ಉತ್ತರಣಿ ಗಿಡದಲ್ಲಿ ಹಲವಾರು ಆರೋಗ್ಯ ಪ್ರಯೋಜನಕಾರಿ ಅಂಶಗಳಿವೆ. ಇದನ್ನು ಗರ್ಭಿಣಿ ಸ್ತ್ರೀಯರು ಬಳಸುವುದರಿಂದ ನಾರ್ಮಲ್ ಹೆರಿಗೆ ಆಗುತ್ತದೆ.ಹೆರಿಗೆ ದಿನ ಇದನ್ನು ಬಳಸಿದರೆ ಸುಲಭವಾಗಿ ಹೆರಿಗೆ ಆಗುತ್ತದೆ. ಸಿಜರಿನ್ ಅದರೆ ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ ಆಗುತ್ತದೆ.ಹೊರ್ಮೋನ್ ಬದಲಾವಣೆ ಆಗುತ್ತದೆ ಮತ್ತು ಮಗುವಿಗೆ ಬಿಪಿ ಶುಗರ್ ಥೈರಾಯಿಡ್ ಸಮಸ್ಸೆಗಳು ಕಂಡು ಬರುತ್ತದೆ.ಆದ್ದರಿಂದ ನಿಮಗೆ ನಾರ್ಮಲ್ ಹೆರಿಗೆ ಆಗಬೇಕು ಮತ್ತು ನೋವು ಸಹಿಸುವುದಕ್ಕೆ ಆಗಿಲ್ಲ ಎಂದರೆ ಇದನ್ನು ಬಳಸಿ.
ಉತ್ತರಣಿ ಗಿಡವನ್ನು ಬೇರು ಸಮೇತ ಕೀಳಬೇಕು.ಸ್ವಲ್ಪ ಬೇರು ಮತ್ತು ಕಾಂಡವನ್ನು ದಾರದೊಂದಿಗೆ ಕಟ್ಟಬೇಕು.ಇದನ್ನು ಹೊಕ್ಕಳಿನ ಭಾಗಕ್ಕೆ ಕಟ್ಟಿಕೊಳ್ಳಬೇಕು. ಇದನ್ನು ಹೆರಿಗೆ ದಿವಸ ಕಟ್ಟಿಕೊಳ್ಳಬೇಕು.ಇದನ್ನು ಕಟ್ಟಿಕೊಂಡರೆ 100% ನಾರ್ಮಲ್ ಹೆರಿಗೆ ಆಗುತ್ತದೆ.ಯಾವುದೇ ಕಾರಣಕ್ಕೂ ಮೊದಲೇ ಕಟ್ಟಬಾರದು. ಒಂದು ವೇಳೆ ಮೊದಲೇ ಕಟ್ಟಿದರೆ ಅಭಾಶನ್ ಆಗುವ ಸಾಧ್ಯತೆ ಇದೆ.ಹಾಗಾಗಿ ಆಯುರ್ವೇದ ವೈದ್ಯರ ಸಲಹೆಯಂತೆ ಇದನ್ನು ಉಪಯೋಗ ಮಾಡಿಕೊಳ್ಳಿ.