ಧನಸ್ಸು ರಾಶಿ ಜನವರಿ ತಿಂಗಳ ಭವಿಷ್ಯ!

ಏಳನೇ ತಾರೀಕು ಒಂದನೇ ತಿಂಗಳು 2024 ನೇರವಾಗಿ ಬುಧನು ಧನಸ್ಸು ರಾಶಿಗೆ ಪ್ರವೇಶ ಮಾಡುತ್ತಾನೆ . ಇನ್ನು 14ನೇ ತಾರೀಕು ಜನವರಿ ತಿಂಗಳು 2024 ಶುಭದಾಯಕ ದಿನ ಯಾಕಂದ್ರೆ ರವಿಯು ಮಕರ ರಾಶಿಗೆ ಪ್ರವೇಶ ಮಾಡ್ತಾ ಜೊತೆಯಾಗಿ. ನಮ್ಮೆಲ್ಲರಿಗೂ ಸಹ ಮಕರ ಸಂಕ್ರಾಂತಿ ಹಬ್ಬದ ಸಡಗರ . ಈ ಮಕರ ಸಂಕ್ರಾಂತಿ ನಮಗೆ ಎಷ್ಟು ಒಳ್ಳೆಯ ರೀತಿಯಲ್ಲಿ ಬೆಳವಣಿಗೆಯನ್ನು ತಂದುಕೊಡುತ್ತೆ. ಎಳ್ಳು ಬೆಲ್ಲವನ್ನು ತಿಂದು ಒಳ್ಳೆಯ ಮಾತು ನಿಮ್ಮ ನಾಲಿಗೆಯಿಂದ ಬರಲಿ ಶತ್ರುಗಳಾಗಲಿ ಸ್ನೇಹಿತರಾಗಲಿ ಯಾರೇ ಆಗಿದ್ರೂ ಎಳ್ಳು ಬೆಲ್ಲ ಹಂಚಿಕೊಂಡು. ಎಳ್ಳು ಬೆಲ್ಲವನ್ನು ಸವಿರಿ ಅಂತ. ಸಂಕ್ರಾಂತಿ ಹಬ್ಬದಲ್ಲಿ ಎಷ್ಟು ನಮ್ಮ ರೈತರನ್ನು ನೆನೆಸುವ ಹಬ್ಬ . ವರ್ಷಪೂರ್ತಿ ಕಷ್ಟಪಟ್ಟಿರುತ್ತಾನೆ ಅವತ್ತು ಗುಡ್ಡೆ ಹಾಕಿ ಅಳೆಯುವಂತ ದಿವಸ ಸಂಭ್ರಮಿಸುವ ದಿವಸ.ಹಳೆದು ಕೊಡಬೇಕಾದವರಿಗೆ ಕೊಟ್ಟು ತನಗೆಷ್ಟು ಉಳಿಯುತ್ತೆ ಅಂತ ಲೆಕ್ಕಾಚಾರ ಮಾಡುವಂತ ದಿವ್ಸ ರೈತರ ಬದುಕಿನ ಸಂಭ್ರಮದ ಕ್ಷಣಗಳು ಜನವರಿ ತಿಂಗಳು ಮಾತ್ರ ಅದರಲ್ಲೂ ಅವ್ನು ಎಷ್ಟು ಕಷ್ಟ ಪಟ್ಟು ಬೆಳೆತನ ಗೊತ್ತಿಲ್ಲ . ಎಷ್ಟು ಬೆವರರ ಸ್ಥಾನ ಗೊತ್ತಿಲ್ಲ.

