ಯಾರಿಗೆ ತಾನೇ ಶ್ರೀಮಂತ ಆಗಲು ಇಷ್ಟ ಇಲ್ಲ ಹೇಳಿ ಬಡತನ ಎಂಬದನ್ನು ದೂರ ಮಾಡಿಕೊಂಡು ಶ್ರೀಮಂತ ಜೀವನ ನೆಡೆಸಲು ಎಲ್ಲರೂ ಇಷ್ಟ ಪಡುತ್ತಾರೆ. ಈ ಜಗತ್ತಿನಲ್ಲಿ ಶ್ರೀಮಂತ ಆಗಬೇಕು ಎಲ್ಲ ರೀತಿಯ ಸೌಲಭ್ಯಗಳನ್ನು ಪಡೆದು ನೆಮ್ಮದಿಯಿಂದ ಜೀವನ ನಡೆಸಬೇಕು ಎಂದು ಹಗಲು ರಾತ್ರಿ ಎನ್ನದೇ ದುಡಿಮೆ ಮಾಡುತ್ತಾರೆ ಅಲ್ಲವೇ? ಅದಕ್ಕಾಗಿಯೇ ನಮ್ಮ ಶ್ರೀಕೃಷ್ಣ ಪರಮಾತ್ಮ ಹೇಳಿರುವ ಕೆಲವು ಸಂದೇಶಗಳನ್ನು ನಾವು ಪಾಲಿಸುತ್ತ ಬಂದರೆ ಖಂಡಿತವಾಗಿಯೂ ಶ್ರೀಮಂತರಾಗಬಹುದು ಆಗಿದ್ದರೆ ಅದು ಏನು ಎಂಬುದನ್ನು ತಿಳಿಯೋಣ ಬನ್ನಿ,
ಶ್ರೀಕೃಷ್ಣ ಪರಮಾತ್ಮನು ಭಗವದ್ಗೀತೆಯ ಮೂಲಕ ಹಲವಾರು ಧರ್ಮ ಸಂದೇಶಗಳನ್ನು ನೀಡಿದ್ದಾರೆ ಹಾಗೂ ಶ್ರೀಕೃಷ್ಣ ನಾನಾ ವೇಷಗಳನ್ನು ಧರಿಸಿ ಜನರ ಕಷ್ಟಗಳನ್ನು ಪರಿಹರಿಸುತ್ತ ಬಂದಿದ್ದರೆ ಅದಕ್ಕಾಗಿಯೇ ಶ್ರೀ ಕೃಷ್ಣ ಎಂದರೆ ಎಲ್ಲರಿಗೂ ಪ್ರಿಯ ಅದರಲ್ಲೂ ಮುದ್ದು ಕೃಷ್ಣ ನ ಅವತಾರ ಎಲ್ಲರಿಗೂ ಪ್ರಿಯ. ಹಾಗೆಯೇ ಕೃಷ್ಣ ನು ಭೂಮಿಯ ಮೇಲೆ ಧರ್ಮ ಸ್ಥಾಪನೆ ಬಗ್ಗೆ ಭಗವದ್ಗೀತೆ ಯಲ್ಲಿ ಹೇಳಿದ್ದಾನೆ ಅದನ್ನು ನಾವು ಕೂಡ ಪಾಲಿಸಿ ಕೊಂಡು ಬರುತ್ತಿದ್ದೇವೆ. ಅದೇ ರೀತಿಯಾಗಿ ಮನೆಯಲ್ಲಿ ಇರುವ ಬಡತನವನ್ನು ಹೋಗಲಾಡಿಸಲು ನಾವು ಏನು ಮಾಡಬೇಕು ಎಂಬದನ್ನು ಕೂಡ ಕೃಷ್ಣ ಪರಮಾತ್ಮ ಹೇಳಿದ್ದಾನೆ
