ಮಾರ್ಚ್ 10 ಭಯಂಕರ ಅಮಾವಾಸ್ಯೆ ನಾಳೆ ಮಧ್ಯರಾತ್ರಿಯಿಂದ 4 ರಾಶಿಯವರಿಗೆ ಶುಕ್ರದೆಸೆ ರಾಜರಂತೆ ಜೀವನ ನಡೆಸುತ್ತೀರ!

ಎಲ್ಲರಿಗೂ ನಮಸ್ಕಾರ ಮಾರ್ಚ್ ಹತ್ತನೇ ತಾರೀಖು ಭಯಂಕರ ಅವಾಸಿ ನಾಳೆ ಮಧ್ಯರಾತ್ರಿಯಿಂದ ನಾಲ್ಕು ರಾಶಿಯವರಿಗೆ ಶುಕ್ರ ಡಿ ಸಿ ರಾಜರಂತೆ ಜೀವನ ನಡೆಸುತ್ತೀರ 10 ವರ್ಷ ಮುಟ್ಟಿದೆ ಲಕ್ಷಣವಾಗುತ್ತೆ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿಗಳು ಯಾವುವು ಅಂತ ನೋಡೋಣ ಬನ್ನಿ.

ನಿಮ್ಮ ಸಮಸ್ಯೆಗಳಾದದಂತಹ ಸತಿ ಪತಿ ಕಲಹ ಪ್ರೀತಿಯಲ್ಲಿ ಮೋಸ, ಭೂಮಿ ವಿಚಾರ, ಕೋಟಿ ವ್ಯಾಪಾರ, ಹಣಕಾಸಿನ ತೊಂದರೆ, ಸಾಲ ಬಾಧೆ, ಸ್ತ್ರೀಯರ ಗುಪ್ತ ಸಮಸ್ಯೆ ಹೀಗೆ 10 ಹಲವಾರು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಡಿಸ್‌ಪ್ಲೇ ಮೇಲೆ ಕಾಣುವ ಗುರುಜಿ ನಂಬರ್ಗೆ ಒಮ್ಮೆ ಕರೆ ಮಾಡಿ ಉದ್ಯಮಿಗಳಿಗೆ ಈ ಸಮಯ ಉತ್ತಮವಾಗಿರುತ್ತದೆ. ಹೊಸ ಉದ್ಯೋಗ ಪಡೆಯುವ ಸಾಧ್ಯತೆಯಿದೆ.

ಹಣ ಗಳಿಸುವ ಯೋಗವಿದೆ. ಆರೋಗ್ಯದ ಬಗ್ಗೆ ಗಮನಹರಿಸುವ ಅಗತ್ಯವಿದೆ. ಉದ್ಯಮಿಗಳು ಕಲೆ, ಮಾಧ್ಯಮ ಮತ್ತು ಚಲನಚಿತ್ರಕ್ಕೆ ಸಂಬಂಧಿಸಿದ ಜನರಿಗೆ ಈ ಸಮಯ ಶುಭವಾಗಿರುತ್ತದೆ.ಪಿತ್ರಾರ್ಜಿತ ಆಸ್ತಿ ಪಡೆಯುವ ಸಾಧ್ಯತೆಯಿದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಪ್ರಯಾಣದಲ್ಲಿ ಲಾಭವಾಗಲಿದೆ.

ಆರೋಗ್ಯವು ಮೊದಲಿಗಿಂತ ಉತ್ತಮವಾಗಿರುತ್ತದೆ. ಇದು ವಿದ್ಯಾರ್ಥಿಗಳಿಗೆ ಉತ್ತಮ ಸಮಯವಾಗಲಿದೆ. ವೈವಾಹಿಕ ಜೀವನದಲ್ಲಿ ಪ್ರಣಯ ಉಳಿಯುತ್ತದೆ.ನೀವು ತುಂಬಾ ಆತ್ಮವಿಶ್ವಾಸವನ್ನು ಹೊಂದುವಿರಿ. ಅವಿವಾಹಿತರಿಗೆ ಮದುವೆ ಪ್ರಸ್ತಾಪಗಳು ಬರಬಹುದು. ಧರ್ಮದ ಬಗ್ಗೆ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ.