ಚಳಿ ಅನ್ನದೆ ಮಳೆ ಅನ್ನೋದೆ ಗಾಳಿಯನ್ನದೆ ಸರಿಯಾಗಿ ನೀರಿರುತ್ತೋ ಇಲ್ವೋ ಸರಿಯಾದ ಕಾಲಕ್ಕೆ ಬಿಸಿಲು ಬರುತ್ತೋ ಇಲ್ವೋ . ಸರಿಯಾದ್ ಕಾಲಕ್ಕೆ ಮಳೆ ಬರುತ್ತೋ ಇಲ್ವೋ. ಕಷ್ಟಪಟ್ಟು ಹೇಗೋ. ಬೆಳೆದಿರುತ್ತಾನೆ ದಯವಿಟ್ಟು. ಸರ್ಕಾರದವರು ಅವನು ಬೆಳೆದ ಬೆಳೆಗಳಿಗೆ ಒಂದಿಷ್ಟು ಬೆಂಬಲ ಬೆಲೆಗಳನ್ನು ಘೋಷಣೆ ಮಾಡಿ ನಾನು ಹೊಟ್ಟೆಯನ್ನು ತಣ್ಣಗಿಡುವಂತೆ ಕೆಲಸವನ್ನು ಮಾಡಿ.ಅವನ ಒಡಲಲ್ಲಿ ಬೆಂಕಿ ಬಿತ್ತು ಅಂದ್ರೆ ನಮ್ಮ ತಟ್ಟೆಗಳಿಗೆ ಅನ್ನ ಬರಲ್ಲ ಪ್ರಕೃತಿ ಒಂದ್ ಸಲ ಉಸ್ ಅಂದರೆ . ನಾವ್ಯಾರು ಬದುಕಿರಲು ಸಾಧ್ಯವಿಲ್ಲ. ದಯವಿಟ್ಟು ಇರುವಂತ ರೈತರಿಗೆ ಎಷ್ಟೋ ಇವತ್ತು ತುಂಬಾ ಕಡಿಮೆ ಆಗ್ಬಿಟ್ಟಿದೆ. ತುಂಬಾ ರೈತರ ಸಂಖ್ಯೆನೆ ಕಡಿಮೆ ಆಗ್ಬಿಟ್ಟಿದೆ. ಅಂತಹ ಅಳಿದುಳಿದ ರೈತರನ್ನು ಉಳಿಸಿಕೊಳ್ಳುವ ಅಂತ ಪ್ರಯತ್ನವನ್ನು ಮಾಡಿ.

ಎಲ್ಲಾ ದೇಶದವರು ಇಲ್ಲಿಗೆ ಬರ್ತಿದ್ರಾ ಆಹಾರ ಸಾಮಗ್ರಿಗಳನ್ನು ತಗೊಂಡು ಹೋಗಕ್ಕೆ. ಇತಿಹಾಸ ಮುಚ್ಚಿರುವ ಸತ್ಯ ಆದರೆ ಈಗ ರಫ್ ಇಲ್ಲ. ಆಮದು ಮಾಡಿಕೊಳ್ಳುವ ಅಂತ ಕೆಲಸ. ಆಗ್ತಾ ಇದೆ. ಆಹಾರವನ್ನು ಇಂಪೋರ್ಟ್ ಮಾಡುವಂತಹ ಕೆಲಸದಲ್ಲೇ ಜನಸಂಖ್ಯೆ ಜಾಸ್ತಿ ಆಗಿದೆ ಹೌದು. ಹಾಗಲು ಜನ ಇದ್ರೂ ಇವಾಗ ಜನ ಇದ್ದಾರೆ. ಆಗ ಗಣತಿ ಇರಲಿಲ್ಲ ಈಗ ಗಣತಿ ಇದೆ. ಆಗ ಬಂದು ಮನೇಲಿ ಹತ್ತು ಜನ ಇರೋರು. ಇವಾಗ ಒಬ್ಬರ ಮನೆಯಲ್ಲಿ ಒಬ್ಬರು. ಇನ್ನು ವಿಕ್ಕಿದ 99 ಮನೆ ಕಟ್ಟಿಸ್ಕೊಂಡ್ರು.