ಇದನ್ನು ಪಾಲಿಸಿಕೊಂಡು ಹೋದರೆ ಮನೆಯಲ್ಲಿ ಇರುವ ಬಡತನ ಎಂಬುದು ದೂರ ಆಗಿ ಶ್ರೀಮಂತ ಆಗಲು ಸಾಧ್ಯ ಆಗುತ್ತದೆ ಆಗಿದ್ದರೆ ಏನು ಮಾಡಬೇಕು ಬನ್ನಿ ತಿಳಿಯೋಣ. ನಿತ್ಯ ನಾವು ದೇವರಿಗೆ ದೀಪ ಹಚ್ಚುತ್ತೇವೆ ಕೆಲವು ಮನೆಯಲ್ಲಿ ಬೆಳಿಗ್ಗೆ ಸಲ ಹಚ್ಚಿದ್ದರೆ ಇನ್ನು ಕೆಲವು ಮನೆಯಲ್ಲಿ ಸಂಜೆ ಸಮಯದಲ್ಲಿ ಹಚ್ಚುತ್ತಾರೆ ಆದರೆ ಬೆಳಿಗ್ಗೆ ಮತ್ತು ಸಂಜೆ ಎರಡು ಸಮಯದಲ್ಲಿ ಕೂಡ ತುಪ್ಪದ ದೀಪ ಹಚ್ಚಿದ್ದರೆ ಬಡತನ ಎಂಬುದು ದೂರ ಆಗುತ್ತದೆ.
ಅತಿಥಿಯರು ಮನೆಗೆ ಬಂದಾಗ ಮೊದಲಿಗೆ ನೀರು ಕೊಡಬೇಕು ಅದರಲ್ಲೂ ನೀರಿನ ಜೊತೆಗೆ ಸ್ವಲ್ಪ ಬೆಲ್ಲ ಕೊಟ್ಟರೆ ತುಂಬಾ ಒಳ್ಳೆಯದು ಇದರಿಂದ ಮನೆಯಲ್ಲಿ ಇರುವ ಕಷ್ಟ ಗಳು ದೂರ ಆಗುತ್ತವೆ. ಮನೆಯಲ್ಲಿ ಶುದ್ಧವಾದ ಸ್ಥಳದಲ್ಲಿ ಜೇನುತುಪ್ಪವನ್ನು ಇಡಬೇಕು ಸದಾಕಾಲ ಮನೆಯಲ್ಲಿ ಜೇನುತುಪ್ಪ ಇರುವ ಹಾಗೆ ನೋಡಿಕೊಳ್ಳಬೇಕು. ಹಾಗೆಯೇ ಅರಿಶಿಣ ಕುಂಕುಮ ಶ್ರೀಗಂಧ ಈ ಮೂರು ವಸ್ತುಗಳು ಸದಾ ಕಾಲ ಮನೆಯಲ್ಲಿ ಇರಬೇಕು ಹಾಗೆಯೇ ನಿತ್ಯ ಶ್ರೀಗಂಧವನ್ನು ಅಥವಾ ಕುಂಕುಮವನ್ನು ಹಣೆಗೆ ಇಟ್ಟು ಕೊಳ್ಳಬೇಕು. ಮನೆಯಲ್ಲಿ ವೀಣೆ ಇಟ್ಟು ಕೊಂಡರೆ ತುಂಬಾ ಒಳ್ಳೆಯದು. ಇದು ಸರಸ್ವತಿ ನುಡಿಸುತ್ತಾರೆ. ಮನೆಯಲ್ಲಿ ಶಂಕುವನ್ನು ಇಟ್ಟು ಪೂಜೆ ಮಾಡಬೇಕು ಇದರಿಂದ ಮನೆಯಲ್ಲಿ ಇರುವ ಬಡತನ ಎಂಬುದು ದೂರ ಆಗುತ್ತದೆ.
ಹಾಗಾಗಿ ಈ ಮೇಲೆ ಹೇಳಿದವುಗಳನ್ನು ತಪ್ಪದೇ ಮಾಡಿದರೆ ಬಡತನ ಎಂಬುದು ದೂರ ಆಗುತ್ತದೆ ಶ್ರೀಮಂತರಾಗಬಹುದು. ಹಾಗಾಗಿ ತಪ್ಪದೇ ಪಾಲಿಸಿ.