ನಿಮ್ಮ ಅಗೈ ರೇಖೆಗಳನ್ನು ನೋಡಿ ನೀವು ಮಾಡಿಕೊಳ್ಳುವುದು ಲವ್ ಮ್ಯಾರೇಜ್ ಅಥವಾ ಅರೆಂಜ್ ಮ್ಯಾರೇಜ್ ಅಂತ ಹೇಳಬಹುದು.ಕೈ ರೇಖೆ ನೋಡಿ ನಿಮ್ಮ ಸ್ವಭಾವ ಹೇಗೆ ಎಂದು ತಿಳಿದುಕೊಳ್ಳಬಹುದು.
ಬಲಗೈ ಅನ್ನು ಪರಿಶೀಲನೇ ಮಾಡಿದಾಗ ನಾಲ್ಕು ಗುರುತುಗಳಲ್ಲಿ ಯಾವುದಾದರು ಎರಡು ಗುರುತು ಇದ್ದರು ಕೂಡ ನಿಮ್ಮದು ಖಚಿತವಾಗಿ ಪ್ರೇಮ ವಿವಾಹವೇ.ಮೇಲಿನ ರೇಖೆ ಮೇಲೆ ಒಂದು ಚಿಕ್ಕ ಅಡ್ಡ ರೇಖೆ ಬಲಗೈ ನಾ ತೋರು ಬೆರಳಿನ ಕಡೆ X ಮರ್ಕ್ ಬಲಗೈ ನಾ ಅರ್ಧ ಭಾಗವನ್ನು ಅಡ್ಡವಾಗಿ ಇಟ್ಟಾಗ ಕಿರು ಬೆರಳಿನ ಪ್ರಾಂತ್ಯದಲ್ಲಿ ಒಂದು ಬಾಕ್ಸ್ ಕಂಡು ಬಂದಲ್ಲಿ ಇವರದ್ದು ಲವ್ ಮ್ಯಾರೇಜ್ ಆಗುತ್ತದೆ.
ಮೂರನೇ ಅಡ್ಡ ರೇಖೆ ಮತ್ತು ಎರಡನೇ ಅಡ್ಡ ರೇಖೆ ಸೇರಿಸಲು ಮತ್ತೊಂದು ಚಿಕ್ಕ ರೇಖೆ ಇದ್ದಲ್ಲಿ ಅರೆಂಜ್ ಮ್ಯಾರೇಜ್. ಬಲಗೈ ಅನ್ನು ಒಂದು ಕಡೆ ನೇರವಾಗಿ ಇಟ್ಟಾಗ ಕಿರು ಬೆರಳಿನ ಕಡೆ ಇರುವ ಭಾಗದಲ್ಲಿ ರೇಖೆಗಳು ಚಿಕ್ಕದಾಗಿ ಇರುವವರಿಗೆ ದೊಡ್ಡವರು ನಿಶ್ಚಯಿಸಿರುವ ವಿವಾಹ ಆಗುತ್ತದೆ.
ಎರಡು ಕೈಯನ್ನು ಜೋಡಿಸಿ ಅದನ್ನು ಚಾಚಿದಾಗ ಮಧ್ಯ ಕೈ ರೇಖೆಗಳು ಹೇಗೆ ಜೊತೆಯಲ್ಲಿ ಇರುತ್ತದೆ ಎನ್ನುವುದರ ಮೂಲಕ ವಿವಾಹ ಆಗುವ ಹೆಣ್ಣು ಹೇಗೆ ಇರುತ್ತಾಳೆ ಎಂಬ ವಿಷಯ ತಿಳಿಯುತ್ತದೆ.ಹೇಗೆ ಎಂದರೆ ಎರಡು ಕೈ ಜೋಡಿಸಿದಾಗ ಅರ್ಧ ಚಂದ್ರಕಾರದ ಗುರುತು ಬಂದರೆ ತುಂಬಾ ಒಳ್ಳೆಯ ಹೆಂಡತಿ ಸಿಗುತ್ತಳೆ.
ಕುಟುಂಬದಲ್ಲಿ ಹೊಂದುಕೊಂಡು ಹೋಗುವವಳು ಎರಡು ಕೈಯನ್ನು ಜೋಡಿಸಿದಾಗ ಎಡಗೈಯಲ್ಲಿನ ಮಧ್ಯ ರೇಖೆ ಮೇಲೆ ಇದ್ದಲ್ಲಿ ತನ್ನ ವಯಸ್ಸಿಗಿಂತ ಹೆಚ್ಚು ವಯಸ್ಸು ಇರುವ ಹೆಂಡತಿ ಸಿಗುತ್ತಳೆ. ಹೀಗೆ ಇರುವವರಿಗೆ ಆದರ್ಶ ಭಾವನೆ ಹೆಚ್ಚು.ಎರಡು ಕೈಯನ್ನು ಜೋಡಿಸಿದಾಗ ಮೇಲೆ ಇರುವ ರೇಖೆ ಓದಿರುವ ಹುಡುಗಿಯಾರು ಸಿಗುತ್ತಾರೆ.ಇಂತವರಿಗೆ ಅಂದವಾದ ಹೆಂಡತಿ ಸಿಗುತ್ತಳೆ.ಹೀಗೆ ಅಗೈ ಅನ್ನು ನೋಡಿದಾಗ ಗೊತ್ತು ಆಗುತ್ತದೆ ನೀವು ಮಾಡಿಕೊಳ್ಳುವುದು ಅರೇಂಜ್ ಮ್ಯಾರೇಜ್ ಅಥವಾ ಲವ್ ಮ್ಯಾರೇಜ್ ಎಂದು.