ಎಷ್ಟೇ ಹಲ್ಲು ನೋವು ಇದ್ದರು ಕಡಿಮೆ ಮಾಡುವ ಪವರ್ ಫುಲ್ ಮನೆಮದ್ದು!

ಹಲ್ಲು ನೋವು :ವಾರದಲ್ಲಿ ಒಂದೆರಡು ಬಾರಿ ಈ ಪುಡಿ ಬಳಸಿ ಹಲ್ಲು ಉಜ್ಜಿದರೆ ಹಲ್ಲು ನೋವು ಕಡಿಮೆ ಆಗುತ್ತದೆ. ಇದರ ಜೊತೆಯಲ್ಲಿ ಹಲ್ಲು ತುಂಬಾ ಹಳದಿ ಆಗಿ ಇದ್ದರು ಕಡಿಮೆ ಆಗುತ್ತದೆ. ಸಾಮಾನ್ಯವಾಗಿ ಹಲ್ಲು ನೋವು ಬಂದರೆ ತುಂಬಾನೇ ನೋವು ಆಗುತ್ತದೆ.ಈ ಹಲ್ಲು ನೋವು ಕಡಿಮೆ ಮಾಡುವುದಕ್ಕೆ ಮನೆಮದ್ದನ್ನು ತಿಳಿಸಿಕೊಡುತ್ತೇವೆ. ಮನೆಯಲ್ಲಿ ಇರುವ ಪದಾರ್ಥವನ್ನು ಬಳಸಿಕೊಂಡು ಮಾಡುವಂತಹದು.

ಈ ಮನೆಮದ್ದು ಮಾಡುವುದಕ್ಕೆ 2 ಇಡೀ ರಾಗಿ ಬೇಕಾಗುತ್ತದೆ ಹಾಗು ಒಂದು ಕಾಳು ಸ್ಪೂನ್ ಓಂ ಕಾಳು, ಕಾಲು ಚಮಚ ಒಣ ಶುಂಠಿ, ಅರ್ಧ ಚಮಚ ಜೀರಿಗೆ ಹಾಗು ಕಾಲು ಚಮಚ ಆಗುವಷ್ಟು ಕಲ್ಲು ಉಪ್ಪು.

ಮೊದಲು ರಾಗಿ ಅನ್ನು ಉರಿದುಕೊಳ್ಳಬೇಕು. ನಂತರ ಜೀರಿಗೆ, ಓಂ ಕಾಳನ್ನು ಬಿಸಿ ಮಾಡಿದರೆ ಸಾಕು. ಇದನೆಲ್ಲ ಒಂದು ಕುಟಾಣಿ ಗೆ ಹಾಕಬೇಕು ಮತ್ತು ಇದಕ್ಕೆ ಕಲ್ಲು ಉಪ್ಪು, ಒಣ ಶುಂಠಿ ಪುಡಿ ಹಾಕು ಜಜ್ಜಬೇಕು. ನಂತರ ಬೆರಳಿನ ಮೂಲಕ ನಿಮ್ಮ ಹಲ್ಲನ್ನು ಉಜ್ಜಬೇಕು. ವಾರದಲ್ಲಿ ಎರಡು ಬಾರಿ ಬಳಸಿದರೆ ಸಾಕು ಹಲ್ಲು ನೋವು ಕಡಿಮೆ ಆಗುತ್ತದೆ ಮತ್ತು ಹಲ್ಲು ಹಳದಿ ಆಗಿದ್ದರು ಸಹ ನಿವಾರಣೆ ಆಗುತ್ತದೆ. ಇದನ್ನು ಬಳಸಿದರೆ ಹಲ್ಲು ಹುಳುಕು ಆಗುವುದು ಸಹ ನಿವಾರಣೆ ಆಗುತ್ತದೆ.

Leave a Comment