ನಾವು ಬದಲಾಗಿರೋದು ನಮ್ಮ ಜೀವನ ಶೈಲಿ ಜನಸಂಖ್ಯೆ ಅಲ್ಲ ಅಲ್ಲ. ಯಾವಾಗಲೂ ಕೋಟಿ ಜನ ಇದ್ರೂ ಇವಾಗ್ಲೂ ಕೋಟಿ ಜನ ಇದ್ದಾರೆ . ಜೀವನದ ಅಭಿಲಾಷೆಗಳು ಬದಲಾವಣೆ ಆಗಿದೆ. ಜೀವನದ ಶೈಲಿ ಬದಲಾವಣೆಯಾಗಿದೆ. ಆಸೆಗಳು ಇರ್ಸೆಗಳು ಲೋಪಗಳು. ಲಾಲಸಗಳು ಜಾಸ್ತಿ ಆಗಿದ್ದಾವೆ. ಹಾಗಾಗಿ ತೊಂದ್ರೆ ಸ್ಥಾಪತ್ರೆಯ . ನಗರಾಭಿವೃದ್ಧಿ ಹೆಸರು ಕೈಗಾರಿಕರಣದ ಹೆಸರು. ಅನ್ನ ತಿನ್ನುವಂತ ಬೆಳೆ ಬೆಳೆಯುತ್ತವ ಜಾಗವನ್ನು ಎಲ್ಲ ಕಬ್ಳಿಸೋದು. ಕಾರ್ಖಾನೆಗಳನ್ನು ಶುರು ಮಾಡೋದು . ಮತ್ತೆ ಬೆಳೆ ಬೆಳೆಯುವುದಾದರೂ ಹೇಗೆ. ಬೇಕಾದಷ್ಟು ಇದ್ದಾವೆ ಬಂಜಾರ ಭೂಮಿಗಳು. ಅದು ಆಯ್ಕೆ ಆಗಿರೋದು ಸಾಧ್ಯವಿಲ್ಲ. ಅಲ್ವಾ ದಯವಿಟ್ಟು ಆದ್ರು ಕಡೆ ಗಮನ ಕೊಡಿ. ಚಿನ್ನ ಬೆಳೆಯುವಂತ ಜಾಗಕ್ಕೆ ಹೋಗಿ ಎಲ್ಲಾ ಹಾಳು ಮಾಡು ಅಂತ ಕೆಲಸ. ರೈತನ ಅನಾರಅಭಿವೃದ್ಧಿಗೆ ಕಾರಣವಾಗುತ್ತವೆ . ತಿನ್ನೋ ಆಹಾರ ಕೆಲಸಕ್ಕೆ ನಾವೇ ನಾಂದಿ ಆಡ್ಕೊಂಡ್ಬಿಟ್ಟಿದ್ದೀವಿ. ಅಭಿವೃದ್ಧಿಯ ಅಂತ ಹೆಸರು ಬೇರೆ ಕೊಟ್ಬಿಟ್ಟಿದ್ದೀವಿ. ಅದರಿಂದ ಆಚೆ ಬರ್ಬೇಕು ಅಂದ್ರೆ.

ಎಷ್ಟು ಒಳ್ಳೆ ರೀತಿ ನಮ್ಮ ಜೀವನವನ್ನು ನಡೆಸಿಕೊಳ್ಳಲು ಸಾಧ್ಯವಾಗುತ್ತದೆ. ಅಷ್ಟು ಒಳ್ಳೆಯ ರೀತಿಯಲ್ಲಿ ನಾವು ನಮ್ಮ ಜೀವನವನ್ನು. ಸ್ವಲ್ಪ ಮಟ್ಟಕ್ಕಾದರೂ ಬದಲಾವಣೆ ಮಾಡೋಣ ಅವನು ಬೆಳೆದ ಬೆಳೆಗಳಿಗೆ ಒಂದಿಷ್ಟು ಬೆಲೆಗಳು ಅತ್ಯಧಿಕವಾಗಿ ಸಿಗಲಿ ಅವನು ಸುಖವಾಗಿರಲಿ ಅವನ ಹೊಟ್ಟೆ ತಣ್ಣಗಿರಬೇಕು ನಮ್ಮೆಲ್ಲರ ಹೊಟ್ಟೆ ತುಂಬುತ್ತೆ. ಇಲ್ಲ ಅಂದ್ರೆ ಅವನ ಹೊಟ್ಟೆ ಊರಿನಲ್ಲಿ ನಾವು ಖಂಡಿತ ಅನ್ನ ಬೇಳೆ ಬೇಯಿಸಿಕೊಳ್ಳೋದು ಖಂಡಿತ ಸಾಧ್ಯವಾಗೋದಿಲ್ಲ.

ಇನ್ನು 18ನೇ ತಾರೀಕು ಶುಕ್ರ ಗ್ರಹನು ಧನಸು ರಾಶಿಗೆ ಪ್ರವೇಶ ಮಾಡುತ್ತಾನೆ. ಈ ಬದಲಾವಣೆ ಆಗ್ತಿರುಇನ್ನು ಹದಿನೆಂಟನೇವಂತ ಗ್ರಹಗಳು ಮತ್ತು ಬದಲಾವಣೆ ಆಗಿರುವ ಗ್ರಹಗಳು ಯಾವ ಯಾವ ಸ್ಥಾನದಲ್ಲಿ ಸಂಚಾರ ಮಾಡುತ್ತೆ ಮಕರ ರಾಶಿಯವರಿಗೆ ಅಂತ ನೋಡೋಣ .

