ರಾತ್ರಿಯಲ್ಲಿ ಹುಟ್ಟಿದವರು ತುಂಬಾ ಅದೃಷ್ಟವಂತರು ಅದು ಹೇಗೆ ಅಂತ ನೋಡೋಣ.ಹುಟ್ಟುತ್ತಲೇ ಕೆಲವರು ಅತಿ ಬುದ್ಧಿವಂತರಾಗಿ ಹುಟ್ಟುತ್ತಾರೆ ಇನ್ನು ಕೆಲವರು ಬುದ್ಧಿ ಹೀನರು ಇನ್ನು ಕೆಲವರು ಅತಿ ತಿಳುವಳಿಕೆಯನ್ನು ಹೊಂದಿರುತ್ತಾರೆ. ಇನ್ನು ಕೆಲವರು ವಯಸ್ಸು ಬೆಳೆದಿದ್ದಂತೆ ಬುದ್ಧಿವಂತರಾಗುತ್ತಾರೆ. ಆದರೆ ರಾತ್ರಿ ಹುಟ್ಟಿದವರು ಹೆಚ್ಚು ತಿಳುವಳಿಕೆ ಹೊಂದಿದವರಾಗಿದ್ದಾರೆ. ಅಷ್ಟೇ ಅಲ್ಲದೆ ಎಲ್ಲಾ ವಿಷಯದಲ್ಲೂ ತುಂಬಾ ಚಾಕಚಕತೆಯಿಂದ ತಮ್ಮ ತಿಳುವಳಿಕೆಯನ್ನು ಬುದ್ಧಿವಂತಿಕೆ ತೋರಿಸುತ್ತಾರೆ.
ದೊಡ್ಡ ದೊಡ್ಡ ಹುದ್ದೆಗಳಲ್ಲಿ ಇವರು ಇರ್ತಾರೆ ಪ್ರತಿಯೊಬ್ಬರು ಪ್ರತಿಯೊಬ್ಬರೂ ರಾತ್ರಿ 7 ರಿಂದ 8:00 ಮಲಗುವುದು ಅಗತ್ಯ ಆದರೆ ಇವರಿಗೆ ಕೇವಲ ಐದರಿಂದ ಆರು ಗಂಟೆ ಮಲಗಿದ್ರೆ ಸಾಕು .ಇನ್ನು ಆರೋಗ್ಯ ಸಮಸ್ಯೆಗಳು ಕೂಡ ಇವರಿಗೆ ಬಹಳ ಕಡಿಮೆ. ಮತ್ತು ಈ ಸಂಶೋಧನೆಯನ್ನು ಸುಮಾರು 500 ಜನ ಮಕ್ಕಳಲ್ಲ ಮೇಲೆ ಪರಿಶೋದನೆ ನಡೆಸಿ ಸಾಬೀತುಪಡಿಸಲಾಗಿದೆ. ಸುದೀರ್ಘ ಕಾಲದಲ್ಲಿ ಅಧ್ಯಯನ ನಡೆಸಿ ಇದನ್ನು ಪರಿಗಣನೆಗೆ ತೆಗೆದುಕೊಂಡಿದ್ದಾರೆ.
18 ರಿಂದ 20 ವಯಸ್ಸಿನ ಯುವಕರಿಗೆ ಒತ್ತಡದಿಂದ ಸಮಸ್ಯೆಗಳು ಬರುದಿಲ್ಲವಂತೆ. ಅಷ್ಟು ಅಲ್ಲ ಮಾನಸಿಕ ಮನೆಗಳ ಮೇಲೆ ಅಧ್ಯಯನ ನಡೆಸಿ ನಿರ್ವಹಿಸಿದ ನಂತರ ಈ ವಿಷಯದವು ಸಬಿತಾಆಗಿದೆ. ಆದ್ದರಿಂದ ಇವರು ಹೇಳುವ ಮಾತಿನ ಅರ್ಥ ರಾತ್ರಿ ಜನಿಸಿದ ಮಕ್ಕಳು ಅತಿ ಬುದ್ಧಿವಂತರು ತಮ್ಮ ಜನನದಿದಲೇ ಅವರ ಅತಿಯಾದ ಬುದ್ಧಿ ವಂತಿಕೆಯನ್ನು ಹೊಂದಿರುತ್ತಾರೆ ಎಂದು ಹೇಳ್ತಿದ್ದಾರೆ.