ಮಾರ್ಚ್30ರ ಮಧ್ಯರಾತ್ರಿಯಿಂದ ಭಿಕ್ಷುಕನು 3ದಿನದಲ್ಲಿ ಕುಬೇರ 7ರಾಶಿಯವರಿಗೆ ಶುಕ್ರದೆಸೆ ಗಜರಾಜನ ಕೃಪೆ

ಮಾರ್ಚ್ ಮೂವತ್ತನೇ ತಾರೀಖಿನ ಮಧ್ಯರಾತ್ರಿಯಿಂದ 2045 ನೇ ವರ್ಷದ ತನಕ ಈ ಏಳು ರಾಶಿಯವರಿಗೆ ಶುಕ್ರದೆಸೆ ಆರಂಭ ವಾಗುತ್ತೆ. ಭಿಕ್ಷುಕನು ಕೂಡ ಮೂರು ದಿನದಲ್ಲಿ ಕುಬೇರನ್ ಆಗುವಂತಹ ಅವಕಾಶವನ್ನು ಪಡೆಯುತ್ತಿದ್ದಾರೆ. ಹಾಗೆ ವಿಜ್ಞ ವಿನಾಶಕ ಗಜರಾಜನ ಸಂಪೂರ್ಣ ಕೃಪೆಯನ್ನು ಈ ರಾಶಿಯವರು ಪಡೆಯಲಿದ್ದಾರೆ.ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಅಂತ ನೋಡೋಣ ಬನ್ನಿ

ನಿಮ್ಮ ಜೀವನದಲ್ಲಿ ಯಾವುದೇ ಸಮಸ್ಯೆ ಇದ್ದರು. ಕೂಡ ಡಿಸ್ಪ್ಲೇ ಆಗುತ್ತಿರುವ ಗುರುಜಿ ನಂಬರ್‌ಗೆ ಕರೆ ಮಾಡಿರಿ.

ಈ ಏಳು ರಾಶಿಯವರಿಗೆ 2045 ನೇ ವರ್ಷದವರೆಗೂ ಕೂಡ ತುಂಬಾನೇ ಅದೃಷ್ಟ ಇರುತ್ತದೆ. ಹಾಗಾಗಿ ಇವರ ಜೀವನದಲ್ಲಿ ಎಲ್ಲವೂ ಕೂಡ ಉತ್ತಮವಾಗಿರುತ್ತದೆ. ಅದೃಷ್ಟ ಎಂಬುದು ನಿಮ್ಮ ಕೈ ಹಿಡಿಯುತ್ತದೆ.ಕೆಲಸ ಕಾರ್ಯದ ಬಗ್ಗೆ ಯಾವುದೇ ರೀತಿಯ ಗೊಂದಲಗಳು ಇದ್ದರೂ ಕೂಡ ಅವುಗಳನ್ನು ನೀವು ಸಿಬಂದಿಗಳ ಆಗಿರಬಹುದು ಅಥವಾ ಹಿರಿಯರ ಮಾರ್ಗದರ್ಶನಗಳ ಮೂಲಕ ನಿಭಾಯಿಸುವುದರಿಂದ ತುಂಬಾನೇ ಪ್ರಯೋಜನವನ್ನು ಪಡೆದುಕೊಳ್ಳುತ್ತೀರ ಯಾವುದಾದರೂ ಕೆಟ್ಟ ಕೆಲಸಗಳಿಗೆ ಕೈಹಾಕುವ ಮುನ್ನ ತುಂಬಾನೇ ಯೋಚನೆ ಮಾಡಿ.