ಪಾಲುದಾರಿಕೆಯಲ್ಲಿ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಯೂ ಇದೆ. ದೀರ್ಘ ಕಾಲದ ಕಾಯುವಿಕೆಗೆ ಅರ್ಥ ಸಿಗುವ ಕಾಲ ಬಂದಿದೆ. ವೃತ್ತಿಜೀವನದಲ್ಲಿನ ದೊಡ್ಡದೊಂದು ಬೆಳವಣಿಗೆ ನಿಮಗೆ ದೊರಕುತ್ತದೆ.ಎಲ್ಲ ಕಡೆಯಿಂದಲೂ ಮೆಚ್ಚುಗೆ ಲಭ್ಯವಾಗುತ್ತದೆ. ಧನ ಲಾಭವುಂಟಾಗಿ ಬ್ಯಾಂಕ್ ಬ್ಯಾಲೆನ್ಸ್ ಜಾಸ್ತಿ ಆಗಬಹುದು. ವ್ಯವಹಾರದಲ್ಲಿರುವವರಿಗೂ ಶುಭ ಲಾಭವಿದೆ.

ಒತ್ತಡ ಮುಕ್ತರಾಗಿರುತ್ತೀರಾ. ಹಗುರಾಗಿ ಕೆಲಸ ಮಾಡುವ ಖುಷಿ ಸಿಗಲಿದೆ. ಕೌಟುಂಬಿಕವಾಗಿಯೂ ಆನಂದ ಪಡೆಯುತ್ತೀರ.ನೆಮ್ಮದಿಯಿಂದ ಕಾಲ ಕಳೆಯುವ ಸೌಭಾಗ್ಯ ಸಿಗುತ್ತದೆ. ಎಲ್ಲ ಕಡೆಗಳಿಂದಲೂ ಶುಭ ಸುದ್ದಿ ಬರಲಿದೆ. ಅನಿರೀಕ್ಷಿತವಾಗಿ ಆರ್ಥಿಕ ಲಾಭ ಉಂಟಾಗಲಿದೆ.ದೂರದೂರಿನ ಪ್ರಯಾಣ ಯೋಗವಿದೆ, ಈ ಪ್ರಯಾಣದಿಂದಲು ಇಳಿಕೆಯಾಗಲಿದೆ. ದಾಂಪತ್ಯ ಜೀವನದಲ್ಲಿ ಸಂತೋಷವಿರುತ್ತದೆ.

ಖುಷಿಯಿಂದ ಕಾಲ ಕಳೆಯುತ್ತೀರಾ? ಎಲ್ಲ ರೀತಿಯಲ್ಲೂ ಆಹ್ಲಾದಕರ ಅನುಭವ ಎದುರಾಗಲಿದೆ. ನಿಮ್ಮ ಬಾಳಲ್ಲಿ ಸಂತೋಷ ತುಂಬಾ ಸಮಯವಿದು.ಒಂಟಿಯಾಗಿದ್ದವರು ಜಂಟಿ ಆಗಬಹುದು. ಕಲ್ಯಾಣ ಭಾಗ್ಯ ಎದ್ದು ಕಾಣುತ್ತಿದೆ. ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ.ವೈಯಕ್ತಿಕ ಜೀವನ ಆನಂದಮಯವಾಗಿರಲಿದೆ. ಅದರ ಮೇಲೆ ಹಣದ ಲಾಭವೂ ಇದೆ. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚುತ್ತದೆ, ಆಸ್ತಿಪಾಸ್ತಿ ಗಳಿಕೆಯ ಭಾಗ್ಯ ದೊರೆಯಲಿದೆ, ಉದ್ಯೋಗಿಗಳಿಗೆ ಬಡ್ತಿ ಸಿಗಲಿದೆ, ಶುಭ ಫಲಗಳು ನಿಮ್ಮನ್ನ ಖುಷಿಯಾಗಿದೆ.

ಹಾಗಾದರೆ ಇಷ್ಟೆಲ್ಲ ಅದೃಷ್ಟ ಫಲಗಳನ್ನು ಪಡೆಯುತ್ತಿರುವ ರಾಶಿಗಳು ಯಾವುವೆಂದರೆ.ಮಿಥುನ ರಾಶಿ ಕನ್ಯಾ ರಾಶಿ ತುಲಾ ರಾಶಿ ಮತ್ತು ಕುಂಭ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಕಾಮೆಂಟ್ ಮಾಡಿ

Leave a Comment