ಜನವರಿ 17 ಬುಧವಾರ ಇಂದಿನಿಂದ ಮುಂದಿನ 75ವರ್ಷಗಳು 6 ರಾಶಿಯವರಿಗೆ ಕುಬೇರಯೋಗ ಗುರುಬಲ ಶುರು ನೀವೇ ಶ್ರೀಮಂತರು

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇಂದು ಜನವರಿ ಹದಿನೇಳ ನೇ ತಾರೀಖು ಬಹಳ ವಿಶೇಷ ವಾಗಿರುವಂತಹ ಬುಧವಾರ ಇಂದಿನಿಂದ ಮುಂದಿನ 75 ವರ್ಷಗಳ ನಂತರ ಈ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟ ಶುರುವಾಗುತ್ತಿದೆ. ಉದ್ಯೋಗಿಗಳಿಗೆ ವೃತ್ತಿ ಮಾಡುವ ಸ್ಥಳದಲ್ಲಿ ಹೆಚ್ಚು ಜವಾಬ್ದಾರಿ ಗಳನ್ನು ಹಂಚ ಲಾಗುತ್ತದೆ. ಹೆಚ್ಚಿನ ಪ್ರಾಮುಖ್ಯತೆ ಯನ್ನ ಈ ಒಂದು ಸಮಯ ದಲ್ಲಿ ನೀಡ ಲಾಗುತ್ತದೆ ಎಂದು ಹೇಳ ಬಹುದು. ಇದರಿಂದ ಇವರಿಗೆ ತುಂಬಾ ಪ್ರಸಿದ್ಧಿ ಮತ್ತು ಉತ್ತಮವಾದ ಸ್ಥಾನಕ್ಕೆ ಏರುವ ಸಾಧ್ಯತೆ ಇದೆ. ವೃತ್ತಿ ಜೀವನ ದಲ್ಲಿ ಒಳ್ಳೆಯ ಬೆಳವಣಿಗೆ ಮತ್ತು ಏಳಿಗೆಯನ್ನು ಕಂಡುಕೊಳ್ಳ ಲು ಸಾಧ್ಯವಾಗುತ್ತದೆ.

ಕುಟುಂಬ ದಿಂದ ಇದರಲ್ಲಿ ಒಡಹುಟ್ಟಿದವರ ಹೆಚ್ಚು ಸಹಕಾರ ಸಿಗುವುದರಿಂದ ವೃತ್ತಿಯ ಲ್ಲಿ ಪ್ರಗತಿಯ ನ್ನು ಸಾಧಿಸ ಲು ಸಾಧ್ಯವಾಗುತ್ತದೆ. ಸಂಗಾತಿ ಜತೆ ಸೇರಿ ಯಾವುದಾದರೂ ವಸ್ತು ಖರೀದಿ ಮಾಡುವ ಯೋಗ ಕೂಡ ಕೂಡಿ ಬಂದಿದೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಗಳು ಹಾಗೂ ಅದೃಷ್ಟ ಗಳು ದೊರೆಯುತ್ತ ದೆ ಎಂಬುದ ನ್ನು ನೋಡೋಣ ಬನ್ನಿ.

ಹೌದು ಈ ರಾಶಿಯವರಿಗೆ ಇವರು ಜೀವನ ಮಾಡುತ್ತಿರುವಂತಹ ವಿಷಯ ಗಳಿಗೆ ಸಂಬಂಧಪಟ್ಟಂತೆ ಎಲ್ಲ ರೀತಿಯ ತೊಂದರೆಗಳು ದೂರ ವಾಗುತ್ತದೆ. ಪರಿಹಾರ ಕೊಡುವ ಸಾಧ್ಯತೆ ಇದೆ. ಪ್ರತಿ ಭಾರಿ ಬೆಂಬಲ ಸಿಗುವ ವ್ಯಕ್ತಿಗಳಿಂದ ಮತ್ತಷ್ಟು ಹೆಚ್ಚು ಸಪೋರ್ಟ್ ಕೂಡ ಸಿಗುತ್ತದೆ ಎಂದು ಹೇಳ ಬಹುದು. ನಿಮ್ಮ ಜೊತೆಯಲ್ಲಿ ಕೆಲಸ ಮಾಡುವ ಸಹೋದ್ಯೋಗಿಗಳ ಜೊತೆ ಕೂಡ ನೀವು ಪ್ರೀತಿ, ಬಾಂಧವ್ಯ ದಿಂದ ನಡೆದುಕೊಳ್ಳುವುದರಿಂದ ನಿಮ್ಮ ಎಲ್ಲ ರೀತಿಯ ಒತ್ತಡದ ಪರಿಸ್ಥಿತಿಯಲ್ಲಿ ಅವರು ನಿಮಗೆ ಸಹಾಯ ಮಾಡುತ್ತಾರೆ. ಸತತ ಪ್ರಯತ್ನ ಮತ್ತು ಪರಿಶ್ರಮ ದಿಂದ ನಿಮ್ಮ ಗುರಿಯನ್ನು ತಲುಪ ಲು ಸಾಧ್ಯವಾಗುತ್ತದೆ.

