18: 6 ಈ ಉಪವಾಸ ಮಾಡಿದ್ರೆ ಮಧುಮೇಹ ಕೆಟ್ಟ ಕೊಲೆಸ್ಟ್ರಾಲ್ ಜೀವನದಲ್ಲಿ ಬರೋದಿಲ್ಲ!

ಜಗತ್ತಿಗೆ ವಿಶೇಷವಾದಂತಹ ನೊಬೆಲ್ ಪ್ರೈಸ್ ತಂದು ಕೊಟ್ಟಂತಹ ಮಧ್ಯಂತರ ಉಪವಾಸ ನೈಸರ್ಗಿಕ ಚಿಕಿತ್ಸಾ ಕೇಂದ್ರಗಳಲ್ಲಿ ಸಾಮಾನ್ಯವಾಗಿ ಉಪವಾಸ ಮಾಡ್ಸೋ ಲೋಕ ರೂಢಿ ಇದೆ. ಬೆಳಗ್ಗೆ ಸಾಯಂಕಾಲದ ವರಗೆ ಮೂರು ನಾಲ್ಕು ಗಂಟೆ ಒಮ್ಮೆ ಬೇರೆ ಬೇರೆ ಹಣ್ಣಿನ ತರಕಾರಿ ರಸಗಳನ್ನು ಕೊಡುವುದು. ಎಲ್ಲರಿಗೂ ಗೊತ್ತಿರುವಂತ ವಿಷಯ ಅದು ಪಾರಂಪರಿಕ ಉಪವಾಸ ಪದ್ಧತಿ.

ಮಧ್ಯಂತರ ಉಪವಾಸ : ಮನಸ್ಸಿಗೂ ದೇಹಕ್ಕೂ ಎರಡು ಸಂಸ್ಕೃತಿ ಗೊಳಿಸುವ ಅಂತ ವಿಧಾನ ಮಧ್ಯಂತರ ಉಪವಾಸ.

18:6 ಅಂದ್ರೆ ಈ 18 ಗಂಟೆಗಳ ಕಾಲ ನಿರ್ಜಲ ಅಥವಾ ನೀರಿನಲ್ಲಿ ಇರುವುದು. ಇನ್ನು 6:00 ಗಂಟೆ ಯಥೇಚ್ಚವಾಗಿ ಮನಸ್ಸಿಗೆ ಏನು ಬೇಕು ಆ ರೀತಿ ಒಂದು ಪೌಷ್ಟಿಕ ಆಹಾರ ರಸಭರಿತ ಆಹಾರ ತಮ್ಮ ಟೇಸ್ಟ್ ಫುಡ್ ಅಂತ ಏನ್ ಹೇಳ್ತಿವಲ್ಲ ಅದನ್ನು ಸೇವನೆ ಮಾಡೋದು.

ಈ ರೀತಿ ನಾವು ಮಾಡೋದಾದ್ರೆ ಒಳಗಡೆ ಯಥೇಚ್ಛವಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಾಗುತ್ತದೆ. ಸ್ತುಲಕಾಯ ಒಬೆ ಸಿಟಿ ಇಂದ ಹಿಡಿದು ಡಯಾಬೆಟಿಕ್ಸ್ ವರೆಗೂ . ಮನೋ ದೈಹಿಕ ಕಾಯಿಲೆಗಳು ಯಾವುದೇ ಚಿಕಿತ್ಸೆಗೆ ಭಾಗದೇ ತಾಗದೆ ಇರುವಂತಹ ಕಾಲಗಳು ಪ್ರಾರಂಭಗೊಂಡಿದೆ.ಮನೆ ಮನೆಯಲ್ಲಿ ಪ್ರತಿಯೊಂದು ಸಾವಿರ ಜನರಲ್ಲಿ ನಾವು ಹಲವಾರು ಜನರು ಕ್ಯಾನ್ಸರ್ ಪೇಷಂಟ್ ನೋಡ್ತಾ ಇದ್ದೀವಿ ಹೀಗಾಗಿ ಫ್ರಮ್ ಒಬೆಸಿಟಿ ಟು ಕ್ಯಾನ್ಸರ್ ಆಟೋ ಡಿಮ್ಯಾಂಡ್ ಜೆಸಸ್ ಟಿಲ್ ಹಂಚಿಮರ್ ಡಿಸೀಸಸ್.
ಈ ರೀತಿ ಎಲ್ಲಾ ಕಾಯಿಲೆಗಳಿಗೆ ಯಾವುದಾದರೂ ಒಂದು ಔಷಧಿ ವೈದ್ಯ ಮುಕ್ತ ಔಷಧಿ ಬಾಯಲ್ಲಿ ಸೇವಿಸದೆ ಇರುವಂತ ಔಷಧಿ ಯಾವುದೇ ಕೆಮಿಕಲ್ ಮಿಕ್ಸ್ ಮಾಡದೆ ಸೇವಿಸುವ ಔಷಧಿ ಪರಮ ಔಷಧಿ ಬ್ರಹ್ಮಾಸ್ತ್ರ ರಾಮಬಾಣ ಅದು ಮಧ್ಯಂತರ ಉಪವಾಸ..

