5 ರೂಪಾಯಿ ನಾಣ್ಯ ಕೋಟ್ಯಧಿಶರನ್ನಾಗಿ ಮಾಡಬಲ್ಲದು!

ಎಷ್ಟೋ ಜನರು ಹಣಕ್ಕಾಗಿ ತುಂಬಾ ಬಾದೆ ಪಡುತ್ತಾರೆ ಮತ್ತು ಕಷ್ಟ ಅನುಭವಿಸುತ್ತಾರೆ.ಹೆಚ್ಚು ಸಂಪಾದನೆ ಲಭಿಸುವುದಕ್ಕಾಗಲಿ ಧನವು ನಿಲ್ಲುವುದಿಲ್ಲ ಮತ್ತು ತುಂಬನೇ ಧನ ಸಮಸ್ಸೆ ಎದುರಿಸಬೇಕಾಗುತ್ತದೆ.ಈ ಸಮಸ್ಸೆಗೆ ಒಂದು ಉಪಾಯ ಮಾಡಿದರೆ ಸಾಕು ಇದು ಒಂದು ತುಂಬಾ ಅದ್ಬುತವಾದ ಉಪಾಯ ಎಂದೂ ಹೇಳಬಹುದು.ಶನಿ ಪ್ರಭಾವ ಜಾಸ್ತಿ ಇದ್ದರು ಈ ತರ ಸಮಸ್ಸೆಗಳನ್ನು ಎದುರಿಸಬೇಕಾಗುತ್ತದೆ. ಈ ರೀತಿ ಸಮಸ್ಸೆ ಇದ್ದಾಗ ಶನಿ ದೇವರಿಗೆ ದೀಪರಾಧನೆ ಮಾಡಬೇಕು.ಅನೇಕ ಕಾಲದ ಕಷ್ಟಗಳು ಸಮಸ್ಸೆಗಳು ಈ ಪೂಜೆ ಮಾಡುವುದರಿಂದ ಕಡಿಮೆ ಆಗುತ್ತದೆ. ಈ ಒಂದು ಉಪಾಯ ಮಾಡುವುದರಿಂದ ಲಕ್ಷ್ಮಿ ದೇವಿ ಆಕರ್ಷಿಸುತ್ತಾಳೆ ಮತ್ತು ಲಕ್ಷ್ಮಿ ಕೃಪೆ ನಿಮಗೆ ಇರುತ್ತದೆ.

ಬೇಕಾಗುವ ಸಾಮಗ್ರಿಗಳು

  • ಹಾಲು
  • ಗಂಧ
  • 5 ರೂಪಾಯಿ ಕಾಯಿನ್
  • ಹಸಿರು ಬಟ್ಟೆ

ಈ ಒಂದು ಉಪಾಯವನ್ನು ಶುಕ್ರವಾರ ಮಾಡಬೇಕು. ಒಂದು ಬೌಲ್ ಗೆ ಹಾಲು ಮತ್ತು ಸ್ವಲ್ಪ ಗಂಧ ಹಾಕಬೇಕು. ಇದನ್ನು ಶುಕ್ರವಾರ ಬೆಳಗ್ಗೆ ಮಾಡಬೇಕು. ನಂತರ ಮುಖ್ಯದ್ವಾರಕ್ಕೆ ಮೂರು ಗಂಧದ ಬೊಟ್ಟು ಇಡಬೇಕು. 9,21,48 ವಾರ ಇದೆ ರೀತಿ ಮಾಡಬೇಕು.ಈ ರೀತಿ ಮಾಡುವುದರಿಂದ ಲಕ್ಷ್ಮಿ ಅಮ್ಮನವರ ಆಕರ್ಷಣೆ ಬೆಳೆಯುತ್ತದೆ. ನಂತರ ಹಸಿರು ಬಟ್ಟೆಯನ್ನು 3 ಪೀಸ್ ಮಾಡಿ ಹಾಲಿನಲ್ಲಿ ಎದ್ದಿ ಒಣಗಿಸಿ ಇಟ್ಟುಕೊಂಡಿರಬೇಕು.

ಮೊದಲು ಒಂದು ಕಾಯಿನ್ ಒಂದು ಬಟ್ಟೆಯಲ್ಲಿ ಕಟ್ಟಿ ಇಡಬೇಕು. ಇದೆ ರೀತಿ 3 ಬಟ್ಟೆಯಲ್ಲಿ ಇಡಬೇಕು. ನಂತರ ಈ ಮೂರು ಗಂಟು ಹಾಕಿ ಅಮ್ಮನವರ ಫೋಟೋ ಮುಂದೆ ಇಡಬೇಕು.ಇದನ್ನು ಉತ್ತರ ದಿಕ್ಕಿಗೆ ಕಟ್ಟಬೇಕು.ನಂತರ ದೇವಸ್ಥಾನ ಉಂಡಿಗೆ ಹಾಕಬೇಕು. ಈ ರೀತಿ ಮಾಡಿದರೇ ನಿಮಗೆ ಎಷ್ಟೇ ತೊಂದರೆ ಇದ್ದರು ಸಹ ನಿವಾರಣೆ ಆಗುತ್ತದೆ ಮತ್ತು ಲಕ್ಷ್ಮಿ ದೇವಿ ಅನುಗ್ರಹ ಲಭಿಸುತ್ತದೆ.

Leave a Comment