100% ಮಾತು ಕೇಳ್ತಾರೆ ಅಂದುಕೊಂಡಿರುವುದು ಈಡೇರುತ್ತೆ ಹೀಗೆ ಮಾಡಿದರೆ!

ಕೆಲವು ಮಕ್ಕಳು ಹಲ್ಲು ಕಡಿಯುವುದು ಜಗಳ ಆಡುವುದು ಸಿಕ್ಕಿದನ್ನ ಬಿಸಾಡುವುದು, ಸತ್ತು ಹೋಗುತ್ತೀನಿ, ಓಡಿ ಹೋಗುತ್ತೀನಿ ಎಂದು ಬೇರೆ ಬೇರೆ ರೀತಿಯ ಬೆದರಿಕೆಯನ್ನು ಹಾಕುವುದನ್ನು ನಿಮಗೆ ಹೇಳುತ್ತಾರೆ ಅನ್ನೋದನ್ನ ನೀವು ಮರೆಯಬೇಡಿ.

ನನ್ನ ಮಗು ಇಡಿ ಸ್ಕೂಲ್ ಗೆ ನಂಬರ್ ಒನ್ ಬರಬೇಕು. ಎಲ್ಲಾ ಮಕ್ಕಳನ್ನು ಮೀರಿಸಿ ನನ್ನ ಮಗು ನಿಲ್ಲಬೇಕು. ಮಾಡುವ ಎಲ್ಲಾ ಕೆಲಸದಲ್ಲೂ ಒಂದು ಮೆಡಲ್ ತೆಗೆದುಕೊಂಡು ಬರಬೇಕು. ಈ ಆಸೆ ಎಲ್ಲಾ ತಂದೆ ತಾಯಿಗೂ ಇರುತ್ತದೆ. ಅದರೆ ಮಗುವನ್ನು ಗೆಲ್ಲಿಸಿ ನಾವು ಗೆದ್ದೆವಿ ಎಂದು ಅನಿಸಿಕೊಳ್ಳುವುದು ಹೇಗೆ.

ಮಕ್ಕಳಿಗೆ ಭಯ ಭರಿಸಿದರೆ ಈ ಕೆಲಸ ಮಾಡುತ್ತಾರೆ ಭಯ ಇಲ್ಲಾ ಎಂದರೆ ತಲೆ ಮೇಲೆ ಕುಳಿತುಕೊಳ್ಳುತ್ತಾರೆ ಈ ತರದ್ದೆಲ್ಲ ಹೇಳುತ್ತಾರೆ. ಕೆಲವು ಮಕ್ಕಳು ಕೂಡ ತುಂಬಾನೇ ನಾಟಿ ಇರುತ್ತಾರೆ. ಎದುರಿಸುವಂತಹ ತಪ್ಪನ್ನು ತಂದೆ ತಾಯಿ ಮಾಡುತ್ತಾರೆ. ಅದರೆ ಮಕ್ಕಳ ವಿಚಾರವಾಗಿ ಎಷ್ಟೋ ಬೇರೆ ಬೇರೆ ತಪ್ಪುಗಳು ಈ ಭಯ ನಡೆಸುವ ನಿಟ್ಟಿನಲ್ಲಿ ನಡೆದು ಹೋಗುತ್ತದೆ. ತುಂಬಾ ಹಠ ಗಲಾಟಿ ಮಾಡಿದದ ಒಡೆದಿರುತ್ತಾರೆ. ಒಡೆದ ತಕ್ಷಣ ಪಟ ಪಟ ಅಂತ ಬರೆಯುತ್ತಾರೆ ಎಂದು ತಂದೆ ತಾಯಿಗಳು ತುಂಬಾ ಖುಷಿಯಿಂದ ಹೇಳಿಕೊಳ್ಳುತ್ತಾರೆ.