14ನೇ ತಾರೀಕು ಭಾರತದ ಎಲ್ಲರಿಗೂ ಸಹ ಹಬ್ಬದ ಸಂತಸ ಸನಾತನ ಧರ್ಮದಲ್ಲಿರುತಂವರಿಗೆ ಇದು ಹಬ್ಬದ ವಾತಾವರಣ ಸಂಕ್ರಾಂತಿ ಹಬ್ಬ ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಆಚರಣೆ ಮಾಡಬಹುದು. ಆಚರಣೆಯಲ್ಲಿ ವೈವಿಧ್ಯತೆ ಇರಬಹುದು. ಹಬ್ಬ ಹಬ್ಬವೇ ನಿಮ್ಮೆಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು ಪೊಂಗಲ್ ಹಬ್ಬದ ವಿಶೇಷವಾದ ನಿಮ್ಮೆಲ್ಲರಿಗೂ ಸಹ ಒಳ್ಳೆದಾಗಲಿ, ನಮಗೆಲ್ಲರಿಗೂ ಅನ್ನ ಹಾಕುವ ರೈತನ ಹೊಟ್ಟೆ ತಣ್ಣಗಿರಲಿ.

ಅವೆಲ್ಲವೂ ಸಹ ಅವನ ಕಷ್ಟ ಪಟ್ಟು ದುಡದಂತದ್ದು. ಅವನ ಅದರಿಂದ ಎಷ್ಟು ಕಷ್ಟ ಪಡ್ತಾನೆ, ಬಿಸಿಲನ್ನದೆ ಮಳೆ ಅನ್ನದೆ. ರೈತ ಬೆಳೆಯುತ್ತಾನೆ. ಬೆಳಗಳಿಗೆ ಸರಿಯಾದ ಬೆಲೆ ಇಲ್ಲ ಮಧ್ಯವರ್ತಿಗಳ ತಿಂದು ಹೋಗ್ತಾ ಇದ್ದಾರೆ . ನಾಲ್ಕನೇ ಎಂಟಾಣೆ ವ್ಯಾಪಾರ ಇವತ್ತಿಗೂ ಮುಗಿತಾ ಇದ್ದೆ. ನಿಮಗೆ ಇವತ್ತಿಗೂ ಸರ್ಕಾರವೇ ಬೆಳೆಗಳಿಗೆ ಬೆಲೆ ಕೊಟ್ಟು ನೇರವಾಗಿ ಸರ್ಕಾರವೇ ಕೊಂಡುಕೊಂಡು ನೇರವಾಗಿ ಗ್ರಾಹಕರಿಗೆ ತಲುಪಿಸುವಂತಹ ವ್ಯವಸ್ಥೆಯನ್ನು ಮಾಡಿಕೊಟ್ರು ನಮಗೆಲ್ಲರಿಗೂ ರೈತನಿಗೆ ಎಷ್ಟು ಅನುಕೂಲ ಆಗುತ್ತೆ ಅಂದ್ರೆ ಪಾಪ ಕಣ್ಣಲ್ಲಿ ನೀರು ಹಾಕೋ ಬದಲು . ಕಣ್ಣಲ್ಲಿ ನಿಜವಾಗ್ಲೂ ನೀರು ಹಾಕ್ತಾರೆ ಆನಂದ ಭಾಷ್ಪ ಸದ್ಯ ಬೆಳೆದ ಬೆಳೆಗೆ ಹಣ ಸಿಕ್ತಲ್ವಾ ಪ ನಷ್ಟವಾಗಲಿಲ್ಲ ಕೂಲಿ ಆಲಗಳಿಗೆ ಕೊಡಬೇಕಾದ ದುಡ್ಡು ಕೂಲಿಯಾಗಿ ಹೋಗಿ ಸಂಪಳಿಸಿ . ಎಲ್ಲವೂ ಸಹ ಅವನ ಕೈಗೆ ಸೇರುವಂತ ಸಕಾಲವಾಗಲಿ ಅಂತ . ನಮ್ಮ ದೇಶದ ಬೆನ್ನೆಲುಬು ರೈತ ಯಾವತ್ತು ಕಷ್ಟ ಪಡಬಾರದು ಅವನು ಉರಿರಾದ್ರೆ. ಖಂಡಿತ ಮಳೆ ಬೆಳೆ ಸರಿಯಾಗಿ ಆಗುವುದಿಲ್ಲ. ಅವನು ಅಯ್ಯೋ ಅಂತ ಅಂದ್ರೆ ನಮ್ಮ ಹೊಟ್ಟೆ ಎಲ್ಲ ಬರೆದಾಗುತ್ತೆ ತಿನ್ನೋಕೆ ಅನ್ನ ಸಿಗುತ್ತೆ ಒದ್ದಾಡಬೇಕಾಗುತ್ತದೆ.,

