23 ಏಪ್ರಿಲ್ ಚೈತ್ರ ಹುಣ್ಣಿಮೆಯ ದಿನ ರಾತ್ರಿ ಈ ಸ್ಥಳದಲ್ಲಿ ಎಸೆದು ಬಿಡಿ 1 ಮುಷ್ಠಿ ಕೊತ್ತಂಬರಿಯ ಕಾಳು ಧನಸಂಪತ್ತನ್ನ!

ಏಪ್ರಿಲ್ 23ನೇ ತಾರೀಕು ಹುಣ್ಣಿಮೆ ಇದೆ. ಈ ದಿನ ಹನುಮನ ಜಯಂತಿ ಕೂಡ ಇದೆ.ಈ ದಿನ ಮಾಡಿದ ಪೂಜೆ ಸಾಧನೆಗಳು ವ್ಯರ್ಥವಾಗಿ ಹೋಗುವುದಿಲ್ಲ.ಈ ಬಾರಿ ಬಂದಿರುವ ಚೈತ್ರ ಹುಣ್ಣಿಮೆ ಮಹಾಲಕ್ಷ್ಮಿ ಯೋಗದಲ್ಲಿ ಇದೆ. ಈ ದಿನ ಲಕ್ಷ್ಮಿ ಪೂಜಿಸುವುದರಿಂದ ಶುಭ ಫಲಗಳು ದೊರೆಯುತ್ತವೆ ಎಂಬ ನಂಬಿಕೆಯಿದೆ. ನಿಂತು ಹೋದ ಕೆಲಸಗಳು ಕೂಡ ಪೂರ್ಣಗೊಳ್ಳುತ್ತದೆ. ಮತ್ತು ಎಲ್ಲಾ ರೀತಿಯ ಸಮಸ್ಯೆಗಳಿಂದ ನಿಮಗೆ ಪರಿಹಾರ ದೊರೆಯುತ್ತದೆ.


ಈ ಒಂದು ಹುಣ್ಣಿಮೆ ದಿನ ಒಂದು ಮುಷ್ಠಿ ಕೊತ್ತಂಬರಿ ಕಾಳಿನಿಂದ ಈ ಒಂದು ಉಪಾಯ ಮಾಡಿ. ದಿನ ಸೂರ್ಯಸ್ತಾ ಅದಬಳಿಕ ಸ್ನಾನ ಮಾಡಿ ಕೆಂಪು ಬಣ್ಣದ ಬಟ್ಟೆ ಧರಿಸಿ ಹಾಗು ಒಂದು ಕೆಂಪು ಬಟ್ಟೆಯನ್ನು ತೆಗೆದುಕೊಂಡು ಒಂದು ಮುಷ್ಠಿ ಕೊತ್ತಂಬರಿ ಕಾಳನ್ನು ಹಾಕಿ ಹಾಗು ಒಂದು ಬೆಳ್ಳಿಯ ನಾಣ್ಯವನ್ನು ಇಡಬೇಕು. ಬೆಳ್ಳಿ ನಾಣ್ಯದಲ್ಲಿ ಲಕ್ಷ್ಮಿ ದೇವಿಯ ಕಾಲ ಚಿತ್ರ ಇರಬೇಕು.

ನಂತರ ಇವುಗಳನ್ನು ಕೈಯಲ್ಲಿ ಇಟ್ಟುಕೊಂಡು ತಾಯಿ ಲಕ್ಷ್ಮಿ ದೇವಿಯ ಬೀಜ ಮಂತ್ರವನ್ನು ” ಓಂ ಮಹಾಲಕ್ಷ್ಮಿ ನಮಃ ” 11ಬಾರಿ ಜಪ ಮಾಡಬೇಕು. ನಂತರ ಕೆಂಪು ಬಟ್ಟೆಯನ್ನು ಕಟ್ಟಬೇಕು.ಈ ಉಪಾಯ ಮಾಡಿದ ನಂತರ ಧನ ಸಂಪತ್ತಿನಲ್ಲಿ ವೃದ್ದಿ ಆಗುವುದನ್ನು ನೀವೇ ಸ್ವತಃ ನೋಡುತ್ತೀರಾ.

ಇನ್ನು ಹುಣ್ಣಿಮೆ ದಿನ ಬೆಳಗ್ಗೆ ಸ್ನಾನ ಮಾಡಿ ಹಳದಿ ಬಣ್ಣದ ಬಟ್ಟೆಯನ್ನು ತೆಗೆದುಕೊಳ್ಳಬೇಕು.ಹಳದಿ ಬಟ್ಟೆಯಲ್ಲಿ ಒಂದು ಮುಷ್ಠಿ ಕೊತ್ತಂಬರಿ ಕಾಳನ್ನು ಇಡಬೇಕು. ನಂತರ ಮನೆಯ ದೇವರ ಕೊಣೆಯಲ್ಲಿ ಹೋಗಬೇಕು. ಭಗವಂತನಾದ ಮಹವಿಷ್ಣುವಿನ ಮಂತ್ರವನ್ನು ಜಪ ಮಾಡಬೇಕು.

ಓಂ ನಮೋ ಭಾಗವತೆ ವಾಸುದೇವಯ ನಮಃ

ಈ ಒಂದು ಮಂತ್ರವನ್ನು 11 ಬಾರಿ ಜಪ ಮಾಡಬೇಕು. ಈ ರೀತಿ ಮಾಡಿ ಗಂಟನ್ನು ಕಟ್ಟಬೇಕು.ಇದನ್ನು ಹೆಚ್ಚು ಸಮಯ ಕಾಣುವ ಪೂರ್ವ ದಿಕ್ಕಿನ ಕಡೆಗೆ ಇಡಬೇಕು.ಕೇವಲ ಇಷ್ಟು ಚಿಕ್ಕ ಉಪಾಯ ಈ ಏಕಾದಶಿ ದಿನ ಮಾಡಿದರು ಇಡೀ ವರ್ಷ ನಿಮಗೆ ಭಾಗ್ಯ ಸತ್ ಕೊಡುತ್ತದೆ.ವಿಷ್ಣುವಿನ ಆಶೀರ್ವಾದದಿಂದ ನಿಮ್ಮ ನವಗ್ರಹಗಳು ನಿಮಗೆ ಸತ್ ಕೊಡಲು ಶುರು ಮಾಡುತ್ತವೆ. ನಂತರ ನೀವು ಯಾವುದೇ ನಿರ್ಣಯ ತೆಗೆದುಕೊಂಡರು ಅದರಿಂದ ನಿಮಗೆ ಕೇವಲ ಲಾಭ ನಿಮಗೆ ಸಿಗುತ್ತದೆ.

Leave a Comment