ಅದರೆ ಮಗು ಮನಸ್ಸಿನ ಒಳಗೆ ಏನು ನಡೆಯುತ್ತದೆ. ನೀವು ಇಂಡೈರೆಕ್ಟ್ ಆಗಿ ಯಾವ ಡ್ಯಾಮೇಜ್ ಮಾಡುತ್ತೀರಿ.ದಯವಿಟ್ಟು ಸ್ವಲ್ಪ ಅರ್ಥ ಮಾಡಿಕೊಳ್ಳುವುದಕ್ಕೆ ಟ್ರೈ ಮಾಡಿ. ಪೋಷಕರು ಆಗುವುದು ಕೇವಲ ಮಗುವಿಗೆ ಒಳ್ಳೆಯ ಸ್ಕೋಲ್ ಗೆ ಅಡ್ಮಿಶನ್ ಕೊಡಿಸಿ ಭಯದಲ್ಲಿ ಒಳ್ಳೆ ಮಾರ್ಕ್ಸ್ ತೆಗೆದರೆ ಅಲ್ಲೇ ನಿಂತು ಹೋಗುವುದಿಲ್ಲ.ಈ ರೀತಿ ಮಾಡಿದರೆ ಮಕ್ಕಳಿಗೆ ಸ್ಟ್ರೆಸ್ ಹಾರ್ಮೋನ್ ರಿಲೀಸ್ ಆಗುತ್ತಲೆ ಇರುತ್ತದೆ.ಈ ಉದ್ವೆಗ ಆಂತಕದ ಸಮಸ್ಸೆ ಬೇರೆ ಬೇರೆ ರೂಪ ತಗೊಳುತ್ತೆ.

ಕೆಲವು ಮಕ್ಕಳು ಹಲ್ಲು ಕಡಿಯುವುದು, ಕಿರೀಚಡುವುದು, ಜೀರ್ಣ ಸರಿಯಾಗಿ ಆಗದೆ ಇರುವುದು, ನಿದ್ರೆ ಸರಿಯಾಗಿ ಬರುತ್ತಿಲ್ಲ,ಸುಮ್ ಸುಮ್ನೆ ತುಂಬಾ ಹೊತ್ತು ಅಳುತ್ತಾರೆ. ಕೈ ಸಿಕ್ಕಿದ್ದೆಲ್ಲ ಬಿಸಾಡುವುದು ಅಥವಾ ಅಗ್ರೆಸ್ಸಿವ್ ಆಗಿ ರೋಡ್ ಆಗಿ ಬಿಹೇವ್ ಮಾಡುತ್ತಾರೆ. ಈ ಸಮಯದಲ್ಲಿ ಮೆಮೊರಿ ಪವರ್ ಕಡಿಮೆ ಆಗುವ ರೀತಿ ಇರಬಹುದು ಅಥವಾ ಮುಂದೆ ಮಂಕ ಆಗೋ ರೀತಿ ಇರಬಹುದು. ಅಥವಾ ಹೇಳಿದ ಮಾತು ಯಾವುದು ಕೇಳದೆ ವಾಪಾಸ್ ಕೆಟ್ಟದಾಗಿ ಅಪ್ಪ ಅಮ್ಮನಿಗೆ ಬೈಯ್ಯೋತ್ತರ ಆಗಬಹುದು.ಹಾಗಾಗಿ ಆದಷ್ಟು ಪ್ರೀತಿಯಿಂದ ನೀವು ಹೇಳಿಕೊಟ್ಟರೆ ಅದು ಸುತ್ತ ಮನಸ್ಸಿಗೂ ಹೋಗುತ್ತದೆ. ನೀವು ಸಮಾಧಾನ ಮಾಡಿಕೊಂಡು ನೀವು ಆ ಮಗುವಿಗೆ ಆ ಕ್ರಿಯಾಶೀಲತೆಯನ್ನು ಹೇಳಿಕೊಡಿ.

ಮಗು ಓದುವಾಗ ನೀವು ಓದಬೇಕು. ಆದಷ್ಟು ಓದುವಾಗ ಮಕ್ಕಳಿಗೆ ಹಿಂಸೆ ಕೊಡಬೇಡಿ. ಎಲ್ಲರಿಗಿಂತ ಚೆನ್ನಾಗಿ ಓದಬೇಕು ಬರೆಯಬೇಕು ಎಲ್ಲರಿಗಿಂತ ಫಸ್ಟ್ ಬರಬೇಕು ಅಂತಾ ಹಿಂಸೆ ಕೊಡಬೇಡಿ.

Leave a Comment