ಮಾತಿನ ಲ್ಲಿ ಹೆಚ್ಚು ಮಾಡಿರುವ ಕಾರಣ ಎಲ್ಲರೂ ನಿಮ್ಮ ಕಡೆ ಸೆಳೆದು ಕೊಳ್ಳುತ್ತೀರಾ? ಈ ಒಂದು ಸಮಯ ದಲ್ಲಿ ನೀವು ಧಾರ್ಮಿಕ ಕಾರ್ಯ ಗಳಲ್ಲಿ ಹೆಚ್ಚು ಭಾಗಿಯಾಗುವುದರಿಂದ ನಂಬಿಕೆ ಬಲ ವಾಗುತ್ತಾ ಹೋಗುತ್ತದೆ. ನಿಮ್ಮ ಕೆಲಸ ಕಾರ್ಯ ದಲ್ಲಿ ಕೂಡ ಯಶಸ್ಸು ಸಿಗುತ್ತದೆ ಎಂದು ಹೇಳ ಬಹುದು. ತಂದೆ ತಾಯಿಯ ಸಹಕಾರ ಸಿಗುವುದರಿಂದ ಭೂಮಿ ಖರೀದಿ ಮಾಡುವ ಅವಕಾಶ ಕೂಡ ಕೂಡಿಬಂದಿದೆ. ಮನೆಯಲ್ಲಿರುವ ಜನರಿಗೆ ಸಿಹಿ ಸುದ್ದಿ ಕೇಳಿಬರುವ ಸಾಧ್ಯತೆ ಇದ್ದು, ಮನೆಯಲ್ಲಿ ಮದುವೆಯ ಮಾತುಕತೆ ಪ್ರಸ್ತಾವನೆ ಆಗುತ್ತದೆ. ವಿದ್ಯಾರ್ಥಿಗಳು ವ್ಯಾಸಂಗ ದಲ್ಲಿ ಹೆಚ್ಚಿನ ಬೆಳವಣಿಗೆಯನ್ನು ಪಡೆದುಕೊಳ್ಳುತ್ತಾರೆ. ಸರ್ಕಾರಿ ನೌಕರಿಯ ನ್ನು ಪಡೆಯುವ ಅವಕಾಶ ಕೂಡ ಈ ಒಂದು ಸಮಯ ದಲ್ಲಿ ನಿಮಗೆ ಸಿಗುತ್ತದೆ.

ಇಷ್ಟೆಲ್ಲ ಲಾಭ ಆಗುವ ಅದೃಷ್ಟ ವನ್ನು ಪಡೆದುಕೊಳ್ಳುತ್ತಿರುವ ಅಂತಹ ಅದೃಷ್ಟವಂತ ರಾಶಿ ಗಳು ಯಾವು ವೆಂದರೆ ಕುಂಭ ರಾಶಿ ಕನ್ಯಾ ರಾಶಿ ತುಲಾ ರಾಶಿ, ವೃಷಭ ರಾಶಿ ಧನ ಸ್ಸು ರಾಶಿ, ಮೇಷ ರಾಶಿ ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಗುರು ರಾಘವೇಂದ್ರಾಯ ನಮಃ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.

Leave a Comment