ತುಂಬಾ ಜನರ ಮನೆಯಲ್ಲಿ ಮನಿಪ್ಲಾಂಟ್ ಇರುತ್ತದೆ. ಇದು ತುಂಬಾನೇ ಅದೃಷ್ಟ ತರುವಂತಹ ಗಿಡವಾಗಿದೆ. ಈ ಗಿಡ ಮನೆಯಲ್ಲಿ ಇದ್ದರೆ ತುಂಬಾ ಒಳ್ಳೆಯದು.
1, ಸಾಮಾನ್ಯವಾಗಿ ಯಾವುದೇ ಗಿಡವನ್ನು ಬೆಳೆಸುವಾಗ ಪೂರ್ವ ದಿಕ್ಕಿಗೆ ಮುಖ ಮಾಡಿ ಇಟ್ಟರೆ ತುಂಬಾನೇ ಒಳ್ಳೆಯದು.
2, ಈ ಮನಿ ಪ್ಲಾಂಟ್ ಅನ್ನು ದಕ್ಷಿಣ ಪೂರ್ವದಲ್ಲಿ ಇಡುವುದರಿಂದ ತುಂಬಾನೇ ಒಳ್ಳೆಯ ಲಾಭ ಸಿಗುತ್ತದೆ. ಹಣಕಾಸಿನ ಸಮಸ್ಯೆ ಬರುವುದಿಲ್ಲ ಹಾಗೂ ಆರ್ಥಿಕ ಪರಿಸ್ಥಿತಿ ವೃದ್ಧಿ ಆಗುತ್ತದೆ.ಈ ಒಂದು ದಿಕ್ಕಿನಲ್ಲಿ ಇಟ್ಟರೆ ಬಹಳಾನೇ ಒಳ್ಳೆಯದು.
3, ಒಂದು ವೇಳೆ ಗಿಡದ ಎಲೆ ಒಣಗಿದ್ದರೆ ಕತ್ತರಿ ತೆಗೆದುಕೊಂಡು ಕಟ್ ಮಾಡಬೇಕು.ನೀವು ಎಷ್ಟು ಚೆನ್ನಾಗಿ ಗಿಡವನ್ನು ನೋಡಿಕೊಳ್ಳುತ್ತೀರೋ ಅಷ್ಟು ಚೆನ್ನಾಗಿ ನಿಮಗೆ ಲಾಭವನ್ನು ನೀಡುತ್ತದೆ.ಹಾಗಾಗಿ ಇದರ ಬಗ್ಗೆ ನೀವು ಗಮನ ವಹಿಸಿದರೆ ತುಂಬಾ ಒಳ್ಳೆಯದು.
4, ಮನಿ ಪ್ಲಾಂಟ್ ಬೆಳೆತ ಬೆಳೆತ ಕುಗ್ಗುತ್ತ ಹೋಗುತ್ತದೆ.ಆದಷ್ಟು ಕೆಳಗೆ ಬೀಳದಂತೆ ಸಪೋರ್ಟ್ ಕೊಡಬೇಕು.ಈ ರೀತಿ ಮಾಡಿದರೆ ನಿಮ್ಮ ಆರ್ಥಿಕ ಪರಿಸ್ಥಿತಿ ಮೇಲೆ ಹೋಗುತ್ತದೆ.ಆದಷ್ಟು ಈ ಕೆಲವು ತಪ್ಪುಗಳನ್ನು ಮರೆತರು ಸಹ ಮಾಡಬೇಡಿ.