ಜನವರಿ 8 ಸೋಮವಾರ 5 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಮಹಾಶಿವನ ಕೃಪೆಯಿಂದ

ಎಲ್ಲರಿಗೂ ನಮಸ್ಕಾರ ಜನವರಿ ಎಂಟನೇ ತಾರೀ ಕು. ಬಹಳ ವಿಶೇಷ ವಾಗಿರುವಂತಹ ಸೋಮವಾರ ಈ ಕೆಲವೊಂದು ರಾಶಿಯವರಿಗೆ ಮಹಾಶಿವನ ಸಂಪೂರ್ಣ ವಾದ ಕೃಪ ಕಟಾಕ್ಷ ಆಶೀರ್ವಾದ ದೊರೆಯುತ್ತಿದೆ. ಹೀಗಾಗಿ ಈ ರಾಶಿಯವರಿಗೆ ಬಹಳಷ್ಟು ಧನಲಾಭ ವಾಗುವ ಸಾಧ್ಯತೆ ಇದೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು? ಅದೃಷ್ಟದ ಫಲ ಗಳು ಈ ಒಂದು ಸೋಮವಾರ ದಿಂದ ದೊರೆಯುತ್ತ ದೆ ಎಂಬುದನ್ನ ನೋಡೋಣ ಬನ್ನಿ.

ಹೌದು. ಈ ರಾಶಿಯವರಿಗೆ ಈ ಒಂದು ಭಯಂಕರ ವಾಗಿರುವಂತಹ ವಿಶೇಷವಾದ ಸೋಮವಾರ ದಿಂದ ಜೀವನ ದಲ್ಲಿರುವಂತಹ ಅಡೆತಡೆಗಳು ದೂರ ವಾಗುತ್ತದೆ. ನೀವು ಯಾವುದೇ ಕೆಲಸ ಮಾಡಿದ ರೂ ಕೂಡ ಅದರಲ್ಲಿ ಇರುವಂತಹ ವಿಜ್ಞಾನ ಗಳು ಸಂಪೂರ್ಣ ವಾಗಿ ನಿವಾರಣೆಯಾಗುತ್ತದೆ. ನಿಮಗೆ ಮಹಾಶಿವನ ಕೃಪಾಕಟಾಕ್ಷ ದೊರೆಯು ತ್ತಿರುವುದರಿಂದ ಎಲ್ಲ ರೀತಿಯ ಕೆಲಸ ದಲ್ಲೂ ಕೂಡ ನೀವು ಅಂದುಕೊಂಡಂತಹ ಯಶಸ್ಸ ನ್ನು ಪಡೆದುಕೊಳ್ಳ ಲು ಸಾಧ್ಯವಾಗುತ್ತದೆ. ಹಾಗೆ ನಿಮ್ಮ ಜೀವನ ದಲ್ಲಿ ಜಯ ಅನ್ನುವುದ ನ್ನು ಸಾಧಿಸಿ ಕೊಳ್ಳುತ್ತೀರಾ? ವೃತ್ತಿ ಜೀವನ ದಲ್ಲಿ ಇರುವಂತಹ ಎಲ್ಲಾ ರೀತಿಯ ಕಠಿಣ ಸಮಸ್ಯೆಗಳು ಕೂಡ ದೂರ ವಾಗುತ್ತದೆ.

