ನೀವು ಪ್ರತಿದಿನ ಊಟ ಆದಮೇಲೆ ಬರಿ 5min ಇದನ್ನು ಟ್ರೈ ಮಾಡಿದರೆ ಸಾಕು ನಿಮ್ಮ ದೇಹದಲ್ಲಿ ಮ್ಯಾಜಿಕ್ ತರ ಎಷ್ಟೊಂದು ಅನುಕೂಲಗಳು ಆಗುತ್ತವೆ. ಹೊಟ್ಟೆ ತುಂಬಾ ಊಟ ಮಾಡಿದ ತಕ್ಷಣ ದೇಹದಲ್ಲಿ ಸಕ್ಕರೆ ಅಂಶ ಜಾಸ್ತಿಯಾಗುತ್ತದೆ. ಈ ರೀತಿ ಪದೇ ಪದೇ ಆಗುತ್ತಿದ್ದರೆ ಆರೋಗ್ಯಕ್ಕೆ ತೊಂದರೆ ಕೂಡ ಆಗಬಹುದು. ಈಗಿನ ಲೈಫ್ ಸ್ಟೈಲ್ ಹೇಗೆ ಎಂದರೆ ಎಲ್ಲಾರು ಕೂತುಕೊಂಡೆ ಕೆಲಸವನ್ನು ಮಾಡುತ್ತಾರೆ. ಇದರಿಂದ ನಮ್ಮ ದೇಹಕ್ಕೆ ಯಾವುದೇ ರೀತಿಯ ವ್ಯಾಯಾಮ ಅನ್ನೋದು ಸಿಗುವುದಿಲ್ಲ. ಆದ್ದರಿಂದ ಶುಗರ್ ಲೆವೆಲ್ ಇರುವವರು ಮತ್ತು ಇಲ್ಲದೆ ಇರುವರಿಗೆ ಇದು ಒಳ್ಳೆಯ ಟಿಪ್ಸ್ ಅಂತ ಹೇಳಬಹುದು.
ನಾವು ಊಟ ಮಾಡಿದ ತಕ್ಷಣ ಸ್ವಲ್ಪ ವ್ಯಾಯಾಮ ಮಾಡಿದರೆ ದೇಹದಲ್ಲಿ ಇರುವ ಶುಗರ್ ಲೆವೆಲ್ ಕಡಿಮೆ ಆಗುತ್ತಾ ಬರುತ್ತದೆ. ಇನ್ನು ಚೇರ್ ನೆಲೆ ಸ್ಟ್ರೈಟ್ ಆಗಿ ಕುಳಿತುಕೊಳ್ಳಬೇಕು.ನಮ್ಮ ಎರಡು ಪಾದಗಳು ನೆಲಕ್ಕೆ ತಾಗಬೇಕು. ನಂತರ ಬೆರಳಿನ ಮೂಲಕ ನಿಮ್ಮ ಪಾದವನ್ನು ಮೇಲಕ್ಕೆ ಎತ್ತಬೇಕು ಮತ್ತು ನಿಧಾನವಾಗಿ ಪಾದವನ್ನು ಇಳಿಸಬೇಕು ಇದೆ ರೀತಿ 5-6 ನಿಮಿಷ ರಿಪೀಟ್ ಮಾಡುತ್ತ ಇರಬೇಕು.
ಈ ರೀತಿ ಮಾಡುವುದರಿಂದ ಡಯಬಿಟಿಸ್ ಅನ್ನು ಆರಾಮವಾಗಿ ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಬಹುದು. ಇದರಿಂದ ಬೊಜ್ಜನ್ನು ಸಹ ಕರಗಿಸಬಹುದು ಮತ್ತು ಜೀರ್ಣ ಕ್ರಿಯೆಯನ್ನು ಸಹ ಚೆನ್ನಾಗಿ ಆಗುತ್ತದೆ.