ಮಾರ್ಚ್ 1 ನೇ ತಾರೀಕಿನಿಂದ ಮುಂದಿನ 2065ರವರೆಗೂ 4 ರಾಶಿಯವರಿಗೆ ಮಾತ್ರ ಬಾರಿ ಅದೃಷ್ಟ ನೀವೇ ಅದೃಷ್ಟವಂತರು ಗುರುಬಲ ಆರಂಭ

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇದೇ 1 ಮಾರ್ಚ್ ಒಂದನೇ ತಾರೀಖಿನಿಂದ ಈ ಕೆಲವೊಂದು ರಾಶಿಯವರ ಬದುಕು ಸಂಪೂರ್ಣವಾಗಿ ತಿರುವನ್ನ ಪಡೆದುಕೊಳ್ಳುತ್ತದೆ. ಈ ಒಂದು ಮಾತು ಒಂದನೇ ತಾರೀಖಿನಿಂದ ಮುಂದಿನ 2065 ರವರೆಗೂ ಕೂಡ ಈ ರಾಶಿಯವರಿಗೆ ಭರ್ಜರಿ ಆಗಿರುವಂತಹ ಲಾಟರಿ ಹೊಡೆಯುವ ಸಾಧ್ಯತೆಯಿದೆ. ಹೌದು, ಈ ರಾಶಿಯವರಿಗೆ 1 ಮಾರ್ಚ್ ಒಂದನೇ ತಾರೀಖಿನಿಂದ ಯಾವೆಲ್ಲ ರೀತಿಯ ಲಾಭ ಹಾಗೂ ಅದೃಷ್ಟಗಳು ಪ್ರಾಪ್ತಿಯಾಗುತ್ತದೆ ಎಂಬುದನ್ನ ನೋಡೋಣ ಬನ್ನಿ.

ಹೌದು. ಈ ರಾಶಿಯವರಿಗೆ ಇರುವಂತ ಎಲ್ಲ ರೀತಿಯ ಸಂಕಷ್ಟಗಳು ಈ ಒಂದು ಮಾತು ಒಂದನೇ ತಾರೀಖಿನಿಂದ ದೂರವಾಗುತ್ತದೆ. ನಿಮಗೆ ಇರುವಂತಹ ಹಲವಾರು ರೀತಿಯ ಹಣದ ಸಮಸ್ಯೆಯಿಂದ ಮುಕ್ತಿಯನ್ನು ಪಡೆದುಕೊಳ್ತೀರಾ. ಎಲ್ಲ ರೀತಿಯಿಂದಲೂ ಉತ್ತಮವಾದ ದಿನಗಳನ್ನು ಬರ ಮಾಡಿಕೊಳ್ಳುತ್ತೀರಾ? ಈ ರಾಶಿಯವರಿಗೆ ಇರುವಂತಹ ಆರ್ಥಿಕ ಬಿಕ್ಕಟ್ಟು ದೂರವಾಗುತ್ತದೆ. ಮಕ್ಕಳು ಕೂಡ ವಿದ್ಯಾಭ್ಯಾಸದಲ್ಲಿ ಉತ್ತಮವಾದ ಪ್ರಗತಿಯನ್ನ ಕಂಡುಕೊಳ್ಳುತ್ತಾರೆ. ಇನ್ನು ಯಾರಿಗೆಲ್ಲ ಮದುವೆ ಆಗಿಲ್ಲವು. ಅವರಿಗೆ 1 ಮಾರ್ಚ್ ಒಂದನೇ ತಾರೀಖಿನಿಂದ ಉತ್ತಮವಾದ ಸಂಬಂಧ ಸಿಗುವ ಸಾಧ್ಯತೆ ಇರುತ್ತದೆ.

ನಿಮ್ಮ ಮನೆಯಲ್ಲಿ ಸಿರಿ ಸುದ್ದಿಗಳು ಕೇಳಿ ಬರುತ್ತದೆ. ದೇವರು ವರ್ಷಗಳ ನಂತರ ಮುಂದಿನ 2065 ವರ್ಷಗಳು ಈ ರಾಶಿಯವರಿಗೆ ಗುರುಬಲ ಶುಕ್ರದಸೆ ಪ್ರಾಪ್ತಿಯಾಗುತ್ತಿದೆ. ತಾಯಿ ಚಾಮುಂಡೇಶ್ವರಿ ದೇವಿಯ ನೇರವಾದ ದಿವ್ಯದೃಷ್ಟಿ ಬೀಳುತ್ತಿರುವುದರಿಂದ ಇವರು ಹಲವಾರು ರೀತಿಯ ನೋವುಗಳಿಂದ ಮುಕ್ತಿಯನ್ನು ಪಡೆದುಕೊಳ್ಳುತ್ತಾರೆ. ಈ 1 ಮಾರ್ಚ್ ಒಂದನೇ ತಾರೀಖಿನಿಂದ ರಾಶಿಮಂಡಲದ ಬದಲಾವಣೆಯಿಂದ ಇವರಿಗೆ ಭರ್ಜರಿ ಆಗಿರುವಂತಹ ಧನಾಗಮನವಾಗುವ ಸಾಧ್ಯತೆ ಇದೆ. ಇವರಿಗೆ ಇರುವಂತಹ ಎಲ್ಲಾ ರೀತಿಯ ನಕಾರಾತ್ಮಕ ತೊಂದರೆಗಳು ದೂರವಾಗುತ್ತದೆ. ಮನೆಯಲ್ಲಿ ಸಕಾರಾತ್ಮಕತೆ ತುಂಬಿಕೊಳ್ಳುತ್ತದೆ. ಸಿಹಿ ಸುದ್ದಿ ಕೇಳಿ ಬರುತ್ತದೆ. ಮನೆಯಲ್ಲಿ ಬಂದು ಬಾಂಧವ್ಯಗಳು ಹೆಚ್ಚಿನ ಓಡಾಟ ಇರುತ್ತದೆ ಎಂದು ಹೇಳಬಹುದು.

ನಿಮ್ಮ ಮನೆಯಲ್ಲಿ ಇರುವಂತಹ ಹಲವಾರು ರೀತಿಯ ನಕಾರಾತ್ಮಕ ತೊಂದರೆಯಿಂದ ಮುಕ್ತಿಯನ್ನು ಪಡೆದುಕೊಳ್ಳುವುದರಿಂದ ಗುರು ಹಿರಿಯರ ಆಶೀರ್ವಾದ ಕೂಡ ನಿಮ್ಮ ಮೇಲೆ ದೊರೆಯುತ್ತದೆ. ಈ 1 ಮಾರ್ಚ್ ಒಂದನೇ ತಾರೀಖಿನಿಂದ ಐಷಾರಾಮಿ ಜೀವನ ನಡೆಸುತ್ತೀರಾ? ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿಗಳು ಯಾವುವು ಎಂದರೆ ಮೀನ ರಾಶಿ ಕುಂಭರಾಶಿ ಕರ್ಕಾಟಕ ರಾಶಿ, ತುಲಾ ರಾಶಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ತಾಯಿ ಚಾಮುಂಡೇಶ್ವರಿ ನಮ್ಮ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ.

ಧನ್ಯವಾದಗಳು.

Leave a Comment