ಈ ಒಂದು ಸೋಮವಾರ ದಿಂದ ನಿಮ್ಮ ಜೀವನ ಸಂಪೂರ್ಣ ವಾದ ತಿರು ವನ್ನು ಪಡೆದುಕೊಳ್ಳ ಲು ಸಾಧ್ಯವಾಗುತ್ತದೆ. ಹಲವಾರು ದಿನಗಳಿಂದ ಬಂಡವಾಳ ವನ್ನು ಹೂಡಿಕೆ ಮಾಡುವ ವಿಷಯ ದಲ್ಲಿ ನಿಮಗೆ ಮನಸ್ಥಾಪ ಗಳು, ಜಗಳ ಗಳು ಇದ್ದ ರೆ ಅದು ಕೂಡ ಕಡಿಮೆಯಾಗುವ ಸಾಧ್ಯತೆ ಇರುತ್ತ ದೆ. ಮಕ್ಕಳು ಇಲ್ಲ ದೆ ಇರುವಂತಹ ದಂಪತಿಗಳಿಗೆ ಪುತ್ರ ಸಂತಾನ ಪ್ರಾಪ್ತಿಯಾಗುವ ಆಶೀರ್ವಾದ ಕೂಡ ದೊರೆಯುತ್ತ ದೆ. ಇನ್ನು ನಿಮ್ಮ ಸಾಂಸಾರಿಕ ಜೀವನ ಆನಂದಮಯ ವಾಗಿರುತ್ತದೆ ಹಾಗು ಈ ರಾಶಿಯಲ್ಲಿ ಇರುವಂತಹ ವ್ಯಕ್ತಿಗಳು ಆರೋಗ್ಯದ ಕಡೆಗೆ ಹೆಚ್ಚು ಗಮನ ವನ್ನು ಹರಿಸುವುದು ಉತ್ತಮ.

ನೀವು ಯಾವುದಾದರೂ ದೇವಸ್ಥಾನ ಗಳಿಗೆ ಭೇಟಿ ನೀಡುವುದರಿಂದ ನಿಮ್ಮ ಮನಸ್ಸಿನ ಒತ್ತಡ ಗಳು ದೂರ ವಾಗುತ್ತದೆ. ಹಲವಾರು ಮೂಲ ಗಳಿಂದ ಆದಾಯದ ಪ್ರಮಾಣ ವನ್ನು ಗಳಿಸಿ ಕೊಳ್ಳುತ್ತೀರಾ? ಒಡ ವೆ ಖರೀದಿ ಅಥವಾ ಮನೆ ಖರೀದಿ ಗೆ ಈ ಒಂದು ಸಮಯ ಸೂಕ್ತ ವಾಗಿರುತ್ತದೆ. ಮಹಾಶಿವನ ಕೃಪಾಕಟಾಕ್ಷ ಇರುವುದರಿಂದ ಆರೋಗ್ಯದ ಸಮಸ್ಯೆಗಳು ಕೂಡ ದೂರ ವಾಗುತ್ತದೆ. ಮನೆಯಲ್ಲಿ ರುವಂತಹ ಗುರು ಹಿರಿಯರ ಆರೋಗ್ಯ ದಲ್ಲಿ ಚೇತರಿಕೆ ಅನ್ನುವುದ ನ್ನು ಕಾಣುತ್ತೀರ ಇನ್ನು ನಷ್ಟ ವಾಗುವ ಸಾಧ್ಯತೆ ಈ ಒಂದು ತಿಂಗಳ ಲ್ಲಿ ಹೆಚ್ಚಿಗೆ ಇರುತ್ತ ದೆ. ಇದರಿಂದ ಹಣ ವನ್ನು ಕೊಟ್ಟು ತೆಗೆದುಕೊಳ್ಳುವ ವ್ಯವಹಾರ ವನ್ನು ಮುಂದೂಡುವುದು ಒಳ್ಳೆಯದು.

ಈ ಒಂದು ಸಮಯ ದಲ್ಲಿ ಯಾರೊಂದಿ ಗಾದರೂ ವ್ಯವಹಾರ ಮಾಡುವಾಗ ಜಾಗರೂಕ ತೆ ವಹಿಸಬೇಕು. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟ ವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ ಕನ್ಯಾ ರಾಶಿ, ಕುಂಭ ರಾಶಿ, ಮೀನ ರಾಶಿ ಧನ ಸ್ಸು ರಾಶಿ ಕರ್ಕಾಟಕ ರಾಶಿ ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ನಮ ಶಿವಾಯ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.

Leave a Comment