ಗೌರಿ ಯೋಗ ಎಂದರೇನು..
ಗೌರಿ ಯೋಗದಲ್ಲಿ ಚಂದ್ರ ತನ್ನ ಸ್ವಕ್ಷೇತ್ರದಲ್ಲಿ ಅಂದರೆ ಕರ್ಕ ರಾಶಿಯಲ್ಲಿ ತನ್ನ ಸ್ವಕ್ಷೇತ್ರದಲ್ಲಿ ಹುಚ್ಚನಾಗಿ ಆ ಒಂದು ಗುರುವಿನ ಸಾನಿಧ್ಯದಲ್ಲಿ . ಗುರುವಿನ ಸಂಯೋಗದೊಂದಿಗೆ ಹುಚ್ಚನಾಗಿ ಕರ್ಕ ರಾಶಿಯಲ್ಲಿ ಚಂದ್ರ ಇರುವಂತ ಯೋಗಕ್ಕೆ ನಾವು ಗೌರಿ ಯೋಗ ಅಂತ ಕರೀತೀವಿ.ಈ ಗೌರಿ ಯೋಗ ಶೃಂಗಾರಮಯವಾದಂತಹ ಯೋಗಾನ ಅಂತ ಅನ್ನಬಹುದು. ಅಂದ್ರೆ ಸಂಗಾತಿಯೊಡನೆ ಯಾವುದೇ ಸಂದರ್ಭದಲ್ಲಿ ಅರಿತು ಬೆರೆತು ಬಾಳು ಅಂತ ಒಂದು ಯೋಗ ಕಷ್ಟಕಾರ್ಪಣ್ಯದಲ್ಲೂ ಯಾವ ರೀತಿ ಶ್ರೀರಾಮಚಂದ್ರನಿಗೆ ಸೀತೆಯ ಕೈ ಬಿಡಲಿಲ್ಲವೋ. ಆ ಒಂದು ಯೋಗ ಗೌರಿ ಯೋಗ ಅಂತ ಹೇಳಬಹುದು.
ಈ ಯೋಗದಲ್ಲಿ ಇರ್ತಕ್ಕಂತ ಒಂದು ಇಂದಿನ ವಿಚಾರ ಹೇಳೋದಾದ್ರೆ ಈ ಯೋಗದಲ್ಲಿ ಪ್ರೀತಿಯನ್ನು ಮಾಡತಕ್ಕಂಥ ಈ ಜಾತಕದಲ್ಲಿ ಈ ಯೋಗ ಇರುವಂತವರು ಪುರುಷ ಆಗಿರಬಹುದು ಸ್ತ್ರೀ ಆಗಿರಬಹುದು. ಪ್ರೀತಿ ಪ್ರೇಮದ ವಿಚಾರದಲ್ಲಿ ಇರುವಂತವರು ಪವಿತ್ರವಾಗಿರ್ತಾರೆ ಯಾವುದೇ ಒಂದು ಶಕ್ತಿ ಅವರನ್ನ ಯಾವುದೇ ಒಂದು ಬಾಹ್ಯ ದೃಷ್ಟ ಶಕ್ತಿಯ ಅವರನ್ನು ಬೇರ್ಪಡಿಸಲಕ್ಕೆ ಆಗುವುದಿಲ್ಲ. ಮತ್ತೆ ಈ ಗೌರಿ ಯೋಗ ಅನ್ನುವಂಥದ್ದು. ಜೀವನದಲ್ಲಿ ಸುಖ ಸಂತೋಷ ನೆಮ್ಮದಿ ಶಾಂತಿ ಹಾಗೂ ಸುಂದರತೆ .
ಶ್ರೀರಾಮಚಂದ್ರ ನನ್ನ ನೋಡಿದರೆ ಎಷ್ಟು ಸುಂದರವಾಗಿ ಪುರುಷ ಮರಿಯಾದ ಪುರುಷೋತ್ತಮನಾಗಿರುವಂತ ಶ್ರೀರಾಮಚಂದ್ರನ ಯೋಗದಲ್ಲಿ ಅವನ ಜಾತಕದಲ್ಲಿ. ಈ ಗೌರಿ ಯೋಗ ಅನ್ನುವಂಥದ್ದು ಬಹಳ ಪ್ರಶಸ್ತವಾಗಿ ಇರುವದರಿಂದಾಗಿಯೇ ಅವನು ಅಂತಹ ಆ ಒಂದು ದೈವತ್ವವನ್ನು . ದೈವಂಶ ಸಂಭೂತವನ್ನು ಪಡ್ಕೊಂಡು ಅಂತದ್ದಾಗಿದೆ. ಆಯೋಗ ಯಾರ ಜಾತಕದಲ್ಲಿ ಇದೆಯೋ ಆ ಜಾತಕದಲ್ಲಿ ಬಹಳಷ್ಟು ಒಂದು ಉತ್ತಮವಾದಂತಹ ಒಂದು ಪರಿಹಾರಗಳನ್ನು ಉತ್ತಮವಾದಂತಹ ಒಂದು ಜೀವನದಲ್ಲಿ ಸನ್ನಿವೇಶಗಳನ್ನು ಪಡ್ಕೊಂಡಿರುತ್ತಾರೆ. ಅಂತ ಹೇಳೋದ್ರಲ್ಲಿ .
ಹಾಗಾಗಿ ಗೌರಿ ಯೋಗ ಅಂತ ಹೇಳಿದರೆ ಜಾತಕದಲ್ಲಿ ತುಂಬಾ ಮುಖ್ಯವಾದ ಅಂತಹ ಒಂದು ಯೋಗವಾಗಿದೆ. ಈ ಯೋಗ ಇರತಕ್ಕಂತಹ. ಪುರುಷ ಹಾಗೂ ಸ್ತ್ರೀ ಒಬ್ಬರಿಗೊಬ್ಬರು ಮಿಲನ ಆಗಿ ಒಬ್ಬರಿಗೊಬ್ಬರು ಬಾಂಧವ್ಯದಿಂದ ಒಬ್ಬರಿಗೊಬ್ಬರು ಮದುವೆ ಅನ್ನುವಂತಹ ಒಂದು ಪವಿತ್ರವಾದ ಬಂಧನದಲ್ಲಿ ಬಂದಿತರಾಗಿದ್ದರೆ. ಜೀವನ ಬಹಳಷ್ಟು ಸುಖಮಯವಾಗಿರುತ್ತದೆ. ಅನ್ನುವಂತಹ ಒಂದು ಯೋಗ ಗೌರಿ ಯೋಗ ಜಾತಕದಲ್ಲಿ ತುಂಬಾ ದೈವಿಕ ಶಕ್ತಿಯನ್ನು ಹೊಂದಿದೆ..