ಮಧ್ಯಂತರ ಉಪವಾಸ ಮೂಲ ಪ್ರಕ್ರಿಯೆ ಏನು:
ಯಾವಾಗ ನಾವು ಎರಡು ಗಂಟೆಗಳ ಕಾಲ ದೇಹಕ್ಕೆ ಆಹಾರವನ್ನು ನೀಡುವುದಿಲ್ಲ ಆಗ ಈ ಸಮಯದಲ್ಲಿ ನಮ್ಮ ದೇಹದಲ್ಲಿ ಇರುವಂತ ಒಳ್ಳೆಯ ಕಣಗಳನ್ನು ಬೇಡವಾದ ತ್ಯಾಜ್ಯ ಬಾಧಿತ ಕಣಗಳನ್ನು ಅದು ನುಂಗುವುದು ಇದಕ್ಕೆ ಸ್ವ ಭಕ್ಷಣೆ ಅಂತ ಹೇಳ್ತೀವಿ . ಆಟೋ ಫಿಸಿಯಲ್ಲಿ ನಮ್ಮ ಒಳಗಡೆ ತೊಟ್ಟೆಗಳು ಅಥವಾ ಚೀಲಗಳು ಅಂತ ಹೇಳ್ತೀವಿ ,. ಇವು ತಮ್ಮ ಸುತ್ತಮುತ್ತಲಿ ಇರುವಂತ ಬಾದೆ ಆಗಿರುವ ತೊಂದರೆಯಲ್ಲಿರುವ ವಿಕಾರ ಭರಿತವಾಗಿರುವಂತಹ ತ್ಯಾಜ್ಯ ವಸ್ತುಗಳನ್ನು ಆ ತರದ ಕಣಗಳನ್ನು ಎಲ್ಲಾ ನುಂಗುವಂತ ಪ್ರಕ್ರಿಯೆಯನ್ನು ಪ್ರಾರಂಭ ಮಾಡುತ್ತವೆ. ನಾವು ಇದಕ್ಕೆ ಮೂಲತಃ ಇದರಲ್ಲಿ ಕೆಲಸ ಮಾಡುವ ಕಣಗಳ ಅಂಶಗಳಿಗೆ ಲೇಸಸ್ ಸೋಮ್ಸ್ ಅಂತ ಹೇಳಿ ಕರಿತೆವೆ ಇದು ಬೇಡವಾದದ್ದು ತ್ಯಾಜ್ಯ ವಸ್ತುಗಳನ್ನು ತಾನು ನುಂಗಿ ದೇಹದ ರಿಪೇರಿಗೆ . ಅಂದ್ರೆ

ದೇಹದ ಬೆಳವಣಿಗೆಗೆ ಬಲವರ್ಧನೆಗೆ ಬೇಕಿರುವ ಅಂಶಗಳನ್ನು ರಿಪೇರಿ ಮೆಟೀರಿಯಲ್ ಅದನ್ನು ಉತ್ಪನ್ನ ಮಾಡುವಂತ ಈ ಲೈಫು ಜೋಮ್ಸ್. ಈ ತರ ನಮ್ಮೊಳಗಡೆ ನಾವು ಯಾವ ಸಮಯದಲ್ಲಿ ಆಹಾರ ಸೇವನೆ ಮಾಡುವುದಿಲ್ಲ ಆ ಸಮಯದಲ್ಲಿ ಬೇಡವಾದ ವಿಕರ ಭರಿತ ಕಣಗಳಿಗೆ ಆಕ್ಸಿಜನ್ ಸಪ್ಲೈ ಕೊರತೆ ಆಗುತ್ತದೆ. ಅಂದ್ರೆ ಅದಕ್ಕೆ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ. ಪೋಷಕಾಂಶಗಳ ಕೊರತೆ ಉಂಟಾದಾಗ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ತಾನಾಗೆ ಜಾಗೃತಗೊಳ್ಳುತ್ತದೆ.