ಆ ಕೆಲಸವನ್ನು ಮಾಡಿದರೆ ನಿಮ್ಮ ಮುಂದಿನ ದಿನಗಳಲ್ಲಿ ತೊಂದರೆಗಳು ಉಂಟಾಗುವುದಿಲ್ಲ. ಕೃಷಿ ಕ್ಷೇತ್ರದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುವುದರಿಂದ ತುಂಬಾನೇ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಕೃಷಿ ಕ್ಷೇತ್ರದಲ್ಲಿ ಏನಾದರೂ ತೊಂದರೆಗಳು ಇದ್ದರೆ ಅವುಗಳನ್ನು ದೂರ ಮಾಡಿಕೊಳ್ಳಲು ಸಾಧ್ಯವಾಗುತ್ತೆ.ಹೊಸ ಯಂತ್ರೋಪಕರಣಗಳನ್ನು ಖರೀದಿ ಮಾಡಲು ಈ ಸಮಯ ನಿಮಗೆ ಯೋಗ್ಯವಾಗಿದೆ. ಆರ್ಥಿಕವಾಗಿ ಇರುವಂತಹ ಸಮಸ್ಯೆಗಳು, ಸಾಲದ ಸಮಸ್ಯೆಗಳು ನಿಮ್ಮಿಂದ ದೂರವಾಗುತ್ತೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನವನ್ನು ಕೊಡಬೇಕು. ನಿಮಗೆ ಬೆಂಬಲ ಎಂಬುದು ಇರುವುದರಿಂದ ಒಳ್ಳೆಯ ಪ್ರಗತಿಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತೆ. ಪೋಷಕರಿಗೆ ಗೌರವವನ್ನು ವಿದ್ಯಾರ್ಥಿಗಳು ಕೊಡಬೇಕು.

ಆಗದೆ ಇರುವಂತಹ ವ್ಯಕ್ತಿಗಳಿಗೆ ನಿಮ್ಮ ಮನೆಯಲ್ಲಿ ಮದುವೆ ಮಾಡಲು ಸಾಧ್ಯವಾಗುತ್ತೆ. ಹಿರಿಯರು ಬೆಂಬಲವನ್ನು ಹಾಗೆ ತಂದೆ ತಾಯಿ ಬೆಂಬಲವನ್ನು ಪಡೆದುಕೊಂಡು ನೀವು ಮದುವೆಯಾಗುವುದರಿಂದ ದಾಂಪತ್ಯ ಜೀವನ ಉತ್ತಮವಾಗಿರುತ್ತದೆ. ನಿಮ್ಮ ಸಂಗಾತಿಯ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ.

ನಿಮ್ಮ ಮನೆಯಲ್ಲಿ ಶುಭ ಕಾರ್ಯಗಳು ನೆರವೇರುತ್ತದೆ.ಇದರಿಂದ ಮನೆಯಲ್ಲಿ ಸಂತೋಷದ ವಾತಾವರಣಗಳು ಇರುತ್ತದೆ. ಹಾಗಾಗಿ ಕುಟುಂಬದಲ್ಲಿ ಎಲ್ಲವೂ ಕೂಡ ಉತ್ತಮವಾಗಿರುತ್ತದೆ. ನಿಮ್ಮ ಜೀವನದಲ್ಲಿ ಇಷ್ಟು ಜನಗಳು ಕೂಡ ಬೆಂಬಲವನ್ನು ಕೊಡುವುದರಿಂದ ಸಾಕಷ್ಟು ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಭಿಕ್ಷುಕನು ಕೂಡ ಮೂರು ದಿನದಲ್ಲಿ ಕುಬೇರನಾಗುವನು. ಇಷ್ಟೆಲ್ಲ ಲಾಭ ಅದೃಷ್ಟವನ್ನು ಪಡೆಯಲಿರುವ ಆ ರಾಶಿಗಳು ಯಾವುದು ಎಂದರೆ ವೃಷಭ ರಾಶಿ, ಮಿಥುನ ರಾಶಿ ಧನಸ್ಸು ರಾಶಿ, ಮೇಷ ರಾಶಿ, ಸಿಂಹ ರಾಶಿ, ಕನ್ಯಾ ರಾಶಿ ಮತ್ತು ಕೊನೆಯದಾಗಿ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ತಪ್ಪದೆ ಈಗಲೇ ಕಮೆಂಟ್ ಮಾಡಿ ಧನ್ಯವಾದಗಳು.

Leave a Comment