ಕೋಲಾಜಿನ್ ರಹಿತ ಆಹಾರದಲ್ಲಿ ಮುಖ್ಯವಾದ ಆಹಾರ ಎಂದರೆ ನಟ್ಸ್ ಅಂಡ್ ಸೀಡ್ಸ್. ಈ ರೀತಿ ಆಹಾರವನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಝೀಕ್ ಕಪರ್ ಅಂಶ ಸಿಗುವುದು ಸಹಜ. 55 ರಿಂದ 75 ವರ್ಷದ ವಯಸ್ಸಿನವರಿಗೆ ನಟ್ಸ್ ಅಂಡ್ ಸೀಡ್ಸ್ ಸೇವನೆ ಮಾಡಿರುವರಲ್ಲಿ ಯಾವುದೇ ರೀತಿಯ ಜಾಯಿಂಟ್ ಪೈನ್ ಬಿಪಿ ಹೀಗೆ ಕೆಲವು ಸಮಸ್ಸೆಗಳಿಂದ ಹೊರಬಂದಿದ್ದಾರೆ.ಹೀಗಾಗಿ ನಟ್ಸ್ ಅಂಡ್ ಸೀಡ್ಸ್ ಮೂಲಕ ದೇಹಕ್ಕೆ ಪೋಷಕಾಂಶ ಸಿಗುತ್ತದೆ.
ಇನ್ನು ಎಗ್ ವೈಟ್ ಸೇವನೆ ಮಾಡುವುದರಿಂದ ದೇಹಕ್ಕೆ ಕೋಲಾಜಿನ್ ಅಂಶ ದೊರಕುತ್ತದೆ. ಇದರಿಂದ ಮಾಂಸಕಂಡ ಬಲಗೊಳ್ಳುತ್ತದೆ.ಇನ್ನು ಈ ಮೊಟ್ಟೆಯಲ್ಲಿರುವ ಹಳದಿ ಅಂಶ ಬಿ ಕಾಂಪ್ಲೆಕ್ಸ್ ರಿಚ್ ಇರುವುದರ ಮೂಲಕ ಶರೀರದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ.
ಇನ್ನು ಸಿಟ್ರಿಕ್ ಅಂಶ ಇರುವ ಫ್ರೂಟ್ಸ್ ಸೇವನೆ ಮಾಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇನ್ನು ಮೀನು ಸೇವನೆ ಮಾಡುವುದರಿಂದ ಹೃದಯ ಸಮಸ್ಸೇಗಳು ನರಗಳ ದೌರ್ಬಲ್ಯತೆ ಇವುಗಳು ಬರದೇ ಇರುವ ಹಾಗೆ ನೋಡಿಕೊಳ್ಳುವುದಕ್ಕೆ ಸಾಧ್ಯ ಆಗುತ್ತದೆ. ಹೀಗಾಗಿ ಮೀನಿನ ಸೇವನೆ ಮೂಲಕ ಮೆದುಳಿಗೆ ಒಮೇಗಾ 3 ಫ್ಯಾಟಿ ಆಸಿಡ್ಸ್ ಅನ್ನು ತಲುಪಿಸುತ್ತೇವೆ.
ಇನ್ನು ಪೇರಳೆ ಅನ್ನು ಸೇವನೆ ಮಾಡುವುದರಿಂದ ಕೋಲಾಜಿನ್ ಸಿಂತಾಸಿಸ್ ಗೆ ಮುಖ್ಯವಾಗಿರುತ್ತದೆ. ಈ ರೀತಿ ಆಹಾರವನ್ನು ಸೇವನೆ ಮಾಡಿ 30% ರೋಗಗಳು ಬರುವುದನ್ನು ಇದು ತಡೆಗಟ್ಟುತ್ತದೆ.