ನಾವು ಇಲ್ಲಿ18:6 ಅದ್ರೆ 18 ಗಂಟೆ ಉಪವಾಸ ನೀರಿನ ಮೇಲೆ ಇರುವುದು. 6:00 ಗಂಟೆ ಆಹಾರ ಸೇವನೆ ಮಾಡುವುದು .

ಐ ಫ್ಯಾಟ್ ಅಥವಾ ಗುಡ್ ಫ್ಯಾಟ್ ಲೋ ಕಾರ್ಬೋಹೈಡ್ರೈಟ್

ವ್ಯಾಯಾಮ. ನಾವು ನಿಯಮಿತವಾಗಿ ಕ್ರಮಬದ್ಧವಾಗಿ ನಾವು ವ್ಯಾಯಾಮ ಮಾಡಿದ್ದೆ ಆದಲ್ಲಿ ಇದರಿಂದ ಕೂಡ ನಮ್ಮೊಳಗಡೆ ಆಟೋ ಫೇಗಿ ಆಕ್ಟಿವೇಟ್ ಆಗುತ್ತದೆ.

ಹೈ ಗುಡ್ ಫ್ಯಾಟ್ ಲೋ ಕಾರ್ಬೋ ಡ್ರೈಟ್ ಇವುಗಳನ್ನು ನಾವು ಪಾಲನೆ ಮಾಡಿದ್ದೆ ಆದರೆ . ನಮಗೆ ಬಹಿರಂಗ ಅಂತರಂಗ ಶುದ್ಧಿ ಆಗದು ಖಚಿತ…. ಯಾವ ರೀತಿ ಈ ಪ್ರಕ್ರಿಯೆ ಕೆಲಸ ಮಾಡುತ್ತೆ ಅಂತ…
ಸಾಮಾನ್ಯವಾಗಿ ನಾವು ಯಾವಾಗಲೂ ಊಟ ಮಾಡ್ತಾ ಇದ್ದಾಗ ಮತ್ತೆ ಮತ್ತೆ ಪದೇ ಪದೇ ನಮ್ಮ ದೇಹದಲ್ಲಿ ಇನ್ಸುಲಿನ್ ಉತ್ಪನ್ನ ಆಗುತ್ತದೆ. ಹೀಗಾಗಿ 18 ಗಂಟೆಗಳ ಕಾಲ ಉಪವಾಸ ನೀಡಿದಾಗ ನಮ್ಮೊಳಗಡೆ ಆಗುವಂತ ಡಿಎನ್ಎ ಡ್ಯಾಮೇಜ್ ಏನಾಗುತ್ತದೆ . ಡಿಎನ್ಎ ಡ್ಯಾಮೇಜ್ ತಡೀಲಿಕ್ಕೆ ಸಾಧ್ಯವಾಗುತ್ತೆ. ಆಹಾರ ಅಂದ್ರೆ ಆಕ್ಸಿಜನ್ ಇದಕ್ಕೆ ಬೇಕಿರುವ ದೇಹಕ್ಕೆ ಬೇಕಿರುವ ಪೋಷಕಾಂಶಗಳು . ಬೇಡವಾದ ವಿಕಾರ ಹೆಚ್ಚಾಗಲಿಕ್ಕೆ ಏನು ಬೇಕು ಅದನ್ನು ತಡೆದಿಡಿದಾಗ.