ರವಿಯು 3 ಮತ್ತು 4 ಮನೇಲಿ ಸಂಚಾರ ಮಾಡಿದ್ರೆ ಕುಜ 2ನೇ ಮನೆಯಲ್ಲಿ ಸಂಚಾರವನ್ನು ಮಾಡುತ್ತಾನೆ. ಬುಧ 3 ನೇ ಮನೆಯಲ್ಲಿ ಸಂಚಾರ ಮಾಡುತ್ತಾನೆ. ಗುರು 7 ನೇ ಮನೆಯಲ್ಲಿ ಸಂಚಾರ ಮಾಡುತ್ತಾನೆ. . ಶುಕ್ರ 2ಮತ್ತು 3ನೇ ಮನೆಯಲ್ಲಿ ಸಂಚಾರ ಮಾಡಿದ್ರೆ. ಶನಿ 5ನೇ ಮನೆಯು ಸಂಚಾರನ ಮಾಡುತ್ತಾನೆ ರಾವು 6 ನೇ ಮನೆಯಲ್ಲಿ ಸಂಚಾರನ ಮಾಡಿದರೆ . ಕೇತು12ನೇ ಮನೆಯಲ್ಲಿ ಸಂಚಾರ ಮಾಡ್ತಾನೆ. ಈ ಒಂದು ಗ್ರಹ ಸ್ಥಿತಿಗಳ ಆಧಾರದಲ್ಲಿ ಗೋಚಾರವು ಯಾವ ರೀತಿ ಸೂಚ ಫಲಗಳನ್ನು ಕೊಡ್ತಾ ಇದ್ದೆ ನೋಡೋಣ. ಗೋಚಾರದ ಸೂಚ ಫಲ ಗಳೇ ಹೊರತು ನಿಮ್ಮ ಜನ್ಮ ಜಾತಕದ ವಿಶ್ಲೇಷಣೆ ಅಂತ ಅಲ್ಲವೇ ಅಲ್ಲ.

ಈ ಸಂಚಾರದ ಸ್ಥಿತಿಗತಿ ಗಳ ಆಧಾರದಲ್ಲಿ ಜನವರಿ 2024ರ ಭವಿಷ್ಯ ಯಾವ ರೀತಿಯಾಗಿ ರಬಹುದು ಗೋಚಾರದ ಸೂಚಪಲಗಳು ಏನು ಅನ್ನೋದನ್ನ ನೋಡೋಣ ಈ ಒಂದು ಸ್ಥಾನಗಳಿಂದಾಗಿ ಗೋಚಾರದ ಸುಚಫಲಗಳು ಮಾತ್ರವೇ ಇಲ್ಲಿ ಹೇಳೋಕೆ ಸಾಧ್ಯ. ವರ್ತು ನಿಮ್ಮ ಜನುಮ ಜಾತಕ ವಿಶ್ಲೇಷಣೆ ಅಲ್ಲ ಹಾಗಾಗಿ ನಿಮ್ಮ ನಿಮ್ಮ ಜನ್ಮ ಜಾತಕವನ್ನು ತೋರಿಸ್ಕೊಂಡಾಗ ಮಾತ್ರ ಯಾವ ದರ್ಶ ನಡೆಯುತ್ತಿದೆ. ಯಾವ ಮುಕ್ತಿ ನಡೆಯುತ್ತಿದೆ ನಿಮ್ಮ ಜಾತಕದಲ್ಲಿ ಯಾವ ಸ್ಥಾನಗಳಿಗೆ ದೋಷವು ಉತ್ಪತ್ತಿಯಾಗಿದೆ. ಅದಕ್ಕೆ ಯಾವ ರೀತಿಯ ಪರಿಹಾರ ವನ್ನು ಮಾಡಿಕೊಳ್ಳಬೇಕು ಅನ್ನುವಂತಹ ಸಂಪೂರ್ಣವಾದ ವಿಚಾರಗಳು ಆಚೆ ಬರತ್ತೆ.

