯ ಶುಕ್ರವಾರ ದಿಂದ ಪಡೆಯ ಲಿರುವ ಆ ರಾಶಿ ಗಳು ಯಾವುದು ಎಂದ ರೆ ಸಿಂಹ ರಾಶಿ, ಕನ್ಯಾ ರಾಶಿ ಧನಸ್ಸು ರಾಶಿ ಕರ್ಕಾಟಕ ರಾಶಿ, ಮಕರ ರಾಶಿ, ಕುಂಭ ರಾಶಿ, ಮೇಷ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಓಂ ಲಕ್ಷ್ಮಿ ದೇವಿ ನಮ್ಮ ಅಂತ ಕಮೆಂಟ್ ಮಾಡಿ.

Leave a Comment