ನಮ್ಮ ದೇಹದಲ್ಲಿ ಸತತವಾಗಿ ಹೆಚ್ಚಾಗಿ ಆಗುವಂತ ಸೆಲ್ಲಿಲಾರ್ ಡಿವಿಜನ್ ಅಂತ ಹೇಳ್ತೀವಿ ಸೆಲ್ಲೀಲರ್ ಡಿವಿಜನ್ ಎಷ್ಟು ಹೆಚ್ಚಾಗುತ್ತೆ ಅದು ಕ್ಯಾನ್ಸರ್ ಗೆ ದಾರಿ ಮಾಡಿಕೊಡುತ್ತದೆ
ಕ್ಯಾನ್ಸರ್ ಅಂದ್ರೆ ಎಕ್ಸೆಸ್ ಆಫ್ ಸೆಲ್ಲುಲಾರ್ ಡಿವಿಜನ್ ಮತ್ತು ನಾನು ಕ್ಯಾನ್ಸರ್ ಇಸ್ ಅಂದ್ರೆ ಸೆಲ್ಲುಲಾರ್ ಡಿವಿಸನ್ ನಿಧಾನ ಮಾಡೋದು. ಸೆಲ್ಲುಲಾರ್ ಡಿವಿಸನ್ ಎಷ್ಟು ಫಾಸ್ಟ್ ಆಗುತ್ತೆ ನಮ್ಮಲ್ಲಿ ಎಷ್ಟು ಉದ್ವೇಗ ಒತ್ತಡ ಆತಂಕ ಪದೇಪದೇ ಆಹಾರ ಸೇವನೆ ಮಾಡುವುದು ಇದೆಲ್ಲ ಮಾಡಿದಾಗ ಏನಾಗುತ್ತೆ. ಮತ್ತೆ ಮತ್ತೆ ಆಕ್ಟಿವೇಷನ್ ಆಗುತ್ತೆ. ಇದರಿಂದ ದೇಹಕ್ಕೆ ತನ್ನಂತಾನೆ ತಿದ್ದುಪಡೆಗೊಳಿಸಿಕೊಳ್ಳೋಕೆ. ಗುಣಮುಖ ಮಾಡ್ಕೊಳಕ್ಕೆ ಅವಕಾಶ ಸಿಗುತ್ತದೆ .

ಆಟೋಫೈಟಿಕ್ ಟೈಮಲ್ಲಿ 18 ಗಂಟೆಗಳ ಸಮಯದಲ್ಲಿ ಏನಾಗುತ್ತೆ ಅಂದ್ರೆ ನಮ್ಮ ದೇಹದಲ್ಲಿ ಡಿಎನ್ಎ ಡ್ಯಾಮೇಜ್ ಪ್ರೋಸೆಸ್ ಅನ್ನು ಕಡಿಮೆ ಮಾಡೋದು. ಇದರ ಮೂಲಕ ಡಿಎನ್ಎ ಡ್ಯಾಮೇಜ್ ಗೆ ಸಂಬಂಧಪಟ್ಟ ರಿಪೇರಿ ಎಕ್ಸಾಮ್ ನಾವು ಒಂದು ಸಮಯ ಕೊಟ್ಟ ಹಾಗೆ ಆಗುತ್ತೆ. ಡಿಎನ್ಎ ಡ್ಯಾಮೇಜ್ ರಿಪೇರಿ ಎಕ್ಸಾಮ್ಸ್ ಏನಿದಾವೆ ಇವು ಆಕ್ಟಿವೇಟ್ ಆಗುತ್ತವೆ. ಯಾವಾಗ ಆಕ್ಟಿವೇಟ್ ಆಗುತ್ತೆ. ಆಕ್ಸಿಜನ್ ಸಪ್ಲೈ ಕಡಿಮೆಯಾದಾಗ. ಪದೇ ಪದೇ ಆಹಾರ ಸೇವನೆ ಮಾಡದೇಇದಾಗ . ಬೇಡವಾದ ಪೋಷಕಾಂಶ ನೀಡದೇ ಇರುವಾಗ. ಈ ತರಹ ಆದಾಗ ಮೆಸೇಜ್ ಏನು ಹೋಗ್ತಾ ಇರುತ್ತೆ.

