ಉಪ್ಪಿನ ವಿಷಯದಲ್ಲಿ ಈ ತಪ್ಪು ಮಾಡಿದರೆ ಎಂದಿಗೂ ಏಳಿಗೆ ಆಗೋಲ್ಲ ಬಡತನದಲ್ಲೆ ಜೀವನ ಮಾಡಬೇಕಾಗುತ್ತೆ!

ದೃಷ್ಟಿ ದೋಷ ಎಂದರೆ ಒಬ್ಬರ ನಕಾರಾತ್ಮಕ ನೋಟ ಇನ್ನೊಬ್ಬರ ಮೇಲೆ ಬಿದ್ದಾಗ ಅವರಿಗೆ ಕೆಟ್ಟ ಪರಿಣಾಮ ಉಂಟಾದಾಗ ದೃಷ್ಟಿ ದೋಷ ಎಂದು ಕರೆಯುತ್ತಾರೆ.ದೃಷ್ಟಿ ದೋಷದಿಂದ ದೃಷ್ಟಿ ಆದವರಿಗೆ ತುಂಬಾ ಹಾನಿಕಾರಕ ಆಗುತ್ತದೆ.ಕಣ್ಣಿನಿಂದ ಹೊರಡುವ ನಕಾರಾತ್ಮಕ ಕಿರಣಗಳು ಹೇಗೆ ಬರುತ್ತದೆ ಎಂದರೆ ಮನಸ್ಸಿನಲ್ಲಿ ಅಸೂಯೆ ಭಾವನೆ ಬಂದರೆ ಅಂತಹ ಸಮಯದಲ್ಲಿ ಕಣ್ಣುಗಳು ನಕಾರಾತ್ಮಕ ಕಿರಣಗಳನ್ನು ಹೊರ ಬಿಡುತ್ತದೆ.

ಅಂತಹ ಸಮಯದಲ್ಲಿ ಆ ವ್ಯಕ್ತಿಗೆ ನಕಾರಾತ್ಮಕ ಕಿರಣಗಳು ಬಿದ್ದಾಗ ಆ ವ್ಯಕ್ತಿಯ ಮೇಲೆ 5 ರಕ್ಷಕವಚ ಇರುತ್ತದೆ. ಆ ರಕ್ಷ ಕವಚಕ್ಕೆ ಹಾನಿ ಉಂಟಾಗುವುದಕ್ಕೆ ದೃಷ್ಟಿ ದೋಷ ಎಂದು ಕರೆಯುತ್ತಾರೆ.ದೃಷ್ಟಿ ದೋಷದಿಂದ ಮುಕ್ತಿ ಹೊಂದಲು ಮಾಡಬೇಕಾದಂತಹ ಪರಿಹಾರ ಏನೆಂದರೆ ಉಪ್ಪಿನಿಂದ ದೃಷ್ಟಿಯನ್ನು ನಿವಾರಿಸಿಕೊಳ್ಳುವುದು.ದೃಷ್ಟಿ ತೆಗೆದ ಉಪ್ಪನ್ನು ನೀರಿನಲ್ಲಿ ಅಥವಾ ಬೆಂಕಿನಲ್ಲಿ ಹಾಕಿದರೆ ದೃಷ್ಟಿ ದೋಷ ಹೋಗುತ್ತದೆ ಎನ್ನುವ ನಂಬಿಕೆ.

ಈ ಪದ್ಧತಿ ಹಿಂದಿನ ಕಾಲದಿಂದಲೂ ಬಂದಿರುವ ಪದ್ಧತಿ ಆಗಿದೆ. ಹುಟ್ಟಿದ ಮಕ್ಕಳು ಮತ್ತು ದೊಡ್ಡವರಿಗೂ ಸಹ ದೃಷ್ಟಿ ಆದರೆ ಉಪ್ಪಿನಿಂದ ತೆಗೆಯುತ್ತಿದ್ದರು.ಉಪ್ಪಿನಲ್ಲಿ ಜೀವ ಆಯಸ್ಕತ ಶಕ್ತಿ ಇದೆ. ಯಾವುದೇ ಕಾರಣಕ್ಕೂ ಉಪ್ಪಿನ ಡಬ್ಬವನ್ನು ಮುಚ್ಚಿಡಬಾರದು. ಅಡುಗೆಗೆ ಉಪಯೋಗಿಸುವ ಉಪ್ಪನ್ನು ಮುಚ್ಚಿ ಇಡಬಹುದು ಆದರೆ ದೃಷ್ಟಿ ತೆಗೆಯುವುದಕ್ಕೆ ಉಪ್ಪಿನ ಡಬ್ಬವನ್ನು ಮುಚ್ಚಿ ಇಡಬಾರದು. ಸಮುದ್ರದಲ್ಲಿ ಸಿಗುವ ಪಾಲಿಶ್ ಮಾಡದೇ ಇರುವ ಕಲ್ಲು ಉಪ್ಪಿನಲ್ಲಿ ಈ ಶಕ್ತಿ ಇರುತ್ತದೆ.

ಇದನ್ನು ಮನೆಯಲ್ಲಿ ದೃಷ್ಟಿ ತೆಗೆಯುವುದಕ್ಕೆ ಉಪಯೋಗಿಸಿದರೆ ಆ ಉಪ್ಪಿನ ಡಬ್ಬವನ್ನು ಮುಚ್ಚಬಾರದು.ಯಾಕೇಂದರೆ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಗಳನ್ನು ಆಕರ್ಷಿಸಿ ಇರಿಕೊಳ್ಳುತ್ತದೆ.ಈ ರೀತಿ ಮನೆಯ ಮೂಲೆಯಲ್ಲಿ ಉಪ್ಪನ್ನು ಇಟ್ಟರೆ ಮನೆಯಲ್ಲಿ ಇರುವ ನಕಾರಾತ್ಮಕ ಮತ್ತು ದೃಷ್ಟಿಯನ್ನು ಇರಿಕೊಳ್ಳುತ್ತದೆ. ನಂತರ ಅದನ್ನು ಯಾರು ತುಳಿಯದೆ ಇರುವ ಜಾಗಕ್ಕೆ ಹಾಕಬೇಕು. ಇದರಿಂದ ಒಳ್ಳೆಯ ಸಕಾರತ್ಮಕ ಶಕ್ತಿ ಮನೆಯಲ್ಲಿ ಕಾಣುತ್ತೀರಾ. ಅಷ್ಟೇ ಅಲ್ಲದೆ ದೃಷ್ಟಿ ದೋಷದಿಂದ ಮುಕ್ತಿ ಹೊಂದಬಹುದು. ಮುಖ್ಯವಾಗಿ ದೃಷ್ಟಿ ತೆಗೆಯಲು ಇಟ್ಟುಕೊಂಡಿರುವ ಉಪ್ಪನ್ನು ಯಾವತ್ತಿಗೂ ಮುಚ್ಚಿಡಬಾರದು.

Leave a Comment