ಹಣಕಾಸುರ ವಿಚಾರದಲ್ಲಿ ಅಭಿವೃದ್ಧಿ ಆಗ್ತಾ ಬರುತ್ತೆ. ನೀವು ಅಂದುಕೊಂಡ ರೀತಿನಲ್ಲಿ ಜೀನೂ ಸಹ ಸಾಗುತ್ತಾ ಹೋಗುತ್ತದೆ ಕಷ್ಟ ಪಟ್ಟಿದ್ದಕ್ಕೆ ಒಂದು ಪ್ರತಿಫಲ ಬೇಕೇ ಬೇಕಲ್ವಾ . ನಾನು ನಿಮ್ಮೆಲ್ಲರ ಕಷ್ಟಗಳನ್ನು ಪರಿಹಾರ ಮಾಡಾಕಂತಾನೆ . ಇದ್ದೀನಿ ಅಂತ ಸ್ವಯಂ ದೈವನ ನಾನೇ ಅಂತ ಘೋಷಣೆ ಮಾಡ್ಕೊಂಡುದ್ದು ಕೃಷ್ಣ ಮಾತ್ರ .
ಕಲಾವಿದರಿಗೆ . ಸಾಹಿತ್ಯಗಳಿಗೆ ಸರ್ಕಾರಿ ನೌಕರರಿಗೆ . ಕ್ರೀಡಾಪಟುಗಳಿಗೆ ವಿದ್ಯಾರ್ಥಿಗಳಿಗೆ ನಿಮ್ಮ ನಮ್ಮ ಕ್ಷೇತ್ರಗಳಲ್ಲಿ ಕಾರ್ಯಕ್ಷೇತ್ರಗಳಲ್ಲಿ ಬಹಳಷ್ಟು ಸಾಧನೆಯನ್ನು ಮಾಡುತ್ತೀರಿ ಎಕ್ಸ್ ಸ್ಪೆಷಲೀ ವಿದ್ಯಾರ್ಥಿಗಳು ಏನಾದ್ರೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ . ತೆಗೆದುಕೊಳ್ಳಬೇಕು ಅಂದ್ರೆ ಈ ಕಾಂಪಿಟೇಟಿವ್ ಎಕ್ಸಾಮ್ಸ್ ಗಳನ್ನು ನಾನು ಹೋಗಿ ಒಂದು ಸರ್ಕಾರದ ಒಂದು ಉನ್ನತ ಹುದ್ದೆಯನ್ನು ಪಕ್ಕೊಬೇಕು ಅಂದ್ರೆ ಇದು ತುಂಬಾನೇ ಸಕಾಲವಾಗಿದೆ ಹಾಗಾಗಿ ಕೆಲಸವನ್ನು ನೀವು ಟ್ರೈ ಮಾಡಬಹುದು. ಸರ್ಕಾರಿ ಉದ್ಯೋಗಿಗಳಿಗೆ ಶುಭ ರೀತಿಯಾದಂತಹ ಟ್ರಾನ್ಸ್ಫರ್ಸ್ ಸೌಭಾಗ್ಯ ಬಗ್ಗೆ ವೇತನ ಬತ್ತೆ ಹೆಚ್ಚಳ ಉಂಟಾಗುವಂತದ್ದು ಸರ್ಕಾರಿ ಇಲಾಖೆ ಕೆಲಸ ಮಾಡುವಂತವರಿಗೆ ಅದರಲ್ಲೂ ಪೊಲೀಸ್ ಇಲಾಖೆಯಿಂದ ನಿಮ್ಮನ್ನು ಗುರುತಿಸಿ ಕೆಲಸ ಕಾರ್ಯಗಳನ್ನು ಗುರುತಿಸುವುದು. ಕಲಾವಿದರಿಗೆ ನಿಮ್ಮ ಕೀರ್ತಿ ಪ್ರತಿಷ್ಠೆಗಳು ಜಾಸ್ತಿ ಆಗುವಂತದ್ದು. ಹೊಸ ಹೊಸ ಅವಕಾಶಗಳು ಬರುವಂತದ್ದು. ಕಲಾವಿದರಿಗೆ ನಿಮ್ಮ ಕೀರ್ತಿ ಪ್ರತಿಷ್ಠೆಗಳು ಜಾಸ್ತಿ ಆಗುವಂತದ್ದು. ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುವಂತಹದು.
ನಿಮಗೆ ಈ ಒಂದು ತಿಂಗಳಲ್ಲಿ ಆಭರಣ ಕೊಂಡ್ಕೊಳ್ಳೋದು ವಾಹನ ಕೊಂಡ್ಕೊಳ್ಳೋದು .