ಯಾವ ರೀತಿ ಒಂದು ಚಲನೆ ವಲನೆ ಜೀವನಶೈಲಿಯಿಂದ ಮತ್ತೆ ಮತ್ತೆ ನಮ್ಮಲ್ಲಿ ಸೆಲ್ಲುಲರ್ ಡಿವಿಜನ್ ಹೆಚ್ಚಾದಾಗ. ಅಲ್ಲಿ ಏನ್ ಮೆಸೇಜ್ ಹೋಗುತ್ತೆ. ಇಲ್ಲಿ ಇನ್ಮುಂದೆ ಉಣ ಬಡಿಸುವುದಿಲ್ಲ ಸೊ ಅದಕ್ಕಾಗಿ ಇನ್ಮುಂದೆ ಒಳಗಡೆ ಇರುವ ನಮ್ಮದೇ ಇರುವ ಕಣಗಳು ಬೇಡವಾದ ಕಣಗಳನ್ನು ಅಟ್ಯಾಕ್ ಮಾಡಿ. ಅವುಗಳನ್ನು ನುಂಗುವ ಪ್ರೋಸೆಸ್ ಗೆ. ಆಟೋ ಪೇಜ್ ಅಂತ ಹೇಳ್ತೀವಿ. ಇದರಿಂದ ಸೆಲ್ಲುಲ್ಲಾರ್ ಡಿವಿಜನ್ ಕಡಿಮೆಯಾಗುತ್ತೆ. ಸೆಲ್ಲುಲಾರ್ ಡಿವಿಜನ್ ಎಷ್ಟು ಕಡಿಮೆ ಆಗುತ್ತೆ. ಆಂಟಿ ಏಜಿಂಗ್ ಪ್ರೋಸೆಸ್ ಆಕ್ಟಿವ್ ಆಗುತ್ತೆ. ಲೈಫ್ ಫ್ಯಾನ್ ಆಕ್ಟಿವೇಟ್ ಮಾಡುವಂತದ್ದು. ಒಬೆಸಿಟಿಯಿಂದ ಹಿಡಿದು ಡಯಾಬಿಟಿಸ್ ವರೆಗೂ..
ಪ್ರತಿ ಮನೆಯಲ್ಲಿ ನೆನಪು ಹೋಗುವಂತೆ ತೊಂದರೆ ಅಂದ್ರೆ ಸಾಮಾನ್ಯವಾಗಿ ಅಲ್ಪ ಸ್ವಲ್ಪ ನೆನಪುಗೊ ಕಾಯಿಲೆ ಪ್ರಾರಂಭವಾಗಿ ತದನಂತರ ನರಗಳ ಡ್ಯಾಮೇಜ್. ಆಗುವ ಮೂಲಕ ಅಲ್ಜೀಮರ್ ಡಿಸೀಸ್ ಒಂದು ಗತಕ ಒಂದು ಕಾಯಿಲೆಗಳು ಈಗ ಪ್ರತಿಯೊಂದು ಊರಿನಲ್ಲಿ ನಾವು ಕೇಳಲ್ಪಡುತ್ತೇವೆ. ಹೀಗಾಗಿ ಅಲ್ಜಿಮರ್ ಡಿಸೀಸ್ ಅಲ್ಲಿ ಆಗುವಂತ ಪ್ರಕ್ರಿಯೆ ಏನಾಗುತ್ತೆ ಮತ್ತೆ ಅದೇ ರೀತಿ ಎಕ್ಸೆಸ್ ಪ್ರೋಟಿನ್ ಅಕ್ಕುಮಲೇಷನ್ ಅಂತ ಹೇಳ್ತಿವಿ. ಎಕ್ಸೆಸ್ ಅಕ್ಕುಮಲೇಟಾದಾಗ ನರಗಳ ದುರ್ಬಲತೆ ಪ್ರಾರಂಭವಾಗುತ್ತದೆ.

ಕ್ಯಾನ್ಸರ್ ಅಂತ ಗತಕ ಕಾಯಿಲೆಯಿಂದ ಹೊರಗೆ ಬರಬೇಕಾದರೆ ಈ ಪರಮ ಔಷಧಿ ರಾಮಬಾಣ ಬ್ರಹ್ಮಾಸ್ತ್ರ ಏನಮ್ಮ ಆಟೋ ಫ್ರೈಗೆ ಇನ್ನೊಂದು ಹೆಸರು ಮಧ್ಯಂತರ ಉಪವಾಸ ಇದನ್ನ ದಯಮಾಡಿ ವಾರಕ್ಕೆ ಒಂದು ದಿನ ಎರಡು ದಿನ ದಿಂದ ಈ ರೀತಿ ಪ್ರಾರಂಭ ಮಾಡಿದ್ದೆ ಆದಲ್ಲಿ ನಾವು ಅತಿ ಹೆಚ್ಚು ಕೆಲಸ ಮಾಡ್ತಾ ಮಾಡ್ತಾ ಹೋದಾಗ. ನಾವು ಎರಡು ದಿನ ಮೂರು ದಿನ ಇದೇ ರೀತಿಯಾಗಿ ಈ ಒಂದು ಮಧ್ಯಂತರ ಉಪವಾಸ ಮಾಡಲು ಸಾಧ್ಯ.

Leave a Comment