ದುಬಾರೆ ಆದಂತ ಬೆಲೆಬಾಳುವ ವಸ್ತುಗಳನ್ನು ಕೊಂಡ್ಕೊಳುವಂತದ್ದಾಗುತ್ತೆ. ಹಣಕಾಸಿನ ಅಭಿವೃದ್ಧಿ ತುಂಬಾನೇ ಚೆನ್ನಾಗಿ ಒಂದಷ್ಟು ನೆಮ್ಮದಿ ಸುಖ ಸಾವ್ಕಾರ್ಯಗಳಲ್ಲ ನಿಮಗೆ ಜಾಸ್ತಿ ಆಗ್ತಾ ಬರುತ್ತೆ ಅಂತ ಹೇಳಬಹುದು. ಈ ಒಂದು ಜನವರಿ ತಿಂಗಳಲ್ಲಿ ತುಂಬಾನೇ ಸುಖದಾಯಕವಾದಂತದ್ದು ನೆಮ್ಮದಿದಾಯಕವಾದಂತದು. ಎಲ್ಲ ಕಷ್ಟಗಳಿಂದಲೂ ಸಹ ಆಚೆ ಬರುವಂತ ಸೂಚನೆಯನ್ನು ಗೋಚಾರ ಸೂಚಿಸುತ್ತದೆ ಆದರೆ ಆರೋಗ್ಯದಲ್ಲಿ ಕಾಳಜಿಯನ್ನ ಮಾಡಿ. ಅನಾರೋಗ್ಯ ಉಂಟಾಗುತ್ತದೆ. ಮೂಳೆಗಳ ಸವೆತ ಸ್ವಲ್ಪ ಜಾಸ್ತಿ ಆಗುವಂತದ್ದು. ಅರ್ಥರೆಟಿಸ್ ಪ್ರಾಬ್ಲಮ್ ಇರುವಂತದ್ದು ನಿಮಗೆ ತುಂಬಾನೇ ಬಾದೆ ಕೊಡುವಂತಾಗುತ್ತದೆ. ಜಾಯಿಂಟ್ ಪೈನ್ ಗಳು ಜಾಸ್ತಿ ಆಗುತ್ತೆ ಅದೇ ರೀತಿಯಾಗಿ ಮೂತ್ರಕೋಶ ಮೂತ್ರಪಿಂಡ. ಸಂಬಂಧ ಪಟ್ಟ ಕಾಯಿಲೆಗಳು ಇದ್ರೆ ಅಧಿಕವಾಗುವಂಥದ್ದು. ಈ ರೀತಿಯಾಗಿ ಹಳೆ ತುಂಬಾ ದಿವಸಗಳಿಂದ ಬಳಸ್ತಾ ಇದೆ. ಇವುಗಳ ಬಗ್ಗೆ ಕಾಳಜಿಯನ್ನ ಮಾಡ್ಕೊಂಡು. ಆರೋಗ್ಯನ ಕಾಪಾಡಿಕೊಳ್ಳುವ ಕೆಲಸವನ್ನು ಮಾಡಿ . ನೀವು ದುಡ್ಡು ಯಾವಾಗ ಬೇಕಾದರೂ ಸಂಪದ್ನ ಮಾಡಬಹುದು ಕಂಡಿತ ಆರೋಗ್ಯವನ್ನು ಖಂಡಿತ ಸಂಪಾದ್ನೆ ಮಾಡಕ್ಕಾಗಲ್ಲ.

Leave a Comment